11:55 PM (IST) Jul 18

Karnataka News Live 18 July 2026BLO Death - ಆಸ್ಪತ್ರೆಗೆ ತಲುಪುವಷ್ಟರಲ್ಲೇ ನಿಂತಿತು ಉಸಿರು! ಎಸ್‌ಐಆರ್ ಸಭೆ ಬೆನ್ನಲ್ಲೇ ಬಿಎಲ್‌ಒ ರತ್ನಮ್ಮ ಸಾವು; ಅಸಲಿ ಕಾರಣ ಏನು ಗೊತ್ತಾ?

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ, ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ ಬಳಿಗಾರ ಅವರು ಶಾಸಕರ ಸಭೆಯ ನಂತರ ಹೃದಯಾಘಾತದಿಂದ ನಿಧನರಾದರು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
11:18 PM (IST) Jul 18

Karnataka News Live 18 July 2026Oil Crisis - ತೈಲ ಬಿಕ್ಕಟ್ಟಿನ ನಡುವೆ ಭಾರತದ 3 ಬಿಗ್ ಗೇಮ್ ಪ್ಲಾನ್ - ಜಾಗತಿಕ ಮಾರ್ಕೆಟ್ ಕಿಂಗ್ ಆದ ಭಾರತ! 2030ರ ವೇಳೆಗೆ ಜಗತ್ತೇ ದಿಲ್ಲಿಯ ಮುಂದೆ ಕೈಚಾಚಲಿದೆ!

ಜಾಗತಿಕ ನಿರ್ಬಂಧಗಳ ನಡುವೆಯೂ ರಷ್ಯಾದಿಂದ ಅಗ್ಗದ ಕಚ್ಚಾ ತೈಲವನ್ನು ಖರೀದಿಸಿ, ಅದನ್ನು ಸಂಸ್ಕರಿಸಿ ಜಗತ್ತಿಗೆ ಮಾರಾಟ ಮಾಡುವ ಮೂಲಕ ಭಾರತವು ಶತಕೋಟಿ ಡಾಲರ್ ಲಾಭ ಗಳಿಸುತ್ತಿದೆ. 2030ರ ವೇಳೆಗೆ ವಿಶ್ವದ ಅತಿದೊಡ್ಡ ತೈಲ ಕೇಂದ್ರವಾಗುವ ಗುರಿಯೊಂದಿಗೆ, ಭಾರತವು ತನ್ನ ಸಂಸ್ಕರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ.
Read Full Story
10:04 PM (IST) Jul 18

Karnataka News Live 18 July 2026ಜ್ಯೋತಿಷಿಗಳು ನುಡಿದಿದ್ದ ಮಾತು ನಿಜವಾಯ್ತು, ಚೆನ್ನಮ್ಮ ಅವರಿಗೆ ಸಿಕ್ಕಿತು ಮುತ್ತೈದೆ ಸಾವು - ವೈಎಸ್‌ವಿ ದತ್ತ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ವೈಎಸ್‌ವಿ ದತ್ತ, ಅವರ ಸಾವಿನ ಕುರಿತು ಜ್ಯೋತಿಷಿಗಳು ನುಡಿದಿದ್ದ ಭವಿಷ್ಯ ನಿಜವಾದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.

Read Full Story
09:40 PM (IST) Jul 18

Karnataka News Live 18 July 2026ಪತ್ನಿ ಚೆನ್ನಮ್ಮ ಸಾವು, ಆಸ್ಪತ್ರೆ ಎದುರಲ್ಲೇ ಕಣ್ಣೀರಿಟ್ಟು ಮೌನವಾದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾದರು. 72 ವರ್ಷಗಳ ಕಾಲ ದೇವೇಗೌಡರ ನೆರಳಾಗಿದ್ದ ಪತ್ನಿಯ ಅಗಲಿಕೆಯಿಂದ ದೇವೇಗೌಡರು ಮೂಕವಿಸ್ಮಿತರಾಗಿ ಕಣ್ಣೀರು ಹಾಕಿದರು. ಕುಟುಂಬದ ಸದಸ್ಯರು ಕೂಡ ದುಃಖದಲ್ಲಿ ಮುಳುಗಿದ್ದರು.
Read Full Story
09:15 PM (IST) Jul 18

Karnataka News Live 18 July 2026Fast Tag - ವಾಹನ ಸವಾರರಿಗೆ ಗುಡ್ ನ್ಯೂಸ್; ಫಾಸ್ಟ್‌ಟ್ಯಾಗ್ ಹೆಚ್ಚುವರಿ ಹಣ ಕಡಿತವಾದರೆ 100% ರಿಫಂಡ್ ಪಕ್ಕಾ!

ಮಧ್ಯಪ್ರದೇಶ ಹೈಕೋರ್ಟ್‌ನ ಐತಿಹಾಸಿಕ ತೀರ್ಪಿನ ಪ್ರಕಾರ, ಫಾಸ್ಟ್‌ಟ್ಯಾಗ್‌ನಲ್ಲಿ ತಾಂತ್ರಿಕ ದೋಷದಿಂದ ಹೆಚ್ಚುವರಿ ಹಣ ಕಡಿತವಾದರೆ ವಾಹನ ಸವಾರರಿಗೆ ಶೇ. 100ರಷ್ಟು ಮರುಪಾವತಿ ಮಾಡಬೇಕು. ಅದೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

Read Full Story
09:09 PM (IST) Jul 18

Karnataka News Live 18 July 2026'ಶಿವಧ್ಯಾನದಲ್ಲಿ ತಲ್ಲೀನರಾಗಿ ಇರ್ತಿದ್ದ ಅಮ್ಮನನ್ನು ಶಿವನೇ ತನ್ನಲ್ಲಿಗೆ ಕರೆದುಕೊಂಡಿದ್ದಾನೆ..' HD ಕುಮಾರಸ್ವಾಮಿ ಭಾವುಕ ಟ್ವೀಟ್‌

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಹಾಗೂ 72 ವರ್ಷಗಳ ಕಾಲ ಅವರ ಬಾಳಸಂಗಾತಿಯಾಗಿದ್ದ ಚೆನ್ನಮ್ಮ ಅವರು ನಿಧನರಾಗಿದ್ದಾರೆ. ರಾಜಕೀಯದಿಂದ ದೂರ ಉಳಿದಿದ್ದ ಅವರ ಅಗಲಿಕೆಗೆ, ಪುತ್ರ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಭಾವುಕರಾಗಿದ್ದಾರೆ.

Read Full Story
08:42 PM (IST) Jul 18

Karnataka News Live 18 July 2026ಚೆನ್ನಮ್ಮ ದೇವೇಗೌಡ ನಿಧನಕ್ಕೆ ಸಿಎಂ ಡಿಕೆಶಿ, ಪ್ರಧಾನಿ ನರೇಂದ್ರ ಮೋದಿ ಸಂತಾಪ

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಪದ್ಮನಾಭನಗರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಪ್ರಧಾನಿ ಮೋದಿ ಮತ್ತು ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Read Full Story
07:56 PM (IST) Jul 18

Karnataka News Live 18 July 202672ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ರಕ್ಷಿತ್‌ ಶೆಟ್ಟಿ ನಿರ್ಮಾಣದ ಮಿಥ್ಯ ಚಿತ್ರಕ್ಕೆ ಮೂರು ಅವಾರ್ಡ್‌!

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕನ್ನಡದ 'ಮಿಥ್ಯ' ಚಿತ್ರವು ಅತ್ಯುತ್ತಮ ಕನ್ನಡ ಸಿನಿಮಾ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ, ಮಮ್ಮುಟ್ಟಿ, ಯಾಮಿ ಗೌತಮ್, ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ-ನಟಿ ಎನಿಸಿದ್ದಾರೆ.

Read Full Story
07:51 PM (IST) Jul 18

Karnataka News Live 18 July 2026Vijayalakshmi Darshan - 'ನಗುವ ಮುಖದ ಹಿಂದಿರುವ ನೋವು ದೇವರಿಗಷ್ಟೇ ಗೊತ್ತು'.. ಇದು ಟ್ರೋಲ್‌ಗೆ ಮಾತ್ರ ಉತ್ತರವಲ್ಲ, ಸತ್ಯವೂ ಹೌದು!

ನಟ ದರ್ಶನ್​ಚಾಮುಂಡೇಶ್ವರಿಯ ಪರಮ ಭಕ್ತ. ಅದರಲ್ಲೂ ಆಷಾಢ ಮಾಸದ ಮೊದಲ ಶುಕ್ರವಾರ ಮತ್ತು ಕೊನೆ ಶುಕ್ರವಾರ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿ ದರ್ಶನ ಮಾಡಿ ಪಾವನ ಆಗೋದನ್ನ ರೂಡಿಸಿಕೊಂಡಿದ್ರು. ಆದ್ರೆ ಜೈಲು ಸೇರಿದ್ಮೇಲೆ ಇದೆಲ್ಲಾ ಹೇಗೆ ಸಾಧ್ಯವಾಗುತ್ತೆ. ಹೀಗಾಗಿ ಈಗ ಪತ್ನಿ ವಿಜಯಲಕ್ಷ್ಮೀ ಗಂಡನ ಸಂಪ್ರದಾಯವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

Read Full Story
07:35 PM (IST) Jul 18

Karnataka News Live 18 July 2026Virat Kohli - ಗಂಭೀರ್-ವಿರಾಟ್ ಕೊಹ್ಲಿ ನಡುವೆ ಮತ್ತೆ ಶುರುವಾಯ್ತಾ ಜಗಳ? ಕೋಚ್ ಸಿತಾಂಶು ಬಿಚ್ಚಿಟ್ಟ ಸತ್ಯ ಇಲ್ಲಿದೆ!

ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ಭಿನ್ನಮತವಿದೆ ಎಂಬ ವದಂತಿಗಳಿಗೆ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಸ್ಪೋಟಕ ಸತ್ಯ ಬಿಚ್ಚಿಟ್ಟಿದ್ದಾರೆ. ಅದೇನೆಂದು ನೋಡೋಣ ಬನ್ನಿ!

Read Full Story
07:28 PM (IST) Jul 18

Karnataka News Live 18 July 2026Photos - ಆಸಿಡ್‌ ದಾಳಿಗೂ ಮುನ್ನ ಹೀಗಿದ್ರು ಚೆನ್ನಮ್ಮ ದೇವೇಗೌಡ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ನಿಧನರಾಗಿದ್ದಾರೆ. 2001ರಲ್ಲಿ ಅವರ ಮೇಲೆ ನಡೆದ ಭೀಕರ ಆಸಿಡ್ ದಾಳಿಯು ಅವರ ಜೀವನವನ್ನೇ ಬದಲಿಸಿತ್ತು, ಆದರೂ ಅವರು ಬತ್ತದ ಉತ್ಸಾಹದಿಂದ ಬದುಕಿದ್ದರು. ಈ ಲೇಖನವು ಅವರ ಜೀವನದ ಅಪರೂಪದ ಚಿತ್ರಗಳು ಮತ್ತು ಆ ಕರಾಳ ಘಟನೆಯನ್ನು ವಿವರಿಸುತ್ತದೆ.
Read Full Story
07:10 PM (IST) Jul 18

Karnataka News Live 18 July 2026ಹಣೆಗೆ ಕುಂಕುಮ ಇಟ್ಟು ಹೂ ಮುಡಿಸಿದ ದೇವೇಗೌಡರು ಇದರ ಬೆನ್ನಲ್ಲೇ ಚಿರನಿದ್ರೆಗೆ ಜಾರಿದ ಚೆನ್ನಮ್ಮ!

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು 72 ವರ್ಷಗಳ ದಾಂಪತ್ಯದ ನಂತರ ನಿಧನರಾದರು. ಅಂತಿಮ ಕ್ಷಣಗಳಲ್ಲಿ ಪತ್ನಿಯ ಪಕ್ಕದಲ್ಲೇ ಇದ್ದ ದೇವೇಗೌಡರು, ಹಣೆಗೆ ಕುಂಕುಮವಿಟ್ಟು, ಹೂ ಮುಡಿಸಿ ಭಾವುಕರಾಗಿ ವಿದಾಯ ಹೇಳಿದರು.

Read Full Story
06:46 PM (IST) Jul 18

Karnataka News Live 18 July 2026'ಏಳು ಬೀಳಿನಲ್ಲೂ ಕುಟುಂಬವನ್ನು ಪೊರೆಯುತ್ತಾ ಬಂದ ಆದರ್ಶ ಗೃಹಿಣಿ..' ಚೆನ್ನಮ್ಮ ದೇವೇಗೌಡ ಸಾವಿಗೆ ಸಿದ್ದರಾಮಯ್ಯ ಸಂತಾಪ

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ದೇವೇಗೌಡರ ರಾಜಕೀಯ ಏಳುಬೀಳಿನಲ್ಲಿ ಕುಟುಂಬವನ್ನು ಪೊರೆದ ಆದರ್ಶ ಗೃಹಿಣಿ ಎಂದು ಅವರನ್ನು ಸ್ಮರಿಸಿದ್ದಾರೆ.
Read Full Story
06:37 PM (IST) Jul 18

Karnataka News Live 18 July 2026ಮುತ್ತೈದೆ ಸಾವು ಕಂಡ ಮಹಾತಾಯಿ, ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಚೆನ್ನಮ್ಮ ನೆನೆದು ಇಡೀ ಊರೇ ಕಣ್ಣೀರು

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದಿಂದ ಅವರ ಹುಟ್ಟೂರಾದ ಮುತ್ತಿಗೆ ಹಿರೇಹಳ್ಳಿ ಶೋಕಸಾಗರದಲ್ಲಿ ಮುಳುಗಿದೆ. ತಮ್ಮ ಮನೆದೇವರಾದ ಚನ್ನಾಂಬಿಕಾ ದೇವಿಯ ಹೆಸರನ್ನೇ ಹೊಂದಿದ್ದ ಅವರು, ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಆ ದೇಗುಲದಲ್ಲಿ ಮೊದಲ ಪೂಜೆ ಸಲ್ಲಿಸುತ್ತಿದ್ದ ವಿಶೇಷ ಬಾಂಧವ್ಯವನ್ನು ಈ ಲೇಖನ ವಿವರಿಸುತ್ತದೆ.
Read Full Story
06:26 PM (IST) Jul 18

Karnataka News Live 18 July 2026Sonam Wangchuk - ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಆಸ್ತಿ ಕೇಳಿದ್ರೆ ಕಂಗಾಲಾಗ್ತೀರಾ! ಇಷ್ಟೊಂದು ಸಂಪಾದನೆ ಹೇಗೆ?

ಸೋನಮ್ ವಾಂಗ್ಚುಕ್ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವರ ಆರೋಗ್ಯ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ, ಅವರ ಆದಾಯದ ಮೂಲ, ಯೂಟ್ಯೂಬ್ ಚಾನೆಲ್‌ನಿಂದ ಗಳಿಕೆ, ಅಂದಾಜು ನಿವ್ವಳ ಮೌಲ್ಯದ ಬಗ್ಗೆ ಅನೇಕರು ಕುತೂಹಲಗೊಂಡಿದ್ದಾರೆ. ಅವರ ಹೋರಾಟದ ಜತೆ ಆರ್ಥಿಕ ವಿವರಗಳ ಕುರಿತು ಇಲ್ಲಿದೆ ಮಾಹಿತಿ.

Read Full Story
06:23 PM (IST) Jul 18

Karnataka News Live 18 July 2026ಆರಿಹೋದ ದೊಡ್ಡಮನೆ ದೀಪ, ಇಲ್ಲಿ ನಡೆಯಲಿದೆ ಚೆನ್ನಮ್ಮ ದೇವೇಗೌಡ ಅಂತ್ಯಸಂಸ್ಕಾರ!

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಅಂತ್ಯಕ್ರಿಯೆಯು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ನಡೆಯಲಿದೆ.
Read Full Story
06:05 PM (IST) Jul 18

Karnataka News Live 18 July 2026Chennamma - HD ದೇವೇಗೌಡ್ರು ಜೈಲಿಗೆ ಹೋದಾಗಲೂ ಗಟ್ಟಿಯಾಗಿ ನಿಂತು ಮನೆ ನಡೆಸಿದ್ದ ಚೆನ್ನಮ್ಮ; 72 ವರ್ಷದ ದಾಂಪತ್ಯ!

HD Deve Gowda wife Chennamma death: 'ಮಣ್ಣಿನ ಮಗ' ಎಂದೇ ಖ್ಯಾತರಾದವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು. ಹಾಸನದ ಒಂದು ಪುಟ್ಟ ಹಳ್ಳಿಯಿಂದ ದೆಹಲಿಯ ಕೆಂಪುಕೋಟೆಯವರೆಗೆ ಬೆಳೆದ ಅವರ ರಾಜಕೀಯ ಪ್ರಯಾಣ ಅಷ್ಟು ಸುಲಭದ್ದಾಗಿರಲಿಲ್ಲ. ಹೂವಿನ ಹಾಸಿಗೆಯಂತಿರದ ಈ ಕಠಿಣ ಹಾದಿಯಲ್ಲಿ ನೆರಳಾಗಿ, ಶಕ್ತಿಯಾಗಿ ನಿಂತವರು ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ. 

Read Full Story
06:02 PM (IST) Jul 18

Karnataka News Live 18 July 2026ಬಾಲ್ಯದ ಗೆಳತಿ, ಮಾಜಿ ಪ್ರಧಾನಿ ದೇವೇಗೌಡ ಪತ್ನಿ ಚೆನ್ನಮ್ಮ ನೆನೆದು ಭಾವುಕರಾದ ಸಂಬಂಧಿ ದ್ಯಾವಮ್ಮ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ದಿವಂಗತ ಚೆನ್ನಮ್ಮ ಅವರ ಆಪ್ತ ಸಂಬಂಧಿ ದ್ಯಾವಮ್ಮ, ಅವರ ಬಾಲ್ಯದ ದಿನಗಳು, ಗ್ರಾಮೀಣ ಆಟಗಳು, ಸರಳ ಮದುವೆ ಮತ್ತು ಹಳ್ಳಿಯ ಮೇಲಿನ ಅವರ ಅಕ್ಕರೆಯ ಬಗ್ಗೆ ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

Read Full Story
05:50 PM (IST) Jul 18

Karnataka News Live 18 July 2026Inspiring Story - ಪಿಎಚ್‌ಡಿ, ಹಲವು ಪದವಿಗಳಿದ್ದರೂ ಕ್ಯಾಬ್ ಓಡಿಸುತ್ತಿದ್ದಾರೆ ಈ ಉಪನ್ಯಾಸಕ! ಜೀವನವೇ ಬೇಡ ಎನ್ನುವವರು ಇವರನ್ನೊಮ್ಮೆ ನೋಡಿ!

ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್‌ಡಿ ಮತ್ತು ಬಹು ಪದವಿಗಳನ್ನು ಪಡೆದ ಡಾ. ಇ. ತಿರುಮಲೈ ರಾಜ, ಕಡಿಮೆ ಸಂಬಳಕ್ಕೆ ಗುತ್ತಿಗೆ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಅವರು ಕ್ಯಾಬ್ ಚಾಲಕರಾಗಿ ದುಡಿಯುತ್ತಿದ್ದಾರೆ. ಈ ಸ್ಟೋರಿ ನಮ್ಮ ಶಿಕ್ಷಣ ವ್ಯವಸ್ಥೆಯ ಕಠೋರ ವಾಸ್ತವ ಬಯಲು ಮಾಡಿದೆ.

Read Full Story
05:41 PM (IST) Jul 18

Karnataka News Live 18 July 2026ದೇವೇಗೌಡರ 72 ವರ್ಷಗಳ ಪಯಣದ ಸಂಗಾತಿ ಇನ್ನಿಲ್ಲ, ಆಸಿಡ್ ದಾಳಿಯ ಘೋರ ಕೃತ್ಯಕ್ಕೂ ಕ್ಷಮೆಯ ಉದಾರತೆ ತೋರಿದ್ದ ಮಹಾತಾಯಿ!

25 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಮತ್ತು ಸೊಸೆ ಭವಾನಿ ರೇವಣ್ಣ ಮೇಲೆ ನಡೆದ ಆಸಿಡ್ ದಾಳಿಯ ಹಿಂದೆ ರಾಜಕೀಯ ಪಿತೂರಿ ಇತ್ತು ಎಂದು ದೇವೇಗೌಡರು ಬಹಿರಂಗಪಡಿಸಿದ್ದರು. ತಮ್ಮನ ಮಗನೇ ದಾಳಿ ನಡೆಸಿದ್ದರೂ, ತಮ್ಮನ ಅಂತಿಮ ದಿನಗಳಿಗಾಗಿ ಆತನನ್ನು ಕ್ಷಮಿಸಿ ಜೈಲಿನಿಂದ ಬಿಡಿಸಿದ ಮಾನವೀಯ ಘಟನೆಯನ್ನು ಈ ಲೇಖನ ವಿವರಿಸುತ್ತದೆ.
Read Full Story