Asianet Suvarna News Asianet Suvarna News

ಮದುವೆಯಾದಂತೆ ನಟಿಸಿ, ಸ್ಯಾಂಡಲ್‌ವುಡ್ ನಟಿಗೆ ದೋಖಾ.!

ಮನೆಯಲ್ಲಿಯೇ ತಾಳಿ ಕಟ್ಟಿ, ಮದುವೆಯಾದಂತೆ ನಟಿಸಿ ಹಣ, ಒಡವೆ ಎಗರಿಸಿ ಕುಖ್ಯಾತ ರೌಡಿ ಶೀಟರ್ ರಾಬರ್ಟ್ ಪರಾರಿಯಾಗಿದ್ದಾನೆ. 26 ವರ್ಷದ ಸ್ಯಾಂಡಲ್‌ವುಡ್ ಸಹಕಲಾವಿದೆಗೆ ದೋಖಾ ಎಸಗಿದ್ದಾನೆ. 

ಬೆಂಗಳೂರು (ಆ. 16): ಮನೆಯಲ್ಲಿಯೇ ತಾಳಿ ಕಟ್ಟಿ, ಮದುವೆಯಾದಂತೆ ನಟಿಸಿ ಹಣ, ಒಡವೆ ಎಗರಿಸಿ ಕುಖ್ಯಾತ ರೌಡಿ ಶೀಟರ್ ರಾಬರ್ಟ್ ಪರಾರಿಯಾಗಿದ್ದಾನೆ. 26 ವರ್ಷದ ಸ್ಯಾಂಡಲ್‌ವುಡ್ ಸಹಕಲಾವಿದೆಗೆ ದೋಖಾ ಎಸಗಿದ್ದಾನೆ. ಪ್ರೀತಿ, ಪ್ರೇಮದ ಹೆಸರಿನಲ್ಲಿ ಹುಡುಗಿಯನ್ನು ಮರಳು ಮಾಡಿದ್ದಾನೆ. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಮನೆಯಲ್ಲಿ ತಾಳಿ ಕಟ್ಟಿದಂತೆ ನಟಿಸಿದ್ದಾನೆ. ಯುವತಿ ಬಳಿಯಿದ್ದ 180 ಗ್ರಾಂ ಚಿನ್ನಾಭರಣ, ಎರಡೂವರೆ ಲಕ್ಷ ನಗದು ಎಲ್ಲವನ್ನೂ ದೋಚಿ ಎಸ್ಕೇಪ್ ಆಗಿದ್ದಾನೆ. ಕೇಸ್ ವಾಪಸ್ ಪಡೆಯುವಂತೆ ಯುವತಿಗೆ ಧಮ್ಕಿ ಹಾಕಿದ್ದಾನೆ. 

 

Video Top Stories