Asianet Suvarna News Asianet Suvarna News
42 results for "

ಹನುಮಾನ್‌

"
HD Kumaraswamy slams pramod Muthalik and BJP  gowHD Kumaraswamy slams pramod Muthalik and BJP  gow

ಮುತಾಲಿಕ್ ರನ್ನ ಒದ್ದು ಒಳಗಡೆ ಹಾಕ್ಬೇಕು HD Kumaraswamy

  • ಸಮಾಜದಲ್ಲಿ ಬೆಂಕಿ ಹಚ್ಚುವ ಮುತಾಲಿಕ್ ರನ್ನ ಒದ್ದು ಒಳಗಡೆ ಹಾಕಬೇಕು 
  • ಅದು ಶ್ರೀರಾಮಸೇನೆಯೋ, ರಾವಣ ಸೇನೆಯೋ  ಕುಮಾರಸ್ವಾಮಿ ವ್ಯಂಗ್ಯ. 
  • ಬಿಜೆಪಿ ಸರ್ಕಾರ, ಅಲಿ ಬಾಬಾ ಮತ್ತು 40 ಜನ ಕಳ್ಳರ ಸರ್ಕಾರ ಎಂದ ಹೆಚ್‌ಡಿಕೆ

Karnataka Districts May 9, 2022, 5:01 PM IST

Azaan VS Suprabhatha Row Muslim Leaser appeals to Youth Maintain Communal Harmony hls Azaan VS Suprabhatha Row Muslim Leaser appeals to Youth Maintain Communal Harmony hls
Video Icon

ಆಜಾನ್ ವಿವಾದ: ಹಿಂದೂ ಕಾರ್ಯಕರ್ತರನ್ನು ಸ್ವಾಗತಿಸಿ, ಸತ್ಕರಿಸಿ: ಮೌಲಾನ ಮಕ್ಸೂದ್ ಇಮ್ರಾನ್

ಮಸೀದಿಗಳಲ್ಲಿನ (Masjid) ಅಜಾನ್‌ಗೆ (Azaan)ವಿರುದ್ಧವಾಗಿ ರಾಜ್ಯಾದ್ಯಂತ ಹಿಂದೂ ದೇವಾಲಯಗಳಲ್ಲಿ (Temple) ಹನುಮಾನ್‌ ಚಾಲೀಸಾ, ಸುಪ್ರಭಾತ, ಭಕ್ತಿಗೀತೆ, ಭಜನೆ, ಭಾಜಾ ಭಜಂತ್ರಿ, ನಾಸಿಕ್‌ ಡೊಳ್ಳು, ಸಮಾಳ, ಶಂಖ, ಜಾಗಟೆಗಳ ಸದ್ದು ಮೊಳಗಿಸಿದೆ ಶ್ರೀರಾಮಸೇನೆ. 

state May 9, 2022, 12:58 PM IST

To counter morning azaan over 1000 temples to play bhajans on loudspeakers across Karnataka Sri Rama Sene podTo counter morning azaan over 1000 temples to play bhajans on loudspeakers across Karnataka Sri Rama Sene pod

ಆಜಾನ್‌ಗೆ ಪ್ರತಿಯಾಗಿ ರಾಜ್ಯದ 1000 ಕಡೆ ಭಜನೆ, ಶಂಖ, ಜಾಗಟೆಯ ಸದ್ದು!

-10 ಜಿಲ್ಲೆಗಳ ಹಿಂದು ದೇಗುಲಗಳಲ್ಲಿ ಶ್ರೀರಾಮಸೇನೆ ಸಿದ್ಧತೆ

-ಹನುಮಾನ್‌ ಚಾಲೀಸ, ಭಜನೆ, ಶಂಖ, ಜಾಗಟೆಗೆ ಸದ್ದು

-ಮಸೀದಿಗೆ ಭದ್ರತೆ ನೀಡುವಂತೆ ಅಂಜುಮನ್‌ ಸಂಸ್ಥೆ ಮನವಿ

-ಮಸೀದಿಯಲ್ಲಿ ಧ್ವನಿವರ್ಧಕ ತೆರವು ಮಾಡದ್ದಕ್ಕೆ ಈ ಹೋರಾಟ

state May 9, 2022, 5:17 AM IST

Raj Thackeray Says Play Hanuman Chalisa tomorrow if loudspeakers blare azan podRaj Thackeray Says Play Hanuman Chalisa tomorrow if loudspeakers blare azan pod

ಆಜಾನ್‌ ಕೂಗಿದೆಡೆ ಹನುಮಾನ್‌ ಚಾಲೀಸ ಪ್ರಸಾರ ಮಾಡಿ: ರಾಜ್‌ ಠಾಕ್ರೆ

* ಮಹಾರಾ‍ಷ್ಟ್ರದಲ್ಲಿ ರಾಜ್ ಠಾಕ್ರೆ ಮಹತ್ವದ ಘೋಷಣೆ

* ಆಜಾನ್ ಕೇಳಿದರೆ ಧ್ವನಿವರ್ಧಕಗಳ ಮೂಲಕ ಹನುಮಾನ್‌ ಚಾಲೀಸ ಪ್ರಸಾರ ಮಾಡಿ

 * ಎಲ್ಲಾ ಧ್ವನಿವರ್ಧಕಗಳನ್ನು ತೆರವು ಮಾಡಲು ಸರ್ಕಾರಕ್ಕೆ ಗಡುವು ನೀಡಿದ್ದ ಠಾಕ್ರೆ

India May 4, 2022, 7:26 AM IST

Hanuman chalisa controversy MP Navneet Rana husband Ravi Rana Arrested By Mumbai Police ckm Hanuman chalisa controversy MP Navneet Rana husband Ravi Rana Arrested By Mumbai Police ckm

Hanuman Chalisa Row ಹನುಮಾನ್‌ ಚಾಲೀಸಾ ಜಪಿಸುವೆ ಎಂದ ಸಂಸದೆ, ಶಾಸಕ ಅರೆಸ್ಟ್‌!

  • ಬಿಜೆಪಿ ಸಂಸದೆ ನವನೀತ್‌ ರಾಣಾ ಮತ್ತು ಅವರ ಪತಿ ಅರೆಸ್ಟ್
  • ಪಠಣ ಕೈಬಿಟ್ಟರೂ ಬಂಧಿಸಿದ ಮುಂಬೈ ಪೊಲೀಸ್
  • ಉದ್ಧವ್‌ ಠಾಕ್ರೆ ಸರ್ಕಾರದ ವಿರುದ್ಧ ಆಕ್ರೋಶ

India Apr 24, 2022, 5:20 AM IST

ABVP asked permission for 21 Loudspeaker to Chant Hanuman chalisa akb ABVP asked permission for 21 Loudspeaker to Chant Hanuman chalisa akb

ಹನುಮಾನ್‌ ಚಾಲೀಸಾ ಪಠಣಕ್ಕೆ ಲೌಡ್‌ಸ್ಪೀಕರ್‌ ಬಳಕೆಗೆ ಅನುಮತಿ ನೀಡುವಂತೆ ಅರ್ಜಿ

  • ಹನುಮಾನ್‌ ಚಾಲೀಸಾ ಸಾರ್ವಜನಿಕ ಪಠಣಕ್ಕೆ ಲೌಡ್‌ಸ್ಪೀಕರ್‌
  • ಎಬಿವಿಪಿಯಿಂದ ಆಲಿಗಢ ಜಿಲ್ಲಾಡಳಿತಕ್ಕೆ ಅರ್ಜಿ
  • 21 ರಸ್ತೆಗಳಲ್ಲಿ ಧ್ವನಿವರ್ಧಕ ಅಳವಡಿಕೆಗೆ ಅನುಮತಿ ಕೋರಿ ಅರ್ಜಿ
     

India Apr 15, 2022, 3:45 AM IST

jds leader hd kumaraswamy react on hindu activists vandalised muslim shop at dharwad gvdjds leader hd kumaraswamy react on hindu activists vandalised muslim shop at dharwad gvd

ಮುಸ್ಲಿಂ ವ್ಯಾಪಾರಿಗೆ ತೊಂದರೆ ಕೊಟ್ಟವರನ್ನು ಬಂಧಿಸಿ: ಎಚ್‌.ಡಿ.ಕುಮಾರಸ್ವಾಮಿ

ಹನುಮಾನ್‌ ದೇವಾಲಯದ ಮುಂದೆ 15 ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದ ಮುಸ್ಲಿಂ ವ್ಯಕ್ತಿಯ ಅಂಗಡಿಯ ಮೇಲೆ ದಾಳಿ ಮಾಡಿ 70 ಸಾವಿರ ರು. ಮೌಲ್ಯದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿರುವ ದುಷ್ಕರ್ಮಿಗಳ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

Politics Apr 11, 2022, 2:30 PM IST

Former CM BS Yediyurappa inaugurates Hanuma Temple in Mysore hlsFormer CM BS Yediyurappa inaugurates Hanuma Temple in Mysore hls
Video Icon

Mysuru: ಬಿಎಸ್‌ವೈರಿಂದ ಶ್ರೀ ಕಾರ್ಯಸಿದ್ಧಿ ಹನುಮಾನ್‌ ದೇವಾಲಯ ಉದ್ಘಾಟನೆ

ಮೈಸೂರಿನ Mysuru) ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನೂತನವಾಗಿ ಕಲ್ಲಿನಲ್ಲಿ ನಿರ್ಮಿಸಿರುವ ಶ್ರೀ ಕಾರ್ಯಸಿದ್ಧಿ ಹನುಮಾನ್‌ (Hanuman Temple)  ದೇವಾಲಯವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಉದ್ಘಾಟಿಸಿದರು.

state Dec 19, 2021, 10:23 AM IST

Toilet Water in Front of Hanuman Temple at Shahapur in Yadgir grgToilet Water in Front of Hanuman Temple at Shahapur in Yadgir grg

ಶಹಾಪುರ: ಹನುಮಾನ್‌ ದೇವಾಲಯದ ಮುಂದೆ ಶೌಚಾಲಯ ನೀರು

ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಹನುಮಾನ ದೇವಾಲಯದ ಮುಂದೆ ಶೌಚಾಲಯದ ಸೆಪ್ಟಿಕ್‌ ಟ್ಯಾಂಕಿನ ನೀರು ನಿಂತು ದುರ್ನಾತ ಬೀರುತ್ತಿದೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಶುರುವಾಗಿದೆ. ಈ ಕುರಿತು ಮುಖ್ಯ ವೈದ್ಯಾ​ಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

Karnataka Districts Jul 12, 2021, 3:16 PM IST

PM Modi to Visit Hanuman Garhi Temple Ahead of Ram Mandir Bhoomi PujanPM Modi to Visit Hanuman Garhi Temple Ahead of Ram Mandir Bhoomi Pujan

ಭೂಮಿ ಪೂಜೆಗೂ ಮುನ್ನ 7 ನಿಮಿಷ ಹನುಮಾನ್‌ ಗಡಿಯಲ್ಲಿ ಮೋದಿ ಪೂಜೆ!

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಪ್ರಧಾನಿ ಮೋದಿ ಭೂಮಿ ಪೂಜೆ ನಡೆಸಲಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದ್ದು, ಭದ್ರತೆಯೂ ಹೆಚ್ಚಿದೆ. ಪ್ರತಿ ಮನೆಯ ಗೋಡೆಗಳೂ ಶ್ರೀರಾಮನ ಕತೆ ಹೇಳುತ್ತಿವೆ. ಹೀಗೆ ಅಯೋಧ್ಯೆ ಮಧುವಣಗಿತ್ತಿಯಂತೆ ಈ ಶುಭ ಗಳಿಗೆಗೆ ಸಜ್ಜಾಗಿದೆ. ಆದರೆ ಇವೆಲ್ಲದರ ನಡುವೆ ಹನುಮಾನ್ ಗಡಿ ದೇಗುಲದಲ್ಲೂ ವಿಶೇಷ ಸಿದ್ಧತೆಗಳು ನಡೆಯುತ್ತಿವೆ. ಪಿಎಂ ಮೋದಿ ಭೂಮಿ ಪೂಜೆಗೂ ಮುನ್ನ ಇಲ್ಲಿ ಭೇಟಿ ನೀಡಿ ಏಳು ನಿಮಿಷದ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

India Aug 3, 2020, 5:40 PM IST

Arjun Sarja visits mangalore templesArjun Sarja visits mangalore temples

ಅರ್ಜುನ್‌ ಸರ್ಜಾ ನಿರ್ಮಾಣದ ಹನುಮ ದೇಗುಲಕ್ಕೆ ಮಂಗಳೂರಿನ ಶಿಲ್ಪಿ

ಚೆನ್ನೈನ ಗೇರುಗಂಬಕ್ಕಂ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಬಹುದೊಡ್ಡ ಹಾಗೂ ವಿಭಿನ್ನವಾದ ಹನುಮಾನ್‌ ದೇವಸ್ಥಾನಕ್ಕೆ ಬೇಕಾದ ಮರದ ಕೆತ್ತನೆ ಶೈಲಿ ವೀಕ್ಷಣೆಗಾಗಿ ಬಹುಭಾಷಾ ನಟ ಅರ್ಜುನ್‌ ಸರ್ಜಾ ಇದೀಗ ಮಂಗಳೂರಿಗೆ ಆಗಮಿಸಿದ್ದಾರೆ. ಕುಸುರಿ ಕೆಲಸಗಳಿಗೆ ಮಂಗಳೂರಿನ ಬೋಳಾರದ ವಾಸ್ತುಶಿಲ್ಪಿಯೊಬ್ಬರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Udupi Oct 25, 2019, 12:48 PM IST