Asianet Suvarna News Asianet Suvarna News
64 results for "

ಬೋರ್‌ವೆಲ್‌

"
Father Killed and Cut into 30 Pieces and Thrown into the Borewell at Mudhol in Bagalkot grgFather Killed and Cut into 30 Pieces and Thrown into the Borewell at Mudhol in Bagalkot grg

ಮುಧೋಳ: ತಂದೆಯ ಕೊಂದು 30 ತುಂಡು ಕತ್ತರಿಸಿ ಬೋರ್ವೆಲ್‌ಗೆ ಎಸೆದ..!

ದೆಹಲಿಯಲ್ಲಿ ಶ್ರದ್ಧಾ ವಾಕರ್‌ ಎಂಬ ಯುವತಿಯನ್ನು ಆಕೆಯ ಪ್ರಿಯಕರ ಅಫ್ತಾಬ್‌ ಎಂಬಾತ ಕೊಂದು 35 ತುಂಡುಗಳಾಗಿ ಕತ್ತರಿಸಿ ಎಸೆದ ಘಟನೆ ಕಳೆದ ತಿಂಗಳು ದೇಶದಲ್ಲಿ ಸಂಚಲನ ಮೂಡಿಸಿತ್ತು. ಅದರ ಬೆನ್ನಲ್ಲೇ ಮುಧೋಳದಲ್ಲೂ ಶವವನ್ನು ತುಂಡು ಮಾಡಿದ ಘಟನೆ ನಡೆದಿದೆ.

CRIME Dec 14, 2022, 7:00 AM IST

Tumakuru city corporation nearly spent 2 crores for borewell repair gowTumakuru city corporation nearly spent 2 crores for borewell repair gow

ಬೋರ್‌ವೆಲ್‌ ದುರಸ್ತಿಗೆ 1.45 ಕೋಟಿ ವೆಚ್ಚ ಇಟ್ಟ ತುಮಕೂರು ಪಾಲಿಕೆ!

ತುಮಕೂರು ಮಹಾನಗರ ಪಾಲಿಕೆ ಬೋರ್‌ವೆಲ್‌ ದುರಸ್ತಿಗೆ ಇಟ್ಟಿದ್ದು 1.45 ಕೋಟಿ. ಬುಗುಡನಹಳ್ಳಿಯಿಂದ ಹೇಮಾವತಿ ನೀರು ಸರಬರಾಜಾಗುತ್ತಿದ್ದರೂ ಇಷ್ಟು ಹಣ ವ್ಯಯಿಸಿರುವುದು ಚರ್ಚೆಗೆ ಗ್ರಾಸ. ಪಾಲಿಕೆ ವ್ಯಾಪ್ತಿಯಲ್ಲಿ 803 ಬೋರ್‌ವೆಲ್‌.

Karnataka Districts Aug 8, 2022, 10:13 PM IST

MLC YM Satish Provided Drinking Water Facility to the Government School in Ballari grg MLC YM Satish Provided Drinking Water Facility to the Government School in Ballari grg

ಬಳ್ಳಾರಿ: ಎಂಎಲ್‌ಸಿ ವೈ.ಎಂ. ಸತೀಶ ಸ್ಪಂದನೆ: ನೀಗಿದ ಶಾಲೆ ಸಮಸ್ಯೆ

ಪಾರ್ವತಿನಗರ ಸರ್ಕಾರಿ ಶಾಲೆಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಿದ ಎಂಎಲ್‌ಸಿ ವೈ.ಎಂ. ಸತೀಶ 

Education Jul 31, 2022, 11:30 AM IST

Chhattisgarh 11 year Boy Rescued From Borewell After 104 Hours podChhattisgarh 11 year Boy Rescued From Borewell After 104 Hours pod

ಬೋರ್‌ವೆಲ್‌ಗೆ ಬಿದ್ದು 104 ಗಂಟೆ ಬಳಿಕವೂ ಸಾವು ಗೆದ್ದ ಬಾಲಕ!

* 500 ಸಿಬ್ಬಂದಿಯ ತಂಡದಿಂದ ಯಶಸ್ವಿ ಕಾರ್ಯಾಚರಣೆ

* ಬೋರ್ವೆಲ್‌ಗೆ ಬಿದ್ದು 104 ಗಂಟೆ ಬಳಿಕವೂ ಸಾವು ಗೆದ್ದ ಬಾಲಕ!

* ಛತ್ತೀಸ್‌ಗಢ: 80 ಅಡಿ ಆಳದಿಂದ ಬಾಲಕ ಮೇಲಕ್ಕೆ

India Jun 16, 2022, 6:45 AM IST

disabled child trapped in 80 foot deep borewell in Chhattisgarh rescued after 104 hours akbdisabled child trapped in 80 foot deep borewell in Chhattisgarh rescued after 104 hours akb

ಹಾವಿನ ಜೊತೆ 4 ದಿನ ಕಳೆದ ಬೋರ್‌ವೆಲ್‌ಗೆ ಬಿದ್ದ ಬಾಲಕ

80 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ದಿವ್ಯಾಂಗ ಬಾಲಕನನ್ನು 104 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಛತ್ತೀಸ್‌ಗಢದ 
ಜಂಜಗೀರ್-ಚಂಪಾ ಜಿಲ್ಲೆಯ  ರಾಹುಲ್ ಸಾಹು ಎಂಬ 10 ವರ್ಷದ ವಿಶೇಷ ಚೇತನ ಮಗು ಜೂನ್ 10 ರಂದು ಬೋರ್‌ವೆಲ್‌ಗೆ ಬಿದ್ದಿತ್ತು.

India Jun 15, 2022, 1:17 PM IST

release of toxic waste from the sugar factory in chikkodi district gvdrelease of toxic waste from the sugar factory in chikkodi district gvd

Chikkodi: ಕಾರ್ಖಾನೆಯಿಂದ ಕೆರೆಗೆ ಫ್ಯಾಕ್ಟರಿ ತ್ಯಾಜ್ಯ ಬಿಡುಗಡೆ: ಜನ ಜಾನುವಾರುಗಳಿಗೆ ಸಮಸ್ಯೆ

ಗ್ರಾಮದ ಪಕ್ಕದಲ್ಲಿಯೇ ಸಕ್ಕರೆ ಕಾರ್ಖಾನೆ ಇದ್ದು, ಆ ಕಾರ್ಖಾನೆಯಿಂದ ವಿಷಯುಕ್ತ ರಾಸಾಯನಿಕ ನೀರನ್ನು ಕೆರೆಗೆ ಹರಿ ಬಿಡುತ್ತಿರುವ ಪರಿಣಾಮ ನೀರು ಕಲುಷಿತ ಆಗಿರುವುದಲ್ಲದೆ ಆ ವಿಷಯುಕ್ತ ನೀರು ಪಕ್ಕದಲ್ಲೆ ಇರುವ ಜಮೀನು ಹಾಗೂ ಬಾವಿ ಬೋರ್‌ವೆಲ್‌ಗೂ ಸೇರಿ ಪರಿಸರ ಹದಗೆಡುವುದರ ಜೊತೆಗೆ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

Karnataka Districts Apr 29, 2022, 10:00 PM IST

Drinking Water Problem in Vijayanagara District grgDrinking Water Problem in Vijayanagara District grg

ವಿಜಯನಗರ ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣ..!

*  ಪಕ್ಕದಲ್ಲೇ ತುಂಗಭದ್ರಾ ಜಲಾಶಯ ಇದ್ದರೂ ತಪ್ಪದ ಬವಣೆ
*  ಖಾಸಗಿ ಬೋರ್‌ವೆಲ್‌ನಿಂದ ನೀರು ಒದಗಿಸಲು ಸೂಚನೆ
*  ವಿಜಯನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ 

Karnataka Districts Apr 9, 2022, 10:27 AM IST

without task force approval borewell cannot get money Says Minister KS Eshwarappa mahwithout task force approval borewell cannot get money Says Minister KS Eshwarappa mah

ಟಾಸ್ಕ್‌ಫೋರ್ಸ್ ಅನುಮತಿ ಇಲ್ಲದೆ ತೆರೆಯುವ ಕೊಳವೆ ಬಾವಿಗೆ ಹಣವಿಲ್ಲ

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ (Congress) ಸದಸ್ಯ ಎಸ್‌.ಎನ್‌.ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಈಶ್ವರಪ್ಪ ಕೊಳವೆಬಾವಿ ಕೊರೆಯಲು ಕೆಲವು ಮಾನದಂಡಗಳಿವೆ. ಕೊಳವೆಬಾವಿ ಕೊರೆಯಲು ಟಾಸ್ಕ್‌ ಫೋರ್ಸ್‌ ಸಮಿತಿಯ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

Karnataka Districts Feb 17, 2022, 3:27 AM IST

borewell recharge method In Mangaluru: PM Office Notice to CS to verify procedure rbjborewell recharge method In Mangaluru: PM Office Notice to CS to verify procedure rbj

Mangaluru: ನಿವೃತ್ತ ಪ್ರಾಂಶುಪಾಲರ ಕೈಚಳಕ, ಪಂಪ್ ಆಫ್ ಮಾಡಿದ್ರೂ ನಿರಂತರ ನೀರು

* ಪಂಪ್ ಆಫ್ ಮಾಡಿದ್ರೂ ನಿರಂತರ ಹರಿಯುತ್ತೆ ನೀರು
* ಬೋರ್‌ವೆಲ್‌ಗೆ ಸೈಫನ್ ತತ್ವದಲ್ಲಿ ಬೋರ್‌ವೆಲ್ ರೀಚಾರ್ಜ್ ಮಾಡುವ ಅಪರೂಪದ ವಿಧಾನ
* ಕೊಳವೆ ಬಾವಿ ರೀಚಾರ್ಜ್ ಸರಳ, ಸುಲಭ: ಈ ವಿಧಾನ ಪರಿಶೀಲಿಸಲು ಸಿಎಸ್‌ಗೆ ಪಿಎಂ ಕಚೇರಿ ಸೂಚನೆ

state Nov 12, 2021, 4:34 PM IST

Contaminated water supplied in Kolar from KC Valley hlsContaminated water supplied in Kolar from KC Valley hls
Video Icon

ಕೋಲಾರ: ಬೋರ್‌ವೆಲ್‌ಗಳಲ್ಲಿ ಕಲುಷಿತ ನೀರು ಸೇರಿರುವ ಅನುಮಾನ, ನಿವಾಸಿಗಳಿಗೆ ಆತಂಕ!

 ಬರದ ನಾಡು ಎಂದೇ ಹೆಸರು ಪಡೆದ ಕೋಲಾರಕ್ಕೆ ಕೆಸಿ ವ್ಯಾಲಿ ಜೀವನಾಡಿಯಾಗಿದೆ. ಇಲ್ಲಿನ ಕೆರೆಗಳು ತುಂಬಿದೆ. ಬೆಂಗಳೂರಿನ ಕಲುಷಿತ ನೀರನ್ನು ಎರಡು ಬಾರಿ ಶುದ್ಧೀಕರಿಸಿ, ಅಂತರ್ಜಲ ಮಟ್ಟ ಹೆಚ್ಚಾಗಲು ಮಾತ್ರ ಬಳಸಬೇಕು. ಯಾರೂ ಕೃಷಿಗೆ ಬಳಸಬಾರದು ಎಂದು ಸೂಚಿಸಲಾಗಿದೆ.

Karnataka Districts Oct 14, 2021, 6:35 PM IST

Father Killed Two and Half Year Old Child at Raibag in Belagavi grgFather Killed Two and Half Year Old Child at Raibag in Belagavi grg

ಬೆಳಗಾವಿ ಕೊಳವೆಬಾವಿ ದುರಂತಕ್ಕೆ ಟ್ವಿಸ್ಟ್‌: ಮಗನನ್ನೇ ಕೊಂದು ಬೋರ್‌ವೆಲ್‌ಗೆ ಎಸೆದ ಪಾಪಿ ತಂದೆ

ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ಬೋರ್​ವೆಲ್​ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಹೌದು, ಪತ್ನಿಯ ಮೇಲೆ ಸಂಶಯ ಪಟ್ಟ ತಂದೆ ತನ್ನ ಸ್ವಂತ ಮಗನನ್ನೇ ಹತ್ಯೆ ಮಾಡಿ ಬೋರ್‌ವೆಲ್‌ ಎಸೆದಿದ್ದಾನೆ.
 

CRIME Sep 19, 2021, 9:43 AM IST

elephant drink water pumping borewell snrelephant drink water pumping borewell snr

ಬೋರ್‌ವೆಲ್‌ ಹೊಡೆದು ನೀರು ಕುಡಿಯಿತು ಆನೆ!

  • ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಕೆರೆ-ಕುಂಟೆ, ನದಿಯನ್ನು ಅವಲಂಬಿಸಿರುತ್ತವೆ
  • ಇಲ್ಲೊಂದು ಆನೆ ಅಪರೂಪವೆಂಬಂತೆ ಬೋರ್‌ವೆಲ್‌ ಹೊಡೆದುಕೊಂಡು ನೀರು ಕುಡಿದಿದೆ

India Sep 8, 2021, 12:14 PM IST

Super Special kid Rescued who slipped into a deep bore well hlsSuper Special kid Rescued who slipped into a deep bore well hls
Video Icon

500 ಅಡಿ ಆಳದ ಬೋರ್‌ವೆಲ್‌ನೊಳಗೆ ಬಿದ್ದ ಮಗುವನ್ನು ರಕ್ಷಿಸಲು ರೋಚಕ ಕಾರ್ಯಾಚರಣೆ

ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಬೋಲ್‌ವೆಲ್‌ನೊಳಗೆ ಬಿದ್ದು ಬಿಟ್ಟಿತ್ತು. ಅದು 500 ಅಡಿ ಬಾವಿಯೊಳಗೆ, ಇದೇನಪ್ಪಾ ದುರಂತ ಆಗೋಯ್ತು ಅಂದುಕೊಳ್ಳುವಾಗ ಮಗುವನ್ನು ರಕ್ಷಣೆ ಮಾಡಲಾಯ್ತು, ಹೇಗೆ...? ನೀವೇ ನೋಡಿ. 
 

India Apr 6, 2021, 5:39 PM IST

sikandar Meeranaik Recharge Borewell With Rainwater snrsikandar Meeranaik Recharge Borewell With Rainwater snr

2500ಕ್ಕೂ ಹೆಚ್ಚು ನೀರಿಲ್ಲದ ಬೋರ್‌ಗಳಲ್ಲಿ ನೀರುಕ್ಕಿಸಿದ ಸಿಕಂದರ್

 ಸಾವಿರಾರು ನೀರಿಲ್ಲದ ವ್ಯರ್ಥ ಬೋರ್‌ವೆಲ್‌ಗಳಿಗೆ ಮರು ಜೀವ ಬಂದಿದೆ. ಸಿಂಕಂದರ್ ಮೀರಾನಾಯಕ್ ಈ ಕೆಲಸ ಮಾಡುತ್ತಿದ್ದಾರೆ. 2500ಕ್ಕೂ ಅಧಿಕ ಬೋರ್‌ವೆಲ್‌ಗಳಲ್ಲಿ ನೀರುಕ್ಕಿಸಿದ್ದಾರೆ. ಸಾವಿರಾರು ಕುಟುಂಬಗಳು ಸಿಕಂದರ್ ಅವರಿಂದ ನೀರು ಕಾಣುವಂತಾಗಿದೆ. 

Karnataka Districts Mar 22, 2021, 8:25 AM IST

Corruption in Borewell Project in Karwar grgCorruption in Borewell Project in Karwar grg
Video Icon

ಕಾರವಾರ: ಬೋರ್‌ವೆಲ್‌ ಕೊರೆತದಲ್ಲಿ ಭ್ರಷ್ಟಾಚಾರದ ವಾಸನೆ?

ಇನ್ನೇನು ಬೇಸಿಗೆಕಾಲ ಕಾಲಿಡೋ ಸಮಯ. ಬಿಸಿಲ ಧಗೆಗೆ ಎಲ್ಲೆಡೆ ನೀರಿಗಾಗಿ ಹಾಹಾಕಾರ ಕೂಡಾ ಕೇಳಿ ಬರುತ್ತವೆ. ಜನರಿಗೆ ಇಂತಹ ಸ್ಥಿತಿ ಒದಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಮೂಲಕ ಅಗತ್ಯವಿದ್ದೆಡೆ ಬೋರ್‌‌ವೆಲ್‌ಗಳನ್ನು ಕೂಡಾ ಕೊರೆಯಿಸುತ್ತದೆ. 

Karnataka Districts Mar 13, 2021, 3:43 PM IST