ಪಂಚಕುಲದ ನಿವಾಸಿಯೊಬ್ಬರು ಇತ್ತೀಚೆಗೆ ಆನ್‌ಲೈನ್ ವರ್ಕ್ ಫ್ರಮ್ ಹೋಮ್ ವಂಚನೆಗೆ ಬಲಿಯಾಗಿ 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
Private Jobs Dec 14, 2023, 3:31 PM IST
ಭಾರತದ ಎರಡನೇ ಅತಿದೊಡ್ಡ ತಂತ್ರಜ್ಞಾನ ಹೊರಗುತ್ತಿಗೆ ಕಂಪನಿಯಾದ ಇನ್ಫೋಸಿಸ್ ತನ್ನ ಉದ್ಯೋಗಿಗಳನ್ನು ವಾರಕ್ಕೆ ಕನಿಷ್ಠ ಮೂರು ದಿನ ಕಚೇರಿಗೆ ಹಿಂತಿರುಗುವಂತೆ ಸೂಚನೆ ನೀಡಿದೆ.
Private Jobs Dec 12, 2023, 3:29 PM IST
ಭಾರತದ ಎಲ್ಲಾ ಚಿತ್ರಗಳು ವಿದೇಶದಲ್ಲಿ ಬಿಡುಗಡೆಯಾಗುವುದಿಲ್ಲ. ಕೆಲವು ನಿರ್ಧಿಷ್ಟ ಚಿತ್ರಗಳು ಕೆಲವೊಂದು ಕಾರಣಗಳಿಂದ ಫಾರಿನ್ ಕಂಟ್ರಿಗಳಲ್ಲಿ ಬ್ಯಾನ್ ಆಗಿದೆ. ಸೌತ್ ಸೂಪರ್‌ಸ್ಟಾರ್ ನಟರೊಬ್ಬರ ಸಿನಿಮಾ ಸಹ ಇದೇ ರೀತಿ ರಿಲೀಸ್ ಆಗೋ ಮುನ್ನವೇ ವಿದೇಶದಲ್ಲಿ ಬ್ಯಾನ್ ಆಗಿದೆ. ಯಾರು ಆ ನಟ?
Cine World Nov 28, 2023, 2:40 PM IST
ಬಳ್ಳಾರಿ ಜಿಲ್ಲೆಯಿಂದ ಚುನಾವಣಾ ಕರ್ತವ್ಯಕ್ಕೆ ಮಧ್ಯಪ್ರದೇಶಕ್ಕೆ ಹೋಗಿದ್ದ 400ಕ್ಕೂ ಅಧಿಕ ಗೃಹರಕ್ಷಕ ದಳದ ಸಿಬ್ಬಂದಿ ವಾಪಸ್ ಬರಲಾರದೆ ರೈಲ್ವೆ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.
state Nov 22, 2023, 8:27 AM IST
ಭಾರತ-ಆಸ್ಟ್ರೇಲಿಯಾ ತಂಡಗಳ ನಡುವೆ ನಾಳೆ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಕಾತರದಿಂದ ಕಾಯುವಂತೆ ಮಾಡಿದೆ. ಭಾರತ ತಂಡದ ಗೆಲುವಿಗಾಗಿ ಮುಸ್ಲಿಮರು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ, ಇತ್ತ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿಮಿಷಾಂಬ ದೇವಸ್ಥಾನದಲ್ಲೂ ಅರ್ಚಕರಿಂದ ಟೀಂ ಇಂಡಿಯಾ ಗೆಲುವಿಗೆ ಚಂಡಿಕಾ ಹೋಮ ನಡೆಸಲಾಗಿದೆ.
state Nov 18, 2023, 2:36 PM IST
ಪ್ರದೇಶದ ವಿಧಾನಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿ ಹೋಂ ಗಾರ್ಡ್ ಗಳು ಟ್ರೈನ್ ಬಾರದ್ದಕ್ಕೆ ರಾತ್ರಿಹೊತ್ತು ಯಾದಗಿರಿ ರೈಲ್ವೆ ನಿಲ್ದಾಣದಲ್ಲೇ ಮಲಗಿದ ಘಟನೆ ನಡೆದಿದೆ.
state Nov 13, 2023, 12:57 PM IST
27 ವರ್ಷದ ತರಕಾರಿ ವ್ಯಾಪಾರಿಯೊಬ್ಬರು ಮನೆಯಿಂದ ಕೆಲಸ ಮಾಡುವುದಾಗಿ ಜನರನ್ನು ನಂಬಿಸಿ 21 ಕೋಟಿ ರೂಪಾಯಿ ಗಳಿಸಿದ್ದಾರೆ. 10 ರಾಜ್ಯಗಳಲ್ಲಿ ವರದಿಯಾದ 37 ವಂಚನೆ ಪ್ರಕರಣಗಳಲ್ಲಿ ತರಕಾರಿ ವ್ಯಾಪಾ ರಿಷಬ್ ಶರ್ಮಾ ನೇರ ಕೈವಾಡವಿದೆ ಎಂದು ತಿಳಿದುಬಂದಿದೆ.
CRIME Nov 5, 2023, 10:54 AM IST
ಜನಪ್ರಿಯ ಟಿವಿ ಸೀರಿಯಲ್ ನಟಿಯಾಗಿದ್ದ ಹುಮೈರಾ ಹಿಮು ತಮ್ಮ 37ನೇ ವರ್ಷದಲ್ಲಿ ನಿಧನರಾಗಿದ್ದಾರೆ. ಇವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳ ವ್ಯಕ್ತವಾಗಿದೆ.
News Nov 3, 2023, 7:12 PM IST
ಗೃಹಸಚಿವ ಜಿ.ಪರಮೇಶ್ವರ್ ಗೆ ಸಿಎಂ ಆಗುವ ಅವಕಾಶವಿದೆ. ಪರಮೇಶ್ವರ್ ಈಗ ಹೋಮ್ ಮಿನಿಸ್ಟರ್ ಆಗಿದ್ದಾರೆ. ಮುಂದೆ ಏನು ಬೇಕಾದ್ರೂ ಆಗಬಹುದು ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಹೇಳಿದರು.
state Nov 3, 2023, 6:56 PM IST
ವಾರಕ್ಕೆ 70ಗಂಟೆ ಕೆಲಸ ಮಾಡಬೇಕು ಅನ್ನೋ ನಾರಾಯಣಮೂರ್ತಿ ಹೇಳಿಕೆ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಇನ್ಪೋಸಿಸ್ ತನ್ನ ಕಳಹಂತದ ಉದ್ಯೋಗಿಗಳ ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಿದೆ. ಕಚೇರಿಯಿಂದ ಕೆಲಸ ಮಾಡಲು ಸೂಚಿಸಿದೆ.
Private Jobs Nov 1, 2023, 4:52 PM IST
ಟಾಟಾ ಕನ್ಸಲ್ಟೆನ್ಸಿ ಸರ್ವೀಸ್(TCS) ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಿದೆ. ಉದ್ಯೋಗಿಗಳು ಕಚೇರಿಯಿಂದಲೇ ಕೆಲಸ ಮಾಡುವಂತೆ ಕಡ್ಡಾಯಗೊಳಿಸಿದೆ. ಇದೀಗ ಉದ್ಯೋಗಿಗಳಿಗೆ ಮತ್ತೊಂದು ಶಾಕ್ ನೀಡಿದೆ. ಕಚೇರಿಗೆ ಬೇಕಾಬಿಟ್ಟಿ ಉಡುಪು ಧರಿಸಿ ಬರುವಂತಿಲ್ಲ. ಇದಕ್ಕಾಗಿ ಡ್ರೆಸ್ ಕೋಡ್ ಜಾರಿಗೊಳಿಸಿದೆ.
Private Jobs Oct 17, 2023, 8:49 PM IST
ಸಾಮಾನ್ಯವಾಗಿ ತಮಗೆ ಇರುವ ಸಮಸ್ಯೆ ಬಗ್ಗೆ ಹೋರಾಟ ಮಾಡೋದು , ಪ್ರತಿಭಟನೆ ಮಾಡೋದು ಅಥವಾ ಬೇಡಿಕೆ ಈಡೇರಿಕೆಗೆ ಪಾದಯಾತ್ರೆ ಮಾಡೋರನ್ನು ನೀವು ನೋಡಿರುತ್ತೀರಾ..ಆದ್ರೇ ಇಲ್ಲಿರೋ ಬಹುತೇಕರಿಗೆ ಕಣ್ಣು ಕಾಣೋದಿಲ್ಲ. ಆದ್ರೇ, ಅವರ ತಮ್ಮ ಸಮಸ್ಯೆ ಜೊತೆಗೆ ಸಾರಿಗೆ ನೌಕರರ, ಅಂಗನವಾಡಿ, ಹೋಮ್ ಗಾರ್ಡ್ ಅಶಾ ಕಾರ್ಯಕರ್ತೆರ ಸಮಸ್ಯೆಗಳ ಈಡೇರಿಕೆಗೆ ಹೊಸಪೇಟೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದ್ದಾರೆ.
state Oct 17, 2023, 10:43 AM IST
ಟಿಸಿಎಸ್ ಕಂಪನಿ ಕೊರೋನಾ ಸಮಯದಲ್ಲಿ ನೀಡಿದ್ದ ವರ್ಕ್ ಫ್ರಮ್ ಹೋಮ್, ಹೈಬ್ರಿಡ್ ಮಾಡೆಲ್‌ಗೆ ಅಂತ್ಯಹಾಡಿದೆ. ಇದೀಗ ಉದ್ಯೋಗಿಗಳು ವಾರದಲ್ಲಿ 5 ದಿನ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿದೆ. ಟಿಸಿಎಸ್ ಈ ನಿರ್ಧಾರ ಕೈಗೊಂಡಿದ್ದೇಕೆ?
Private Jobs Oct 12, 2023, 3:33 PM IST
ವಿಶ್ವಪಾರಂಪರಿಕ ತಾಣವಾದ ಹಂಪಿ ಸುತ್ತಲಿನ ಗ್ರಾಮಗಳಲ್ಲಿನ ಹೋಮ್ ಸ್ಟೇ, ವಾಣಿಜ್ಯ ಚಟುವಟಿಕೆಗಳನ್ನು ಕೂಡಲೆ ಸ್ಥಗಿತಗೊಳಿಸುವಂತೆ ನ್ಯಾಯಾಲಯ ನೀಡಿರುವ ಆದೇಶ ಪಾಲಿಸುವುದರ ಜತೆಗೆ ಗ್ರಾಮಗಳಲ್ಲಿ ಮೂಲ ಸೌಕರ್ಯ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
state Oct 5, 2023, 7:22 AM IST
ಪೆನ್ಸಿಲ್ವೇನಿಯಾದ ಐತಿಹಾಸಿಕ ಮಮ್ಮಿ 'ಸ್ಟೋನ್‌ಮ್ಯಾನ್ ವಿಲ್ಲಿ'ಯನ್ನು 128 ವರ್ಷಗಳ ಸುಧೀರ್ಘ ಪ್ರದರ್ಶನಕ್ಕಿಟ್ಟ ಬಳಿಕ ಅಂತಿಮವಾಗಿ ಅದ್ದೂರಿಯಾಗಿ ಸಮಾಧಿ ಮಾಡಲು ನಿರ್ಧರಿಸಲಾಗಿದೆ.
International Oct 4, 2023, 1:17 PM IST