Asianet Suvarna News Asianet Suvarna News
313 results for "

ರಾಬರ್ಟ್

"
Ready to enter politics if people want: Robert Vadra akbReady to enter politics if people want: Robert Vadra akb

ಜನ ಬಯಸಿದರೆ ರಾಜಕೀಯ ಪ್ರವೇಶಿಸಲು ರೆಡಿ: ರಾಬಾರ್ಟ್‌ ವಾದ್ರಾ

  • ನಾನು ಜನರ ಮಧ್ಯದಲ್ಲೇ ಇದ್ದೇನೆ, ರಾಜಕೀಯ ಗೊತ್ತಿದೆ
  • ಜನರು ಬಯಸಿದರೆ ರಾಜಕಾರಣಕ್ಕೆ ಧುಮುಕಲು ಸಿದ್ಧ
  • ರಾಜಕೀಯ ಸೇರುವ ಒಲವು ತೋರಿದ ಪ್ರಿಯಾಂಕಾ ಗಾಂಧಿ ಪತಿ 
     

India Apr 12, 2022, 4:30 AM IST

ready to enter politics if people want says  Sonia Gandhi's son in law Robert Vadra sanready to enter politics if people want says  Sonia Gandhi's son in law Robert Vadra san

ರಾಜಕೀಯಕ್ಕೆ ಬರ್ತಾರಂತೆ ಸೋನಿಯಾ ಗಾಂಧಿ ಅಳಿಯ, ರಾಬರ್ಟ್ ವಾದ್ರಾ!

ಜನರಿಗೆ ಸೇವೆ ಮಾಡಲು ರಾಜಕೀಯಕ್ಕಿಂತ ಇನ್ನೊಂದು ಆಯ್ಕೆಯಿಲ್ಲ.ಜನರು ಬಯಸಿದರೆ ರಾಜಕೀಯಕ್ಕೆ ಬರುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹೇಳಿದ್ದಾರೆ.

Politics Apr 11, 2022, 5:22 PM IST

BJP MLA holds ears and does sit-ups at UP election rally video goes viral akbBJP MLA holds ears and does sit-ups at UP election rally video goes viral akb

ಕಿವಿ ಹಿಡಿದು ಬಸ್ಕಿ ಹೊಡೆದು ಮತ ನೀಡುವಂತೆ ಕೇಳಿದ ಶಾಸಕ... ವಿಡಿಯೋ ವೈರಲ್‌

  • ಕಿವಿ ಹಿಡಿದು ಬಸ್ಕಿ ಹೊಡೆದ ಬಿಜೆಪಿ ಶಾಸಕ 
  • ರಾಬರ್ಟ್ಸ್‌ಗಂಜ್‌ ವಿಧಾನಸಭಾ ಕ್ಷೇತ್ರದ ಶಾಸಕನ ಗಿಮಿಕ್
  • ಜನರಲ್ಲಿ ಕ್ಷಮಿಸುವಂತೆ ಕೇಳಿದ ಶಾಸಕ

India Feb 24, 2022, 2:53 PM IST

Robert Irwin narrowly escapes charging crocodile akbRobert Irwin narrowly escapes charging crocodile akb

ಸಾವಿನಿಂದ ಕ್ಷಣದಲ್ಲಿ ಪಾರಾದ ಸ್ಟೀವ್‌ ಇರ್ವಿನ್ ಪುತ್ರ... ಭಯಾನಕ ವಿಡಿಯೋ ವೈರಲ್

 

  • ಮೊಸಳೆ ಪಳಗಿಸುವುದರಲ್ಲಿ ಪರಿಣಿತರಾಗಿದ್ದ ಸ್ಟೀವ್‌ ಇರ್ವಿನ್
  • ತಂದೆಯ ಹಾದಿಯಲ್ಲೇ ನಡೆಯುತ್ತಿರುವ ಪುತ್ರ ರಾಬರ್ಟ್ ಇರ್ವಿನ್‌
  • 2006ರಲ್ಲಿ ಸ್ಟಿಂಗ್ ರೇ ಮೀನಿನ ದಾಳಿಯಿಂದಾಗಿ ಸಾವಿಗೀಡಾದ ಸ್ಟೀವ್ 

International Feb 8, 2022, 4:37 PM IST

Father Robert of Thirthahalli stuck in Afghanistan snrFather Robert of Thirthahalli stuck in Afghanistan snr
Video Icon

ಅಫ್ಘಾನಿಸ್ತಾನದಲ್ಲಿ ಸಿಲುಕಿದ ತೀರ್ಥಹಳ್ಳಿಯ ಪಾದ್ರಿ : ಆತಂಕದಲ್ಲೇ ಬದುಕು

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರಿದಿದೆ. ಹಲವು ಭಾರತೀಯರು ಅಲ್ಲಿ ಸಿಲುಕಿದ್ದು ಕೆಲವರನ್ನು ಏರ್‌ಲಿಫ್ಟ್‌ ಮಾಡಿ ಭಾರತಕ್ಕೆ ಕರೆಸಿಕೊಳ್ಳಲಾಯಿತು.

ಇನ್ನು ಅನೇಕರು ಅಲ್ಲಿಯೇ ಸಿಲುಕಿದ್ದು ಅದರಲ್ಲಿ ಕರ್ನಾಟಕದ ತೀರ್ಥಹಳ್ಳಿಯ ಪಾದ್ರಿ ರಾಬರ್ಟ್ ರಾಡ್ರಿಗಸ್ ಅಲ್ಲಿಯೇ ಉಳಿದಿದ್ದಾರೆ.  ಅಲ್ಲಿನ ಬಾಮಿಯಾದಲ್ಲಿದ್ದು, ತವರಿಗೆ ಬರಲಾರದೆ ಅಸಹಾಯಕರಾಗಿದ್ದಾರೆ. 

International Aug 20, 2021, 11:02 AM IST

Sandalwood Actress Cheated in the Guise of Marriage hlsSandalwood Actress Cheated in the Guise of Marriage hls
Video Icon

ಮದುವೆಯಾದಂತೆ ನಟಿಸಿ, ಸ್ಯಾಂಡಲ್‌ವುಡ್ ನಟಿಗೆ ದೋಖಾ.!

ಮನೆಯಲ್ಲಿಯೇ ತಾಳಿ ಕಟ್ಟಿ, ಮದುವೆಯಾದಂತೆ ನಟಿಸಿ ಹಣ, ಒಡವೆ ಎಗರಿಸಿ ಕುಖ್ಯಾತ ರೌಡಿ ಶೀಟರ್ ರಾಬರ್ಟ್ ಪರಾರಿಯಾಗಿದ್ದಾನೆ. 26 ವರ್ಷದ ಸ್ಯಾಂಡಲ್‌ವುಡ್ ಸಹಕಲಾವಿದೆಗೆ ದೋಖಾ ಎಸಗಿದ್ದಾನೆ. 

state Aug 16, 2021, 9:34 AM IST

Robert producer Umapathy shares about his relationship with DarshanRobert producer Umapathy shares about his relationship with Darshan

ರಾಬರ್ಟ್ ನಿರ್ಮಾಪಕ ಉಮಾಪತಿ ಕರ್ನಾಟಕದಲ್ಲಿ ಸಿನಿಮಾ ಸಿಟಿ ಸೃಷ್ಟಿಸುವ ಕನಸು ಕಂಡಿದ್ದೇಕೆ?

ಇತ್ತೀಚೆಗೆ ಭೂವಿವಾದದಲ್ಲಿ ಹೆಸರು ಕೇಳಿದ್ದು ಬಿಟ್ಟರೆ ಉಮಾಪತಿ ಗೌಡ ಅವರು ಗುರುತಿಸಿಕೊಂಡಿದ್ದು ಕನ್ನಡದ ಹೆಮ್ಮೆಯ ನಿರ್ಮಾಪಕರಾಗಿ. ಇಲ್ಲಿ ಅವರು ತಮ್ಮ ಹೊಸ ಯೋಜನೆಗಳು ಮತ್ತು ದರ್ಶನ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

Interviews Aug 14, 2021, 5:18 PM IST

Fake papers of actor Darshan case Woman In Custody blames producer Umapathy podFake papers of actor Darshan case Woman In Custody blames producer Umapathy pod

'ನನ್ನನ್ನು ಬೀದಿಗೆ ತಂದವರನ್ನು ಸುಮ್ಮನೆ ಬಿಡಲ್ಲ: ನಿರ್ಮಾಪಕ ನನ್ನನ್ನು ಬಳಸಿಕೊಂಡಿದ್ದಾರೆ'

* ‘ರಾಬರ್ಟ್‌’ ನಿರ್ಮಾಪಕ ಉಮಾಪತಿ ನನ್ನನ್ನು ಬಳಸಿಕೊಂಡಿದ್ದಾರೆ

* ನನ್ನನ್ನು ಬೀದಿಗೆ ತಂದವರನ್ನು ಸುಮ್ಮನೆ ಬಿಡಲ್ಲ: ಅರುಣಾ

* ದರ್ಶನ್‌, ಸ್ನೇಹಿತರ ಮಧ್ಯೆ ಒಡಕು ಮೂಡಿಸಲು ಅವರಿಂದ ಯತ್ನ

* ಸಂಧಾನ ಮಾಡಿಕೊಂಡಿದ್ದೇವೆಂದರೆ ನಾನೇಗೆ ಸುಮ್ಮನಿರಲಿ?

Sandalwood Jul 14, 2021, 7:31 AM IST

Kannada actress Asha Bhat Instagram reels viral vcsKannada actress Asha Bhat Instagram reels viral vcs

'ರಾಬರ್ಟ್' ನಟಿ ಆಶಾ ಭಟ್‌ ವಿಡಿಯೋ ವೈರಲ್!

ದೊಡ್ಡ ಪರದೆಗಿಂತಲೂ ಇದರಲ್ಲಿಯೇ ಸೂಪರ್ ಆಗಿ ಕಾಣಿಸುತ್ತೀರಾ ಎಂದು ನೆಟ್ಟಿಗರು ಆಶಾ ಭಟ್ ವಿಡಿಯೋಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ.

Sandalwood Jul 6, 2021, 5:31 PM IST

Youtube Channel Reporter Committed Suicide at KGF in Kolar grgYoutube Channel Reporter Committed Suicide at KGF in Kolar grg

KGF: ಯುಟ್ಯೂಬ್‌ ಚಾನೆಲ್‌ ವರದಿಗಾರ ಆತ್ಮಹತ್ಯೆ

ರಾಬರ್ಟ್‌ಸನ್‌ ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಯುಟ್ಯೂಬ್‌ ವರದಿಗಾರರೊಬ್ಬರು ತಮ್ಮ ಕಚೇರಿಯಲ್ಲಿ ಭಾನುವಾರ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
 

CRIME Jun 21, 2021, 10:58 AM IST

Robert fame Asha Bhat wishes more film in sandalwood vcsRobert fame Asha Bhat wishes more film in sandalwood vcs
Video Icon

ಬಾಲಿವುಡ್‌ ಬೇಡವೇ ಬೇಡ, ಕನ್ನಡ ಸಿನಿಮಾ ಬೇಕು: ನಟಿ ಆಶಾ ಭಟ್

'ರಾಬರ್ಟ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಆಶಾ ಭಟ್‌ಗೆ ಪರ ಭಾಷೆಯಿಂದಲ್ಲೂ ಅವಕಾಶಗಳು ಹರಿದು ಬರುತ್ತಿವೆ. ಆದರೆ ಆಶಾ ಭಟ್ ಮಾತ್ರ ಬಾಲಿವುಡ್‌ಗೆ ಎಂಟ್ರಿ ಕೊಡುವುದಿಲ್ಲ. ಏನೇ ಮಾಡಿದರೂ ನಮ್ಮ ಕರ್ನಾಟಕದಲ್ಲಿ ನಮ್ಮ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸುವೆ ಎಂದಿದ್ದಾರೆ.

Sandalwood Jun 20, 2021, 5:43 PM IST

Robert hit pair Vinod prabhakar Sonal Monteiro to sign new film project vcsRobert hit pair Vinod prabhakar Sonal Monteiro to sign new film project vcs

ಮತ್ತೆ ಒಂದಾದ 'ರಾಬರ್ಟ್' ರಾಘವ್ ಮತ್ತು ತನು?

'ನಿನ್ನ ಎದುರಲ್ಲಿ ನಾನು, ನನ್ನ ಎದುರಲ್ಲಿ ನೀನು' ಜೋಡಿ ಮತ್ತೆ ಒಂದಾಗಬೇಕು ಎಂದು ನೆಟ್ಟಿಗರು ಡಿಮ್ಯಾಂಡ್ ಮಾಡುತ್ತಿದ್ದಾರೆ. 

Sandalwood May 13, 2021, 1:11 PM IST

Cinema Hungama Darshan Gets Whopping Remuneration For Roberrt dplCinema Hungama Darshan Gets Whopping Remuneration For Roberrt dpl
Video Icon

ರಾಬರ್ಟ್ ಸಿನಿಮಾ‌ಗೆ ಡಿಬಾಸ್ ಪಡೆದ ಸಂಭಾವನೆ ಭಾರೀ ದುಬಾರಿ

ಒಬ್ಬ ಬಿಗ್‌ ಸ್ಟಾರ್ ಸಿನಿಮಾ ಮಾಡ್ತಿದ್ದಾರೆ, ಒಂದ್ ಸಿನಿಮಾ ರಿಲೀಸ್ ಆಯ್ತು, ಅದು ಸಿಕ್ಕಾಪಟ್ಟೆ ಹಿಟ್ ಆಯ್ತು ಅಂದ್ರೆ ಅವರು ಪಡೆದ ಸಂಭಾವನೆ, ಎಷ್ಟು ಕೋಟಿ ಪಡೆದರು ಎನ್ನುವುದು ಸಾಕಷ್ಟು ಚರ್ಚೆಯಾಗುತ್ತೆ. ನಟ ದರ್ಶನ್ ರಾಬರ್ಟ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು?

Sandalwood Apr 21, 2021, 1:14 PM IST

Robert Singer Mangli Thanks Karnataka cinema lovers for immense love vcsRobert Singer Mangli Thanks Karnataka cinema lovers for immense love vcs
Video Icon

ಕರ್ನಾಟಕದ ಬಸ್, ಆಟೋ ಮೇಲೆ ರಾಬರ್ಟ್ ಗಾಯಕಿ ಮಂಗ್ಲಿ ಪೋಟೋ!

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಗಾಯಕಿ ಮಂಗ್ಲಿ ರಾಬರ್ಟ್‌ ಚಿತ್ರಕ್ಕೆ ಹಾಡು ಹಾಡಿದ ನಂತರ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದಾರೆ. ಇತ್ತಿಚಿಗೆ ಕರ್ನಾಟಕದ ಚಿತ್ರದುರ್ಗ ಟು ಬಳ್ಳಾರಿ ಪ್ರಯಾಣ ಮಾಡುವ ಖಾಸಗಿ ಬಸ್ ಮೇಲೆ ಮಂಗ್ಲಿ ಫೋಟೋ ಹಾಕಲಾಗಿತ್ತು. ಕನ್ನಡಿಗರ ಪ್ರೀತಿ ಮೆಚ್ಚಿಕೊಂಡ ಮಂಗ್ಲಿ ಟ್ಟೀಟ್ ಮಾಡಿದ್ದು ಹೀಗೆ....

Sandalwood Apr 20, 2021, 5:06 PM IST

Robert Singer Mangli campaigns for BJP candidate Pratapgowda Patil in MaskiRobert Singer Mangli campaigns for BJP candidate Pratapgowda Patil in Maski
Video Icon

ಕಣ್ಣೇ ಅದರಿಂದಿ ಹಾಡಿಯೇ ಭಂಜಾರ ತಾಂಡಾದಲ್ಲಿ ಮಂಗ್ಲಿ ಪ್ರಚಾರ

ಭಂಜಾರ ತಾಂಡದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಪರ ಮತ ಯಾಚಿಸಲು ಆಗಮಿಸಿದ್ದ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಗಾಯಕಿ ಮಂಗ್ಲಿ, ಹಾಡುತ್ತಲೇ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ತಮ್ಮ ಸಮುದಾಯದ ಜನರಲ್ಲಿ ಮನವಿ ಮಾಡಿದರು.

News Apr 15, 2021, 2:19 PM IST