Asianet Suvarna News Asianet Suvarna News
39 results for "

ಪಶ್ಚಿಮಘಟ್ಟ

"
No wildfire in western ghat forest due to lockdownNo wildfire in western ghat forest due to lockdown

ನಿರ್ಮಲವಾಗಿದೆ ಪಶ್ಚಿಮ ಘಟ್ಟ: ಲಾಕ್‌ಡೌನ್‌ನಿಂದಾಗಿ ಕಾಡ್ಗಿಚ್ಚೂ ಇಲ್ಲ..!

ಪ್ರತಿವರ್ಷ ಬೆಂಕಿ ಬಿದ್ದು ಸಾವಿರಾರು ಎಕರೆ ಸಸ್ಯ, ಪ್ರಾಣಿ ಸಂಪತ್ತು ನಾಶಕ್ಕೆ ಸಾಕ್ಷಿಯಾಗುತ್ತಿದ್ದ ರಾಜ್ಯದ ರಕ್ಷಣಾ ಗೋಡೆ ಪಶ್ಚಿಮಘಟ್ಟಈ ಬಾರಿ ಕೊರೋನಾ ಲಾಕ್‌ಡೌನ್‌ನಿಂದಾಗಿ ಮಾನವ ಹಸ್ತಕ್ಷೇಪವಿಲ್ಲದೆ ನಿರುಮ್ಮಳವಾಗಿದೆ.

Karnataka Districts May 3, 2020, 9:22 AM IST

Karnataka Govt Shows Green Signal To Hubballi Ankola RalwayKarnataka Govt Shows Green Signal To Hubballi Ankola Ralway

ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಸರ್ಕಾರ ಅಸ್ತು!

ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗಕ್ಕೆ ಸರ್ಕಾರ ಅಸ್ತು| ತಡೆ ನೀಡಿದ್ದ ವನ್ಯಜೀವಿ ಮಂಡಳಿಯಿಂದಲೇ ಈಗ ಹಸಿರು ನಿಶಾನೆ| ಪಶ್ಚಿಮಘಟ್ಟದಲ್ಲಿ 2 ಲಕ್ಷ ಮರ ಕಡಿತ: ಪರಿಸರಪ್ರಿಯರ ವಿರೋಧ

state Mar 21, 2020, 7:40 AM IST

Heavy rain wreak havoc in coastal karnatakaHeavy rain wreak havoc in coastal karnataka

ಮಹಾಮಳೆ ಅಬ್ಬರ; ಕರಾವಳಿಗರ ಬದುಕು ತತ್ತರ

ಹಚ್ಚಹಸಿರು ಹೊದ್ದು ಮಲಗಿದ ಪಶ್ಚಿಮಘಟ್ಟ, ನಿತ್ಯದ ದಿನಚರಿ ಎಂಬಂತೆ ಅಲೆಯನ್ನು ದಡಕ್ಕೆ ಅಪ್ಪಳಿಸುತ್ತಿದ್ದ ಸಮುದ್ರರಾಯ, ಆಗಾಗ ತಂಗಾಳಿಯ ಆಹ್ವಾದ, ಕಣ್ಮನಕ್ಕೆ ಸುತ್ತೆಲ್ಲ ಕಂಪನ್ನು ಬೀರುತ್ತಿದ್ದ ಚಾರುಲತೆಗಳು.. ತೆಂಕಣ ಗಾಳಿ, ಮೂಡಣ ಬಿಸಿಲಿನ ಹಸುರ ಕಾನನಗಳಲ್ಲಿ ಸಂಚರಿಸುವ ಆಪ್ಯಾಯಮಾನ, ಬೆಟ್ಟಗುಡ್ಡಗಳ ಸಂದಿಗಳಿಂದ ಧುಮ್ಮುಕ್ಕುವ ಝರಿಯ ಪರಿ, ಒಮ್ಮೆ
ಕರಾವಳಿಯನ್ನು ದಿಟ್ಟಿಸಿ ನೋಡಿದರೆ ಕಣ್ತುಂಬಿಕೊಳ್ಳುವ ದೃಶ್ಯಗಳಿವು.

Karnataka Districts Aug 11, 2019, 5:20 PM IST

Gajanana Sharma talks about Shivamogga Sagara Talakalale flood hit areasGajanana Sharma talks about Shivamogga Sagara Talakalale flood hit areas

ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ ತಲಕಳಲೆ ಹಿನ್ನೀರಿನ ಹಳ್ಳಿಗಳು

1964 ರಲ್ಲಿ ತಲಕಳಲೆ ಜಲಾಶಯ ನಿರ್ಮಾಣವಾದ ನಂತರ ಪಶ್ಚಿಮಘಟ್ಟಳ ನೆತ್ತಿಯಲ್ಲಿರುವ ಸಾಗರ ತಾಲೋಕಿನ ಬಿದರೂರು, ಹುಕ್ಕಲು, ಜಡ್ಡಿ ನಮನೆ, ಮೇಲೂರಮನೆ ಇಂದ್ರೋಡಿ, ಅಡ್ಡಮನೆ ಅತ್ತಿಗೋಡು, ಕುಡುಗುಂಜಿ, ವಟ್ಟಕ್ಕಿ ಮುಂತಾದ ಕೆಲವು ಹಳ್ಳಿಗಳು ಬಹುತೇಕ ದ್ವೀಪಗಳಾಗಿ ಹೋಗಿವೆ. 

Karnataka Districts Aug 11, 2019, 1:19 PM IST

Tarikere in Western Ghat Boils Amidst Heavy Rain In MalnadTarikere in Western Ghat Boils Amidst Heavy Rain In Malnad

ತರೀಕೆರೆ ತಾಲೂಕಲ್ಲಿ ಬೇಸಿಗೆಯಂಥ ಬಿಸಿಲು: ರೈತರು ಕಂಗಾಲು

ತರೀಕೆರೆ ಪಟ್ಟಣದಲ್ಲಿ ಈ ಬಾರಿ ಮಳೆ ಸುರಿದಿಲ್ಲ. ತಾಲೂಕಿನ ಯಾವ ಪ್ರದೇಶದಲ್ಲೂ ಈ ಸಾರಿ ಕೆರೆ -ಕಟ್ಟೆಗಳಲ್ಲಿ, ಹಳ್ಳಕೊಳ್ಳಗಳಲ್ಲಿ, ಬಾವಿಗಳಲ್ಲಿ ಹೊಸ ನೀರು ಕಂಡುಬಂದಿಲ್ಲ. ಮಳೆಗಾಲವಾದರೂ ಇಡೀ ತರೀಕೆರೆ ತಾಲೂಕಿನಲ್ಲಿ ಇನ್ನೂ ಬೇಸಿಗೆಯ ವಾತಾವರಣವೇ ಇದೆ. ಬಿಸಿಲಿನ ಪ್ರಖರತೆ ಕಡಿಮೆಯಾಗಿಲ್ಲ.

Karnataka Districts Jul 13, 2019, 1:51 PM IST

Foreigners involved in smuggling of Elephant TuskForeigners involved in smuggling of Elephant Tusk

ದಂತಕ್ಕಾಗಿ ಪಶ್ಚಿಮಘಟ್ಟ ಆನೆಗಳ ಮೇಲೆ ವಿದೇಶೀಯರ ಕಣ್ಣು

ಮಲೆನಾಡಿನಲ್ಲಿ ಆನೆಗಳನ್ನು ಹತ್ಯೆ ಮಾಡಿ ಅವುಗಳ ದಂತವನ್ನು ಕಳ್ಳ ಸಾಗಾಣಿಕೆ ಮಾಡುವ ಜಾಲ ಅಂತಾರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಆಲ್ದೂರಿನಲ್ಲಿ 7 ಮಂದಿ ದಂತಚೋರರನ್ನು ಬಂಧಿಸಿರುವ ಪೊಲೀಸರಿಗೆ ಪ್ರಾಥಮಿಕ ಹಂತದ ತನಿಖೆಯಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.

Karnataka Districts Jul 13, 2019, 11:14 AM IST

Western Ghat Face Another ProblemWestern Ghat Face Another Problem

ಪಶ್ಚಿಮಘಟ್ಟದಲ್ಲಿ ಭಾರೀ ಆತಂಕ : ಮತ್ತೊಂದು ವೈಪರಿತ್ಯ

ಪಶ್ಚಿಮ ಘಟ್ಟದಲ್ಲಿ  ಕೆಲವೇ ದಿನಗಳ ಹಿಂದೆ ಅವಧಿಗೂ ಮುನ್ನ ಮರಗಳು ಹೂ ಬಿಟ್ಟು ಆತಂಕ ಸೃಷ್ಟಿ ಮಾಡಿದ್ದವು. ಇದೀಗ  ಇಲ್ಲಿ ಮತ್ತೊಂದು ರೀತಿಯ ಆತಂಕ ಎದುರಾಗಿದೆ. ಸಂಪೂರ್ಣ ಹುಲ್ಲುಗಾವಲು ಈಗಲೇ ಒಣಗಿ ಹೋಗುತ್ತಿದೆ. 

state Nov 12, 2018, 8:39 AM IST

Karnataka Rejects Centres Plan To Declare Western Ghat Is Sensitive PlaceKarnataka Rejects Centres Plan To Declare Western Ghat Is Sensitive Place

ಪಶ್ಚಿಮಘಟ್ಟಸೂಕ್ಷ್ಮ : ಕೇಂದ್ರ ನಿರ್ಧಾರದಿಂದ ರಾಜ್ಯದ ಜನಜೀವನಕ್ಕೆ ಪರಿಣಾಮ?

ಭೂಕುಸಿತ, ಪ್ರವಾಹದಿಂದ ಪಶ್ಚಿಮಘಟ್ಟಶ್ರೇಣಿಯಲ್ಲಿನ ಕರ್ನಾಟಕ ಹಾಗೂ ಕೇರಳ ನಲುಗಿದ ಬೆನ್ನಲ್ಲೇ, ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ವಲಯ ಎಂದು ಸಾರುವ ಕರಡು ಅಧಿಸೂಚನೆಯನ್ನು ಎರಡನೇ ಬಾರಿಗೆ ಪ್ರಕಟಿಸಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ. ಆದರೆ ಕರ್ನಾಟಕ ಸರ್ಕಾರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. 

NEWS Sep 23, 2018, 8:49 AM IST

Heavy Rain In Kerala Alert In Mysore ReasonHeavy Rain In Kerala Alert In Mysore Reason

ಭಾರೀ ಮಳೆ : ರಾಜ್ಯದಲ್ಲೂ ಪ್ರವಾಹ ಭೀತಿ

ಕೇರಳ ಮತ್ತು ಪಶ್ಚಿಮಘಟ್ಟಪ್ರದೇಶದಲ್ಲಿ ಬಿಡದೆ ಸುರಿಯುತ್ತಿರುವ ಮಳೆಗೆ ಕಪಿಲಾ ನದಿ ಉಕ್ಕಿಹರಿದು ಮೈಸೂರು ಭಾಗದಲ್ಲಿ ನದಿ ತಟದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. 

NEWS Aug 11, 2018, 8:52 AM IST