Asianet Suvarna News Asianet Suvarna News
36 results for "

ಮೊಹರಂ

"
Video viral  PSI attacked in public goes viral ballari ravVideo viral  PSI attacked in public goes viral ballari rav

Viral video: ಸಾರ್ವಜನಿಕವಾಗಿ ಹಲ್ಲೆ ಮಾಡಿದ ಪಿಎಸ್‌ಐ!

ಮೊಹರಂ ಹಬ್ಬದ ಗಲಾಟೆ ವಿಚಾರವಾಗಿ ಪಿಎಸ್‌ಐ ಒಬ್ಬರು  ಸಾರ್ವಜನಿಕವಾಗಿ ಹಲ್ಲೆ ನಡೆಸಿ ಈರಣ್ಣ ಎನ್ನುವ ವ್ಯಕ್ತಿಯೊಬ್ಬನಿಗೆ ಕಾಲು ಮುರಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಪಿಎಸ್‌ಐ ಅಮಾನತ್ತು ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

CRIME Aug 12, 2022, 12:41 PM IST

Cash on Singer During Muharram Festival in Dharwad grgCash on Singer During Muharram Festival in Dharwad grg

ಧಾರವಾಡ: ಮೊಹರಂ ಹಬ್ಬದಲ್ಲಿ ಕಾಂಗ್ರೆಸ್ ಮುಖಂಡನ ಸಮ್ಮುಖದಲ್ಲೇ ಹಣ ತೂರಾಟ..!

ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದ ಘಟನೆ

Karnataka Districts Aug 10, 2022, 1:19 PM IST

Two youth suffer injury after stabbed during muharram procession in Gadag mnj Two youth suffer injury after stabbed during muharram procession in Gadag mnj

ಗದಗ: ಮೊಹರಂ ಮೆರವಣಿಗೆಯಲ್ಲಿ ಕಿರಿಕ್: ಇಬ್ಬರಿಗೆ ಚಾಕು ಇರಿತ

Gadag News: ಮೊಹರಂ ಮೆರವಣಿಗೆ ವೇಳೆ ಎರಡು ಗುಂಪುಗಳ ಮಧ್ಯ ಗಲಾಟೆ ನಡೆದಿದ್ದು ಇಬ್ಬರಿಗೆ ಚಾಕು ಇರಿತವಾಗಿದೆ

CRIME Aug 9, 2022, 8:18 PM IST

Hindus celebrate Muharram at Talikote in vijayapura gowHindus celebrate Muharram at Talikote in vijayapura gow

Vijayapura; ಮುಸ್ಲಿಂಮರೇ ಇಲ್ಲದ ಊರಲ್ಲಿ ಹಿಂದೂಗಳಿಂದ ಅದ್ದೂರಿ ಮೊಹರಂ!

ಮೊಹರಂ ಮುಸ್ಲಿಂ ಧರ್ಮಿಯರ ಹಬ್ಬವಾದ್ರು   ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಧರ್ಮಿಯರರೇ ಇಲ್ಲ. ಆದರು ಅದ್ದೂರಿಯಾಗಿ ಮೊಹರಂ ಆಚರಣೆ ನಡೆಯುತ್ತೆ.

Karnataka Districts Aug 9, 2022, 5:19 PM IST

Hindus Celebrate Muharram Festival at Surapura in Kalaburagi grgHindus Celebrate Muharram Festival at Surapura in Kalaburagi grg

ಸುರಪುರ: ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಸಂಭ್ರಮ..!

ಕಲಬುರಗಿಯ ಸುರುಪುರದಲ್ಲಿ ಭಾವೈಕ್ಯತೆ ಪಾಠ, 9 ದಿನ ತಳವಾರಗೇರಾ ಹಿಂದೂ ಗ್ರಾಮಸ್ಥರಿಂದ ಅಲಾಯಿ ಜಪ

Festivals Aug 9, 2022, 7:50 AM IST

Moharram festive celebration in jalahalli mudgal at Raichur ravMoharram festive celebration in jalahalli mudgal at Raichur rav

ರಾಯಚೂರು ಜಿಲ್ಲೆಯಲ್ಲಿ ಮೊಹರಂ ಹಬ್ಬದ ಸಂಭ್ರಮ

  • ನೋಡುಗರನ್ನು ಕೈಬೀಸಿ ಕರೆಯುತ್ತಿದೆ ಜಾಲಹಳ್ಳಿ ಮೊಹರಂ!
  • ರಾಯಚೂರು ಜಿಲ್ಲೆ ದೇವದುರ್ಗ ತಾ. ಜಾಲಹಳ್ಳಿ ಗ್ರಾಮದಲ್ಲಿ ಮೊಹರಂ ಸಂಭ್ರಮ
  • ಮುದಗಲ್ ಮೊಹರಂ ದೇಶಾದ್ಯಂತ ಪ್ರಸಿದ್ಧಿ
  • ನಾನಾ ಭಾಗಗಳಿಂದ ಮೊಹರಂ ನೋಡಲು ಮುದಗಲ್‌ಗೆ ಬರುತ್ತಾರೆ!

Festivals Aug 8, 2022, 7:23 PM IST

Hindu Muslim Muharram celebration in Raichur gowHindu Muslim Muharram celebration in Raichur gow

ರಾಯಚೂರು ಜಿಲ್ಲೆಯಾದ್ಯಂತ ಮೊಹರಂ ‌ಸಂಭ್ರಮ, ಹಿಂದೂ-ಮುಸ್ಲಿಂ ಒಟ್ಟಾಗಿ ಆಚರಣೆ

ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾದ ರಾಯಚೂರು ಜಿಲ್ಲೆಯ ಮುದಗಲ್ ಇಡೀ ದಕ್ಷಿಣ ಭಾರತದಲ್ಲಿಯೇ ವಿಶೇಷತೆಯಿಂದ ಕೂಡಿದೆ. ಮುದಗಲ್ ಅಲ್ಲದೆ ರಾಯಚೂರು ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಕಳೆಗಟ್ಟಿದೆ.

Festivals Aug 7, 2022, 8:36 PM IST

Muharram Festival Will Be Celebrate at Mudgal in Raichur grgMuharram Festival Will Be Celebrate at Mudgal in Raichur grg

ರಾಯಚೂರು: ಎರಡು ವರ್ಷಗಳ ಬಳಿಕ ಮುದಗಲ್‌ನಲ್ಲಿ ಮೊಹರಂ ಸಂಭ್ರಮ..!

ಎರಡು ವರ್ಷಗಳಿಂದ ಸಂಭ್ರಮದಿಂದ ಆಚರಣೆ ಮಾಡಲು ಆಗದ ಮುದಗಲ್ ಮೊಹರಂ, ಈ ವರ್ಷ ಸಂಭ್ರಮದಿಂದ ಆಚರಿಸಲು ದರ್ಗಾ ಕಮೀಟಿ ತೀರ್ಮಾನಿಸಿದೆ. 

Festivals Jul 31, 2022, 5:24 PM IST

Hindu People Celebrate Muharram at Huvina Hadagali in Vijayanagara grgHindu People Celebrate Muharram at Huvina Hadagali in Vijayanagara grg

ಹೂವಿನಹಡಗಲಿ: ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ ಆಚರಣೆ

ಹಿಂದೂ-ಮುಸ್ಲಿಂ ಬಾಂಧವರಲ್ಲಿ ಭಾವೈಕ್ಯತೆಯ ಸಂಕೇತ ಸಾರುವ ಮೊಹರಂ ಹಬ್ಬಕ್ಕೆ ಕೊರೋನಾ ಅಡ್ಡಿಯಾಗಿದೆ.
 

Karnataka Districts Aug 19, 2021, 11:12 AM IST

Karnataka bans processions during Muharram Ganesh Chaturthi amid COVID 19 fears podKarnataka bans processions during Muharram Ganesh Chaturthi amid COVID 19 fears pod

3ನೇ ಅಲೆ ಆತಂಕ: ಗಣೇಶ ಚತುರ್ಥಿ, ಮೊಹರಂ ಹಬ್ಬಕ್ಕೆ ಕಠಿಣ ನಿರ್ಬಂಧ!

* 3ನೇ ಅಲೆ ಆತಂಕ: ಸರ್ಕಾರದಿಂದ ಆದೇಶ-

* ಗಣೇಶ ಚತುರ್ಥಿ, ಮೊಹರಂ ಹಬ್ಬಕ್ಕೆ ಕಠಿಣ ನಿರ್ಬಂಧ

* ಸಾರ್ವಜನಿಕ ಸ್ಥಳದಲ್ಲಿ ಗಣೇಶನ ಕೂರಿಸುವಂತಿಲ್ಲ

* ಮೊಹರಂಗೆ ಪ್ರಾರ್ಥನಾ ಸಭೆ, ಮೆರವಣಿಗೆ ನಿಷಿದ್ಧ

state Aug 13, 2021, 7:14 AM IST

Simple Dasara Festival Celebrate in Dharwad due to Corona grgSimple Dasara Festival Celebrate in Dharwad due to Corona grg

ಕೊರೋನಾ ಕಾಟ: ಈ ಬಾರಿ ಪೂಜೆಗಷ್ಟೇ ಧಾರವಾಡ ದಸರಾ ಸೀಮಿತ..!

ಕೊರೋನಾ ವೈರಸ್‌ನ ಪರಿಣಾಮ ಬರೀ ಯುಗಾದಿ, ಹೋಳಿ ಹುಣ್ಣಿಮೆ, ಮೊಹರಂ, ಶ್ರಾವಣ, ರಂಜಾನ್‌, ಗಣೇಶ ಹಬ್ಬ, ನಾಗರ ಪಂಚಮಿ ಅಲ್ಲದೇ, ಇದೀಗ ದಸರಾ ಹಬ್ಬಕ್ಕೂ ತಟ್ಟಿದೆ. ಪ್ರತಿವರ್ಷ ನವರಾತ್ರಿ ನಿಮಿತ್ತ ಧಾರವಾಡದಲ್ಲಿ ಅದ್ಧೂರಿಯಾಗಿ ಜರುಗುತ್ತಿದ್ದ ದಸರಾ ಹಬ್ಬಕ್ಕೆ ಕೊರೋನಾ ಕರಿಛಾಯೆ ಬಿದ್ದಿದೆ.
 

Karnataka Districts Oct 17, 2020, 11:32 AM IST

Devotees Carry Out Muharram Procession In Hyderabad Flouting COVID RulesDevotees Carry Out Muharram Procession In Hyderabad Flouting COVID Rules

ಕೊರೋನಾ ನಡುವೆ ಮೊಹರಂ ಭರ್ಜರಿ ಮೆರವಣಿಗೆ, ಆದೇಶ ಅನ್ವಯಿಸಲ್ಲ!

ಕೊರೋನಾ ಕಾರಣಕ್ಕೆ ಹಬ್ಬದ ಹೆಸರಿನಲ್ಲಿ ಜನ ಒಂದೆಡೆ ಸೇರುವುದು, ಮೆರವಣಿಗೆ ಮಾಡುವುದು  ಸಲ್ಲ ಎಂದು ನ್ಯಾಯಾಲಯಗಳು ಹೇಳಿದ್ದರೂ ಹೈದರಬಾದಿನಲ್ಲಿ ಜನ ಮಾತ್ರ ತಮ್ಮ ಕಿವಿ ಮೇಲೆ ಹಾಕಿಕೊಂಡಿಲ್ಲ.

India Aug 31, 2020, 5:34 PM IST

Supreme Court Refuses give Permission For Muharram Processions Due to COVID 19 fearSupreme Court Refuses give Permission For Muharram Processions Due to COVID 19 fear

ಮೊಹರಂ ಮೆರವಣಿಗೆಗೆ ಅನುಮತಿ ನೀಡಲು ಸಾಧ್ಯವಿಲ್ಲವೆಂದ ಸುಪ್ರೀಂ ಕೋರ್ಟ್

ಮೊಹರಂ ಮೆರವಣಿಗೆ ಮಾಡಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಲಖನೌ ಮೂಲದ ಅರ್ಜಿದಾರ, ಶಿಯಾ ಮುಖಂಡ ಸಯ್ಯದ್‌ ಕಲ್ಬೆ ಜವಾದ್‌ ಅವರಿಗೆ ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗಲು ಸೂಚಿಸಿದೆ.

India Aug 28, 2020, 10:36 AM IST

corona-Affect-No celebration raichur-historical-mudgal-muharramcorona-Affect-No celebration raichur-historical-mudgal-muharram
Video Icon

ಭಾವೈಕ್ಯದ ಸಂಕೇತ ರಾಯಚೂರು ಜಿಲ್ಲೆ ಮುದಗಲ್ ಮೊಹರಂ ರದ್ದು

ಕೊರೋನಾ ಕಾರಣಕ್ಕೆ ಈ ಬಾರಿ ರಾಯಚೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ಮುದಗಲ್ ಮೊಹರಂ ಆಚರಣೆಯನ್ನು ಕೈಬಿಡಲಾಗಿದೆ. ದರ್ಗಾ ಸಮಿತಿ ಈ ತೀರ್ಮಾನ ತೆಗೆದುಕೊಂಡಿದ್ದು ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿಯಮಾವಳಿ ಒಂದು ಕಡೆ ಇದ್ದು ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾಗಿದ್ದ ಮೊಹರಂ ಈ ಬಾರಿ ಆಚರಣೆ ಮಾಡಲಾಗುತ್ತಿಲ್ಲ. 

Karnataka Districts Aug 24, 2020, 10:59 PM IST

In Perfect Harmony Ganesh Chaturthi Muharram Processions Cross Each Other People Shake HandsIn Perfect Harmony Ganesh Chaturthi Muharram Processions Cross Each Other People Shake Hands

ಗಣೇಶ-ಮೊಹರಂ ಒಂದೇ ರಸ್ತೆಯಲ್ಲಿ: ಸೌಹಾರ್ದತೆ ಬೆರೆತಿದೆ ಭಾರತೀಯನ ರಕ್ತದಲ್ಲಿ!

ವಿವಿಧತೆಯಲ್ಲಿ ಏಕತೆ, ಇದುವೇ ಭಾರತದ ವೈಶಿಷ್ಟ್ಯ| ಕೋಮುಗಲಭೆಗಳ ನಡುವೆ ಮನಗೆದ್ದ ಧರ್ಮ ಸಾಮರಸ್ಯದ ಫೋಟೋ| ಏಕಕಾಲದಲ್ಲಿ ನಡೆಯಿತು ಗಣೇಶ ಚತುರ್ಥಿ ಹಾಗೂ ಮೊಹರಂ ಮೆರವಣಿಗೆ

NEWS Sep 13, 2019, 3:55 PM IST