Asianet Suvarna News Asianet Suvarna News
61 results for "

ಭಜರಂಗಿ 2

"
shivaraj kumar kannada Movie bhajarangi-2 Trailer Released rbjshivaraj kumar kannada Movie bhajarangi-2 Trailer Released rbj

ಬಂದ ಬಂದ ನೋಡು ಭಜರಂಗಿ-2: ಧೂಳೆಬ್ಬಿಸಿದ ಟ್ರೇಲರ್

* ಬಹುನಿರೀಕ್ಷಿತ ಭಜರಂಗಿ-2  ಟ್ರೇಲರ್ ರಿಲೀಸ್
* ಟ್ರೇಲರ್ ಮೂಲಕ ಮೋಡಿ ಮಾಡಿದ ಶಿವರಾಜ್​ಕುಮಾರ್​..
* ದುಪ್ಪಟ್ಟಾಯಿತು ಅಭಿಮಾನಿಗಳ ನಿರೀಕ್ಷೆ

Sandalwood Oct 20, 2021, 8:48 PM IST

Shivarajakumar Bhajarangi 2 teaser to be released on October 20Shivarajakumar Bhajarangi 2 teaser to be released on October 20

ಅಕ್ಟೋಬರ್ 20 ರಂದು ಶಿವಣ್ಣನ ಭಜರಂಗಿ 2 ಟೀಸರ್ ರಿಲೀಸ್

-ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್‌ನ 3ನೇ ಚಿತ್ರ
-ಯೂಟ್ಯೂಬ್‌ನಲ್ಲಿ ಚಿತ್ರದ ಹಾಡುಗಳ ಅಬ್ಬರ
-ಅಕ್ಟೋಬರ್ 29 ರಾಜ್ಯಾದ್ಯಂತ ಬಿಡುಗಡೆ

Sandalwood Oct 18, 2021, 6:40 PM IST

Interesting facts about Shivarajkumar Bhajarangi 2 film vcsInteresting facts about Shivarajkumar Bhajarangi 2 film vcs
Video Icon

ಶಿವರಾಜ್‌ಕುಮಾರ್ 'ಭಜರಂಗಿ-2' ಬಗ್ಗೆ ತಿಳಿಯಲೇ ಬೇಕಾದ ವಿಚಾರಗಳಿವು...

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಭಜರಂಗಿ 2 ಸಿನಿಮಾ ಬಿಡುಗಡೆ ಆಗುತ್ತಿದೆ. ದೊಡ್ಡ ಸ್ಟಾರ್ ಕಾಸ್ಟ್ ಹೊಂದಿರುವ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಶಿವರಾಜ್‌ಕುಮಾರ್, ಹರ್ಷ ಹಾಗೂ ಅರ್ಜುನ್ ಜನ್ಯ ಕಾಂಬಿನೇಷ್‌ನಲ್ಲಿ ಏನೆಲ್ಲಾ ತಯಾರಿ ನಡೆದಿವೆ? ಚಿತ್ರದ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇಲ್ಲಿವೆ..
 

Sandalwood Sep 30, 2021, 4:37 PM IST

Kiccha Sudeep Starrer Kotigobba 3 to hits Screens on 14th October mahKiccha Sudeep Starrer Kotigobba 3 to hits Screens on 14th October mah
Video Icon

ಕೋಟಿಗೊಬ್ಬ 3,  ಭಜರಂಗಿ 2 .. ಅಕ್ಟೋಬರ್‌ನಲ್ಲಿ ಸಿನಿಮಾ ಹಬ್ಬ

ಬೆಂಗಳೂರು(ಸೆ. 24) ಅಕ್ಟೋಬರ್ 14 ರಂದು ಎರಡು ಬಿಗ್  ಬಜೆಟ್ ಸಿನಿಮಾಗಳು ರಿಲೀಸ್  ಆಗುತ್ತಿವೆ.  ಹಲವು ದಿನಗಳ ಸಿನಿಪ್ರಿಯರ ಮತ್ತು ಸ್ಯಾಂಡಲ್‌ವುಡ್(sandalwood) ನ ಬೇಡಿಕೆಗೆ ಸರ್ಕಾರ ಕೊನೆಗೂ ಅಸ್ತು ಎಂದಿದ್ದು   ಅಕ್ಟೋಬರ್ 1 ರಿಂದ ಚಿತ್ರಮಂದಿರಗಳಲ್ಲಿ ಶೇ. 100  ಹಾಜರಾತಿಗೆ ಅವಕಾಶ ನೀಡಲಾಗುತ್ತಿದೆ. ಅಕ್ಟೋಬರ್ 14 ರಂದು ವಿಜಯ್ (Duniya Vijay) ಸಲಗ ಮತ್ತು ಕಿಚ್ಚ ಸುದೀಪ್ (Kiccha Sudeep) ಕೋಟಿಗೊಬ್ಬ 3  ಸಿನಿಮಾ ರಿಲೀಸ್ ಆಗುತ್ತಿದ್ದು ಸಿನಿಪ್ರಿಯರಿಗೆ ಹಬ್ಬ ಇದೆ.

 

Sandalwood Sep 26, 2021, 8:15 PM IST

This Is Why Sept 18 is Big Day For Kannada Cine Lovers dplThis Is Why Sept 18 is Big Day For Kannada Cine Lovers dpl
Video Icon

ಇದುವರೆಗೂ ಕಾಣಿಸಿಕೊಳ್ಳದ ಸಖತ್ ಸ್ಪೆಷಲ್‌ ಲುಕ್‌ನಲ್ಲಿ ಶ್ರುತಿ..!

ಸೆ.18 ಅಂದರೆ ಸ್ಯಾಂಡಲ್‌ವುಡ್ ಸ್ಟಾರ್ ನಟ, ನಟಿಯರ ಹುಟ್ಟಿದ ಹಬ್ಬ. ಸೆ.18ರಂದು ಡಾ. ವಿಷ್ಣುವರ್ಧನ್, ಉಪೇಂದ್ರ, ಕರ್ಪೂರದ ಬೊಂಬೆ ಶ್ರುತಿ ಅವರ ಹುಟ್ಟಿದ ದಿನವೂ ಸೆ.18. ನಟಿ ಭಜರಂಗಿ 2 ವಿಶೇಷ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.

Sandalwood Sep 19, 2021, 4:07 PM IST

Shivarajkumar Bhajarangi 2 release date postponed vcsShivarajkumar Bhajarangi 2 release date postponed vcs
Video Icon

ಗಣೇಶ ಹಬ್ಬಕ್ಕೆ ಬರ್ತಿಲ್ಲ ಶಿವರಾಜ್‌ಕುಮಾರ್ 'ಭಜರಂಗಿ 2' ಸಿನಿಮಾ!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಗೌರಿ ಗಣೇಶ್ ಹಬ್ಬಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡುವುದಾಗಿ ಈ ಹಿಂದೆ ಹೇಳಿದ್ದರು. ಎ.ಹರ್ಷ ನಿರ್ದೇಶನ ಮಾಡಿರುವ 'ಭಜರಂಗಿ 2' ಸಿನಿಮಾ ರಿಲೀಸ್ ಮಾಡುವುದು ಬಹುತೇಕ ಖಚಿತವಾಗಿತ್ತು. ಆದರೀಗ ಚಿತ್ರ ತಂಡ ಚಿತ್ರ ಬಿಡುಗಡೆಗೆ ಹಿಂದೇಟು ಹಾಕುತ್ತಿದೆ. ಚಿತ್ರಮಂದಿಗಳಿಗೆ 100% ಸೀಟಿಂಗ್ ಕೊಟ್ಟರೆ ನಾವೇ ಮೊದಲು ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.

Sandalwood Aug 31, 2021, 5:27 PM IST

Shivarajkumar Bhajarangi 2 trailer release on September 1st vcsShivarajkumar Bhajarangi 2 trailer release on September 1st vcs
Video Icon

ಸೆಪ್ಟೆಂಬರ್ 1ಕ್ಕೆ ಹ್ಯಾಟ್ರಿಕ್ ಹೀರೋ ಭಜರಂಗಿ-2 ಟ್ರೈಲರ್ ಬಿಡುಗಡೆ!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಇದೇ ಸೆಪ್ಟೆಂಬರ್ 10ಕ್ಕೆ ಬಿಡುಗಡೆ ಆಗುತ್ತಿದೆ. ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿದ್ದ ಬೆನ್ನಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 1ರಂದು ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ.

Sandalwood Aug 29, 2021, 4:04 PM IST

Producer Jayanna talks about Dr Shivarajkumar Bhajarangi 2 release on september 10th vcsProducer Jayanna talks about Dr Shivarajkumar Bhajarangi 2 release on september 10th vcs

ಗಣೇಶ ಹಬ್ಬಕ್ಕೆ 350 ಚಿತ್ರಮಂದಿರಗಳಲ್ಲಿ ಭಜರಂಗಿ 2: ಜಯಣ್ಣ

ಶಿವರಾಜ್‌ಕುಮಾರ್‌ ನಟನೆಯ, ಎ ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರ ಗಣೇಶ ಹಬ್ಬಕ್ಕೆ ತೆರೆಗೆ ಬರುತ್ತಿದೆ. ಜಯಣ್ಣ, ಭೋಗೇಂದ್ರ ನಿರ್ಮಾಣದ ಈ ಸಿನಿಮಾ ಬಿಡುಗಡೆ ಕುರಿತು ಜಯಣ್ಣ ಸಂದರ್ಶನ.
 

Interviews Aug 27, 2021, 9:10 AM IST

Actor Shivarajkumar Bhajarangi 2 special song release vcsActor Shivarajkumar Bhajarangi 2 special song release vcs
Video Icon

'ಭಜರಂಗಿ-2' ಚಿತ್ರದ ಹೊಸ ಸಾಂಗ್ ರಿಲೀಸ್!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಭಜರಂಗಿ 2' ಚಿತ್ರದ ಸ್ಪೆಷಲ್ ಹಾಡನ್ನು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ಕೆ ಕಲ್ಯಾಣ್ ಬರೆದಿರುವ ಈ ಹಾಡನ್ನು ಕೈಲಾಶ್ ಖೇರ್ ಹಾಡಿದ್ದಾರೆ. ಬಿಡುಗಡೆಯಾದ ದಿನದಂದಲೂ ಎಲ್ಲಾ ಬಾಯಲ್ಲಿ ಈ ಹಾಡು ಕೇಳಿ ಬರುತ್ತಿದೆ. 
 

Sandalwood Aug 21, 2021, 3:58 PM IST

Shivaraj Kumar acted Bhajarangi movie to be released on Ganesha Festival dplShivaraj Kumar acted Bhajarangi movie to be released on Ganesha Festival dpl
Video Icon

ಸಿನಿ ಪ್ರಿಯರಿಗೆ ಸಿಹಿಸುದ್ದಿ..! ಹಬ್ಬದ ಸಂದರ್ಭ ಭಜರಂಗಿ 2 ಬಿಡುಗಡೆ

ಗೌರಿ ಗಣೇಶ ಹಬ್ಬಕ್ಕೆ ಥಿಯೇಟರ್‌ನಲ್ಲಿಸ ಸೂಪರ್ ಸಿನಿಮಾ ನೋಡೋಕೆ ರೆಡಿಯಾಗಿ. ಬೆಳ್ಳೆ ಪರದೆಗೆ ರಂಗು ತುಂಬಲು ಭಜರಂಗಿ ತೆರೆಗಪ್ಪಳಿಸಲಿದ್ದಾನೆ.

Sandalwood Jul 22, 2021, 11:55 AM IST

Shivarajkumar Bhajarangi 2 film to release on September 10th vcsShivarajkumar Bhajarangi 2 film to release on September 10th vcs

ಅನೌನ್ಸ್ ಆಯ್ತು ಶಿವಣ್ಣ 'ಭಜರಂಗಿ-2' ಸಿನಿಮಾ‌ ರಿಲೀಸ್ ಡೇಟ್!

ಅನ್‌ಲಾಕ್‌ ಆಗುತ್ತಿದ್ದಂತೆ, ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್.
 

Sandalwood Jul 21, 2021, 3:43 PM IST

Kannada actor Shivarajkumar Bhajarangi 2 teaser goes viral vcsKannada actor Shivarajkumar Bhajarangi 2 teaser goes viral vcs
Video Icon

ರಗಡ್ ಲುಕ್‌ನಲ್ಲಿ ಶಿವರಾಜ್‌ಕುಮಾರ್; ಭಜರಂಗಿ-2 ಟೀಸರ್ ವೈರಲ್!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆಯಾದ ಭಜರಂಗಿ-2 ಟೀಸರ್ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಶಿವಣ್ಣ ರಗಡ್‌ ಲುಕ್‌ನಲ್ಲಿ ಸೂಪರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಈ ಸಿನಿಮಾ ಬಿಗ್ ಹಿಟ್ ತಂದು ಕೊಡಲಿದೆ ಎನ್ನುತ್ತಿದ್ದಾರೆ ನೆಟ್ಟಿಗರು.
 

Sandalwood Jul 14, 2021, 4:38 PM IST

Shivarajkumar kannada movie bhajarangi 2 lyrical video viral vcsShivarajkumar kannada movie bhajarangi 2 lyrical video viral vcs
Video Icon

ಶಿವರಾಜ್‌ಕುಮಾರ್ 'ಭಜರಂಗಿ' ಸಿನಿಮಾಗೆ ಸಿಕ್ತು ಆಂಜನೇಯನ ಕೃಪೆ!

ಎ.ಹರ್ಷ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿನಯದ ಭಜರಂಗಿ ಚಿತ್ರದ 'ಭಜರೇ ಭಜರೇ' ರಿಲಿಕಲ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು ಶಂಕರ್ ಮಹಾದೇವನ್ ಧ್ವನಿಯಾಗಿದ್ದಾರೆ. ಜಯಣ್ಣ-ಭೋಗೇಂದ್ರೆ ಅದ್ಧೂರಿ ವೆಚ್ಚದಲ್ಲಿ ಶಿವಣ್ಣ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
 

Sandalwood Mar 17, 2021, 5:15 PM IST

shivarajkumar bhajarangi 2 motion poster vcsshivarajkumar bhajarangi 2 motion poster vcs
Video Icon

ಭಜರಂಗಿ 2 ಚಿತ್ರದಲ್ಲಿದ್ದ ಭಯಂಕರ ಪಾತ್ರ; ಭಯ ಹುಟ್ಟಿಸುವ ಪಾತ್ರ ಮಾಡಿದ್ಯಾರು?

ಶಿವರಾಜ್‌ಕುಮಾರ್ ರಿಲೀಸ್‌ ಲಿಸ್ಟ್‌ನಲ್ಲಿರುವ ಬಹು ನಿರೀಕ್ಷಿತ ಸಿನಿಮಾ ಭಜರಂಗಿ 2 ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇದೇ ಮೊದಲ ಬಾರಿ ಚಿತ್ರದಲ್ಲಿರುವ ಭಯಂಕರ ಪಾತ್ರದ ಬಗ್ಗೆ ಸುಳಿವು ನೀಡಲಾಗಿದೆ. ಶಿವರಾಜ್‌ಕುಮಾರ್‌ ಎದುರು ಇಷ್ಟೊಂದು ಭಯಂಕರವಾಗಿ ಕಾಣಿಸಿಕೊಂಡಿರುವ ನಟ ಯಾರು?
 

Sandalwood Feb 12, 2021, 4:49 PM IST

Kannada movie salaga kotigobba 3 bajarangi 2 release date announced vcsKannada movie salaga kotigobba 3 bajarangi 2 release date announced vcs

ಸಲಗ ಏ.15, ಕೋಟಿಗೊಬ್ಬ 3 ಏ.29, ಭಜರಂಗಿ 2 ಮೇ 14

ಬಹುತೇಕ ಸ್ಟಾರ್‌ ಸಿನಿಮಾಗಳ ಬಿಡುಗಡೆ ದಿನಾಂಕ ಫಿಕ್ಸ್‌ ಆಗಿದೆ. ಏಪ್ರಿಲ್‌ 15ರಂದು ಕೆ ಪಿ ಶ್ರೀಕಾಂತ್‌ ನಿರ್ಮಾಣದ, ದುನಿಯಾ ವಿಜಯ್‌ ನಿರ್ದೇಶನದ ‘ಸಲಗ’, ಏಪ್ರಿಲ್‌ 29ಕ್ಕೆ ಸೂರಪ್ಪ ಬಾಬು ನಿರ್ಮಾಣದ, ಶಿವ ಕಾರ್ತಿಕ್‌ ನಿರ್ದೇಶನದ ‘ಕೋಟಿಗೊಬ್ಬ 3’ ಹಾಗೂ ಮೇ.14ರಂದು ಜಯಣ್ಣ ನಿರ್ಮಾಣದ, ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರಗಳು ಬಿಡುಗಡೆಯಾಗುತ್ತಿವೆ.

Sandalwood Jan 21, 2021, 8:42 AM IST