Asianet Suvarna News Asianet Suvarna News

ಸಂಚಾರಿ ವಿಜಯ್ ಪುಕ್ಸಟ್ಟೆಲೈಫ್ ಟ್ರೈಲರ್ ಸಖತ್ ವೈರಲ್!

Sep 5, 2021, 4:00 PM IST

ನಟ ಸಂಚಾರಿ ವಿಜಯ್ ಕೊನೆಯದಾಗಿ ಅಭಿನಯಿಸಿದ ಸಿನಿಮಾ 'ಪುಕ್ಸಟ್ಟೆಲೈಫ್‌..' ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಟ್ರೈಲರ್‌ನಲ್ಲಿ ವಿಜಯ್ ಅಭಿನಯನಕ್ಕೆ ಸಿನಿ ರಸಿಕರು ಫಿದಾ ಆಗಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಹಾಗೂ ಮಾತಂಗಿ ಅಭಿನಯಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment


 

Video Top Stories