09:00 PM (IST) May 29

Karnataka news Liveಗೋವಾ ಪ್ರವಾಸಿಗರಿಗೆ ಹಣ ಉಳಿತಾಯದ ಸಿಹಿಸುದ್ದಿ; ಆ್ಯಪ್ ಆಧಾರಿತ ಕ್ಯಾಬ್‌ ಸೇವೆ ಆರಂಭಿಸಿದ ಸರ್ಕಾರ!

ಗೋವಾಗೆ ಒಮ್ಮೆಯಾದರೂ ಹೋಗಬೇಕೆಂದು ಬಹಳಷ್ಟು ಜನರು ಆಸೆಪಡುತ್ತಾರೆ. ವಿಶೇಷವಾಗಿ ಯುವಕರು ಗೋವಾಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಗೋವಾದಲ್ಲಿ ಪ್ರವಾಸಿಗರಿಗೆ ಎದುರಾಗುವ ಪ್ರಮುಖ ಸಮಸ್ಯೆಗಳಲ್ಲಿ ಪ್ರಯಾಣವೂ ಒಂದು.

Read Full Story
08:59 PM (IST) May 29

Karnataka news Liveಪ್ರೀತಿಯಲ್ಲಿ ಮೋಸ ಹೋಗಿದ್ದಕ್ಕೆ ಪ್ರಾಣವನ್ನೇ ಕಳೆದುಕೊಂಡ ಮಿಸ್ ಇಂಡಿಯಾ ವಿಜೇತೆ… ಯಾರಿವರು

ನಫೀಸಾ ಜೋಸೆಫ್ 1997 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದ ಬೆಂಗಳೂರಿನ ಬೆಡಗಿ. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಆತ್ಮ*ಹತ್ಯೆ ಮಾಡಿಕೊಂಡಿದ್ದರು.

Read Full Story
08:56 PM (IST) May 29

Karnataka news Liveಬೆಂಗಳೂರು - ಪತ್ನಿಯಿಂದ ಪತಿಯ ಹತ್ಯೆ, ಪೊಲೀಸರಿಂದ ಹೆಂಡತಿ ಬಂಧನ

ಬೊಮ್ಮನಹಳ್ಳಿಯಲ್ಲಿ ಪತ್ನಿಯೇ ಗಂಡನನ್ನು ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯಿಂದ ಕೊಲೆ ಪ್ರಕರಣ ಬಯಲಾಗಿದ್ದು, ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿದ್ದಾರೆ.
Read Full Story
08:25 PM (IST) May 29

Karnataka news Liveಹಳ್ಳಿಕಟ್ಟೆ ಮೇಲೆ ಕುಳಿತವರಿಗೆ ಕೆಸರು ಸಿಡಿಸಿದ ಬಸ್; ಸಾರಿಗೆ ಸಿಬ್ಬಂದಿ ದೂರು ಕೊಟ್ಟಿದ್ದಕ್ಕೆ ಹಲ್ಲೆಗೈದ ಯುವಕ ಸಾವು!

ರಾಯಚೂರಿನಲ್ಲಿ ಕೆಸರು ಸಿಡಿದ ಹಿನ್ನೆಲೆಯಲ್ಲಿ ಬಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿತ್ತು. ದೂರಿನ ನಂತರ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಸ್ಥರು ಬಸ್ ಡಿಪೋ ಎದುರು ಪ್ರತಿಭಟನೆ ನಡೆಸಿದ್ದಾರೆ.
Read Full Story
08:20 PM (IST) May 29

Karnataka news Liveಕೊಡಗಿನಲ್ಲಿ ಸುರಿದ ನಾಲ್ಕೇ ದಿನದ ಮಳೆಗೆ ಬಿರುಕು ಬಿಟ್ಟ ಕೆರೆ ಏರಿ! ಆತಂಕದಲ್ಲಿ ಜನ

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಗೊಂದಿಬಸವನಹಳ್ಳಿಯ ರೊಂಡೆಕೆರೆಯ ಏರಿ ಒಡೆದು ಹೋಗುವ ಸ್ಥಿತಿ ತಲುಪಿದೆ. 15 ಮೀಟರ್ ನಷ್ಟು ಉದ್ದಕ್ಕೆ ಏರಿ ಬಿರುಕು ಬಿಟ್ಟಿದ್ದು, ಕೆರೆ ತುಂಬಿದಂತೆ ಯಾವುದೇ ಕ್ಷಣದಲ್ಲಿ ಏರಿ ಒಡೆದು ಹೋಗುವ ಆತಂಕ ಎದುರಾಗಿದೆ.

Read Full Story
07:50 PM (IST) May 29

Karnataka news Liveಬೆಂಗಳೂರು ಐಪಿಎಲ್ ಟಿಕೆಟ್ ಹಗರಣ - ಪೊಲೀಸರೇ ಕಾಳಸಂತೆಕೋರರು, ಮಾರಾಟ ಮಾಡುವಾಗ್ಲೆ ಇಬ್ಬರು ಸಿಕ್ಕಿಬಿದ್ರು!

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್‌ಗಳ ಕಾಳಸಂತೆ ಮಾರಾಟದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಟಿಕೆಟ್ ಮಾರಾಟ ಮಾಡುವಾಗ ಇಬ್ಬರು ಕಾನ್ಸ್‌ಟೇಬಲ್‌ಗಳು ಸಿಕ್ಕಿಬಿದ್ದಿದ್ದು,ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

Read Full Story
07:42 PM (IST) May 29

Karnataka news Liveಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರದಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 30 ರೊಳಗೆ ಅರ್ಜಿ ಸಲ್ಲಿಸಬಹುದು.
Read Full Story
07:34 PM (IST) May 29

Karnataka news Liveಐಪಿಎಲ್ 2025ರಲ್ಲಿ ಹೊರಹೊಮ್ಮಿದ ತಾರೆಗಳು, ತಂಡವನ್ನು ವೈಭವಕ್ಕೆ ಕೊಂಡೊಯ್ಯಬಲ್ಲ ಉದಯೋನ್ಮುಖ ಆಟಗಾರರು

ಐಪಿಎಲ್ 2025 ರಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಮಾಡುತ್ತಿರುವ ಉದಯೋನ್ಮುಖ ತಾರೆಯರನ್ನು ನೋಡೋಣ; ಪ್ರಸ್ತುತ ಸೀಸನ್ನಿನಲ್ಲಿ ಐಪಿಎಲ್-ಗೆ ಪ್ರಪ್ರಥಮವಾಗಿ ಪಾದಾರ್ಪಣೆ ಮಾಡಿದ ಆಟಗಾರರನ್ನು ಮಾತ್ರ ಪರಿಗಣಿಸಲಾಗಿದೆ:

Read Full Story
07:28 PM (IST) May 29

Karnataka news Liveಹರಿದು ಹೋದ ನೋಟು & ಗಾಜಿನ ಬಳೆ ಸರಿಮಾಡುವ ಸುಲಭ ಟ್ರಿಕ್ಸ್!

ಹರಿದ ನೋಟುಗಳನ್ನು ಮೇಣದಬತ್ತಿಯಿಂದ ಸರಿಪಡಿಸುವ ಟ್ರಿಕ್ ವೈರಲ್ ಆಗಿದೆ. ಗಾಜಿನ ಬಳೆಗಳ ಬಾಳಿಕೆ ಹೆಚ್ಚಿಸಲು ಬಿಸಿ ನೀರಿನಲ್ಲಿ ಕುದಿಸುವ ಸಲಹೆಯನ್ನೂ ನೀಡಲಾಗಿದೆ. ಹೆಚ್ಚಿನ ಉಪಾಯಗಳನ್ನು ಲೇಖನದಲ್ಲಿ ತಿಳಿಯಿರಿ.
Read Full Story
07:19 PM (IST) May 29

Karnataka news Live44ನೇ ವಯಸ್ಸಿನಲ್ಲಿ ಮೂರನೇ ಹೆಣ್ಣು ಮಗು ಜನನ, ಹಸುಗೂಸು ಮಾರಿದ ಪೋಷಕರು ಸೇರಿ ಮೂವರ ಬಂಧನ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 
ಚಿಕ್ಕಮಗಳೂರು ಜಿಲ್ಲೆಯಲ್ಲಿ ದಂಪತಿಗಳು ತಮ್ಮ ಎರಡು ದಿನದ ಹೆಣ್ಣು ಮಗುವನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಅನುಮಾನದ ಮೇರೆಗೆ ಪೊಲೀಸರು ತನಿಖೆ ನಡೆಸಿ ದಂಪತಿಗಳು ಮತ್ತು ಮಧ್ಯವರ್ತಿಯನ್ನು ಬಂಧಿಸಿದ್ದಾರೆ. 

Read Full Story
07:05 PM (IST) May 29

Karnataka news Liveಕ್ವಾಲಿಫೈಯರ್ 1, ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ, ತಂಡ ಸೇರಿದ ಹೇಜಲ್‌ವುಡ್

2025ರ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಕೆಲ ಮಹತ್ವದ ಬದಲಾವಣೆಯಾಗಿದೆ.

Read Full Story
06:49 PM (IST) May 29

Karnataka news Liveನಮಗೆ ಬೇಡ ತಮನ್ನಾ; ಹಸುಗಳಿಗೆ ಮೈಸೂರು ಸ್ಯಾಂಡಲ್ ಸೋಪು ಹಚ್ಚಿ ಸ್ನಾನ ಮಾಡಿದಸಿದ ಮಂಡ್ಯದ ಜನ!

ಮೈಸೂರು ಸ್ಯಾಂಡಲ್ ಸೋಪ್ ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ಆಯ್ಕೆಯನ್ನು ವಿರೋಧಿಸಿ ಮಂಡ್ಯದಲ್ಲಿ ಹಸುಗಳಿಗೆ ಸೋಪಿನಿಂದ ಸ್ನಾನ ಮಾಡಿಸಿ ಪ್ರತಿಭಟನೆ ನಡೆಸಲಾಗಿದೆ. ರಾಜ್ಯದ ನಟಿಯರಿಗೆ ಆದ್ಯತೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
Read Full Story
06:41 PM (IST) May 29

Karnataka news Liveಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಕಾಡುತ್ತಿದೆಯಾ ವಿರಾಟ್ ಕೊಹ್ಲಿ ಪ್ಲೇ ಆಫ್ ರೆಕಾರ್ಡ್?

ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಮೊದಲು ಇದೀಗ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಪ್ಲೇ ಆಫ್ ಚಿಂತೆ ಕಾಡುತ್ತಿದೆಯಾ? ಇದುವರೆಗಿನ ಕೊಹ್ಲಿ ಪ್ಲೇ ಆಫ್ ರೆಕಾರ್ಡ್ ಹೇಗಿದೆ? ಪ್ಲೇ ಅಫ್ ಸುತ್ತು ಆರ್‌ಸಿಬಿಗೆ ಕಠಿಣವಾಗುತ್ತಾ? 

Read Full Story
06:26 PM (IST) May 29

Karnataka news Liveಬಸ್​ ಪ್ರಯಾಣವೂ ಡೇಂಜರ್​! ಮತ್ತೊಬ್ಬ ಚಾಲಕನಿಗೆ ಹೃದಯಾಘಾತ- ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆ

ಚಾಲಕರಿಗೆ ಹೃದಯಘಾತವಾಗುತ್ತಿರುವ ಘಟನೆಗಳೂ ಹೆಚ್ಚುತ್ತಿದ್ದು, ಬಸ್​ ಪ್ರಯಾಣವೂ ಭಯಪಡುವಂತಾಗಿದೆ. ಇದೀಗ ಇನ್ನೊಂದು ಘಟನೆಯಲ್ಲಿ ವಾಹನ ಚಲಾಯಿಸುವಾಗಲೇ ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ!

Read Full Story
06:05 PM (IST) May 29

Karnataka news LiveWhatsApp ಮೆಸೇಜ್‌ಗೆ ಇನ್ನು ಶುಲ್ಕ? ಹೊಸ ನಿಯಮ ತರಲು ಮುಂದಾದ ಮೆಟಾ!

WhatsApp ಉಚಿತ ಬಳಕೆ ಇನ್ನಿಲ್ಲ! ಪ್ರತಿ ಮೆಸೇಜ್‌ಗೂ ದುಬಾರಿ ಶುಲ್ಕ ತೆರಬೇಕು! ಉಚಿತ ದಿನಗಳು ಮುಗಿದವು! ಹೌದು, ಮೆಟಾ ಒಡೆತನದ WhatsApp ತಮ್ಮ ಪ್ಲಾಟ್‌ಫಾರ್ಮ್ ಬಳಕೆಗೆ ಶುಲ್ಕ ಘೋಷಿಸಿದೆ. ಪ್ರತಿ ಮೆಸೇಜ್‌ಗೆ ಎಷ್ಟು ಖರ್ಚಾಗುತ್ತದೆ?

Read Full Story
05:50 PM (IST) May 29

Karnataka news Liveಬೆಂಗಳೂರಿನಲ್ಲಿ ಚಿನ್ನಕ್ಕಾಗಿ ವಿವಾಹಿತೆ ಹತ್ಯೆ, ಬೀದರ್‌ನಿಂದ ಮಹಿಳೆಯನ್ನೇ ಹುಡುಕಿ ಬಂದ ಹಂತಕ!

ಬೆಂಗಳೂರಿನ ಕಾಟನ್ ಪೇಟೆಯಲ್ಲಿ ವಿವಾಹಿತ ಮಹಿಳೆ ಲತಾ ಅವರನ್ನು ಚಿನ್ನಾಭರಣಕ್ಕಾಗಿ ಹತ್ಯೆ ಮಾಡಲಾಗಿದೆ. ಆಘಾತಕಾರಿ ಸಂಗತಿಯೆಂದರೆ, ಈ ಕೃತ್ಯದ ಹಿಂದೆ ಲತಾ ಅವರ ಸಂಬಂಧಿ ಮತ್ತು ಆತನ ಸ್ನೇಹಿತನ ಕೈವಾಡವಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Read Full Story
05:46 PM (IST) May 29

Karnataka news Liveಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ನಾಳೆಯಿಂದ ಬೆಳಗ್ಗಿನ ಉಪಾಹಾರವೂ ವಿತರಣೆ!

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಮೇ 30, 2025 ರಿಂದ ಭಕ್ತರಿಗೆ ಬೆಳಗಿನ ಉಪಹಾರ ಪ್ರಸಾದವನ್ನು ನೀಡಲಿದೆ. ಪ್ರತಿದಿನ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಉಪಹಾರ ಲಭ್ಯವಿರುತ್ತದೆ. ಭವಿಷ್ಯದಲ್ಲಿ 3,000 ಜನರಿಗೆ ಏಕಕಾಲದಲ್ಲಿ ಊಟ ನೀಡಲು ನೂತನ ಭೋಜನ ಶಾಲೆ ನಿರ್ಮಾಣವಾಗಲಿದೆ.
Read Full Story
05:44 PM (IST) May 29

Karnataka news Liveಲೈವ್ ಪಂದ್ಯದಲ್ಲೇ ಹೊಡೆದಾಡಿಕೊಂಡ ಬಾಂಗ್ಲಾದೇಶ- ಸೌತ್ ಆಫ್ರಿಕಾ ಕ್ರಿಕೆಟಿಗರು, ವಿಡಿಯೋ

ಬಾಂಗ್ಲಾದೇಶ ಹಾಗೂ ಸೌತ್ ಆಫ್ರಿಕಾ ಕ್ರಿಕೆಟಿಗರು ಪಂದ್ಯದ ನಡುವೆ ಮಾರಾಮಾರಿ ನಡೆಸಿದ ಘಟನೆ ನಡೆದಿದೆ. ಬಾಂಗ್ಲಾದೇಶ ಬ್ಯಾಟರ್ ಹಾಗೂ ಸೌತ್ ಆಫ್ರಿಕಾ ವೇಗಿ ಇಬ್ಬರು ನೂಕಾಟ, ತಳ್ಳಾಟ ನಡೆಸಿದ್ದಾರೆ. ಲೈವ್ ಪಂದ್ಯದಲ್ಲೇ ಈ ಘಟನೆ ನಡೆದಿದೆ.

Read Full Story
05:43 PM (IST) May 29

Karnataka news Liveಬಿಜೆಪಿ ನಿಮ್ಮನ್ನು ನಿರ್ಲಕ್ಷ್ಯ ಮಾಡಿದೆಯಾ? ಸುಮಲತಾ ಅಂಬರೀಶ್ ಉತ್ತರ ಹೀಗಿತ್ತು

ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಪಕ್ಷದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ಕಮಲ್ ಹಾಸನ್ ಅವರ ಕನ್ನಡ ಭಾಷೆ ಕುರಿತ ಹೇಳಿಕೆಯನ್ನು ಖಂಡಿಸಿದ್ದಾರೆ ಮತ್ತು ಕ್ಷಮೆ ಯಾಚಿಸುವಂತೆ ಸೂಚಿಸಿದ್ದಾರೆ. 

Read Full Story
05:41 PM (IST) May 29

Karnataka news Liveಬಂಪರ್‌ ಆಫರ್‌ ನೀಡಿದ ಓಯೋ, ಕಂಪನಿಗೆ ಹೆಸರು ಸೂಚಿಸಿ 3 ಲಕ್ಷ ಗೆಲ್ಲಿ!

ಭಾರತದಲ್ಲಿ ಒಂದು ಸಣ್ಣ ಸ್ಟಾರ್ಟ್‌ಅಪ್ ಆಗಿ ಶುರುವಾದ OYO ಈಗ ಜಾಗತಿಕವಾಗಿ ಬೆಳೆದಿದೆ. ಭಾರಿ ಲಾಭ ಗಳಿಸುತ್ತಿರುವ OYO ಶೀಘ್ರದಲ್ಲೇ IPOಗೆ ಹೋಗಲು ಸಿದ್ಧವಾಗುತ್ತಿದೆ. ಈ ಹೊತ್ತಿನಲ್ಲಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

Read Full Story