ಇದೇ ಮೊದಲ ಬಾರಿಗೆ ಚಂದ್ರನ ಮುಟ್ಟಿ ಬರಲಿದ್ದಾಳೆ ಮಹಿಳೆ| ನಾಸಾದ ಮೂನ್ ಮಿಶನ್ನಲ್ಲಿ ಮಹಿಳಾ ಗಗನಯಾತ್ರಿ| 2024ರಲ್ಲಿ ಚಂದ್ರನ ಮೇಲೆ ಇಳಿಯಲಿದ್ದಾಳೆ ಮಹಿಳೆ| ಮೂನ್ ಮಿಶನ್ಗಾಗಿ 1.6 ಬಿಲಿಯನ್ ಅಮೆರಿಕನ್ ಡಾಲರ್ ನೆರವು|
ಜಿಯೋ ಹಾಗೂ ಒನ್ಪ್ಲಸ್ ಹೊಸ ಆಫರ್ ನೀಡುತ್ತಿದೆ. ಈ ಆಫರ್ ಬಳಸಿಕೊಂಡರೆ ಗ್ರಹಾಕರಿಗೆ ಬರೊಬ್ಬರಿ 9,300 ರೂಪಾಯಿ ಉಳಿತಾಯವಾಗಲಿದೆ. ಹಾಗಾದರೆ ನೂತನ ಆಫರ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
Whatsapp ಗ್ರಾಹಕರಿಗೆ ಹ್ಯಾಕರ್ಗಳಿಂದ ಶಾಕಿಂಗ್ ನ್ಯೂಸ್| ಈ ಸುದ್ದಿಯನ್ನು ನಗಣ್ಯ ಮಾಡಿದ್ರೆ ನಿಮ್ಮ ಗೌಪ್ಯ ದಾಖಲೆ ಕಳುವು| ಇಸ್ರೇಲ್ ಮೂಲದ ಎನ್ಎಸ್ಒ ಕಂಪೆನಿಯಿಂದ ಮಾಹಿತಿ ಕದಿಯುವ ವೈರಸ್
ಸೆಕ್ಸ್ ಕುರಿತ ಚಾಟಿಂಗ್, ಅಶ್ಲೀಲ ಫೋಟೋ, ವಿಡಿಯೋ ಹಂಚಿಕೊಳ್ಳುವುದೇ ಸೆಕ್ಸ್ಟಿಂಗ್. ಕುತೂಹಲದಿಂದ ಶುರುವಾಗಿ ಚಟವಾಗಿ, ಇತರೆ ಅನಾಹುತಗಳಿಗೆ ದಾರಿ ಮಾಡಿಕೊಡಬಹುದಾದ ದುರಭ್ಯಾಸವಿದು. ಸೆಕ್ಸ್ಟಿಂಗ್ನ ಅಪಾಯಗಳೇನೇನು ಇಲ್ಲಿದೆ ನೋಡಿ.
ಇನ್ನು ಎಟಿಎಂ ಮಾದರಿ ಯಂತ್ರದಲ್ಲೇ ಮೊಬೈಲ್ ಸಿಗುತ್ತೆ!| ಡೆಬಿಟ್, ಕ್ರೆಡಿಟ್, ಯುಪಿಐ, ನಗದು ನೀಡಿ ಮೊಬೈಲ್ ಖರೀದಿಸಿ| ಭಾರತದಲ್ಲೇ ಅಭಿವೃದ್ಧಿಪಡಿಸಲಾದ ಕಿಯೋಸ್ಕ್ ವಿತರಣಾ ಯಂತ್ರ
ಮೊಬೈಲ್ ಹಾಗೂ ಇಂಟರ್ನೆಟ್ ಸೌಲಭ್ಯ ಸಾರ್ವತ್ತಿಕಗೊಳ್ಳುತ್ತಿದ್ದಂತೆ ಸೆಕ್ಸ್ಟಿಂಗ್ ಪರಿಪಾಠವು ಸುಲಭವಾಗಿದೆ. ಆತ್ಮೀಯರು, ಸಂಗಾತಿಗಳು ಕಾಮ ಪ್ರಚೋದಕ ಚಾಟಿಂಗ್ ನಲ್ಲಿ ತೊಡಗುವುದು, ತಮ್ಮ ನಗ್ನ ಫೋಟೋ-ವಿಡಿಯೋಗಳನ್ನು ಪರಸ್ಪರರಿಗೆ ಕಳುಹಿಸುವುದು ಸಾಮಾನ್ಯವಾಗಿದೆ.
16 ದೇಶದಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರ ಬಿತ್ತರಿಸಿದ ಕಾರ್ಟೂನ್ ನೆಟ್ವರ್ಕ್!| ಮೂರು ದಿನಗಳ ಕಾಲ ನಿರಂತರ ಅಡಲ್ಟ್ ವಿಡಿಯೋಗಳು ಪ್ರಸಾರ| ಪೋಷಕರು ಕುಪಿತ, ಮಕ್ಕಳಿಗೆ ಕಾರ್ಟೂನ್ ನೋಡಲು ಅವಕಾಶವಿಲ್ಲ
ಒಂದೇ ರೀಚಾರ್ಜ್ ನಲ್ಲಿ ಎರಡೆರಡು ಲಾಭ! ‘ಏರ್ಟೆಲ್ ಥ್ಯಾಂಕ್ಸ್’ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದರ ಮೂಲಕ ಹೊಸ ಹೊಸ ಸೌಲಭ್ಯ ಎಂಜಾಯ್ ಮಾಡೋ ಅವಕಾಶ!
32 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮರಾ ಸೇರಿ ಒಟ್ಟು 4 ಕ್ಯಾಮೆರಾಗಳು! ರು. 2990 ಬೆಲೆಯ ಇಯರ್ಫೋನ್ ಸಂಪೂರ್ಣ ಉಚಿತವಾಗಿ ಪಡೆಯುವ ಅವಕಾಶ; Huawei P30 Lite ಮೊಬೈಲ್ಗೆ ನಾಳೆಯಿಂದ ಆಫ್ಲೈನ್ ಬುಕ್ಕಿಂಗ್