ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರು ChatGPT ಬಳಸಿ ತಮ್ಮ ಉಪನ್ಯಾಸ ತಯಾರಿ ಸಮಯವನ್ನು 30 ಗಂಟೆಯಿಂದ 5 ಗಂಟೆಗೆ ಇಳಿಸಿಕೊಂಡಿದ್ದಾರೆ, AI ಒಂದು ಉದ್ಯೋಗ ಬದಲಿ ಅಲ್ಲ, ಉತ್ಪಾದಕತೆ ಹೆಚ್ಚಿಸುವ ಸಾಧನ ಎಂದು ಅವರು ನೋಡುತ್ತಾರೆ.
- Home
- News
- State
- Karnataka News Live: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿಗೆ ವರದಾನವಾದ ChatGPT; ಇಂಚಿಂಚೂ ಮಾಹಿತಿ ಕೊಟ್ಟ ಸಾಧಕ!
Karnataka News Live: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿಗೆ ವರದಾನವಾದ ChatGPT; ಇಂಚಿಂಚೂ ಮಾಹಿತಿ ಕೊಟ್ಟ ಸಾಧಕ!

ಬೆಂಗಳೂರು: ರಾಜ್ಯದಲ್ಲಿ ಅತಿಹೆಚ್ಚು ಅಪರಾಧ ಕೃತ್ಯಗಳನ್ನು ನಡೆಸುತ್ತಿ ರುವುದು ಆರ್ಎಸ್ಎಸ್ ಸಂಘಟನೆ ಮತ್ತು ಬಜರಂಗದಳ ದವರು ಎಂಬ ವಿವಾದಾತ್ಮಕ ಹೇಳಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (42ನೇ ಎಸಿ ಜೆಎಂ ಕೋರ್ಟ್) ನೋಟಿಸ್ ಜಾರಿಗೊಳಿಸಿದೆ. ಅವಹೇಳನಕಾರಿ ಹೇಳಿಕೆ ನೀಡುವ ಮುಖಾಂತರ ಆರ್ ಎಸ್ಎಸ್ ಸಂಘಟನೆ ಗೌರವಕ್ಕೆ ಧಕ್ಕೆ ತಂದು ಮಾನನಷ್ಟ ಉಂಟು ಮಾಡಿದ ಆರೋಪದ ಮೇಲೆ ಬುಧವಾರ ಆರ್ ಎಸ್ಎಸ್ಎಸ್ ಕಾರ್ಯಕರ್ತ ಹಾಗೂ ವಕೀಲ ಎನ್.ಕಿರಣ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂ.26ಕ್ಕೆ ಮುಂದೂಡಿತು.
Karnataka News Live 19 June 2025 ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿಗೆ ವರದಾನವಾದ ChatGPT; ಇಂಚಿಂಚೂ ಮಾಹಿತಿ ಕೊಟ್ಟ ಸಾಧಕ!
Karnataka News Live 19 June 2025 ಲವ್, ಹಾರ್ಟ್‌ಬ್ರೇಕ್, ರಿಲೇಷನ್‌ಷಿಪ್ ಬಗ್ಗೆ ದೆಹಲಿ ವಿವಿ ಹೊಸ ಕೋರ್ಸ್!
ಮನೋವಿಜ್ಞಾನ ವಿಭಾಗವು ನೀಡುವ ನಾಲ್ಕು ಕ್ರೆಡಿಟ್‌ಗಳ ಈ ಪತ್ರಿಕೆಯನ್ನು 2023 ರಿಂದ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದು ಎಲ್ಲಾ ಪದವಿಪೂರ್ವ ವಿದ್ಯಾರ್ಥಿಗಳಿಗೆ, ಅವರ ಶೈಕ್ಷಣಿಕ ವಿಭಾಗವನ್ನು ಲೆಕ್ಕಿಸದೆ ಓಪನ್ ಆಗಿರುತ್ತದೆ.
Karnataka News Live 19 June 2025 ಸ್ವಿಸ್ ಬ್ಯಾಂಕ್‌ನಲ್ಲಿ ಭಾರತದ ಹಣ ಮೂರು ಪಟ್ಟು ಹೆಚ್ಚಳ, 37,600 ಕೋಟಿ ಮುಟ್ಟಿದ ಸಂಪತ್ತು!
ಸ್ವಿಸ್ ನ್ಯಾಷನಲ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ, 2024 ರಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯ ಹಣ CHF 3.5 ಬಿಲಿಯನ್ (ಸುಮಾರು ರೂ. 37,600 ಕೋಟಿ) ಗೆ ಮೂರು ಪಟ್ಟು ಹೆಚ್ಚಾಗಿದ್ದು, ಸ್ಥಳೀಯ ಶಾಖೆಗಳು ಮತ್ತು ಹಣಕಾಸು ಸಂಸ್ಥೆಗಳ ಹೋಲ್ಡಿಂಗ್‌ಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
Karnataka News Live 19 June 2025 Air India plane crash - ದುರಂತ ಸ್ಥಳದಲ್ಲಿ ಸಿಕ್ಕ 800 ಗ್ರಾಂ ಬಂಗಾರ, 80 ಸಾವಿರ ಹಣ ಯಾರ ಕೈಸೇರಲಿದೆ?
ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಜೂನ್ 15ರಂದು, ದುರಂತ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಗುರುತಿಸಿ ಮೃತರ ಹತ್ತಿರದ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಈ ಕೆಲಸ ಅಷ್ಟು ಸುಲಭವಲ್ಲ.
Karnataka News Live 19 June 2025 ಮದುವೆಯಾಗಲು ಬಂದಿದ್ದ ಪ್ರೇಯಸಿಯನ್ನು ಗೋವಾ ಟ್ರಿಪ್‌ನಲ್ಲಿ ಕೊಲೆ ಮಾಡಿದ ಬೆಂಗಳೂರಿನ ಯುವಕ!
ಬೆಂಗಳೂರಿನ 22 ವರ್ಷದ ಯುವಕನೊಬ್ಬ ತನ್ನ ಗೆಳತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ದಕ್ಷಿಣ ಗೋವಾದಲ್ಲಿ ಬಂಧಿಸಲ್ಪಟ್ಟಿದ್ದಾನೆ. ಇಬ್ಬರೂ ಮದುವೆಯಾಗಲು ಗೋವಾಕ್ಕೆ ಬಂದಿದ್ದರು, ಆದರೆ ಅವರ ನಡುವಿನ ವಿವಾದವು ಅಪರಾಧಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Karnataka News Live 19 June 2025 ಮಿಡ್-SUV ಖರೀದಿ ಮಾಡೋ ಪ್ಲ್ಯಾನ್ ಇದ್ಯಾ? ಮಾರುತಿ ಸುಜುಕಿ ನೀಡ್ತಿದೆ 1.60 ಲಕ್ಷ ಡಿಸ್ಕೌಂಟ್!
Karnataka News Live 19 June 2025 ಸನ್ ಟಿವಿ ಕೌಟುಂಬಿಕ ಕಲಹ - ಕೋಟ್ಯಧಿಪತಿ ಕಲಾನಿಧಿ ಮಾರನ್‌ಗೆ ಲೀಗಲ್ ನೋಟಿಸ್ ಕಳಿಸಿದ ದಯಾನಿಧಿ ಮಾರನ್!
Karnataka News Live 19 June 2025 ಲವರ್ ಬಾಯ್ ಆದ ಡುಮ್ಮ ಸರ್… ಭೂಮಿಕಾ ನೋಡಲು ಮಧ್ಯರಾತ್ರಿ ಸರ್ಕಸ್
ತುಂಬು ಗರ್ಭಿಣಿ ಹೆಂಡ್ತಿ ಭೂಮಿಕಾಳನ್ನು ತವರಿಗೆ ಕಳುಹಿಸಿದ ಗೌತಮ್ ದಿವಾನ್, ಈಗ ಹೆಂಡ್ತಿನ ನೋಡೋದಕ್ಕೆ ಮಧ್ಯರಾತ್ರಿ ಭೂಮಿಕಾ ತವರಿಗೆ ಕಳ್ಳನಂತೆ ಎಂಟ್ರಿ ಕೊಟ್ಟಿದ್ದಾನೆ.
Karnataka News Live 19 June 2025 ಕಂಠಪೂರ್ತಿ ಕುಡಿದು ಹೈದರಾಬಾದ್‌ನ ಎಕ್ಸ್‌ಪ್ರೆಸ್ ವೇಯಲ್ಲಿ ಒಂಟೆ ಸವಾರಿ - ಆಮೇಲೇನಾಯ್ತು ನೋಡಿ
Karnataka News Live 19 June 2025 ಡಿವೋರ್ಸ್ ಅರ್ಜಿ ಬೆನ್ನಲ್ಲೇ ಅಖಿಲಾ ಪಜಿಮಣ್ಣು ಖಾತೆಯಿಂದ ಪತಿ ಫೋಟೋಸ್ ಡಿಲೀಟ್
ಸಿಂಗರ್ ಅಖಿಲಾ ಪಜಿಮಣ್ಣು ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇವರಿಬ್ಬರ ನಡುವೆ ಏನಾಗುತ್ತಿದೆ ಅನ್ನೋವಷ್ಟರಲ್ಲೇ ಡಿವೋರ್ಸ್ ಅರ್ಜಿ ಸಲ್ಲಿಕೆಯಾಗಿದೆ. ಇದರ ಬೆನ್ನಲ್ಲೇ ಅಖಿಲಾ ಪಜಿಮಣ್ಣು ಪತಿಯ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ.
Karnataka News Live 19 June 2025 Breaking News - ರಿಚ್‌ಮಂಡ್ ಟೌನ್‌ನ Pixies Spa ಮೇಲೆ CCB ದಾಳಿ - ವೇಶ್ವಾಟಿಕೆ ಶಂಕೆ, ಬಾಂಗ್ಲಾದೇಶದ ಯುವತಿ ಪತ್ತೆ!
Karnataka News Live 19 June 2025 ಏರ್ ಇಂಡಿಯಾ ದುರಂತದ ಅತೀ ಕಿರಿಯ ಗಾಯಾಳುವಿನ ಪರಿಸ್ಥಿತಿ ಹೇಗಿದೆ? 8 ತಿಂಗಳ ಮಗುವಿನ ಕಣ್ಣೀರ ಕತೆ
ಏರ್ ಇಂಡಿಯಾ ದುರಂತದ ಕಣ್ಮೀರ ಕತೆಗಳು ಒಂದೆರೆಡಲ್ಲ. ಈ ದುರಂತದಲ್ಲಿ ವಿಮಾನದ ಜೊತೆಗೆ ಹಾಸ್ಟೆಲ್ ವಿದ್ಯಾರ್ಥಿಗಳು, ಅಕ್ಕ ಪಕ್ಕದ ಕಟ್ಟದಲ್ಲಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಗಾಯಗೊಂಡ ಅತೀ ಕಿರಿಯ ಗಾಯಾಳುವಾಗಿರುವ 8 ತಿಂಗಳ ಮಗುವಿನ ಪರಿಸ್ಥಿತಿ ಹೇಗಿದೆ?
Karnataka News Live 19 June 2025 ಚಾಮರಾಜನಗರದಲ್ಲಿ ಗಬಗಬನೇ ಮಾವು ತಿಂದು ಮಜಾ ಮಾಡಿದ ಮಕ್ಕಳು!
Karnataka News Live 19 June 2025 ಯಾರು ಈ ಕನ್ನಡ ಕೋಗಿಲೆ ಅಖಿಲಾ ಪಜಿಮಣ್ಣು? ಈ ಸುಂದರ ಬೆಳದಿಂಗಳಲ್ಲಿ ಏನಾಯ್ತು?
ಕನ್ನಡಿಗರ ಮನಗೆದ್ದ ಗಾಯಕಿ ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡ ಕೋಗಿಲೆ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ಅಖಿಲಾ ಬಳಿಕ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ದಾಂಪತ್ಯ ಜೀವನದಲ್ಲಿನ ಎದುರಾಗಿರುವ ಬಿರುಗಾಳಿಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ.
Karnataka News Live 19 June 2025 Iran War- Operation Sindhu - ಜೀವ ಉಳಿಸಿ ಎಂದು ಗೋಗರೆದ್ರು - ಸುರಕ್ಷಿತ ಬಂದ್ಮೇಲೆ ಮಾಡಿದ್ದೇನು ನೋಡಿ!
ಇರಾನ್ನಲ್ಲಿ ಭೀಕರ ಯುದ್ಧದ ಮಧ್ಯೆ ಪ್ರಾಣ ಉಳಿಯುವ ವಿಶ್ವಾಸವೇ ಇಲ್ಲದೇ, ನಮ್ಮ ಜೀವ ಉಳಿಸಿ ಭಾರತಕ್ಕೆ ಕರೆತನ್ನಿ ಎಂದು ಗೋಗರೆದಿದ್ದ ವಿದ್ಯಾರ್ಥಿಗಳು, ಇಲ್ಲಿಗೆ ಬಂದ ಮೇಲೆ ಹೇಗೆ ವರಸೆ ಬದಲಿಸಿದ್ರು ನೋಡಿ!
Karnataka News Live 19 June 2025 ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ 10% ಇಂದ 15%ಗೆ ಮೀಸಲಾತಿ ಏರಿಕೆ - ಸಿಎಂ ಡಿಸಿಎಂ ವಿರುದ್ಧ ಆರ್ ಅಶೋಕ್ ಫುಲ್ ಗರಂ!
Karnataka News Live 19 June 2025 ಮೂರೇ ವರ್ಷಕ್ಕೆ ಮುರಿದು ಬಿದ್ದ ಸಿಂಗರ್ ಅಖಿಲಾ ಪಜಿಮಣ್ಣು ಸಂಸಾರ, ಪತಿ ಧನಂಜಯ್ ಶರ್ಮಗೆ ಡಿವೋರ್ಸ್!
Karnataka News Live 19 June 2025 Dolly Dhananjay - ಹೊಸಬರೊಂದಿಗೆ ಕೆಲಸ ಮಾಡುವುದು ರಿಸ್ಕ್, ಆದರೆ ಅದರಿಂದ ಸಿಗುವ ತೃಪ್ತಿಯೇ ಬೇರೆ!
ಹೊಸ ನಿರ್ದೇಶಕರು, ಬರಹಗಾರರು, ಕಲಾವಿದರೊಂದಿಗೆ ಕೆಲಸ ಮಾಡುವುದು ಒಂದು ದೊಡ್ಡ ರಿಸ್ಕ್. ಏಕೆಂದರೆ ಅವರ ಕೆಲಸದ ಶೈಲಿ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಸಂಪೂರ್ಣ ಅರಿವಿರುವುದಿಲ್ಲ. ಆದರೆ, ಆ ರಿಸ್ಕ್ ತೆಗೆದುಕೊಳ್ಳುವುದರಿಂದ ಸಿಗುವ ಸೃಜನಾತ್ಮಕ ತೃಪ್ತಿ ಮತ್ತು ಹೊಸತನಕ್ಕೆ ಬೆಲೆ ಕಟ್ಟಲಾಗದು..
Karnataka News Live 19 June 2025 ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಲಕ್ಕಿ ಆಟಗಾರ ಸೇರಿ ಈ 5 ಆಟಗಾರನ್ನು ಕೈಬಿಡುತ್ತಾ ಆರ್‌ಸಿಬಿ?
ಬೆಂಗಳೂರು: ಆರ್‌ಸಿಬಿ ತಂಡವು ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದೆ. ಹೀಗಿದ್ದೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮೊದಲು ಈ 5 ಆಟಗಾರರಿಗೆ ಗೇಟ್ ಪಾಸ್ ಕೊಡುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ 5 ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
Karnataka News Live 19 June 2025 Adhar Update App - ಆಧಾರ್ ಅಪ್ಡೇಟ್ಗೆ ನೂತನ ಆ್ಯಪ್ - ಮನೆಯಲ್ಲೇ ಕುಳಿತು ಇವೆಲ್ಲಾ ಸಾಧ್ಯ!
ಆಧಾರ್ ಕಾರ್ಡ್ ಅಪ್ಡೇಟ್ಗೆ ಹೊಸ ಆ್ಯಪ್ ಜಾರಿಗೆ ಬರಲಿದೆ. ಇದು QR ಕೋಡ್ ಮೂಲಕ ಪೂರ್ಣ ಆಧಾರ್ ಅಥವಾ ಮಾಸ್ಕ್ಡ್ ಆಧಾರ್ ಅನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಏನಿದು ಅಪ್ಲಿಕೇಷನ್?