ಮನೆಯಿಂದ ಕೆಲಸದ ಬದಲು ಮತ್ತೆ ಕಚೇರಿಯಿಂದಲೇ ಕೆಲಸ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳ. ಒಟ್ಟಾರೆ ಪರಿಣಾಮ ನಿಗಮದ ಆದಾಯ ಹೆಚ್ಚಾಗುತ್ತಿದ್ದು, ಲಾಭದತ್ತ ಸಾಗುತ್ತಿದೆ ನಮ್ಮ ಮೆಟ್ರೋ
Karnataka Districts Aug 18, 2022, 7:05 AM IST
ಭಾರತದಲ್ಲಿ ಕೋವಿಡ್ 4ನೇ ಅಲೆ ಭೀತಿ ಎದುರಾಗಿದೆ. ಒಂದೇ ದಿನ 49 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ಇತ್ತ 19 ಸಾವಿರ ಪ್ರಕರಣಗಳು ಪತ್ತೆಯಾಗಿದೆ. ಇನ್ನು ಚೀನಾದಿಂದ ಮತ್ತೊಂದು ಆತಂಕವೂ ಎದುರಾಗಿದೆ. ಚೀನಾದ ಸನ್ಯಾ ನಗರದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಕೋವಿಡ್ ಕುರಿತ ವಿವರ ಇಲ್ಲಿವೆ.
India Aug 6, 2022, 3:54 PM IST
ಕೊರೊನಾ ಮೊದಲ ಅಲೆಯಿಂದ ಹತ್ತಾರು ಕುಟುಂಬಗಳು ಕಂಗಾಲಾಗಿದ್ದವು. ಅಂತಹ ಕುಟುಂಬ ಪೈಕಿ ಶರಣಮ್ಮ ಕುಟುಂಬವೂ ಒಂದಾಗಿತ್ತು
BUSINESS Aug 2, 2022, 9:38 PM IST
ಕೇರಳದ ವ್ಯಕ್ತಿಯೋರ್ವ ಕೋವಿಡ್ ಲಾಕ್ಡೌನ್ ಸಮಯದಲ್ಲಿ ವಿಮಾನವೊಂದನ್ನು ತಯಾರಿಸಿದ್ದು, ಈಗ ಅದರಲ್ಲೇ ತನ್ನ ಕುಟುಂಬದೊಂದಿಗೆ ಯುರೋಪ್ ಪ್ರವಾಸ ಹೊರಟಿದ್ದಾರೆ. ಇವರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Travel Jul 28, 2022, 3:50 PM IST
ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಹಲವು ರಾಜ್ಯಗಳು ತಮ್ಮ ಪ್ರಾಕೃತಿಕ ಸೌಂದರ್ಯದಿಂದಲೇ ದೇಶ-ವಿದೇಶಿಗರನ್ನು ಸೆಳೆಯುತ್ತವೆ. ಈ ಮಧ್ಯೆ ಅಹಮದಾಬಾದ್, ಕೇರಳ ರಾಜ್ಯ ಟೈಮ್ ಮ್ಯಾಗಜೀನ್ನ ಟಾಪ್ 50 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
Travel Jul 14, 2022, 11:46 AM IST
ತುಂಬಾ ಹತ್ತಿರದ ಜೀವ ಸುದೀಪ್. ಕಷ್ಟಕ್ಕೆ ಹಾಗೂ ಸುಖಕ್ಕೆ ಆಗುವವರು ಸುದೀಪ್. ಲಾಕ್ಡೌನ್ನಲ್ಲಿ ಕೊರೋನಾ ಇಲ್ಲದ ಜಾಗವನೆಲ್ಲಾ ಹುಡುಕಿ ಶೂಟ್ ಮಾಡಿದ್ದಾರೆ ಎಂದು ಯೋಗರಾಜ್ ಭಟ್ ವಿಕ್ರಾಂತ್ ರೋಣ ಚಿತ್ರದ ಬಗ್ಗೆ ತಿಳಿಸಿದರು.
Sandalwood Jun 22, 2022, 11:50 PM IST
* ಲಾಕ್ಡೌನ್ ವೇಳೆ ನಗರದಲ್ಲಿ ಬಿಟ್ಟು ಹೋಗಿದ್ದ 5400 ವಲಸಿಗ ಕಾರ್ಮಿಕರ ಸೈಕಲ್
* ಕಾರ್ಮಿಕರ ಸೈಕಲ್ಗಳನ್ನು ಹರಾಜು ಹಾಕಿದ ಜಿಲ್ಲಾಡಳಿತ
* ಕಾರ್ಮಿಕರ 5400 ಸೈಕಲ್ ಹರಾಜು: 21 ಲಕ್ಷ ರು. ಆದಾಯ
India Jun 6, 2022, 6:58 AM IST
ವಾಕಿಂಗ್, ಗಾರ್ಡನಿಂಗ್ ಎಂಜಾಯ್ ಮಾಡಿದ ಇಶಾ ಕೊಪ್ಪಿಕರ್ ಲಾಕ್ಡೌನ್ ಜೀವನ ಹೇಗಿತ್ತು ಎಂದು ಮೊದಲ ಬಾರಿ ರಿವೀಲ್ ಮಾಡಿದ್ದಾರೆ.
Cine World Jun 4, 2022, 3:17 PM IST
* ಲಾಕ್ಡೌನ್ ಜಾರಿ, ಮೊದಲ ಬಾರಿಗೆ ಮಾಸ್ಕ್ ಧರಿಸಿದ ಕಿಮ್ ಜಾಂಗ್
* ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್ ಕೇಸ್!
* ಜಗತ್ತಿನಲ್ಲಿ ಸೋಂಕು ಪತ್ತೆಯಾದ ಎರಡೂವರೆ ವರ್ಷ ಬಳಿಕ ಘೋಷಣೆ
International May 13, 2022, 8:50 AM IST
* ಚೀನಾದಲ್ಲಿ ಕಠಿಣ ಲಾಕ್ಡೌನ್ ನಿರ್ಬಂಧಗಳ ನಡುವೆಯೂ ಸೋಂಕಿನ ಅಬ್ಬರ
* ಆಹಾರ, ಔಷಧಿಯಿಲ್ಲದೇ ಜನರ ಪರದಾಟ
* ಆದರೂ ಕಠಿಣ ಲಾಕ್ಡೌನ್ ಮುಂದುವರಿಕೆ
International Apr 16, 2022, 5:59 AM IST
ವಿಶ್ವವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ನಾಡಿನ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. 2 ವರ್ಷ ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಚನ್ನಕೇಶವ ಸ್ವಾಮಿ ಜಾತ್ರೆ ಸ್ಥಗಿತಗೊಂಡಿತ್ತು.
Festivals Apr 15, 2022, 3:21 PM IST
ಟಿವಿ ಬೆಲೆಗಳು 10 ಪ್ರತಿಶತಷ್ಟು ಏರಿಕೆಯಾಗಬಹುದು ಮತ್ತು ಬದಲಾವಣೆಯು ಈ ತಿಂಗಳ ಆರಂಭದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ
GADGET Apr 15, 2022, 9:58 AM IST
International Apr 11, 2022, 5:00 AM IST
International Apr 4, 2022, 4:49 PM IST
Bengaluru-Urban Apr 2, 2022, 4:02 AM IST