MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಸಂಚಾರಿ ವಿಜಯ್‌ ಹುಟ್ಟಿದಬ್ಬವಿಂದು: ಕಳೆದ ಕೆಲವು ದಿನಗಳಲ್ಲಿ ಕೊನೆಯುಸಿರೆಳೆದ ಗಣ್ಯರು

ಸಂಚಾರಿ ವಿಜಯ್‌ ಹುಟ್ಟಿದಬ್ಬವಿಂದು: ಕಳೆದ ಕೆಲವು ದಿನಗಳಲ್ಲಿ ಕೊನೆಯುಸಿರೆಳೆದ ಗಣ್ಯರು

ಬಾಲಿವುಡ್‌ನ 3 ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ ಜುಲೈ 16, 2021ರಂದು ನಿಧನರಾದರು. 75 ವರ್ಷದ ಈ ನಟಿ ಹಾರ್ಟ್‌ ಆಟ್ಯಾಕ್‌ನಿಂದ ಕೊನೆಯುಸಿರೆಳೆದರು. ಅನಾರೋಗ್ಯದಿಂದ ಬಳಲುತ್ತಿದ್ದ ಸುರೇಖಾ ಸಿಕ್ರಿ ಎರಡು ಬಾರಿ ಬ್ರೈನ್‌ ಸ್ಟ್ರೋಕ್‌ನಿಂದ ಬಳಲುತ್ತಿದ್ದರು. ಅಂದಹಾಗೆ, ಲೆಜೆಂಡರಿ ಕ್ರೀಡಾಪಟು ಮಿಲ್ಖಾ ಸಿಂಗ್‌ನಿಂದ ಹಿಡಿದು ಟ್ರ್ಯಾಜಿಡಿ ಕಿಂಗ್‌ ದಿಲೀಪ್ ಕುಮಾರ್ ಸೇರಿ ಕಳೆದ ಒಂದೂವರೆ ತಿಂಗಳಲ್ಲಿ ಅನೇಕ ಸೆಲೆಬ್ರಿಟಿಗಳು ಈ ಜಗತ್ತಿಗೆ ವಿದಾಯ ಹೇಳಿದರು. ಈ ಪಟ್ಟಿ ಕನ್ನಡದ ಪ್ರತಿಭಾವಂತ ನಟ ಸಂಚಾರಿ ವಿಜಯ್‌ ಕೂಡ ಒಬ್ಬರು.

1 Min read
Suvarna News | Asianet News
Published : Jul 17 2021, 01:38 PM IST
Share this Photo Gallery
• FB
• TW
• Linkdin
• Whatsapp
113

ಸಂಚಾರಿ ವಿಜಯ್ (ಕನ್ನಡ ನಟ)
ನಿಧನ ಜೂನ್ 14, 2021
ಕಾರಣ ರಸ್ತೆ ಅಪಘಾತ

ಸಂಚಾರಿ ವಿಜಯ್ (ಕನ್ನಡ ನಟ)
ನಿಧನ - ಜೂನ್ 14, 2021
ಕಾರಣ - ರಸ್ತೆ ಅಪಘಾತ

ಸಂಚಾರಿ ವಿಜಯ್ (ಕನ್ನಡ ನಟ)
ನಿಧನ - ಜೂನ್ 14, 2021
ಕಾರಣ - ರಸ್ತೆ ಅಪಘಾತ

213

ಸುರೇಖಾ ಸಿಕ್ರಿ (ನಟಿ)
ನಿಧನ - ಜುಲೈ 16,2021
ಕಾರಣ - ಹೃದಯಾಘಾತ

ಸುರೇಖಾ ಸಿಕ್ರಿ (ನಟಿ)
ನಿಧನ - ಜುಲೈ 16,2021
ಕಾರಣ - ಹೃದಯಾಘಾತ

ಸುರೇಖಾ ಸಿಕ್ರಿ (ನಟಿ)
ನಿಧನ - ಜುಲೈ 16,2021
ಕಾರಣ - ಹೃದಯಾಘಾತ

313

ದಿಲೀಪ್ ಕುಮಾರ್ (ನಟ)
ನಿಧನ - ಜುಲೈ 7,2021
ಕಾರಣ - ದೀರ್ಘ ಅನಾರೋಗ್ಯ

ದಿಲೀಪ್ ಕುಮಾರ್ (ನಟ)
ನಿಧನ - ಜುಲೈ 7,2021
ಕಾರಣ - ದೀರ್ಘ ಅನಾರೋಗ್ಯ

ದಿಲೀಪ್ ಕುಮಾರ್ (ನಟ)
ನಿಧನ - ಜುಲೈ 7,2021
ಕಾರಣ - ದೀರ್ಘ ಅನಾರೋಗ್ಯ

413

ಮಾಧವ್ ಮೊಘೆ (ಮಿಮಿಕ್ರಿ ಕಲಾವಿದ)
ನಿಧನ - ಜುಲೈ 12,2021
ಕಾರಣ - ಕ್ಯಾನ್ಸರ್

ಮಾಧವ್ ಮೊಘೆ (ಮಿಮಿಕ್ರಿ ಕಲಾವಿದ)
ನಿಧನ - ಜುಲೈ 12,2021
ಕಾರಣ - ಕ್ಯಾನ್ಸರ್

ಮಾಧವ್ ಮೊಘೆ (ಮಿಮಿಕ್ರಿ ಕಲಾವಿದ)
ನಿಧನ - ಜುಲೈ 12,2021
ಕಾರಣ - ಕ್ಯಾನ್ಸರ್

513

ಯಶ್ಪಾಲ್ ಶರ್ಮಾ (ಕ್ರಿಕೆಟಿಗ)
ನಿಧನ - ಜುಲೈ 13, 2021
ಕಾರಣ - ಹೃದಯಾಘಾತ

ಯಶ್ಪಾಲ್ ಶರ್ಮಾ (ಕ್ರಿಕೆಟಿಗ)
ನಿಧನ - ಜುಲೈ 13, 2021
ಕಾರಣ - ಹೃದಯಾಘಾತ

ಯಶ್ಪಾಲ್ ಶರ್ಮಾ (ಕ್ರಿಕೆಟಿಗ)
ನಿಧನ - ಜುಲೈ 13, 2021
ಕಾರಣ - ಹೃದಯಾಘಾತ

613

ರಾಜ್ ಕೌಶಲ್ (ನಿರ್ಮಾಪಕ-ನಿರ್ದೇಶಕ)
ನಿಧನ - ಜೂನ್ 30, 2021
ಕಾರಣ - ಹೃದಯಾಘಾತ

ರಾಜ್ ಕೌಶಲ್ (ನಿರ್ಮಾಪಕ-ನಿರ್ದೇಶಕ)
ನಿಧನ - ಜೂನ್ 30, 2021
ಕಾರಣ - ಹೃದಯಾಘಾತ

ರಾಜ್ ಕೌಶಲ್ (ನಿರ್ಮಾಪಕ-ನಿರ್ದೇಶಕ)
ನಿಧನ - ಜೂನ್ 30, 2021
ಕಾರಣ - ಹೃದಯಾಘಾತ

713

ಅರವಿಂದ್ ರಾಥೋರ್ (ಗುಜರಾತಿ ನಟ)
ನಿಧನ - ಜುಲೈ 2,2021
ಕಾರಣ - ಕೊರೋನಾ

ಅರವಿಂದ್ ರಾಥೋರ್ (ಗುಜರಾತಿ ನಟ)
ನಿಧನ - ಜುಲೈ 2,2021
ಕಾರಣ - ಕೊರೋನಾ

ಅರವಿಂದ್ ರಾಥೋರ್ (ಗುಜರಾತಿ ನಟ)
ನಿಧನ - ಜುಲೈ 2,2021
ಕಾರಣ - ಕೊರೋನಾ

813

ಪೂವಾಚಲ್ ಖಾದರ್ (ಗೀತರಚನೆಕಾರ)

ನಿಧನ - ಜೂನ್ 23, 2021

ಕಾರಣ - ಕೊರೋನಾ

ಪೂವಾಚಲ್ ಖಾದರ್ (ಗೀತರಚನೆಕಾರ)

ನಿಧನ - ಜೂನ್ 23, 2021

ಕಾರಣ - ಕೊರೋನಾ

ಪೂವಾಚಲ್ ಖಾದರ್ (ಗೀತರಚನೆಕಾರ)

ನಿಧನ - ಜೂನ್ 23, 2021

ಕಾರಣ - ಕೊರೋನಾ

913

ಬುದ್ಧದೇಬ್ ದಾಸ್‌ಗುಪ್ತಾ (ಚಲನಚಿತ್ರ ನಿರ್ಮಾಪಕ)
ನಿಧನ - ಜೂನ್ 10, 2021
ಕಾರಣ - ಮೂತ್ರಪಿಂಡ ಕಾಯಿಲೆ

ಬುದ್ಧದೇಬ್ ದಾಸ್‌ಗುಪ್ತಾ (ಚಲನಚಿತ್ರ ನಿರ್ಮಾಪಕ)
ನಿಧನ - ಜೂನ್ 10, 2021
ಕಾರಣ - ಮೂತ್ರಪಿಂಡ ಕಾಯಿಲೆ

ಬುದ್ಧದೇಬ್ ದಾಸ್‌ಗುಪ್ತಾ (ಚಲನಚಿತ್ರ ನಿರ್ಮಾಪಕ)
ನಿಧನ - ಜೂನ್ 10, 2021
ಕಾರಣ - ಮೂತ್ರಪಿಂಡ ಕಾಯಿಲೆ

1013

ಸಯೀದ್ ಸಾಬ್ರಿ (ಕವ್ವಾಲಿ ಸಿಂಗರ್)

ನಿಧನ - ಜೂನ್ 5,2021
ಕಾರಣ - ಹೃದಯಾಘಾತ

ಸಯೀದ್ ಸಾಬ್ರಿ (ಕವ್ವಾಲಿ ಸಿಂಗರ್)

ನಿಧನ - ಜೂನ್ 5,2021
ಕಾರಣ - ಹೃದಯಾಘಾತ

ಸಯೀದ್ ಸಾಬ್ರಿ (ಕವ್ವಾಲಿ ಸಿಂಗರ್)

ನಿಧನ - ಜೂನ್ 5,2021
ಕಾರಣ - ಹೃದಯಾಘಾತ

1113

ಸ್ವಾತಿಲೇಖಾ ಸೇನ್‌ಗುಪ್ತಾ (ಬಾಂಗ್ಲಾ ನಟಿ)

ನಿಧನ  - ಜೂನ್ 17, 2021
ಕಾರಣ - ಸುದೀರ್ಘ ಕಾಲದ ಅನಾರೋಗ್ಯ

ಸ್ವಾತಿಲೇಖಾ ಸೇನ್‌ಗುಪ್ತಾ (ಬಾಂಗ್ಲಾ ನಟಿ)

ನಿಧನ  - ಜೂನ್ 17, 2021
ಕಾರಣ - ಸುದೀರ್ಘ ಕಾಲದ ಅನಾರೋಗ್ಯ

ಸ್ವಾತಿಲೇಖಾ ಸೇನ್‌ಗುಪ್ತಾ (ಬಾಂಗ್ಲಾ ನಟಿ)

ನಿಧನ  - ಜೂನ್ 17, 2021
ಕಾರಣ - ಸುದೀರ್ಘ ಕಾಲದ ಅನಾರೋಗ್ಯ

1213

ಮಿಲ್ಖಾ ಸಿಂಗ್ (ಕ್ರೀಡಾಪಟು)

ನಿಧನ  - ಜೂನ್ 19, 2021
ಕಾರಣ - ಕೊರೋನಾ

ಮಿಲ್ಖಾ ಸಿಂಗ್ (ಕ್ರೀಡಾಪಟು)

ನಿಧನ  - ಜೂನ್ 19, 2021
ಕಾರಣ - ಕೊರೋನಾ

ಮಿಲ್ಖಾ ಸಿಂಗ್ (ಕ್ರೀಡಾಪಟು)

ನಿಧನ  - ಜೂನ್ 19, 2021
ಕಾರಣ - ಕೊರೋನಾ

1313

ಚಂದ್ರಶೇಖರ್ ವೈದ್ಯ (ನಟ)

ನಿಧನ - ಜೂನ್ 16, 2021
ಕಾರಣ - ಸುದೀರ್ಘ ಕಾಲದ ಅನಾರೋಗ್ಯ

ಚಂದ್ರಶೇಖರ್ ವೈದ್ಯ (ನಟ)

ನಿಧನ - ಜೂನ್ 16, 2021
ಕಾರಣ - ಸುದೀರ್ಘ ಕಾಲದ ಅನಾರೋಗ್ಯ

ಚಂದ್ರಶೇಖರ್ ವೈದ್ಯ (ನಟ)

ನಿಧನ - ಜೂನ್ 16, 2021
ಕಾರಣ - ಸುದೀರ್ಘ ಕಾಲದ ಅನಾರೋಗ್ಯ

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved