ರಾಕೆಟ್‌ಗಳನ್ನು ಮರು ಬಳಕೆ ಮಾಡುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ನಡೆಸುತ್ತಿರುವ ‘ಮರುಬಳಕೆಯ ಉಡಾವಣೆ ವಾಹಕ’ದ ಪ್ರಯೋಗ ಸತತ 2ನೇ ಬಾರಿಗೂ ಯಶಸ್ವಿಯಾಗಿದೆ.
state Mar 23, 2024, 7:38 AM IST
ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಚಂದ್ರನ ಮೇಲಿಂದ ಮಾದರಿಗಳನ್ನು ಸಂಗ್ರಹಿಸಿ, ಭೂಮಿಗೆ ತರುವ ಮಹತ್ವಾಕಾಂಕ್ಷಿ ಚಂದ್ರಯಾನ-4 ಯೋಜನೆಯೆಡೆಗೆ ತನ್ನ ದೃಷ್ಟಿ ನೆಟ್ಟಿದೆ.
SCIENCE Mar 14, 2024, 4:32 PM IST
ಫೆಬ್ರವರಿ 17 ರಂದು ನಭಕ್ಕೆ ಹಾರಿ ಬಿಡಲಾಗಿದ್ದ ದೇಶದ ಹೊಸ ಹವಾಮಾನ ಉಪಗ್ರಹ ಇನ್ಸಾಟ್ 3ಡಿಎಸ್ ಭೂಮಿಯ ಮೊದಲ ಚಿತ್ರಗಳನ್ನು ತೆಗೆದಿದೆ. ಬಾಹ್ಯಾಕಾಶದಿಂದ ಭಾರತ ಎಷ್ಟು ಸುಂದರವಾಗಿ ಕಾಣುತ್ತದೆ ಎನ್ನುವುದನ್ನು ನೋಡಬಹುದಾಗಿದೆ.
SCIENCE Mar 12, 2024, 5:37 PM IST
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತ ಸಾಧನೆಗಳನ್ನು ಸಾಧಿಸುವ ಮೂಲಕ ಭಾರತವು ಬಾಹ್ಯಾಕಾಶ ಸಂಶೋಧನೆ, ಚಂದ್ರಯಾನ ಮಿಷನ್, ಮಂಗಳಯಾನ ಮತ್ತು ಇಂಟರ್ನೆಟ್ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಗುರುತನ್ನು ಸೃಷ್ಟಿಸಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
state Mar 7, 2024, 4:34 PM IST
ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸುವುದು ಮತ್ತು ವೈಜ್ಞಾನಿಕ ಅಧ್ಯಯನಕ್ಕಾಗಿ ಮಾದರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸುವುದು ಚಂದ್ರಯಾನ-4ನ ಅತಿದೊಡ್ಡ ಉದ್ದೇಶವಾಗಿದೆ. ಇಷ್ಟ ಮಾತ್ರವೇ ಅಲ್ಲ, ಇನ್ನೂ ಕೆಲವು ಉದ್ದೇಶಗಳು ಕೂಡ ಇದರಲ್ಲಿದೆ.
SCIENCE Mar 7, 2024, 2:33 PM IST
ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಬೃಹತ್ ಗುರಿ ರೂಪಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಈ ಕುರಿತ ಕೆಲಸಗಳನ್ನು ಆರಂಭಿಸಿದೆ. ಈ ಕುರಿತ ನೀಲನಕ್ಷೆಯನ್ನೂ ಅದು ರೂಪಿಸಿದ್ದು, 2035ರ ವೇಳೆಗೆ ಬಾಹ್ಯಾಕಾಶ ನಿಲ್ದಾಣದ ಕಾರ್ಯಾರಂಭದ ನಿರೀಕ್ಷೆ ಇಟ್ಟುಕೊಂಡಿದೆ.
India Mar 6, 2024, 8:52 AM IST
ಭಾರತದ ಆದಿತ್ಯ-ಎಲ್1 ಮಿಷನ್ ಬಾಹ್ಯಾಕಾಶಕ್ಕೆ ಉಡಾವಣೆಯಾದ ದಿನದಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಸ್ವತಃ ಸೋಮನಾಥ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
Health Mar 4, 2024, 3:09 PM IST
ಬಾಹ್ಯಾಕಾಶ ನೌಕೆ ಭೂಮಿಗೆ ವಾಪಸ್ಸಾಗುವ ಸಮಯದಲ್ಲಿ ಬಾಹ್ಯ ವಾತಾವರಣ ಹೇಗೆ ಕಾಣಿಸುತ್ತದೆ ಎನ್ನುವುದನ್ನು ತೋರಿಸುವ ವೀಡಿಯೋವೊಂದನ್ನು ವರ್ದಾ ಸ್ಪೇಸ್ ಇಂಡಸ್ಟ್ರೀಸ್ ಬಿಡುಗಡೆ ಮಾಡಿದೆ. ಸದ್ಯ ಈ ವೀಡಿಯೋವೀಗ ವೈರಲ್ ಆಗಿದ್ದು, ರೋಮಾಂಚನಗೊಳಿಸುವಂತಿದೆ.
Travel Mar 3, 2024, 4:10 PM IST
Gaganyaan human space flight mission ಗಗನ್ಯಾನ್ ಮಿಷನ್‌ನ ಗಗನಯಾತ್ರಿಗಳಾಗಿ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್ ಮತ್ತು ಶುಭಾಂಶು ಶುಕ್ಲಾ ಹೆಸರನ್ನು ಪ್ರಧಾನಿ ಮೋದಿ ಘೋಷಣೆ ಮಾಡಿದರು. ಇವರಿಗೆ ಮೋದಿ ಆಸ್ಟ್ರೋನಟ್ಸ್ ವಿಂಗ್‌ಅನ್ನು ನೀಡಿದರು.
SCIENCE Feb 27, 2024, 4:43 PM IST
ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮೋದನೆ ಪ್ರಕ್ರಿಯೆಯನ್ನು ಭಾರತ ಇನ್ನಷ್ಟು ಸರಾಗ ಮಾಡಿದೆ. ಬುಧವಾರ ಮಧ್ಯರಾತ್ರಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ.
BUSINESS Feb 22, 2024, 2:40 PM IST
ಜನವರಿ 1 ರಂದು ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ಉಪಗ್ರಹ ಉಡಾವಣೆ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಶನಿವಾರ ಮತ್ತೊಂದು ಮೈಲುಗಲ್ಲು ಸಾಧಿಸಿದೆ.
state Feb 17, 2024, 9:23 PM IST
Isro ಇನ್ಸಾಟ್-3ಡಿಎಸ್ ವಾಯುಮಂಡಲದ ಪರಿಸ್ಥಿತಿಗಳ ಬಗ್ಗೆ ಹೆಚ್ಚು ನಿಖರವಾದ ಮತ್ತು ಸಮಯೋಚಿತ ಡೇಟಾವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಸುಧಾರಿತ ಪೇಲೋಡ್‌ಗಳನ್ನು ಹೊಂದಿದ್ದು, ಶನಿವಾರ ಸಂಜೆ ಇದನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಇಸ್ರೋ ಉಡಾವಣೆ ಮಾಡಿದೆ.
SCIENCE Feb 17, 2024, 5:45 PM IST
ಭೂಮಿಯ ಮೇಲಿನ ಗ್ರಹಣದ ಸುದ್ದಿಯನ್ನು ಓದುತ್ತಿರುವ ನಡುವೆ ನಾಸಾದ ಪರ್ಸೆವೆರೆನ್ಸ್ ರೋವರ್ ಮಂಗಳ ಗ್ರಹದಲ್ಲಿ ಫೆಬ್ರವರಿ 8 ರಂದು ನಡೆದ ಸೂರ್ಯಗ್ರಹಣದ ಚಿತ್ರವನ್ನು ಸೆರೆ ಹಿಡಿದಿದೆ.
SCIENCE Feb 16, 2024, 8:07 PM IST
ಮುಂದಿನ ಎಂಟು ವರ್ಷಗಳಲ್ಲಿ SpaceX ಚಂದ್ರನತ್ತ ಮನುಷ್ಯರನ್ನು ಕಳುಹಿಸುತ್ತದೆ ಎಂದು ಮಸ್ಕ್ ಆಶಿಸಿದ್ದಾರೆ. ಜೊತೆಗೆ ಭವಿಷ್ಯದಲ್ಲಿ ಎಲ್ಲೆಡೆ ಪ್ರವಾಸ ಮಾಡುವಂತೆ ಮಂಗಳ ಗ್ರಹಕ್ಕೂ ಪ್ರವಾಸ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
International Feb 11, 2024, 7:14 PM IST
ಇಸ್ರೋದ ಯೋಚನೆಗಳು ಮೊದಲಿದ್ದ ಹಾಗೆ ಇಲ್ಲ. ಮೊದಲಿಗೆ ದೇಶದ ಜನರಿಗೆ ನೇರವಾಗಿ ಸಹಾಯವಾಗಬಲ್ಲಂಥ ಸ್ಯಾಟಲೈಟ್‌ಗಳನ್ನು ಲಾಂಚ್ ಮಾಡುತ್ತಿದ್ದವು. ಆದರೆ, ಈಗ ಬಾಹ್ಯಾಕಾಶ ಪರಿಶೋಧನೆ ಕೂಡ ತನ್ನ ಕೆಲಸವನ್ನಾಗಿ ಯೋಚನೆ ಮಾಡಿದೆ ಎಂದು ಸೋಮನಾಥ್ ಹೇಳಿದ್ದಾರೆ.
India Feb 5, 2024, 4:26 PM IST