Asianet Suvarna News Asianet Suvarna News
41 results for "

ಮ್ಯಾಟ್ರಿಮೋನಿ

"
a ladys cheating a teacher through matrimony website in ballari gvda ladys cheating a teacher through matrimony website in ballari gvd

Ballari: ಮ್ಯಾಟ್ರಿಮೋನಿ ದುರ್ಬಳಕೆ ಮಾಡಿ ಶಿಕ್ಷಕನಿಗೆ ವಂಚನೆ: ಯುವತಿಯರ ಮಾತಿಗೆ ಮರುಳಾಗಿ ಹಣ ಕಳೆದುಕೊಂಡ

ಆತ ಖಾಸಗಿ ಶಾಲೆಯ ಶಿಕ್ಷಕ. ತಾನಾಯ್ತು ತನ್ನ ಕೆಲಸವಾಯ್ತೋ ಅಂತಾ ಇದ್ದರೇ ಇಷ್ಟೊಂದು ಹಣ ಮತ್ತು ತನ್ನ ಕೆಲಸ ಕಳೆದುಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ಆದರೆ ಆತ ಮಾಡಿದ ಒಂದು ಎಡವಟ್ಟು, ಇವತ್ತು ಹತ್ತು ಲಕ್ಷ ಹಣದ ಜೊತೆ ಕೆಲಸವನ್ನು ಕಳೆದುಕೊಂಡು ಬೀದಿ ಬೀದಿ ಸುತ್ತುವ ಸ್ಥಿತಿ ಬಂದಿದೆ.

CRIME Dec 14, 2022, 12:25 PM IST

This Matrimonial Ad Asking Software Engineers To Not Call VinThis Matrimonial Ad Asking Software Engineers To Not Call Vin

Matrimonial Ad: ವರ ಬೇಕಾಗಿದ್ದಾನೆ, ಸಾಫ್ಟ್‌ವೇರ್‌ ಇಂಜಿನಿಯರ್ಸ್‌ ದಯವಿಟ್ಟು ಕಾಲ್ ಮಾಡ್ಬೇಡಿ !

ಭಾರತದಲ್ಲಿ ಮದ್ವೆಯಾಗೋಕೆ ಮ್ಯಾಟ್ರಿಮೋನಿ ಸೈಟ್‌ನಲ್ಲಿ ಹುಡುಗ-ಹುಡುಗಿಯನ್ನು ಹುಡುಕುವುದು ಸಾಮಾನ್ಯ. ಇದರಲ್ಲಿ ಬರೋ ಜಾಹೀರಾತುಗಳು ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಹಾಗೆಯೇ ಇಲ್ಲೊಂದು ವಿಚಿತ್ರ ಆ್ಯಡ್‌ ಎಲ್ಲರ ಹುಬ್ಬೇರುವಂತೆ ಮಾಡಿದೆ. ಆ ಜಾಹೀರಾತಿನಲ್ಲಿದೆ ತಿಳಿಯೋಣ.

relationship Sep 20, 2022, 12:54 PM IST

This Is The Most Searched Keyword On Shaadi.Com VinThis Is The Most Searched Keyword On Shaadi.Com Vin

ಶಾದಿ ಡಾಟ್‌ ಕಾಮ್‌ನಲ್ಲಿ ಹುಡುಗೀರು ಹೆಚ್ಚು ಸರ್ಚ್ ಮಾಡ್ತಿರೋದು ಇಂಥಾ ಹುಡುಗರನ್ನಂತೆ !

ಮೀನಿನ ಹೆಜ್ಜೆನಾದ್ರೂ ತಿಳ್ಕೊಳ್‌ಬೋದು ಹೆಣ್ಮಕ್ಕಳ (Girls) ಮನಸ್ಸು ಅರ್ಥ ಮಾಡಿಕೊಳ್ಳೋಕೆ ಆಗಲ್ಲ ಅಂತಾರೆ. ಯಾಕಂದ್ರೆ ಅವರ ಇಷ್ಟಕಷ್ಟಗಳು ಆಗಿಂದಾಗೆ ಬದಲಾಗುತ್ತಲೇ ಇರುತ್ತವೆ. ಹಿಂದೆಲ್ಲಾ ಡಾಕ್ಟರ್‌, ಇಂಜಿನಿಯರ್ಸ್‌ಗಳನ್ನು ಮದ್ವೆಯಾಗಲು ಮುಗಿಬೀಳುತ್ತಿದ್ದ ಹುಡುಗೀರು ಈಗ ಕೇವಲ ಮ್ಯಾಟ್ರಿಮೋನಿ (Matrimony)ಯಲ್ಲಿ ಇಂಥಾ ಹುಡುಗರಿಗಾಗಿ ಮಾತ್ರ ಸರ್ಚ್ ಮಾಡ್ತಾರಂತೆ.

relationship Jul 6, 2022, 10:28 AM IST

Crook dupes bank officer of 7.5L after marriage vow mahCrook dupes bank officer of 7.5L after marriage vow mah

Marriage Fraud: ಮ್ಯಾಟ್ರಿಮೋನಿಯ ರಾಜೇಶ.. ಮದುವೆ ಆಗುತ್ತೇನೆ ಎಂದು ನಂಬಿಸೋದೆ ಕೆಲಸ!

ಯುವತಿ ಕೆಲ ದಿನಗಳ ಹಿಂದೆ ಮ್ಯಾಟ್ರಿಮೋನಿಯಲ್‌ನಲ್ಲಿ ಸ್ವ-ವಿವರ ಅಪ್‌ಲೋಡ್‌ ಮಾಡಿದ್ದರು. 2021ರ ಡಿಸೆಂಬರ್‌ 30ರಂದು ಯುವತಿಗೆ ಕರೆ ಮಾಡಿದ ರಾಜೇಶ್‌, ತಾನು ಅಮೆರಿಕದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಯುವಕ ಎಂದು ಪರಿಚಯಿಸಿಕೊಂಡಿದ್ದಾನೆ. ನೀವು ಒಪ್ಪಿದರೆ ಮದುವೆ ಆಗುವುದಾಗಿ ಸಹ ಹೇಳಿದ್ದಾನೆ. 

CRIME Feb 2, 2022, 4:16 AM IST

Man Arrested For Cheating Woman in Bengaluru grgMan Arrested For Cheating Woman in Bengaluru grg

Matrimony Fraud: ಮ್ಯಾಟ್ರಿಮೋನಿಯಲ್ಲಿ ಪರಿಚಯ ಆಗಿ ಮಹಿಳೆಗೆ ಬ್ಲ್ಯಾಕ್‌ಮೇಲ್‌: ಆರೋಪಿ ಬಂಧನ

*  ಮದುವೆಯಾಗುವುದಾಗಿ ನಂಬಿಸಿ ಮಹಿಳೆಯ ಸ್ನೇಹ ಬೆಳೆಸಿದ್ದ ಆರೋಪಿ
*  ಇನ್ಸ್ಟಾಗ್ರಾಮ್‌ನಲ್ಲಿ ಯುವತಿಯ ಹೆಸರಿನಲ್ಲಿ ಮೂರು ನಕಲಿ ಖಾತೆ ತೆರೆದಿದ್ದ ವಿಜಯ್‌ ಕುಮಾರ್
*  ಆರೋಪಿಯ ಕಾಟದಿಂದ ಬೇಸತ್ತು ಪೊಲೀಸರಿಗೆ ದೂರು ನೀಡಿದ್ದ ಯುವತಿ
 

CRIME Jan 20, 2022, 12:03 PM IST

Asianet Suvarna FIR Bengaluru Man s Attempt To 7th Marriage Foiled mahAsianet Suvarna FIR Bengaluru Man s Attempt To 7th Marriage Foiled mah
Video Icon

Suvarna FIR : ಮ್ಯಾಟ್ರಿಮೋನಿ ಜಗತ್ತು.. ಎಚ್ಚರ ತಪ್ಪಿದರೆ ಬದುಕು ನರಕ!

ಮ್ಯಾಟ್ರಿಮೋನಿ(Matrimonial  Site) ಸೈಟ್ ನಲ್ಲಿ ಅಪ್ ಡೇಡ್ ಮಾಡಿಕೊಂಡು ಎರಡನೇ ಮದುವೆ (Marriage) ಎನ್ನುತ್ತ ಈ  ಚತುರ  ಏಳು ಮದುವೆಯಾಗಿದ್ದ. ಮದುವೆ ಮಾಡಿಕೊಂಡು ಮೂರೇ ತಿಂಗಳಲ್ಲಿ ಹಣದೊಂದಿಗೆ (Money) ಪರಾರಿಯಾಗುವುದು ಈತನ ವಾಡಿಕೆ! ಅಬ್ಬಬ್ಬಾ ಬುದ್ಧಿವಂತ ಗಂಡನ ಕಿರುಕುಳಕ್ಕೆ (Domestic Violence) ಬೇಸತ್ತು ಟೆಕ್ಕಿ ಆತ್ಮಹತ್ಯೆಗೆ ( Suicide) ಶರಣಾಗಿದ್ದಾಳೆ.  ಬೆಂಗಳೂರಿನ (Bengaluru) ಅಮೃತಹಳ್ಳಿಯ ವೀರಣ್ಣ ಪಾಳ್ಯದಲ್ಲಿ ಘಟನೆ ನಡೆದಿದೆ. ಸಂಗೀತಾ (26) ನೇಣಿಗೆ ಶರಣಾಗಿದ್ದಾರೆ ಎಡು ಅಪರಾಧ ಸ್ಟೋರಿಗೆ ಮೂಲ ಮ್ಯಾಟ್ರಿಮೋನಿ!

 

CRIME Dec 23, 2021, 5:39 PM IST

Much married man dupes 6th wife, flees with cash valuables Bengaluru MahMuch married man dupes 6th wife, flees with cash valuables Bengaluru Mah

Matrimonial Fraud : 'ಬುದ್ಧಿವಂತ'  6 ಮದುವೆ ಆಗಿ ನಾನವನಲ್ಲ..ನಾನವನಲ್ಲ ಅಂತಾನೆ ಕಿರಾತಕ!

ಶಾದಿ ಡಾಟ್ ಕಾಮ್ ಮೂಲಕ ಯುವತಿಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ. ಮೊದಲನೇ ಪತ್ನಿ ಜೊತೆ ಡಿವೋರ್ಸ್ ಆಗಿದೆ.. ಎರಡನೆ ಮದುವೆ ಮಾಡಿಕೊಳ್ಬೇಕು ಅಂತಾ  ನಂಬಿಸಿ ಬಲೆ ಬೀಸುತ್ತಿದ್ದ. ಸಿಂಪಲ್ ಆಗಿ ಮದುವೆ ಮಾಡಿಕೊಡಿ ಅಂತಾ ಮದುವೆಗೆ ಫ್ಯಾಮಿಲಿ ಮಾತ್ರ ಕರೆದುಕೊಂಡು ಬಂದಿದ್ದ. ತಂದೆ ತಾಯಿ ಜೊತೆ ಮಾತನಾಡಿ  ಮದುವೆ ಮಾಡಿಕೊಳ್ಳುತ್ತಿದ್ದ. ನಂತರ ಈತನ ರಂಗಿನಾಟ ಗೊತ್ತಾಗುತ್ತಿತ್ತು.

CRIME Dec 22, 2021, 4:35 PM IST

Pune Belagavi fake Defence officer goes incommunicado after Relationship with woman mahPune Belagavi fake Defence officer goes incommunicado after Relationship with woman mah

Love Sex Dhokha: ಮದುವೆ ಮಾತುಕತೆಗೆಂದು ಕರೆಸಿ ಕಾರಲ್ಲಿ ಸೆಕ್ಸ್, ಆಮೇಲೆ ನಂಬರ್ ಬ್ಲಾಕ್!

 ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ನಂತರ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದಾದ ನಂತರ ಮೊಬೈಲ್  ನನ್ನ ನಂಬರ್ ಬ್ಲಾಕ್ ಮಾಡಿದ್ದಾನೆ ಎಂದು ಹುಡುಗಿ ಆರೋಪಿಸಿದ್ದು ಬೆಳಗಾವಿ ಯುವಕನ ಮೇಲೆ ದೂರು ದಾಖಲಿಸಿದ್ದಾಳೆ.

 

CRIME Nov 29, 2021, 6:18 PM IST

Man seek bride through a matrimonial site demand specific bra hight waist size ad goes viral ckmMan seek bride through a matrimonial site demand specific bra hight waist size ad goes viral ckm

Matrimonial Ad :ಬ್ರಾ ಸೈಜ್ 32B, ಸೊಂಟ 28, ವಯಸ್ಸು 26 ರೊಳಗಿನ ವಧು ಬೇಕಾಗಿದೆ ಪೋಸ್ಟ್ ವೈರಲ್

  • ಮ್ಯಾಟ್ರಿಮೋನಿಯಲ್ ಸೈಟಿನಲ್ಲಿ ನೀಡಿದ  ಜಾಹೀರಾತು ವೈರಲ್
  • ಎತ್ತರ, ತೂಕ ಸೇರಿ ನಿಖರ ಅಳತೆಯ ಹುಡುಗಿ ಬೇಕಾಗಿದೆ
  • ಮ್ಯಾಟ್ರಿಮೊನಿಯಲ್ ಸೈಟ್ ವಿರುದ್ಧ ಹೆಚ್ಚಾಯ್ತು ಆಕ್ರೋಶ
  • ಕ್ರಮಕ್ಕೆ ಮುಂದಾಗ ಮ್ಯಾಟ್ರಿಮೋನಿಯಲ್ ಸೈಟ್

relationship Nov 22, 2021, 7:39 PM IST

creates fake profile on Matrimonial site dupes money Vijayapura youth arrested mahcreates fake profile on Matrimonial site dupes money Vijayapura youth arrested mah

ಬೆಂಗಳೂರು:  30ರ ಮೇಲ್ಪಟ್ಟ ಯುವತಿಯರೇ ಟಾರ್ಗೆಟ್... ಹಣ ಪೀಕುತ್ತಿದ್ದ ನಕಲಿ ಇಂಜಿನಿಯರ್ ಅರೆಸ್ಟ್!

ಆಕ್ಸಿಡೆಂಟ್ ಆಗಿದೆ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದೆ ಸೈಟ್ ಖರೀದಿ ಮಾಡಲಿಕ್ಕೆ ಹಣ ಬೇಕು ಅಂತ ನಂಬಿಸಿ ಯುವತಿಯರಿಂದ ಹಣ ವಸೂಲಿ ಮಾಡುತ್ತಿದ್ದ ಕಿಲಾಡಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮ್ಯಾಟ್ರಿಮೋನಿ ಸೈಟ್ ಮೂಲಕ ಯುವತಿಯರ ಪರಿಚಯ ಮಾಡಿಕೊಳ್ಳುತ್ತಿದ್ದ.

CRIME Sep 1, 2021, 4:39 PM IST

Fraud to Man in the Name of Girl on Matrimony in Belagavi grgFraud to Man in the Name of Girl on Matrimony in Belagavi grg

ಯುವಕರೇ ಹುಷಾರ್‌: ಯುವತಿಯರ ಬಣ್ಣದ ಮಾತಿಗೆ ಮರುಳಾದ್ರೆ ಪಂಗನಾಮ ಗ್ಯಾರಂಟಿ..!

ಸೈಬರ್‌ ವಂಚಕರು ಮ್ಯಾಟ್ರಿಮೋನಿಯಲ್‌ ಜಾಲತಾಣದ ಮೂಲಕ ಖಾತೆ ತೆರೆದು ಗ್ರಾಹಕರಿಂದ ಹಣ ವಂಚಿಸಿರುವ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ. ಈ ಕುರಿತು ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

CRIME Jun 16, 2021, 1:30 PM IST

Cyber crook dupes software engineer of Rs 10 lakh after befriending her through matrimonial site mahCyber crook dupes software engineer of Rs 10 lakh after befriending her through matrimonial site mah

ಮ್ಯಾಟ್ರಿಮೋನಿ ಎಚ್ಚರ,  ಈ ರೀತಿಯೂ ವಂಚನೆ ಮಾಡ್ತಾರೆ ಹುಷಾರ್!

ಮದುವೆಯಾಗಬಯಸಿದ್ದ ಮಹಿಳೆ ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವ್ಯಕ್ತಿ ತಾನು ಅಮೆರಿಕದಲ್ಲಿ ಇಂಜಿನಿಯರ್ ಎಂದು ನಂಬಿಸಿ ಮಹಾವಂಚನೆ ಮಾಡಿದ್ದಾನೆ. 

CRIME May 4, 2021, 4:19 PM IST

Man promises marriage dupes Bengaluru woman of almost Rs 10 lakh mahMan promises marriage dupes Bengaluru woman of almost Rs 10 lakh mah

ಮ್ಯಾಟ್ರಿಮೋನಿ ಪರಿಚಯ, ನಂಬಿಸಿ ಬೆಂಗ್ಳೂರು ಟೆಕ್ಕಿ ಯುವತಿಗೆ 10 ಲಕ್ಷ ದೋಖಾ!

ಮದುವೆಯಾಗುವುದಾಗಿ ನಂಬಿಸಿ ಯುವತಿಯಿಂದಲೇ  ಹಣ ಪಡೆದುಕೊಂಡ ಯುವ ಎಸ್ಕೇಪ್ ಆಗಿದ್ದಾನೆ. 10 ಲಕ್ಷ ವಂಚನೆಯಾಗಿದ್ದು ಯುವತಿ ದೂರು ದಾಖಲಿಸಿದ್ದಾರೆ. 

CRIME Apr 8, 2021, 11:30 PM IST

TV Actor Accuses Pilot Of  Sexual Harassment Alleges He Promised Marriage mahTV Actor Accuses Pilot Of  Sexual Harassment Alleges He Promised Marriage mah

ಮ್ಯಾಟ್ರಿಮೋನಿ ಹುಷಾರು.. ಕಿರುತೆರೆ ನಟಿ ಮೀಟ್ ಆಗಲು ಬಂದವ  ಮಾಡಿದ ಕೆಲಸ!

ಮ್ಯಾಟ್ರಿಮೋನಿ  ಪರಿಚಯ ಮದುವೆ ಹಂತಕ್ಕೆ ಹೋಗಿದ್ದು ಮದುವೆಯಾಗುವುದಾಗಿ ನಂಬಿಸಿ ಪೈಲಟ್ ಒಬ್ಬ ಕಿರುತೆರೆ ನಟಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಕೇಸು ದಾಖಲಾಗಿದೆ. 

CRIME Jan 19, 2021, 11:01 PM IST

Karnataka High Court important Judgement Over Rape case snrKarnataka High Court important Judgement Over Rape case snr

ಮ್ಯಾಟ್ರಿಮೋನಿ ಪರಿಚಯ-ದೈಹಿಕ ಸಂಪರ್ಕ : ಹೈಕೋರ್ಟ್‌ನಲ್ಲೊಂದು ಮಹತ್ವದ ತೀರ್ಪು

ಕರ್ನಾಟಕ ಹೈ ಕೋರ್ಟ್  ಮಹತ್ವದ ತೀರ್ಪೊಂದನ್ನು  ನೀಡಿದೆ. ಅತ್ಯಾಚಾರ ಪ್ರಕರಣ ಒಂದರಲ್ಲಿ ಆರೋಪಿಗೆ ಜಾಮೀನು ನೀಡಿದೆ. 

Karnataka Districts Nov 18, 2020, 8:04 AM IST