ಅರವಿಂದ್ ಕುಪ್ಳೀಕರ್ ನಿರ್ದೇಶನದ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ಪುಕ್ಸಟ್ಟೆಲೈಫು ಪುರುಸೊತ್ತೇ ಇಲ್ಲ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ನಾಗರಾಜ್ ಸೋಮಯಾಜಿ ಚಿತ್ರದ ನಿರ್ಮಾಪಕರು. ಸಂಚಾರಿ ವಿಜಯ್ ಜೊತೆ ಸಿನಿಮಾ ಮಾಡಿದ ದಿನಗಳನ್ನೂ, ಚೊಚ್ಚಲ ಚಿತ್ರ ರಿಲೀಸ್ನ ಆತಂಕವನ್ನೂ ನಿರ್ದೇಶಕ ಕುಪ್ಳೀಕರ್ ಇಲ್ಲಿ ಬಿಚ್ಚಿಟ್ಟಿದ್ದಾರೆ.
Interviews Sep 24, 2021, 4:19 PM IST
'ಪುಕ್ಸಟ್ಟೆ ಲೈಫ್' ಪ್ರೀಮಿಯರ್ ಶೋನಲ್ಲಿ ಇತ್ತೀಚೆಗೆ ಕೊನೆಯುಸಿರೆಳೆದ ನಟ ಸಂಚಾರಿ ವಿಜಯ್ಗೆ ಸಪರೇಟ್ ಚೇರ್ ಮೀಸಲಿಟ್ಟಿತ್ತು ಚಿತ್ರತಂಡ. ಆತ್ಮೀಯ ಗೆಳೆಯನಿಗೆ ಭಾವುಕ ನಮನ....
Sandalwood Sep 23, 2021, 4:12 PM IST
Sandalwood Sep 22, 2021, 1:28 PM IST
ನಟ ಸಂಚಾರಿ ವಿಜಯ್ ಕೊನೆಯದಾಗಿ ಅಭಿನಯಿಸಿದ ಸಿನಿಮಾ 'ಪುಕ್ಸಟ್ಟೆಲೈಫ್..' ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಟ್ರೈಲರ್ನಲ್ಲಿ ವಿಜಯ್ ಅಭಿನಯನಕ್ಕೆ ಸಿನಿ ರಸಿಕರು ಫಿದಾ ಆಗಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಹಾಗೂ ಮಾತಂಗಿ ಅಭಿನಯಿಸಿದ್ದಾರೆ.
Sandalwood Sep 5, 2021, 4:00 PM IST
‘ಪುಕ್ಸಟ್ಟೆಲೈಫು’ ಚಿತ್ರದ ಟ್ರೇಲರ್ ಬಿಡುಗಡೆ ಸುದ್ದಿಗೋಷ್ಠಿಯಲ್ಲಿ ಸಂಚಾರಿ ವಿಜಯ್ ಎಂಬ ಹೆಸರಿದ್ದ ಕುರ್ಚಿ ಮಧ್ಯಭಾಗದಲ್ಲಿತ್ತು. ತೆರೆಯ ಮೇಲೆ ಮೂಡಿದ ಟ್ರೇಲರ್ನಲ್ಲಿ ವಿಜಯ್ ನಟನೆ ವಿಜೃಂಭಿಸಿತ್ತು. ಕಾರ್ಯಕ್ರಮದುದ್ದಕ್ಕೂ ಆ ಖಾಲಿಯ ಕುರ್ಚಿ ಸೃಷ್ಟಿಸಿದ ಶೂನ್ಯ ಒಂದೆಡೆ, ಅವರೊಂದಿಗಿನ ನೆನಪಿನ ಫಲಕು ಮತ್ತೊಂದೆಡೆ.
Sandalwood Sep 3, 2021, 10:06 AM IST
Sandalwood Sep 1, 2021, 12:20 PM IST
ನಟ ಸಂಚಾರಿ ವಿಜಯ್ ನಟಿಸಿದ ಕೊನೆ ಚಿತ್ರ 'ಪುಕ್ಸಟ್ಟೆ ಲೈಫ್' ರಿಲೀಸ್ ಅಗುತ್ತಿದೆ. ಬೀಗ ರಿಪೇರಿ ಮಾಡುವವನ ಪಾತ್ರದಲ್ಲಿ ಸಂಚಾರಿ
Sandalwood Aug 21, 2021, 10:09 AM IST
ಸಂಚಾರಿ ವಿಜಯ್ ಅಭಿನಯದ 'ನಾನು ಅವನಲ್ಲ ಅವಳು' ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿ ಅತಿ ಹೆಚ್ಚು ಟಿಆರ್ಪಿ ಗಳಿಸಿದೆ.
Sandalwood Jul 30, 2021, 1:16 PM IST
ಅಕ್ಷತಾ ಮಗಳಿಗೆ ವಿಭಿನ್ನವಾದ ಹೆಸರು ಆಯ್ಕೆ ಮಾಡಿದ 'ಉಸಿರು' ತಂಡ. ಸಂಚಾರಿ ವಿಜಯ್ ಹುಟ್ಟುಹಬ್ಬ ಆಚರಿಸಿದ್ದು ಹೀಗೆ......
Small Screen Jul 19, 2021, 11:35 AM IST
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಜೀವನದ ಕುರಿತ ‘ಅನಂತವಾಗಿರು’ ಪುಸ್ತಕ ಜು.17ಕ್ಕೆ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿದೆ.
Sandalwood Jul 17, 2021, 1:57 PM IST
ಬಾಲಿವುಡ್ನ 3 ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ ಜುಲೈ 16, 2021ರಂದು ನಿಧನರಾದರು. 75 ವರ್ಷದ ಈ ನಟಿ ಹಾರ್ಟ್ ಆಟ್ಯಾಕ್ನಿಂದ ಕೊನೆಯುಸಿರೆಳೆದರು. ಅನಾರೋಗ್ಯದಿಂದ ಬಳಲುತ್ತಿದ್ದ ಸುರೇಖಾ ಸಿಕ್ರಿ ಎರಡು ಬಾರಿ ಬ್ರೈನ್ ಸ್ಟ್ರೋಕ್ನಿಂದ ಬಳಲುತ್ತಿದ್ದರು. ಅಂದಹಾಗೆ, ಲೆಜೆಂಡರಿ ಕ್ರೀಡಾಪಟು ಮಿಲ್ಖಾ ಸಿಂಗ್ನಿಂದ ಹಿಡಿದು ಟ್ರ್ಯಾಜಿಡಿ ಕಿಂಗ್ ದಿಲೀಪ್ ಕುಮಾರ್ ಸೇರಿ ಕಳೆದ ಒಂದೂವರೆ ತಿಂಗಳಲ್ಲಿ ಅನೇಕ ಸೆಲೆಬ್ರಿಟಿಗಳು ಈ ಜಗತ್ತಿಗೆ ವಿದಾಯ ಹೇಳಿದರು. ಈ ಪಟ್ಟಿ ಕನ್ನಡದ ಪ್ರತಿಭಾವಂತ ನಟ ಸಂಚಾರಿ ವಿಜಯ್ ಕೂಡ ಒಬ್ಬರು.
Cine World Jul 17, 2021, 1:38 PM IST
ಸಂಚಾರಿ ವಿಜಯ್ ಅವರ ಕೊನೆಯಾಸೆಯನ್ನು ಅವರ ತಂಡದವರು ಈಡೇರಿಸಿದ್ಧಾರೆ. 'ಉಸಿರು' ತಂಡದಿಂದ ಕೊಡಗು, ಮೈಸೂರಿನ ನಾಗರಹೊಳೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರಿಗೆ ನೆರವು ನೀಡಲಾಗಿದೆ.
state Jul 13, 2021, 9:30 AM IST
ದಿವಂಗತ ಗೆಳೆಯನ ಕೊನೆ ಆಸೆ ಈಡೇರಿಸಿದ 'ಉಸಿರು' ತಂಡ. ಬುಡಕಟ್ಟು ಜನರ ಈ ತೊಂದರೆ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲವೇ?
Sandalwood Jul 12, 2021, 11:18 AM IST
ಅಮೆರಿಕಾದ ಪ್ರತಿಷ್ಠಿತ ಥಿಯೇಟರ್ ವತಿಯಿಂದ ಸಂಚಾರಿ ವಿಜಯ್ಗೆ ಗೌರವ. ಮನ ಮುಟ್ಟುವಂತಿದೆ ಸಾಲುಗಳು.
Sandalwood Jun 29, 2021, 5:33 PM IST
ಕೊನೆ ಕ್ಷಣದವರೆಗೂ ಸಂಚಾರಿ ವಿಜಯ್ರನ್ನು ಉಳಿಸಿಕೊಳ್ಳಲು ಸುದೀಪ್ ಪಟ್ಟ ಪ್ರಯತ್ನಕ್ಕೆ ಚಕ್ರವರ್ತಿ ಧನ್ಯವಾದಗಳನ್ನು ತಿಳಿಸಿದ್ದಾರೆ.
Small Screen Jun 25, 2021, 3:49 PM IST