Asianet Suvarna News Asianet Suvarna News
111 results for "

ಲಸಿಕೆ ಅಭಿಯಾನ

"
India Cumulative COVID 19 Vaccination Coverage exceeds 58 25 Cr Recovery Rate highest since March ckmIndia Cumulative COVID 19 Vaccination Coverage exceeds 58 25 Cr Recovery Rate highest since March ckm

3ನೇ ಅಲೆ ಹೊಡೆತ ತಪ್ಪಿಸಲು ಲಸಿಕೆ ಅಭಿಯಾನಕ್ಕೆ ಒತ್ತು, 58.25 ಕೋಟಿ ಮೈಲುಗಲ್ಲು ದಾಟಿತು ವ್ಯಾಕ್ಸಿನ್!

  • ಅಕ್ಟೋಬರ್ ತಿಂಗಳಲ್ಲಿ ದೇಶದ ಕೆಲ ರಾಜ್ಯಗಳಲ್ಲಿ ಕೊರೋನಾ 3ನೇ ಅಲೆ
  • ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ ಕೆಲ ರಾಜ್ಯಕ್ಕೆ ಎಚ್ಚರಿಕೆ
  • 3ನೇ ಅಲೆ ಆತಂಕ ಕಾರಣ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ನಿರ್ಧಾರ
  • 58.25 ಕೋಟಿ ಮೈಲುಗಲ್ಲು ದಾಟಿದ ಭಾರತದ  ಕೋವಿಡ್-19 ಲಸಿಕೆ ಅಭಿಯಾನ

India Aug 23, 2021, 5:49 PM IST

Coronavirus vaccine for children expected to launch from August 2021 says Mansukh Mandaviya ckmCoronavirus vaccine for children expected to launch from August 2021 says Mansukh Mandaviya ckm

ಪೋಷಕರ ಆತಂಕ ದೂರ; ಮುಂದಿನ ತಿಂಗಳಿಂದ ಮಕ್ಕಳಿಕೆ ಕೊರೋನಾ ಲಸಿಕೆ ಅಭಿಯಾನ!

  • ಅಂತಿಮ ಹಂತದಲ್ಲಿದೆ ಮಕ್ಕಳ ಮೇಲಿನ ಕೊರೋನಾ ಲಸಿಕೆ ಪ್ರಯೋಗ 
  • ಮುಂದಿನ ತಿಂಗಳಿನಿಂದ ಮಕ್ಕಳಿಗೆ ಕೊರೋನಾ ಲಸಿಕಾ ಅಭಿಯಾನ ಆರಂಭ
  • ಆರೋಗ್ಯ ಸಚಿವರ ಹೇಳಿಕೆಯಿಂದ ಪೋಷಕರಲ್ಲಿ ನೆಮ್ಮದಿ

India Jul 27, 2021, 4:05 PM IST

Results of COVID vaccine trials for children likely by September AIIMS chief Dr Randeep Guleria podResults of COVID vaccine trials for children likely by September AIIMS chief Dr Randeep Guleria pod

ಕೊರೋನಾ ಲಸಿಕೆ, ಸಿಹಿ ಸುದ್ದಿ ಕೊಟ್ಟ AIIMS ನಿರ್ದೇಶಕ ಡಾ. ಗುಲೇರಿಯಾ!

* ಭಾರತದಲ್ಲಿ ಮಕ್ಕಳಿಗೆ ಕೊರೋನಾ ಲಸಿಕೆ ಅಭಿಯಾನ ಸೆಪ್ಟೆಂಬರ್ ವೇಳೆಗೆ ಪ್ರಾರಂಭ

* ಗುಡ್‌ನ್ಯೂಸ್‌ ಕೊಟ್ಟ ಏಮ್ಸ್ ನಿರ್ದೇಶಕ ಡಾ. ಗುಲೇರಿಯಾ

* ಅನೇಕ ಕಂಪನಿಗಳು ಮಕ್ಕಳಿಗೆ ಕೋವಿಡ್ -19 ಲಸಿಕೆ ತಯಾರಿಸುವಲ್ಲಿ ನಿರತ

India Jul 24, 2021, 1:27 PM IST

More than 2 11 crore COVID 19 vaccine doses available in private hospitals says  health ministry ckmMore than 2 11 crore COVID 19 vaccine doses available in private hospitals says  health ministry ckm

ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿದೆ 2.11 ಕೋಟಿ ಲಸಿಕೆ!

  • ಸರ್ಕಾರದಿಂದ ಉಚಿತ ಲಸಿಕೆ ಅಭಿಯಾನದಿಂದ ಖಾಸಗಿ ಆಸ್ಪತ್ರೆಗಿಲ್ಲ ಬೇಡಿಕೆ
  • ಖಾಸಗಿ ಆಸ್ಪತ್ರೆಗಳಲ್ಲಿ 2.11 ಕೋಟಿ ಲಸಿಕೆ ಬಳಕೆಯಾಗದೆ ಉಳಿದಿದೆ
  • ಭಾರತದಲ್ಲಿ 42.15 ಕೋಟಿ ಲಸಿಕೆ ಡೋಸ್ ಹಂಚಿಕೆ

India Jul 20, 2021, 4:01 PM IST

India administered over 39 crore doses of Covid vaccine Health Ministry report ckmIndia administered over 39 crore doses of Covid vaccine Health Ministry report ckm

39 ಕೋಟಿ ಮೈಲಿಗಲ್ಲು ದಾಟಿದ ಭಾರತದ ಕೋವಿಡ್ ಲಸಿಕಾ ಅಭಿಯಾನ!

  • ಕೊರೋನಾ ವೈರಸ್ ನಿಯಂತ್ರಣಕ್ಕೆ ಕೋವಿಡ್ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ
  • 39 ಕೋಟಿ ದಾಟಿದ ಭಾರತದ ಲಸಿಕಾ ಡೋಸ್ ಸಂಖ್ಯೆ
  • ಕಳೆದ 24 ಗಂಟೆಲ್ಲಿ 34 ಲಕ್ಷ ಲಸಿಕೆ ಡೋಸ್ ವಿತರಣೆ

India Jul 15, 2021, 8:32 PM IST

PM Modi Addresses CoWIN Global Conclave Highlights podPM Modi Addresses CoWIN Global Conclave Highlights pod

ಶೀಘ್ರದಲ್ಲೇ CoWIN ಪ್ಲಾಟ್‌ಫಾರಂ ವಿಶ್ವಕ್ಕೇ ಲಭ್ಯ, ಮಾಹಿತಿ ಹಂಚಲು ನಾವು ಸಿದ್ಧ: ಮೋದಿ

* ಕೋವಿಡ್‌ ಲಸಿಕೆ ಅಭಿಯಾನಕ್ಕೆಂದು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿನ್

* ಕೋವಿನ್ ಬಗ್ಗೆ ವಿಶ್ವಕ್ಕೆ ಮೋದಿ ಪಾಠ

* ಶೀಘ್ರದಲ್ಲೇ CoWIN ಪ್ಲಾಟ್‌ಫಾರಂ ವಿಶ್ವಕ್ಕೆ ಸಿಗಲಿದೆ, ಮಾಹಿತಿ ಹಂಚಲು ನಾವು ಸಿದ್ಧ

* ವಿಯೆಟ್ನಾಂ, ಪೆರು, ಮೆಕ್ಸಿಕೋ, ಇರಾಕ್‌, ಪನಾಮಾ, ಉಕ್ರೇನ್‌, ನೈಜೀರಿಯಾ, ಯುಎಇ, ಮತ್ತು ಉಗಾಂಡ ಸೇರಿದಂತೆ 20 ದೇಶಗಳು ಭಾಗಿ

India Jul 5, 2021, 3:58 PM IST

PM Modi to share his thoughts at CoWIN Global Conclave podPM Modi to share his thoughts at CoWIN Global Conclave pod

ಕೋವಿನ್‌ ಯಶಸ್ಸಿನ ಬಗ್ಗೆ 20 ದೇಶಕ್ಕೆ ಮೋದಿ ಪಾಠ!

* ಇಂದು ಲಸಿಕೆ ಅಭಿಯಾನ ಆ್ಯಪ್‌ ಕುರಿತು ವಿವರಣೆ

* ಕೋವಿನ್‌ ಯಶಸ್ಸಿನ ಬಗ್ಗೆ 20 ದೇಶಕ್ಕೆ ಮೋದಿ ಪಾಠ

* ಭಾರತದ ಆ್ಯಪ್‌ ಬಳಕೆಗೆ ವಿವಿಧ ದೇಶಗಳಿಗೆ ಆಸಕ್ತಿ

International Jul 5, 2021, 7:22 AM IST

Health Ministry extended the vaccination drive agianst coronavirus disease to pregnant women ckmHealth Ministry extended the vaccination drive agianst coronavirus disease to pregnant women ckm

ಗರ್ಭಿಣಿಯರಿಗೆ ಕೋವಿಡ್ ಲಸಿಕೆ ಅಭಿಯಾನ ವಿಸ್ತರಿಸಿದ ಕೇಂದ್ರ ಆರೋಗ್ಯ ಇಲಾಖೆ

  • ಕೊರೋನಾ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ
  • ಗರ್ಭಿಣಿಯರಿಗೆ ಲಸಿಕೆಗೆ ವಿಸ್ತರಿಸಿದ ನೀಡಿದ ಕೇಂದ್ರ ಆರೋಗ್ಯ ಇಲಾಖೆ
  • ಕೋವಿನ್ ಮೂಲಕ ನೋಂದಣಿ ಅಥವಾ ವಾಕ್ ಇನ್ ಮೂಲಕ ಲಸಿಕೆ

India Jul 2, 2021, 6:28 PM IST

There is no vaccine for the virus of arrogance and ignorance Dr Harsh Vardhan Reply to Rahul Gandhi podThere is no vaccine for the virus of arrogance and ignorance Dr Harsh Vardhan Reply to Rahul Gandhi pod

ವ್ಯಾಕ್ಸಿನ್ ಬಂದಿಲ್ಲ ಎಂದ ರಾಹುಲ್: ಅಜ್ಞಾನಕ್ಕೆ ವ್ಯಾಕ್ಸಿನ್ ಇಲ್ಲ ಎಂದ ಆರೋಗ್ಯ ಸಚಿವ!

* ದೇಶದಲ್ಲಿ ಕೊರೋನಾತಂಕ ನಡುವೆ ಮುಂದುವರೆದ ಲಸಿಕಾ ಅಭಿಯಾನ

* ಜುಲೈ ಬಂತು, ಲಸಿಕೆ ಬಂದಿಲ್ಲ ಎಂದು ಸರ್ಕಾರದ ಕಾಲೆಳೆದ ರಾಹುಲ್ ಗಾಂಧಿ

* ಅಹಂಕಾರ ಹಾಗೂ ಅಜ್ಞಾನವೆಂಬ ವೈರಸ್‌ಗೆ ನಮ್ಮಲ್ಲಿ ಲಸಿಕೆ ಇಲ್ಲ ಎಂದ ಆರೋಗ್ಯ ಸಚಿವರು

India Jul 2, 2021, 11:03 AM IST

States fault if there is vaccine supply issue now says Harsh Vardhan podStates fault if there is vaccine supply issue now says Harsh Vardhan pod

'ಕೇಂದ್ರ ಲಸಿಕೆ ಕೊಟ್ಟ ಬಳಿಕ ಅಭಿಯಾನಕ್ಕೆ ವೇಗ, ರಾಜ್ಯಗಳ ಬಳಿ ಯೋಜನೆ ಕೊರತೆ'!

* ದೇಶದಲ್ಲಿ ಕೊರೋನಾ ಎರಡನೇ ಅಲೆ ಮಧ್ಯೆ ಲಸಿಕೆ ಅಭಿಯಾನ

* ಕೇಂದ್ರ ಸರ್ಕಾರ ಲಸಿಕೆ ಅಭಿಯಾಣ ಮತ್ತೆ ಆರಂಭಿಸಿದ ಬಳಿಕ ವೇಗ

* ಕೇಂದ್ರ ಲಸಿಕೆ ಕೊಟ್ಟ ಬಳಿಕ ಅಭಿಯಾನಕ್ಕೆ ವೇಗ, ರಾಜ್ಯಗಳ ಬಳಿ ಯೋಜನೆ ಕೊರತೆ

India Jul 1, 2021, 2:59 PM IST

Health Ministry issues guidelines for administering COVID 19 vaccine to pregnant women podHealth Ministry issues guidelines for administering COVID 19 vaccine to pregnant women pod

ಗರ್ಭಿಣಿಯರಿಗೆ ಕೊರೋನಾ ಲಸಿಕೆ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!

* ಕೊರೋನಾ ಮೊದಲ ಹಾಗೂ ಎರಡನೇ ಅಲೆ ಬೆನ್ನಲ್ಲೇ ಮೂರನೇ ಅಲೆ ದಾಳಿ ಇಡುವ ಆತಂಕ

* ಕೊರೋನಾ ಆತಂಕದ ನಡುವೆಯೇ ಮತ್ತಷ್ಟು ವೇಗದಿಂದ ಸಾಗುತ್ತಿದೆ ಲಸಿಕೆ ಅಭಿಯಾನ

* ಗರ್ಭಿಣಿಯರಿಗೂ ಕೊರೋನಾ ಲಸಿಕೆ ಪಡೆಯಲು ಸೀಚಿಸಿದ ಕೇಂದ್ರ ಆರೋಗ್ಯ ಇಲಾಖೆ

India Jun 29, 2021, 2:14 PM IST

India Overtakes US In Vaccine Doses Given Amid Dip In Fresh Covid Cases podIndia Overtakes US In Vaccine Doses Given Amid Dip In Fresh Covid Cases pod

ಲಸಿಕೆ ಅಭಿಯಾನ: ಅಮೆರಿಕಾ ಹಿಂದಿಕ್ಕಿದ ಭಾರತ, 32 ಕೋಟಿಗೂ ಅಧಿಕ ಮಂದಿಗೆ ಲಸಿಕೆ!

* ವಿಶ್ವಾದ್ಯಂತ ನಡೆಯುತ್ತಿದೆ ಕೊರೋನಾ ಲಸಿಕಾ ಅಭಿಯಾನ

* ವಿಶ್ವದ ಇತರ ಟಾಪ್‌ ದೇಶಗಳನ್ನು ಹಿಂದಿಕ್ಕಿದ ಭಾರತ

* ಭಾರತದಲ್ಲಿ ಈವರೆಗೆ 32ಕ ಕೋಟಿಗೂ ಅಧಿಕ ಜನರಿಗೆ ಲಸಿಕೆ 

India Jun 28, 2021, 3:32 PM IST

Covid 19 Vaccination Status In India And karnataka podCovid 19 Vaccination Status In India And karnataka pod

ದೇಶ, ರಾಜ್ಯದಲ್ಲಿ ಕೊರೋನಾ ಅಭಿಯಾನ, ಹೀಗಿದೆ ಸ್ಥಿತಿಗತಿ!

* ಕೊರೋನಾ ಹಾವಳಿ ಮಧ್ಯೆ ದೇಶದಲ್ಲಿ ಮುಂದುವರೆದ ಲಸಿಕೆ ಅಭಿಯಾನ

* ದೇಶ, ರಾಜ್ಯದಲ್ಲಿ ಎಲ್ಲಿಗೆ ತಲುಪಿದೆ ವ್ಯಾಕ್ಸಿನೇಷನ್ ಡ್ರೈವ್?

* ದೇಶದ ಸರಾಸರಿಗಿಂತ ಕರ್ನಾಟಕದಲ್ಲಿ ಲಸಿಕೆ ಪಡೆದವರ ಸರಾಸರಿಯೇ ಹೆಚ್ಚು

India Jun 27, 2021, 11:19 AM IST

Unlock has led to crowding ensure five fold strategy while opening up Centre to states podUnlock has led to crowding ensure five fold strategy while opening up Centre to states pod

ಜನದಟ್ಟಣೆ ಬಲು ಅಪಾಯಕಾರಿ, ಎಚ್ಚರದಿಂದ ಅನ್‌ಲಾಕ್‌ ಮಾಡಿ: ಕೇಂದ್ರದ ಸೂಚನೆ!

* ಬಹಳ ಎಚ್ಚರದಿಂದ ಅನ್‌ಲಾಕ್‌ ಮಾಡಿ: ಕೇಂದ್ರದ ಸೂಚನೆ

* ಜನದಟ್ಟಣೆ ಬಲು ಅಪಾಯಕಾರಿ

* ಲಸಿಕೆ ಅಭಿಯಾನ ತೀವ್ರಗೊಳಿಸಿ

India Jun 20, 2021, 7:37 AM IST

Corona Vaccine Campaign Held at Rural Area in Ballari grgCorona Vaccine Campaign Held at Rural Area in Ballari grg

ಬಳ್ಳಾರಿಯಲ್ಲಿ ಹೊಲಗಳಿಗೇ ತೆರಳಿ ಕೊರೋನಾ ಲಸಿಕೆ ಅಭಿಯಾನ

ಅಪಪ್ರಚಾರಗಳಿಗೆ ಕಿವಿಗೊಟ್ಟು ಕೋವಿಡ್‌ ಲಸಿಕೆ ಪಡೆಯಲು ನಿರಾಕರಿಸಿದ್ದ ಗ್ರಾಮಸ್ಥರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಹೊಲಗಳಿಗೆ ತೆರಳಿ ಮನವೊಲಿಸಿ ಲಸಿಕೆ ಹಾಕಿಸಿರುವ ಘಟನೆ ಬಳ್ಳಾರಿ ಜಿಲ್ಲೆಯಿಂದ ವರದಿಯಾಗಿದೆ. 
 

Karnataka Districts Jun 17, 2021, 7:48 AM IST