ಆತಂಕ ಉಂಟು ಮಾಡಿದ ಚಂದ್ರಯಾನದ ಕೊನೆಯ 15 ನಿಮಿಷ: ಚಿತ್ರಪಯಣ

First Published 7, Sep 2019, 8:37 AM IST

ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡಿದೆ. ಇದರಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಒಡಲಲ್ಲಿ ಅಡಗಿರುವ ಅನೂಹ್ಯ ರಹಸ್ಯಗಳನ್ನು ಭೇದಿಸುವ ಗುರಿ ಹೊಂದಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ. ಆರಂಭದಿಂದಲೂ ಕೊನೆಯ 15 ನಿಮಿಷಗಳು ಅತ್ಯಂತ ಕಷ್ಟದ ಕ್ಷಣಗಳು ಎಂದು ಹೇಳಲಾಗಿತ್ತು. ಸದ್ಯ ಅಂತಿಮ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದೆಯಾದರೂ ಇಸ್ರೋ ವಿಜ್ಞಾನಿಗಳು ಮತ್ತೆ ಸಂಪರ್ಕಿಸಲು ಯತ್ನಿಸುತ್ತಿದ್ದಾಋಎ. ಪ್ರಧಾನಿ ಮೋದಿಯೂ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದಾರೆ. ಹಾಗಾದ್ರೆ ಆ ಕಡೆಯ ಕ್ಷಣಗಳು ಹೇಗಿತ್ತು? ಇಲ್ಲಿದೆ ಫೋಟೋ ಜರ್ನಿ

ವಿಕ್ರಮ್ ಲ್ಯಾಂಡರ್‌ನ ಪ್ರತಿ ಕ್ಷಣವನ್ನು ಗಮನಿಸುತ್ತಿರುವ ವಿಜ್ಞಾನಿಗಳು

ಚಂದ್ರನ ಅಂಗಳದ ಮೇಲೆ ಇಳಿಯುವ ವೇಳೆ ಸಂಪರ್ಕ ಕಡಿತ

ಬೇಸರದಲ್ಲಿ ಇಸ್ರೋ ವಿಜ್ಞಾನಿಗಳು

ಬೇಸರದಲ್ಲಿ ಇಸ್ರೋ ವಿಜ್ಞಾನಿಗಳು

ಇದು ಸಣ್ಣ ಸಾಧನೆಯಲ್ಲ, ನಿರಾಸೆ ಬೇಡ ದೇಶ ನಿಮ್ಮೊಂದಿಗಿದೆ ಎಂದು ಧೈರ್ಯ ತುಂಬಿದ ಮೋದಿ

ವಿಜ್ಞಾನದಲ್ಲಿ ವಿಫಲತೆ ಎನ್ನುವುದು ಇಲ್ಲ. ಇಲ್ಲಿ ಯಾವತ್ತೂ ಪ್ರಯೋಗಗಳು ನಡೆಯುತ್ತವೆ. ಇಸ್ರೋ ಮಾಡಿದ್ದು ಅಸಾಧಾರಣ ಸಾಧನೆ

ಒಳ್ಳೆಯದನ್ನು ನಿರೀಕ್ಷಿಸೋಣ, ನೀವೆಲ್ಲರೂ ದೇಶ, ವಿಜ್ಞಾನ ಕ್ಷೇತ್ರಕ್ಕೆ ಮಹತ್ತರ ಸೇವೆ ನೀಡುತ್ತಿದ್ದೀರಿ. ದೇಶದ ಜನತೆ ನಿಮ್ಮೊಂದಿಗಿದ್ದಾರೆ. ಧೈರ್ಯದಿಂದ ಮುಂದುವರೆಯಿರಿ

ಸ್ಪೇಸ್ ಕ್ವಿಜ್ ವಿಜೇತ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ

ಇದು ಕೊನೆಯಲ್ಲ... ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ನಮ್ಮ ಇಸ್ರೋ ವಿಜ್ಞಾನಿಗಳು

ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತಗೊಂಡಾಗ ಇಸ್ರೋ ಮುಖ್ಯಸ್ಥ ಡಾ. ಕೆ. ಶಿವನ್ ಇಸ್ರೋ ಮುಖ್ಯಸ್ಥ

loader