ಅಮೆರಿಕಾದಲ್ಲಿ ನಾಯಿಯೊಂದು ಆಕಸ್ಮಿಕವಾಗಿ ತನ್ನ ಮಾಲೀಕನಿಗೆ ಗುಂಡಿಕ್ಕಿದೆ. ಹಾಸಿಗೆಯಲ್ಲಿದ್ದ ಲೋಡೆಡ್ ಗನ್ ಮೇಲೆ ನಾಯಿಯ ಕಾಲು ಬಿದ್ದಿದ್ದರಿಂದ ಗುಂಡು ಹಾರಿದೆ. ಅದೃಷ್ಟವಶಾತ್ ಮಾಲೀಕ ಗಾಯದೊಂದಿಗೆ ಬದುಕುಳಿದಿದ್ದಾನೆ.
ಪೂರ್ತಿ ಓದಿKarnataka News Live 12th March: ಗೆಳತಿ ಪಕ್ಕ ಮಲಗಿದ್ದ ಮಾಲೀಕನಿಗೆ ಗುಂಡಿಕ್ಕಿದ ಪಿಟ್‌ಬುಲ್ ನಾಯಿ

ಬೆಂಗಳೂರು (ಮಾ.11): ಗ್ಯಾರಂಟಿ ಜಾರಿ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಿಸಿ ಅವರಿಗೆ ಸರ್ಕಾರದ ವತಿಯಿಂದಲೇ ಗೌರವಧನ ನೀಡುತ್ತಿರುವುದಕ್ಕೆ ವಿಪಕ್ಷ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಸದನದಲ್ಲಿ ಇದೇ ವಿಚಾರವಾಗಿ ಭಾರೀ ಮಾತಿನ ಪ್ರಹಾರ ನಡೆದಿದೆ. ಯಾವ ನಿಯಮಾವಳಿಯಲ್ಲಿ ಅವಕಾಶವಿದೆ ಎಂದು ಪ್ರಶ್ನಿಸಿ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಇನ್ನೊಂದೆಡೆ ಗೋಲ್ಡ್ ಸ್ಮಗ್ಲರ್ ರನ್ಯಾರಾವ್ ಕೇಸ್‌ನಲ್ಲಿ ಆಕೆಯ ತಂದೆ ಡಿಜಿಪಿ ವಿರುದ್ಧ ಹೆಚ್ಚುವರಿ ಸಿಎಸ್ ತನಿಖೆ ಆರಂಭಿಸಿದ್ದಾರೆ. ಇಬ್ಬರು ಸಚಿವರ ಪಾತ್ರವೂ ಕೂಡ ಈ ಕೇಸ್‌ನಲ್ಲಿರುವುದು ಸರ್ಕಾರದ ಸಂಕಷ್ಟಕ್ಕೆ ಕಾರಣವಾಗಿದೆ.
ಗೆಳತಿ ಪಕ್ಕ ಮಲಗಿದ್ದ ಮಾಲೀಕನಿಗೆ ಗುಂಡಿಕ್ಕಿದ ಪಿಟ್‌ಬುಲ್ ನಾಯಿ
ಪಾಕ್‌ನಲ್ಲಿ ರೈಲು ಅಪಹರಣ ಪ್ರಕರಣ: ಬಲೂಚಿಸ್ತಾನದಲ್ಲಿ ಗರಿಗೆದರಿದ ಬಿಕ್ಕಟ್ಟು
ಪಾಕಿಸ್ತಾನದ ಅತ್ಯಂತ ಸಕ್ರಿಯ ಪ್ರತ್ಯೇಕತಾವಾದಿ ಗುಂಪಾದ ಬಲೋಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಮತ್ತೊಮ್ಮೆ ಸುದ್ದಿಯಲ್ಲಿದೆ.
ಪೂರ್ತಿ ಓದಿನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಸಿಐಡಿ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರ!
ನಟಿ ರನ್ಯಾ ರಾವ್ ಚಿನ್ನ ಸಾಗಣೆ ಪ್ರಕರಣವನ್ನು ಸಿಐಡಿ ತನಿಖೆಯಿಂದ ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಪ್ರೊಟೋಕಾಲ್ ದುರ್ಬಳಕೆ ಬಗ್ಗೆ ತನಿಖೆ ನಡೆಸಲು ಗೌರವ್ ಗುಪ್ತ ಅವರನ್ನು ನಿಯೋಜಿಸಲಾಗಿದೆ.
ಪೂರ್ತಿ ಓದಿಚಿಕ್ಕಮಗಳೂರು: ಬೇಸಿಗೆಗೂ ಮುನ್ನವೇ 56 ಕಾಡ್ಗಿಚ್ಚು, ನೂರಾರು ಎಕರೆ ಅರಣ್ಯ ನಾಶ!
ಚಿಕ್ಕಮಗಳೂರಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ 56 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು, ನೂರಾರು ಎಕರೆ ಅರಣ್ಯ ನಾಶವಾಗಿದೆ. ಕಿಡಿಗೇಡಿಗಳ ಕೃತ್ಯದಿಂದ ಅರಣ್ಯಕ್ಕೆ ಬೆಂಕಿ ಬಿದ್ದಿರುವುದು ಅತೀ ಹೆಚ್ಚು ಎಂದು ಅರಣ್ಯ ಇಲಾಖೆ ವರದಿಯಿಂದ ತಿಳಿದುಬಂದಿದೆ.
ಪೂರ್ತಿ ಓದಿಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ, ಧರೆಗುರುಳಿದ ಮರ
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇಂದು ಸಂಜೆಯಿಂದ ಆರಂಭಗೊಂಡ ಮಳೆಗೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದೆ. ಬಿರುಗಾಳಿ, ಗುಡುಗು ಸಹಿತ ಮಳೆಯಿಂದ ಹಲವರು ಹೈರಾಣಾಗಿದ್ದಾರೆ.
ಪೂರ್ತಿ ಓದಿಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಸುನೀತಾ ವಿಲಿಯಮ್ಸ್‌ಗೆ ಆಗಲಿದೆ Baby Feet ಅನುಭವ!
ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸುಮಾರು 10 ತಿಂಗಳ ಬಳಿಕ ಭೂಮಿಗೆ ಮರಳಲಿದ್ದಾರೆ. ಅವರ ಪ್ರಯಾಣವು ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುವ ಸವಾಲುಗಳನ್ನು ಹೊಂದಿದೆ, ಅದರಲ್ಲಿ 'ಬೇಬಿ ಫೂಟ್' ಒಂದು.
ಪೂರ್ತಿ ಓದಿಬಾಂಗ್ಲಾ ಕ್ಷಿಪ್ರಕ್ರಾಂತಿಯಲ್ಲಿ ಪ್ರಧಾನಿಯಾಗಿ ಶೇಕ್ ಹಸೀನಾ ವಾಪಸ್? ಭಾರತಕ್ಕೆ ಧನ್ಯವಾದ ತಿಳಿಸಿದ ALB
ಬಾಂಗ್ಲಾದೇಶದಲ್ಲಿ ಕ್ಷಿಪ್ರ ಕ್ರಾಂತಿ ನಡೆಯುತ್ತಿದೆಯಾ? ಹೌದು ಎನ್ನುತ್ತಿದೆ ಬಾಂಗ್ಲಾದೇಶದ ಅವಾವಿ ಲೀಗ್ ಪಕ್ಷ. ಶೇಕ್ ಹಸೀನಾ ಪ್ರಧಾನಿಯಾಗಿ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ. ಸುರಕ್ಷಿತವಾಗಿ ನೋಡಿಕೊಂಡ ಭಾರತಕ್ಕೆ ಅವಾಮಿ ಲೀಗ್ ಧನ್ಯವಾದ ಹೇಳಿದೆ. ಏನಿದು ಬೆಳವಣಿಗೆ.
ಮನೆ ಕಟ್ಟಿ ನೋಡು: ಕನಸನ್ನು ನನಸಾಗಿಸಿಕೊಳ್ಳಿ, ಭಾರತದಲ್ಲಿ ಆಸ್ತಿ ನೋಂದಣಿ ಕಾನೂನು ಹೇಗಿದೆ?
ಭಾರತದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ, ಕಾನೂನು ಸೂಕ್ಷ್ಮತೆಗಳು ಮತ್ತು ಅಗತ್ಯ ದಾಖಲೆಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಆಸ್ತಿ ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಗಮನಿಸಬೇಕಾದ ಅಂಶಗಳನ್ನು ಇದು ಒಳಗೊಂಡಿದೆ.
ಪೂರ್ತಿ ಓದಿಕೊಡಗು ಭೂಕಂಪನ ಖಚಿತಪಡಿಸಿದ ವಿಪತ್ತು ನಿರ್ವಹಣಾ ಇಲಾಖೆ, ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆ!
ಕೊಡಗು ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ್ದು, ಜನರು ಆತಂಕಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆ ದಾಖಲಾಗಿದ್ದು, 2018ರ ಘಟನೆಗಳನ್ನು ನೆನಪಿಸಿದೆ.
ಪೂರ್ತಿ ಓದಿಸಿನಿಮಾ ನಟ, ರಿಯಾಲಿಟಿ ಶೋ ಸ್ಟಾರ್ ಆಗಿದ್ದ ವರುಣ್ ಚಕ್ರವರ್ತಿ ಇದೀಗ ಟೀಂ ಇಂಡಿಯಾ ಹೀರೋ
ವರುಣ್ ಚಕ್ರವರ್ತಿ ಮಿಸ್ಟ್ರಿ ಸ್ಪಿನ್ ಮೋಡಿ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಈಗ ವರುಣ್ ಟೀಂ ಇಂಡಿಯಾದ ಹೀರೋ. ಆದೆರೆ ಇದಕ್ಕೂ ಮೊದಲು ವರುಣ್ ಸಿನಿಮಾದಲ್ಲಿ ನಟನಾಗಿ, ರಿಯಾಲಿಟಿ ಶೋದಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ.
ಪೂರ್ತಿ ಓದಿಮೂವರು ಹೆಂಡಿರ ಮುದ್ದಿನ ಗಂಡ, ಮೂರನೇ ಹೆಂಡ್ತಿಯಿಂದಲೇ ಸಾವು ಕಂಡ!
ಮಂಜುನಾಥ್ ಜಾದವ್ ಎಂಬ ವ್ಯಕ್ತಿಯನ್ನು ಆತನ ಮೂರನೇ ಹೆಂಡತಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ತಿಗಾಗಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೂರ್ತಿ ಓದಿಕೋಲಾರದಲ್ಲಿ ಅನಾಗರಿಕ ಕೃತ್ಯ; ಮದುವೆ ವಯಸ್ಸಿಗೆ ಬಂದ ಮಗಳನ್ನೇ ಗರ್ಭಿಣಿ ಮಾಡಿದ ಅಪ್ಪ!
ಕೋಲಾರದಲ್ಲಿ ತಂದೆಯೇ ಮಗಳನ್ನು ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಹೆಂಡತಿ ತೀರಿಕೊಂಡ ಬಳಿಕ ಮೂವರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದ ವ್ಯಕ್ತಿ, ಹಿರಿಯ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಪೂರ್ತಿ ಓದಿಕುತ್ತಿಗೆಗೆ ಆಭರಣ, ಕಣ್ಣಿಗೆ ಸ್ಟೈಲ್ ಆಗಿ ಗಾಗಲ್ಸ್ ಧರಿಸಿಯೇ ಮಕ್ಕಳಿಗೆ ಜನ್ಮ ನೀಡಿದ್ದರು ಖ್ಯಾತ ಗಾಯಕಿ!
ಹಾಲಿವುಡ್ ಗಾಯಕಿ ರಿಹಾನ್ನಾ ಇತ್ತೀಚೆಗೆ ತನ್ನ ಡೆಲಿವರಿ ರೂಮ್ ನ ಫೋಟೊಗಳನ್ನು ಶೇರ್ ಮಾಡಿದ್ದು, ರಿಹಾನ್ನಾ ಗಾಗಲ್ಸ್ ಧರಿಸಿ, ಕುತ್ತಿಗೆಯಲ್ಲಿ ಜ್ಯುವೆಲ್ಲರಿ ಧರಿಸಿ ಸ್ಟೈಲಿಶ್ ಆಗಿಯೇ ಮಗುವಿಗೆ ಜನ್ಮ ನೀಡಿದ್ದು ನೋಡಿ ಜನ ಶಾಕ್ ಆಗಿದ್ದಾರೆ.
ಪಾಕ್ ರೈಲಿನ ಮೇಲೆ ದಾಳಿ, ಪ್ರಯಾಣಿಕರ ಒತ್ತೆಯಾಳಾಗಿಸಿದ ಮೊದಲ ವಿಡಿಯೋ ಬಿಡುಗಡೆ
ಪಾಕಿಸ್ತಾನ ರೈಲಿನ ಮೇಲೆ ಬಲೂಚಿಸ್ತಾನ ಲಿಬರೇಶನ್ ಆರ್ಮಿ(BLA) ನಡೆಸಿದ ಭೀಕರ ದಾಳಿಯ ಮೊದಲ ವಿಡಿಯೋ ಬಿಡುಗಡೆ ಮಾಡಲಾಗಿದೆ. ಪಾಕಿಸ್ತಾನ ರೈಲು ಹೈಜಾಕ್ ಮಾಡಿದ ವಿಡಿಯೋವನ್ನು ಖುದ್ದು BLA ಬಿಡುಗಡೆ ಮಾಡಿದೆ.
ಪೂರ್ತಿ ಓದಿಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಗೇರ್ ಕಾರು; ಯಾವುದು ಹೆಚ್ಚು ಮೈಲೇಜ್ ಕೊಡುತ್ತದೆ?
ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಗೇರ್‌ಬಾಕ್ಸ್‌ಗಳನ್ನು ಹೊಂದಿರುವ ಕಾರುಗಳು ತಮ್ಮದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ. ಆದರೆ, ಯಾವ ಕಾರುಗಳು ಅತಿಹೆಚ್ಚು ಇಂಧನ ದಕ್ಷತೆಯನ್ನು ಹೊಂದಿವೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..
ಪೂರ್ತಿ ಓದಿಚೆನ್ನೈ ಭೀಕರ ಕಾರು ಅಪಘಾತದಲ್ಲಿ ದಂಪತಿ ಸಾವು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಬಂಧಿ ಬಂಧನ!
ಚೆನ್ನೈನಲ್ಲಿ ಸಂಭವಿಸಿದ ಕಾರ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣನಾದ ವ್ಯಕ್ತಿಯು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಬಂಧಿ ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೂರ್ತಿ ಓದಿಭಾರತದಲ್ಲಿ ಟ್ರೇಡ್‌ಮಾರ್ಕ್ ನೋಂದಣಿ ಮಾಡುವುದು ಹೇಗೆ? ನಿಯಮಗಳೇನು?
ಭಾರತದಲ್ಲಿ ಟ್ರೇಡ್‌ಮಾರ್ಕ್ ನೋಂದಣಿ ಪ್ರಕ್ರಿಯೆ, ನಿಯಮಗಳು ಮತ್ತು ಅದರ ಮಹತ್ವದ ಬಗ್ಗೆ ತಿಳಿಯಿರಿ. ಉದ್ಯಮಿಗಳು ಟ್ರೇಡ್‌ಮಾರ್ಕ್ ಅನ್ನು ಹೇಗೆ ನೋಂದಾಯಿಸಬೇಕು, ಅದರ ಅವಧಿ, ನವೀಕರಣ ಮತ್ತು ಕಾನೂನು ರಚನೆಯ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ.
ಪೂರ್ತಿ ಓದಿಭಾರತದಲ್ಲಿ ಕ್ರಾಂತಿ ಮಾಡಿದ ಡಿಜಿಟಲ್ ಇಂಡಿಯಾಗೆ 10 ವರ್ಷದ ಸಂಭ್ರಮ
'ಡಿಜಿಟಲ್ ಇಂಡಿಯಾ' ಅಭಿಯಾನದ ಅಡಿಯಲ್ಲಿ ಭಾರತವು ಅನೇಕ ಪ್ರಮುಖ ರಾಷ್ಟ್ರಗಳಿಗೆ ಸವಾಲು ಹಾಕುವ ರೀತಿಯಲ್ಲಿ ಬೆಳದು ನಿಂತಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಡಿಜಿಟಲ್ ಇಂಡಿಯಾ ಪ್ರಮುಖ ಪಾತ್ರ ವಹಿಸಿದೆ. ಭಾರತದಲ್ಲಿ ಡಿಜಿಟಲ್ ಕ್ರಾಂತಿ ಮಾಡಿದ ಡಿಜಿಟಲ್ ಇಂಡಿಯಾಗೆ 10 ವರ್ಷದ ಸಂಭ್ರಮ.
ಪೂರ್ತಿ ಓದಿಚಿನ್ನ, ಬೆಳ್ಳಿ, ಪ್ಲಾಟಿನಂ.. 2025ರಲ್ಲಿ ಹೂಡಿಕೆ ಮಾಡಲು ಟಾಪ್ 5 ಬೆಲೆಬಾಳುವ ಲೋಹಗಳು
ಆರ್ಥಿಕ ಬಿಕ್ಕಟ್ಟಿನಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂ ಹೂಡಿಕೆಗೆ ಜನಪ್ರಿಯ ಲೋಹಗಳು. 2025ರಲ್ಲಿ ಹೂಡಿಕೆ ಮಾಡಲು ದುಬಾರಿ ಲೋಹಗಳ ಪಟ್ಟಿ ಇಲ್ಲಿದೆ.
ಪೂರ್ತಿ ಓದಿಯಾವ ವಯಸ್ಸಿನವರು ಎಷ್ಟು ವಾಕ್ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು? ಇಲ್ಲಿದೆ ಗೈಡ್
ದೇಹಕ್ಕೆ ವ್ಯಾಯಾಮ ಮುಖ್ಯ, ಅದರಲ್ಲೂ ನಡಿಗೆ ಸುಲಭವಾದ ವ್ಯಾಯಾಮ. ವಯಸ್ಕರು 8 ಕಿ.ಮೀ ನಡೆಯಬೇಕು, ಮಕ್ಕಳು ಆಟವಾಡಬೇಕು, ವೃದ್ಧರು 1-3 ಕಿ.ಮೀ ನಡೆಯುವುದು ಆರೋಗ್ಯಕ್ಕೆ ಒಳ್ಳೆಯದು.
ಪೂರ್ತಿ ಓದಿ