ಪ್ರಾಕೃತಿಕ ವಿಕೋಪ ತಡೆಗೆ ಹನುಮಾನ್‌ ಚಾಲೀಸಾ ಪಠಿಸಿ

news | Tuesday, February 13th, 2018
Suvarna Web Desk
Highlights

ಪ್ರಾಕೃತಿಕ ವಿಕೋಪಗಳ ತಡೆಗಾಗಿ ಹನುಮಾನ್‌ ಚಾಲೀಸಾ ಮಂತ್ರ ಪಠಿಸುವಂತೆ ರೈತರಿಗೆ ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಕರೆ ನೀಡಿದ್ದಾರೆ.

ಭೋಪಾಲ್‌: ಪ್ರಾಕೃತಿಕ ವಿಕೋಪಗಳ ತಡೆಗಾಗಿ ಹನುಮಾನ್‌ ಚಾಲೀಸಾ ಮಂತ್ರ ಪಠಿಸುವಂತೆ ರೈತರಿಗೆ ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಕರೆ ನೀಡಿದ್ದಾರೆ.

ಈ ಬಗ್ಗೆ ಸೋಮವಾರ ಮಾತನಾಡಿದ ಬಿಜೆಪಿಯ ಮಾಜಿ ಶಾಸಕ ರಮೇಶ್‌ ಸಕ್ಸೇನಾ, ‘ಮುಂದಿನ 4-5 ದಿನಗಳಲ್ಲಿ ಭಾರೀ ಕುಂಭದ್ರೋಣ ಮಳೆಯಾಗಲಿದ್ದು, ಪರಿಸರ ವೈಪರಿತ್ಯ ಎದುರಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಘಟನೆ ತಡೆಯಲು ಪ್ರಾರ್ಥಿಸಿ, ಎಲ್ಲ ರೈತರು ಮುಂದಿನ ಐದು ದಿನಗಳ ಕಾಲ ಹನುಮಾನ್‌ ಚಾಲೀಸಾ ಮಂತ್ರ ಪಠಿಸಬೇಕು,’ ಎಂದು ಮನವಿ ಮಾಡಿದ್ದಾರೆ. ‘ಪ್ರತಿದಿನ ಹನುಮಾನ್‌ ಚಾಲೀಸಾ ಮಂತ್ರ ಪಠಿಸಿದಲ್ಲಿ, ಇಂಥ ಘಟನೆಯನ್ನು ತಡೆಯಬಹುದು ಎಂಬ ಖಚಿತವಾಗಿ ಹೇಳಬಲ್ಲೆ ’ ಎಂದು ಹೇಳಿದ್ದಾರೆ.

Comments 0
Add Comment

  Related Posts

  Shreeramulu and Tippeswamy supporters clash

  video | Friday, April 13th, 2018

  BJP MLA Video Viral

  video | Friday, April 13th, 2018

  Election Encounter With Eshwarappa

  video | Thursday, April 12th, 2018

  Election Encounter With Eshwarappa

  video | Thursday, April 12th, 2018

  Shreeramulu and Tippeswamy supporters clash

  video | Friday, April 13th, 2018
  Suvarna Web Desk