Asianet Suvarna News Asianet Suvarna News
143 results for "

ಸದಾನಂದ ಗೌಡ

"
Union Minister DV Sadananda Gowda Praise India for Vaccination Drive podUnion Minister DV Sadananda Gowda Praise India for Vaccination Drive pod

'ಅಮೆರಿಕ ಹಿಂದಿಕ್ಕಿ ಭಾರತದ ಸಾಧನೆ: ಮೋದಿ ಮುತುವರ್ಜಿಯಿಂದ ಔಷಧ ಲಭ್ಯತೆ ಹೆಚ್ಚಳ'

* ದೇಶಾದ್ಯಂತ 32.66 ಕೋಟಿ ಜನರಿಗೆ ಕೋವಿಡ್‌ ಲಸಿಕೆ

* ಲಸಿಕೆಯಲ್ಲಿ ಅಮೆರಿಕ ಹಿಂದಿಕ್ಕಿ ಭಾರತ ದೊಡ್ಡ ಸಾಧನೆ: ಡೀವಿ

* ಮೋದಿ ಮುತುವರ್ಜಿಯಿಂದ ಔಷಧ ಲಭ್ಯತೆ ಹೆಚ್ಚಳ

India Jun 29, 2021, 9:12 AM IST

BS Yediyurappa Will Continue As Cm Of Karnataka Says DV Sadananda Gowda podBS Yediyurappa Will Continue As Cm Of Karnataka Says DV Sadananda Gowda pod

ಬಿಎಸ್‌ವೈ ಅವರೇ ಸಿಎಂ: 100% ವರಿಷ್ಠರ ಅಭಿಪ್ರಾಯ!

* ನಾಯಕತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿಕೆ

* ಬಿಎಸ್‌ವೈ ಅವರೇ ಸಿಎಂ: 100% ವರಿಷ್ಠರ ಅಭಿಪ್ರಾಯ

* ಹೈಕಮಾಂಡ್‌ ನಿಲುವೇ ಅರುಣ್‌ ಸಿಂಗ್‌ ಹೇಳಿಕೆ: ಡಿವಿಎಸ್‌

Politics Jun 13, 2021, 7:42 AM IST

IFFCO Nano Urea will create revolution in agriculture sector Says Minister Sadananda gowda snrIFFCO Nano Urea will create revolution in agriculture sector Says Minister Sadananda gowda snr

ಜೂ.15ಕ್ಕೆ ಇಫ್ಕೋ ನ್ಯಾನೋ ಯೂರಿಯಾ ಮಾರುಕಟ್ಟೆಗೆ : ಕೃಷಿಯಲ್ಲಿ ಹೊಸ ಕ್ರಾಂತಿ

  • ಸಹಕಾರಿ ವಲಯದ ರಸಗೊಬ್ಬರ ಕಂಪನಿ ಇಫ್ಕೋ ಅಭಿವೃದ್ಧಿಪಡಿಸಿರುವ ನ್ಯಾನೋ-ಯೂರಿಯಾ 
  • ರಸಗೊಬ್ಬರವು ಕೃಷಿಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಲಿದೆ
  •  ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿಕೆ

state May 30, 2021, 2:35 PM IST

DV Sadananda Gowda Talks Over Allocation of Remdesivir to Karnataka grgDV Sadananda Gowda Talks Over Allocation of Remdesivir to Karnataka grg

ರೆಮ್ಡೆಸಿವಿರ್ ಹಂಚಿಕೆಯಲ್ಲಿ ರಾಜ್ಯಕ್ಕೆ ಸಿಂಹಪಾಲು: ಕೇಂದ್ರ ಸಚಿವ ಸದಾನಂದ ಗೌಡ

ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಬರುವ ವಾರದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ರೆಮ್ಡೆಸಿವಿರ್ ಚುಚ್ಚುಮದ್ದಿನ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿದ್ದು ಸಕ್ರಿಯ ಪ್ರಕರಣಗಳನ್ನು ಆಧರಿಸಿ ರಾಜ್ಯಕ್ಕೆ ಸಿಂಹಪಾಲು ದೊರೆಯಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
 

state May 22, 2021, 10:56 AM IST

BJP MLC H Vishwanath Reacts on ct Ravi Sadananda gowda statement snrBJP MLC H Vishwanath Reacts on ct Ravi Sadananda gowda statement snr

ಸ್ವಪಕ್ಷೀಯರ ವಿರುದ್ಧವೇ BJP ಮುಖಂಡ ಎಚ್. ವಿಶ್ವನಾಥ್ ಗರಂ

  • ಸದಾನಂದಗೌಡ, ಸಿ.ಟಿ.ರವಿ ವಿರುದ್ಧ ಬಿಜೆಪಿ ಮುಖಂಡ ಎಚ್. ವಿಶ್ವನಾಥ್ ಅಸಮಾಧಾನ
  • ಸುಪ್ರೀಂಕೋರ್ಟ್ ಜಡ್ಜ್‌ಗಳು ಸರ್ವಜ್ಞರು ಎಂದೇ ಭಾವಿಸಿದ್ದೇವೆ - ವಿಶ್ವನಾಥ್
  • ಸರ್ಕಾರದ ಭಾಗವಾಗಿದ್ದ ಇವರುಗಳು ಈ ರೀತಿಯ ಮಾತುಗಳನ್ನಾಡುವುದು ಸಮಂಜಸವಲ್ಲ

state May 14, 2021, 12:49 PM IST

Covid Vaccine no stock Union Minister DV Sadananda Gowda reaction over court observation mahCovid Vaccine no stock Union Minister DV Sadananda Gowda reaction over court observation mah
Video Icon

'ಲಸಿಕೆ ಉತ್ಪತ್ತಿ ಆಗದಿದ್ದರೆ ನೇಣು ಹಾಕಿಕೊಳ್ಳಬೇಕಾ'  ಗೌಡ ಅಸಮಾಧಾನ

ನ್ಯಾಯಾಲಯದ ವಿರುದ್ಧ ಕೇಂದ್ರ ಸಚಿವ ಸದಾನಂದ ಗೌಡ ಅಮಾಧಾನ ವ್ಯಕ್ತಪಡಿಸಿದ್ದಾರೆ. ಲಸಿಕೆ ಉತ್ಪತ್ತಿ ಆಗದೆ ಇದ್ದರೆ ನಾವೇನು ನೇಣು ಹಾಕಿಕೊಳ್ಳಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳು ಸರಿ ಇಲ್ಲ ಎಂದು ನ್ಯಾಯಾಲಯ ಸರ್ಕಾರದ ಕಿವಿ ಹಿಂಡಿತ್ತು. ರಾಜ್ಯಗಳ ಪರಿಸ್ಥಿತಿ ನಿಭಾಯಿಸಲು ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಕೇಳಿತ್ತು? 

Karnataka Districts May 13, 2021, 4:42 PM IST

State govt failed to follow guidelines of Union govt reaction of DV Sadananda Gowda hlsState govt failed to follow guidelines of Union govt reaction of DV Sadananda Gowda hls
Video Icon

ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯಾಗಿಲ್ಲ; ಡಿವಿಎಸ್ ಸಮಜಾಯಿಷಿ

ಕರ್ನಾಟಕ ಸರ್ಕಾರ ಕೇಂದ್ರದ ಮಾರ್ಗಸೂಚಿಯನ್ನು ಯಾಕೆ ಪಾಲಿಸಿಲ್ಲ.? ನಿಮ್ಮಿಂದ ಲೋಪವಾಗಿದೆ ಎಂದು ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.  ಈ ಬಗ್ಗೆ ಸದಾನಂದ ಗೌಡರು ಪ್ರತಿಕ್ರಿಯಿಸಿದ್ಧಾರೆ.

state May 13, 2021, 3:46 PM IST

States allocated 34.5 lakh vials of Remdesivir so far says Sadananda Gowda mahStates allocated 34.5 lakh vials of Remdesivir so far says Sadananda Gowda mah

'ರಾಜ್ಯಗಳಿಗೆ 34.5 ಲಕ್ಷ ರೆಮಿಡಿಸಿವಿರ್ ನೀಡಲಾಗಿದೆ, ಉತ್ಪಾದನೆ ಹೆಚ್ಚಿದೆ'

ಕೋವಿಡ್ ಚಿಕಿತ್ಸೆಯ ಔಷಧಗಳು  ಮತ್ತು ಇತರ ಅಗತ್ಯ ಔಷಧಗಳ ಲಭ್ಯತೆಯನ್ನು ಪರಿಶೀಲಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು/  ರೆಮಿಡಿಸಿವಿರ್‌ ಸಾಮರ್ಥ್ಯ ಹೆಚ್ಚಳ/ ಎಲ್ಲರಿಗೂನ ಲಸಿಕೆ ನೀಡಿಕೆ ಗುರಿ

Health May 5, 2021, 11:47 PM IST

Union Minister DV Sadananda Gowda Talks Over KSRTC Strike in Karnataka grgUnion Minister DV Sadananda Gowda Talks Over KSRTC Strike in Karnataka grg

ಸಾರಿಗೆ ನೌಕರರು ಎಷ್ಟು ದಿನ ಮುಷ್ಕರ ಮಾಡುತ್ತಾರೋ ನೋಡೋಣ ಎಂದ್ರ ಸಚಿವ

ಸಾರಿಗೆ ನೌಕರರು ಎಷ್ಟು ದಿನ ಮುಷ್ಕರ ಮಾಡುತ್ತಾರೋ ನೋಡೋಣ. ನಾವೇನು ತಾಕತ್ತು ಇಲ್ಲದವರೆಂದು ತಿಳಿದುಕೊಂಡಿದ್ದಾರಾ ಎಂದು ಸಾರಿಗೆ ನೌಕರರ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 

Karnataka Districts Apr 12, 2021, 7:27 AM IST

Fertiliser companies directed to sell stocks at old price Says Minister DV Sadananda Gowda snrFertiliser companies directed to sell stocks at old price Says Minister DV Sadananda Gowda snr

ಹಳೇ ರಸಗೊಬ್ಬರ ಹಳೇದರದಲ್ಲೇ ಮಾರಾಟ

 ರೈತವಲಯದಿಂದ ಭಾರೀ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ಹಳೆ ದಾಸ್ತಾನನ್ನು ಹಳೆ ದರಕ್ಕೆ ಮಾರಾಟ ಮಾಡುವಂತೆ ರಸಗೊಬ್ಬರ ಕಂಪನಿ ಮತ್ತು ಆಮದುದಾರರ ಮನವೊಲಿಸಲು ತೀವ್ರ ಪ್ರಯತ್ನ ನಡೆಸಿದೆ.

state Apr 11, 2021, 7:57 AM IST

Minister Sadananda Gowda informed About Dakshina Kannada Plastic Park snrMinister Sadananda Gowda informed About Dakshina Kannada Plastic Park snr

ದಕ್ಷಿಣ ಕನ್ನಡದಲ್ಲಿ ಪ್ಲಾಸ್ಟಿಕ್‌ ಪಾರ್ಕ್

ಕರ್ನಾಟಕ ಹಾಗೂ ಉತ್ತರಪ್ರದೇಶದಲ್ಲಿ ಪ್ಲಾಸ್ಟಿಕ್‌ ಪಾರ್ಕ್ ಸ್ಥಾಪಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸದಾನಂದಗೌಡ ತಿಳಿಸಿದ್ದಾರೆ.

Karnataka Districts Mar 10, 2021, 7:14 AM IST

High Court Resentment to Karnataka Goverment Decision grgHigh Court Resentment to Karnataka Goverment Decision grg

ಕೇಂದ್ರ ಸಚಿವ ಸದಾನಂದಗೌಡ ಶಿಫಾರಸಿನ ಮೇಲೆ ನೇಮಕ: ಹೈಕೋರ್ಟ್‌ ಗರಂ

ನಿಗದಿತ ಅರ್ಹತೆ ಹೊಂದಿರದಿದ್ದರೂ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಶಿಫಾರಸ್ಸು ಮೇರೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸದಸ್ಯ ಸ್ಥಾನಕ್ಕೆ ರುದ್ರೇಗೌಡ ಅವರನ್ನು ನೇಮಿಸಿದ ಕ್ರಮದ ಬಗ್ಗೆ ಹೈಕೋರ್ಟ್‌ ತೀವ್ರ ಅಸಮಾಧಾನದ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಮೂರು ವಾರಗಳಲ್ಲಿ ಜಲಮಂಡಳಿಯ ಆಡಳಿತ ಮಂಡಳಿಯನ್ನು ಪುನರ್‌ ರಚಿಸಲಾಗುವುದು ಎಂದು ತಿಳಿಸಿದೆ.
 

Karnataka Districts Feb 15, 2021, 8:00 AM IST

Union Minister Sadananda Gowda Fertilizer supply grgUnion Minister Sadananda Gowda Fertilizer supply grg

ಕೊರೋನಾ ನಡು​ವೆ ದಾಖಲೆ ರಸಗೊಬ್ಬರ ಪೂರೈಕೆ: ಸದಾನಂದ ಗೌಡ

ಕೊರೋನಾ ಸಂಕಷ್ಟದ ನಡು​ವೆಯೂ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ರಸಗೊಬ್ಬರ ಪೂರೈಕೆ ಶೇ.25ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
 

News Feb 13, 2021, 9:41 AM IST

Union Minister DV Sadananda Gowda Talks Over Reservation grgUnion Minister DV Sadananda Gowda Talks Over Reservation grg

ಅರ್ಹತೆ ಇಲ್ಲದವರು ಮೀಸಲಾತಿ ಕೇಳೋದು ರಾಜಕೀಯ ನಾಟಕ: ಸದಾನಂದ ಗೌಡ

ಸಮುದಾಯ ಬೇಡಿಕೆ ಇಡುವುದರಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಜವಾಬ್ದಾರಿ ಇದ್ದವರು, ಅಧಿಕಾರದಲ್ಲಿದ್ದವರು ಮೀಸಲಾತಿ ಹಿಂದೆ ಹೋಗುವುದು ಸರಿಯಲ್ಲ. ಅರ್ಹತೆ ಇದ್ದವರು ಕೇಳಬೇಕು. ಕೆಲವು ವೇಳೆ ಅರ್ಹತೆ ಇಲ್ಲದವರು ಕೇಳುವುದು ರಾಜಕೀಯ ನಾಟಕವಾಗಿದೆ. ಈ ಸಂಬಂಧ ಕುಲ ಅಧ್ಯಯನ ಮಾಡಿ ರಾಜ್ಯ ಸರ್ಕಾರ‌ ಕಳುಹಿಸಿದರೆ ನಾವು ಪರಿಶೀಲಿಸುತ್ತೇವೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ. 
 

News Feb 11, 2021, 10:04 AM IST

Union Minister Sadananda Gowda Talk About Rihanna Tweet  snrUnion Minister Sadananda Gowda Talk About Rihanna Tweet  snr

ಪಾಪ್‌ ತಾರೆ ರಿಹಾನಾ ಎಂದಾದ್ರೂ ಭತ್ತದ ಗದ್ದೆ ನೋಡಿದ್ದಾರಾ?

ಅಂತಾ​ರಾ​ಷ್ಟ್ರೀಯ ಪಾಪ್‌ ಗಾಯಕಿ ರಿಹಾನಾ ಅವ​ರು ಭಾರ​ತದ ರೈತ ಪ್ರತಿ​ಭ​ಟನೆಗೆ ಬೆಂಬಲ ನೀಡಿ​ರು​ವ ಬಗ್ಗೆ ಪ್ರಸ್ತಾಪಿಸಿ, ಅವರೆಂದಾದರು ಭತ್ತದ ಗದ್ದೆ ನೋಡಿದ್ದಾರಾ ಎಂದು ಪ್ರಶ್ನೆ ಮಾಡಲಾಗಿದೆ.

state Feb 7, 2021, 7:43 AM IST