“ಪಠಾಣ್ʼ ಚಿತ್ರ ಜೈವಿಕ ಅಸ್ತ್ರ ಬಳಕೆಯ ಸಾಧ್ಯತೆ ಕುರಿತ ಚರ್ಚೆಗೆ ಮತ್ತೊಮ್ಮೆ ಮುನ್ನುಡಿ ಬರೆದಿದೆ. ಚಿತ್ರದಲ್ಲಿ ಹೇಳಲಾದ ಸ್ಮಾಲ್ ಪಾಕ್ಸ್ ವೈರಸ್ 70ರ ದಶಕದಲ್ಲಿ ಕಂಡುಬಂದಿತ್ತು. ಅದೀಗ, ವಿಶ್ವದ ಎರಡು ಪ್ರಮುಖ ಲ್ಯಾಬ್ ಗಳಲ್ಲಿ ಸುರಕ್ಷಿತವಾಗಿದೆ.
Health Feb 11, 2023, 4:08 PM IST
*ಬೆಂಗಳೂರಿನ ಐಐಎಸ್ಸಿ, ಖಾಸಗಿ ಕಂಪನಿಯಿಂದ ಅಭಿವೃದ್ಧಿ
*100 ಡಿಗ್ರಿ ಉಷ್ಣಾಂಶವನ್ನೂ ತಡೆದುಕೊಳ್ಳುವ ಲಸಿಕೆ ಇದು
*ಕೋವಿಶೀಲ್ಡ್ ಸೇರಿದಂತೆ ಯಾವ ಲಸಿಕೆಗೂ ಸಾಮರ್ಥ್ಯವಿಲ್ಲ
SCIENCE Apr 17, 2022, 8:12 AM IST
* ತಾನು ತಯಾರಿಸಿರುವ ಕೋವಿಡ್19 ಲಸಿಕೆಯನ್ನು ಭಾರತದಲ್ಲಿ 12-17 ವರ್ಷದ ಮಕ್ಕಳ ಮೇಲೆ ಪ್ರಯೋಗಿಸಲು ಅನುಮತಿ ಕೇಳಿದ ಕಂಪನಿ
* ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಜಾನ್ಸನ್ ಆ್ಯಂಡ್ ಜಾನ್ಸನ್
* ಕೋವಿಡ್ 19 ವಿರುದ್ಧ ಸಾಮೂಹಿಕ ಪ್ರತಿರೋಧ ಶಕ್ತಿ ಬೆಳೆಸುವುದು ಅನಿವಾರ್ಯ
India Aug 21, 2021, 3:05 PM IST
India Jul 27, 2021, 4:05 PM IST
* ‘ಮೂಗಿನ ಸ್ಪ್ರೇ’ ಲಸಿಕೆ ಯಶಸ್ವಿ
* 8ರಿಂದ 12ರ ಮಕ್ಕಳ ಮೇಲೆ ಸ್ಪುಟ್ನಿಕ್ ಲಸಿಕೆ ಪ್ರಯೋಗ
* ಅಡ್ಡ ಪರಿಣಾಮಗಳು ಇಲ್ಲ, ಸೆಪ್ಟೆಂಬರ್ನಲ್ಲಿ ಬಿಡುಗಡೆ
International Jun 15, 2021, 10:54 AM IST
International Jun 14, 2021, 7:35 PM IST
ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ 30 ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಮೊದಲ ಹಂತದಲ್ಲಿ 12 ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಹಾಕಲಾಗಿದ್ದು, ಮುಂದಿನ ವಾರ 6 ರಿಂದ 12 ಹಾಗೂ 2 ರಿಂದ 6 ವಯಸ್ಸಿನ ಮಕ್ಕಳ ಮೇಲೆ ಪ್ರಯೋಗ ನಡೆಯಲಿದೆ.
Karnataka Districts Jun 13, 2021, 7:49 AM IST
* ಮಹಾಮಾರಿ ಕೋವಿಡ್ನಿಂದ ಬಚಾವ್ ಮಾಡಲು 12-15 ವಯೋಮಾನದ ಮಕ್ಕಳಿಗೂ ಅಮೆರಿಕದ ಫೈಝರ್
* ಫೈಝರ್ ಲಸಿಕೆ ನೀಡಲು ಜಪಾನ್ ಸರ್ಕಾರ ಅನುಮೋದನೆ
* 2,260 ಮಕ್ಕಳ ಮೇಲೆ ಫೈಝರ್ ಲಸಿಕೆ ಪ್ರಯೋಗ
International Jun 2, 2021, 8:21 AM IST
ಬೆಳಗಾವಿಯಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗಿಸಿದ ಬೆನ್ನಲ್ಲೇ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲೂ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಿಸಲಾಗುತ್ತಿದೆ.
state May 31, 2021, 7:27 AM IST
* ಮಕ್ಕಳ ಮೇಲೂ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಅನುಮೋದನೆ
* 2-18ರ ವಯೋಮಾನದ ಮಕ್ಕಳ ಮೇಲೆ 2/3 ಹಂತದ ಪ್ರಯೋಗ
* 425 ಮಕ್ಕಳ ಮೇಲೆ ಲಸಿಕೆ ಪ್ರಯೋಗ
India May 13, 2021, 7:57 AM IST
* ಭಾರತದಲ್ಲೂ ಮಕ್ಕಳ ಮೇಲೆ ಲಸಿಕೆ ಪ್ರಯೋಗ?
* ಭಾರತ್ ಬಯೋಟೆಕ್ ಲಸಿಕೆ ಬಗ್ಗೆ ಇಂದು ತಜ್ಞರ ಸಮಿತಿ ನಿರ್ಧಾರ
* 2ರಿಂದ 12 ವರ್ಷದ ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್ಗೆ ಸಿದ್ಧತೆ
India May 12, 2021, 8:10 AM IST
ಮಕ್ಕಳ ಮೇಲೂ ಆಕ್ಸ್ಫರ್ಡ್ ಲಸಿಕೆ ಪ್ರಯೋಗ ಆರಂಭ| ಫಲಿತಾಂಶ ಆಧರಿಸಿ ಮಕ್ಕಳಿಗೆ ಲಸಿಕೆ ನೀಡಿಕೆ
International Feb 14, 2021, 8:44 AM IST
ಈಗಾಗಲೇ ಕೋವಿಡ್ ಚುಚ್ಚುಮದ್ದಿನ ಲಸಿಕೆಗೆ ಅಧಿಕೃತ ಅನುಮೋದನೆ ಪಡೆದಿರುವ ಭಾರತ್ ಬಯೋಟೆಕ್| ಮತ್ತೊಂದು ಮಹತ್ವದ ಪ್ರಗತಿ
India Jan 20, 2021, 8:39 AM IST
ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಹಲವು ರಾಜ್ಯಗಳಲ್ಲಿ ಹಿಂದೇಟು| ಒಪ್ಪಿಗೆ ಪತ್ರಕ್ಕೆ ಸಹಿ ಹಾಕಲು ಫಲಾನುಭವಿಗಳ ನಕಾರ| ಲಸಿಕೆ ಪ್ರಯೋಗವಿನ್ನೂ ಮುಗಿದಿಲ್ಲ ಎಂಬುದೇ ಕಾರಣ
India Jan 19, 2021, 7:26 AM IST
ರಾಜ್ಯಕ್ಕೆ ಕೊರೋನಾ ಲಸಿಕೆ ತರಲಾಗಿದ್ದು ಇದೀಗ ರಾಜ್ಯದ ವಿವಿಧೆಡೆ ಲಸಿಕೆ ವಿತರಣೆ ನಡೆಯುತ್ತಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡ ಯು ಟಿ ಖಾದರ್ ಅಸಮಾಧಾನ ಹೊರಹಾಕಿದ್ದಾರೆ.
state Jan 16, 2021, 2:24 PM IST