Asianet Suvarna News Asianet Suvarna News

ಕಣ್ಣೇ ಅದರಿಂದಿ ಹಾಡಿಯೇ ಭಂಜಾರ ತಾಂಡಾದಲ್ಲಿ ಮಂಗ್ಲಿ ಪ್ರಚಾರ

ಭಂಜಾರ ತಾಂಡದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಪರ ಮತ ಯಾಚಿಸಲು ಆಗಮಿಸಿದ್ದ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಗಾಯಕಿ ಮಂಗ್ಲಿ, ಹಾಡುತ್ತಲೇ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ತಮ್ಮ ಸಮುದಾಯದ ಜನರಲ್ಲಿ ಮನವಿ ಮಾಡಿದರು.

ಕರ್ನಾಟಕ ಮಸ್ಕಿ ಉಪ ಚುನಾವಣಾ ಕಾವು ಸಿಂಗರ್ ಮಂಗ್ಲಿಯಿಂದ ಜೋರಾಗಿತ್ತು. ಭಂಜಾರ ತಾಂಡದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಪರ ಮತ ಯಾಚಿಸಲು ಆಗಮಿಸಿದ್ದ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಗಾಯಕಿ ಮಂಗ್ಲಿ, ಹಾಡುತ್ತಲೇ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ತಮ್ಮ ಸಮುದಾಯದ ಜನರಲ್ಲಿ ಮನವಿ ಮಾಡಿದರು. ಕನ್ನಡದಲ್ಲಿಯೂ ಮಾತನಾಡಲು ಪ್ರಯತ್ನಿಸಿ, ಕಲಿಯುವುದಾಗಿಯೂ ಹೇಳಿದರು. ಜೊತೆಗೆ ತಾವು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ ಅಂತ ಹೇಳುವುದ ಮರೆಯಲಿಲ್ಲ ಮಂಗ್ಲಿ. 

ಸಿನಿಮಾ ಹಂಗಾಮಾ ವೀಡಿಯೋಗಳಿಗೆ ಇಲ್ಲಿ ಕ್ಲಿಕ್ಕಿಸಿ

Video Top Stories