ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋತಾಗ ಅವರಿಗೆ ಮರುಜೀವ ತುಂಬಿದ್ದೇ ಜೆಡಿಎಸ್ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೆನಪು ಮಾಡಿದರು.
Politics Jan 31, 2023, 11:54 AM IST
ಬಹು ವರ್ಷಗಳ ಬೇಡಿಕೆ ಈಡೇರಿಕೆ, ಕಲಬುರಗಿ, ಹುಬ್ಬಳ್ಳಿ ಆನಂತರ ಕೊಪ್ಪಳದಲ್ಲಿ ಶುರು, ಸುತ್ತಮುತ್ತಲ ಜಿಲ್ಲೆಯ ಕಾರ್ಮಿಕರಿಗೂ ಅನುಕೂಲ.
Karnataka Districts Dec 18, 2022, 2:15 PM IST
ನೈಋುತ್ಯ ರೈಲ್ವೆ ವಲಯದ ಮುಖ್ಯ ಎಂಜಿನಿಯರ್ರಿಂದ ರೈಲ್ವೆ ಮಂಡಳಿಗೆ ಸಲ್ಲಿಕೆ
Karnataka Districts Oct 22, 2022, 3:00 AM IST
ಮೋದಿ ಆಡಳಿತದಲ್ಲಿ ಅಭಿವೃದ್ಧಿ ಮೈಲುಗಲ್ಲು, ರೈತ ಕಲ್ಯಾಣ, ರಾಷ್ಟ್ರೀಯ ಸುರಕ್ಷತೆ, ಆರ್ಥಿಕ ಸುಧಾರಣೆಗೆ ಆದ್ಯತೆ: ಸಂಗಣ್ಣ ಕರಡಿ
Politics Sep 16, 2022, 11:46 AM IST
ಉಜ್ವಲ ಭಾರತ, ಉಜ್ವಲ ಭವಿಷ್ಯ ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ ಭರವಸೆ
Karnataka Districts Jul 31, 2022, 11:06 AM IST
ಸಿದ್ದರಾಮಯ್ಯರಿಗೆ ಎಲ್ಲ ಕ್ಷೇತ್ರದಲ್ಲೂ ಸೋಲಿನ ಭೀತಿ ಇದೆ. ರಾಜ್ಯದ ಕಾಂಗ್ರೆಸ್ ನಾಯಕನಿಗೇ ಕ್ಷೇತ್ರ ಹುಡುಕುವ ಸ್ಥಿತಿ ಇದೆ ಎಂದು ಸಂಸದ ಸಂಗಣ್ಣ ಕರಡಿ ವ್ಯಂಗ್ಯ ಮಾಡಿದರು.
Politics Jul 27, 2022, 3:13 PM IST
ನಾನಂತೂ ಬಿಜೆಪಿ ತೊರೆಯುವುದಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಅಭಿವೃದ್ಧಿಯಲ್ಲಿ ನನಗೆ ಅಪಾರ ಗೌರವವಿದೆ. ಹೀಗಾಗಿ ಮತ್ತೊಮ್ಮೆ ಇಂಥ ಪ್ರಶ್ನೆ ಕೇಳಬೇಡಿ ಎಂದ ಸಂಗಣ್ಣ ಕರಡಿ
Politics Jul 15, 2022, 10:14 AM IST
* ಕ್ಷೇತ್ರದ ವಿವಿಧ ಪಕ್ಷದ ಮುಖಂಡರೊಂದಿಗೂ ಚರ್ಚಿಸುತ್ತಿರುವ ಸಂಸದ
* ವಿಧಾನಸಭಾ ಅಖಾಡಕ್ಕಿಳಿಯುತ್ತೇನೆ, ಬೆಂಬಲ ಕೇಳುತ್ತಿರುವ ಕರಡಿ
* ಸಂಸದ ಸಂಗಣ್ಣ ಕರಡಿ ಅವರನ್ನು ಜೆಡಿಎಸ್ಗೆ ಕರೆತರುವ ಪ್ರಯತ್ನವೂ ನಡೆಯುತ್ತಿದೆ
Politics Jun 16, 2022, 4:00 AM IST
* ಕೊಲೆ ಮಾಡುವ ಹಂತಕ್ಕೆ ಹೋಗುವುದು ನೋವಿನ ಸಂಗತಿ
* ತಪ್ಪು ಯಾರೇ ಮಾಡಿದ್ದರೂ ಕಠಿಣ ಶಿಕ್ಷೆಯಾಗಬೇಕು
* ಕೋರ್ಟ್ ಆದೇಶ ಪಾಲಿಸಿ
Karnataka Districts Feb 23, 2022, 4:10 AM IST
* ಆತ್ಮನಿರ್ಭರ ಭಾರತಕ್ಕಾಗಿ ಅದ್ಭುತ ಬಜೆಟ್ ಮಂಡನೆ
* ಭವಿಷ್ಯದ ದೃಷ್ಟಿಯಿಂದ ಹಲವು ಯೋಜನೆ ಜಾರಿ
* ನ್ಯಾಯಾಲಯದ ಆದೇಶ ಗೌರವಿಸಿ
Karnataka Districts Feb 17, 2022, 12:18 PM IST
* ಮತ್ತೆ ಹನುಮನ ಜನ್ಮಸ್ಥಳ ವಿವಾದದ ಅಗತ್ಯವಿಲ್ಲ
* ಹನುಮನ ಜನ್ಮಸ್ಥಳದ ಬಗ್ಗೆ ಅನೇಕ ದಾಖಲೆ ನೀಡಿರುವ ಇತಿಹಾಸಕಾರರು
* ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ, ಇದರಲ್ಲಿ ಎರಡು ಮಾತಿಲ್ಲ
Karnataka Districts Feb 17, 2022, 6:45 AM IST
ಗಾಂಧಿ ಹೆಸರು ಬಳಕೆ ಮಾಡಿಕೊಂಡು ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ನಿಜವಾಗಲೂ ಗಾಂಧೀಜಿಯವರನ್ನು ಮರೆತಿದೆ ಎಂದು ಸಂಸದ ಸಂಗಣ್ಣ ಕರಡಿ(Sanganna Karadi) ಹೇಳಿದ್ದಾರೆ.
Karnataka Districts Oct 3, 2021, 12:28 PM IST
ದೇಶದ ಸಾಲ ತೀರಿಸುವುದಕ್ಕೆ ಸಿಲಿಂಡರ್ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಾಲವನ್ನು ತೀರಿಸಿಲ್ಲ, ಮತ್ತಷ್ಟು ಹೆಚ್ಚು ಮಾಡಿದ್ದಾರೆ. ಹೀಗಾಗಿ ಸಂಸದರ ಹೇಳಿಕೆ ಹಾಸ್ಯಾಸ್ಪದ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿರುಗೇಟು ನೀಡಿದ್ದಾರೆ.
Karnataka Districts Sep 3, 2021, 2:03 PM IST
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಿದ ಸಾಲ ತೀರಿಸಲು ಈಗ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಯುಪಿಎ ಸರ್ಕಾರ ಕಂಪನಿಗಳಿಗೆ ಬಾಂಡ್ ನೀಡಿದ್ರು, ಅದನ್ನು ಹರಿಬೇಕಾಗಿದೆ (ತೀರಿಸಬೇಕಾಗಿದೆ).
Karnataka Districts Sep 2, 2021, 11:53 AM IST
ಆಫ್ರಿಕಾ ಖಂಡದ ಲಿಬೇರಿಯಾ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಗಂಗಾವತಿಯ ಯುವಕ ಮೆಹಬೂಬಸಾಬ ನೆರವಿಗೆ ಸಂಸದ ಸಂಗಣ್ಣ ಕರಡಿ ಅವರು ಮುಂದಾಗಿದ್ದಾರೆ.
Karnataka Districts Aug 11, 2021, 12:04 PM IST