Suvarna FIR : ಮ್ಯಾಟ್ರಿಮೋನಿ ಜಗತ್ತು.. ಎಚ್ಚರ ತಪ್ಪಿದರೆ ಬದುಕು ನರಕ!
* ಉಪೇಂದ್ರ ಬುದ್ಧಿವಂತ ಸಿನಿಮಾದ ಕತೆ ಇಲ್ಲಿದೆ
* ಆರೇಳು ಮದುವೆಯಾಗಿ ನಾನವನಲ್ಲ ನಾನವನಲ್ಲ ಅಂತಿರೋ ಆರೋಪಿ
* ಡಿವೋರ್ಸ್ ಆಗಿದೆ.. ಪ್ಲೀಸ್ ಮದುವೆಯಾಗಿ ಅಂತಾ ಡವ್ ಶುರು ಮಾಡ್ತಾನೆ
* ಮದುವೆ ಮಾಡಿಕೊಂಡ ಮೂರೇ ತಿಂಗಳಿಗೆ ಲಕ್ಷ ಲಕ್ಷ ಹಣ ದೋಚಿ ಓಡಿ ಹೋಗ್ತಾನೆ
ಬೆಂಗಳೂರು(ಡಿ. 23) ಮ್ಯಾಟ್ರಿಮೋನಿ(Matrimonial Site) ಸೈಟ್ ನಲ್ಲಿ ಅಪ್ ಡೇಡ್ ಮಾಡಿಕೊಂಡು ಎರಡನೇ ಮದುವೆ (Marriage) ಎನ್ನುತ್ತ ಈ ಚತುರ ಏಳು ಮದುವೆಯಾಗಿದ್ದ. ಮದುವೆ ಮಾಡಿಕೊಂಡು ಮೂರೇ ತಿಂಗಳಲ್ಲಿ ಹಣದೊಂದಿಗೆ (Money) ಪರಾರಿಯಾಗುವುದು ಈತನ ವಾಡಿಕೆ! ಅಬ್ಬಬ್ಬಾ ಬುದ್ಧಿವಂತ..
Lover Commit Suicide : ಶಿವಮೊಗ್ಗ, ಕೈಕೊಟ್ಟ ಪ್ರಿಯತಮೆ ಮನೆ ಮುಂದೆ ವಿಷ ಸೇವಿಸಿದ
ಗಂಡನ ಕಿರುಕುಳಕ್ಕೆ (Domestic Violence) ಬೇಸತ್ತು ಟೆಕ್ಕಿ ಆತ್ಮಹತ್ಯೆಗೆ ( Suicide) ಶರಣಾಗಿದ್ದಾಳೆ. ಬೆಂಗಳೂರಿನ (Bengaluru) ಅಮೃತಹಳ್ಳಿಯ ವೀರಣ್ಣ ಪಾಳ್ಯದಲ್ಲಿ ಘಟನೆ ನಡೆದಿದೆ. ಸಂಗೀತಾ (26) ನೇಣಿಗೆ ಶರಣಾಗಿದ್ದಾರೆ ಎಡು ಅಪರಾಧ ಸ್ಟೋರಿಗೆ ಮೂಲ ಮ್ಯಾಟ್ರಿಮೋನಿ!