Asianet Suvarna News Asianet Suvarna News

ಸಂಚಾರಿ ವಿಜಯ್ ಆಸೆಗೆ ಮುಕ್ತಿ, ಗಿರಿಜನರ 62 ಗುಡಿಸಲುಗಳಿಗೆ ಟಾರ್ಪಲ್ ವಿತರಿಸಿದ 'ಉಸಿರು' ತಂಡ

ಸಂಚಾರಿ ವಿಜಯ್ ಅವರ ಕೊನೆಯಾಸೆಯನ್ನು ಅವರ ತಂಡದವರು ಈಡೇರಿಸಿದ್ಧಾರೆ. 'ಉಸಿರು' ತಂಡದಿಂದ ಕೊಡಗು, ಮೈಸೂರಿನ ನಾಗರಹೊಳೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರಿಗೆ ನೆರವು ನೀಡಲಾಗಿದೆ.

First Published Jul 13, 2021, 9:30 AM IST | Last Updated Jul 13, 2021, 9:45 AM IST

ಬೆಂಗಳೂರು (ಜು. 13):  ಸಂಚಾರಿ ವಿಜಯ್ ಅವರ ಕೊನೆಯಾಸೆಯನ್ನು ಅವರ ತಂಡದವರು ಈಡೇರಿಸಿದ್ಧಾರೆ. 'ಉಸಿರು' ತಂಡದಿಂದ ಕೊಡಗು, ಮೈಸೂರಿನ ನಾಗರಹೊಳೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರಿಗೆ ನೆರವು ನೀಡಲಾಗಿದೆ. 62 ಮನೆಗಳಿಗೆ ಉತ್ತಮ ಗುಣಮಟ್ಟದ ಹೊದಿಕೆ, ಟಾರ್ಪಲ್ ನೀಡಿದ್ದಾರೆ.  ನೀಡಿದ್ದಾರೆ. 

ಉಮಾಪತಿ- ಅರುಣಾ, ಆಡಿಯೋ, ವಿಡಿಯೋ ಮತ್ತು ಸ್ಕ್ರೀನ್ ಶಾಟ್!

ಎರಡು ತಿಂಗಳ ಬಳಿಕ ಹಾಸನ ಜಿಲ್ಲೆ ಅನ್‌ಲಾಕ್ ಆಗಿದೆ. ಟೆಕ್ಸ್‌ಟೈಲ್ಸ್ ಸೇರಿ ಎಲ್ಲಾ ಅಂಗಡಿಗಳು ತೆರೆದಿದೆ. ಬಂದ್ ಆಗಿದ್ದ ದೇವಾಲಯಗಳು ತೆರೆದಿದ್ದು, ಭಕ್ತರಿಗೆ ಪ್ರವೇಶ ಮುಕ್ತವಾಗಿದೆ. 

Video Top Stories