Asianet Suvarna News Asianet Suvarna News
59 results for "

ದಾಸ್ತಾನು

"
6 Accused Arrested for Illegally Remdesivir Selling at Gangavati in Koppal grg6 Accused Arrested for Illegally Remdesivir Selling at Gangavati in Koppal grg

ಎಸ್‌ಪಿ, ಜಿಲ್ಲಾಧಿಕಾರಿ ದಾಳಿ: ಗಂಗವಾತಿಯಲ್ಲಿ ರೆಮ್‌ಡಿಸಿವಿರ್‌ ಅಕ್ರಮ ದಾಸ್ತಾನು ಪತ್ತೆ

ಗಂಗಾಗವತಿಯ ಔಷಧಿ ಅಂಗಡಿ ಮತ್ತು ಖಾಸಗಿ ಆಸ್ಪತ್ರೆಯೊಂದರಲ್ಲಿ ರೆಮ್‌ಡಿಸಿವಿರ್‌ ಅಕ್ರಮ ದಾಸ್ತಾನು ಪತ್ತೆಯಾಗಿದ್ದು, ಸುಮಾರು ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಕಾರ್ಯಾಚರಣೆ ಇನ್ನು ಮುಂದುವರೆದಿದೆ.
 

Karnataka Districts May 9, 2021, 9:54 AM IST

Parliamentary committee instructs Over oxygen Scarcity last year snrParliamentary committee instructs Over oxygen Scarcity last year snr

ಮೊದಲೇ ಎಚ್ಚರಿಸಿದ್ದರೂ ನಿರ್ಲಕ್ಷಿಸಿದ್ದ ಸರ್ಕಾರ?

ಸಂಸದೀಯ ಸಮಿತಿಯೊಂದು ಆಮ್ಲಜನಕದ ಉತ್ಪಾದನೆ, ದಾಸ್ತಾನು ಹಾಗೂ ಪೂರೈಕೆಯ ಕುರಿತು ಮಹತ್ವದ ಸೂಚನೆಗಳನ್ನು ಸರ್ಕಾರಕ್ಕೆ ನೀಡಿತ್ತು. ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ.

India Apr 26, 2021, 12:49 PM IST

Explosive Collection in Jigani in Bengaluru grgExplosive Collection in Jigani in Bengaluru grg

ಬೆಂಗ್ಳೂರಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿ ಸ್ಫೋಟಕ ಸಂಗ್ರಹ..!

ಅಕ್ರಮವಾಗಿ ಸ್ಫೋಟಕಗಳನ್ನು ದಾಸ್ತಾನು ಮಾಡಿದ್ದ ವ್ಯಕ್ತಿಯೋರ್ವನನ್ನು ಮಾಲು ಸಹಿತ ಬಂಧಿಸಿರುವ ಘಟನೆ ಜಿಗಣಿ ಠಾಣಾ ವ್ಯಾಪ್ತಿಯ ಮಹಂತಲಿಂಗಾಪುರದಲ್ಲಿ ನಡೆದಿದೆ.
 

CRIME Mar 3, 2021, 7:30 AM IST

Before New year illegal liquor seized Bengaluru mahBefore New year illegal liquor seized Bengaluru mah
Video Icon

ಕಿಕ್ಕೇರಿಸಲು ಸಿದ್ಧವಾಗಿದ್ದ ಅಕ್ರಮ ಮದ್ಯ ದಾಸ್ತಾನು.. ಎಲ್ಲಾ ಫಾರಿನ್ ಬ್ರ್ಯಾಂಡ್!

 ಹೊಸ ವರ್ಷಕ್ಕೆ ಕಿಕ್ಕೇರಿಸಲು ಸಿದ್ಧಮಾಡಿಕೊಂಡಿದ್ದ  ಅಕ್ರಮ ಮದ್ಯ ಸೇರಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.  ವಶಪಡಿಸಿಕೊಂಡಿರುವುದು  ಯಾವುದು ನಕಲಿ ಮದ್ಯ ಅಲ್ಲ. ಮಿಲಿಟರಿ ಮತ್ತು ವಿದೇಶಿ ಮದ್ಯಗಳು ಇದ್ದು ಜಾಲದ ಚೈನ್ ಲಿಂಕ್ ಪತ್ತೆ ಮಾಡುವ ಕೆಲಸ ನಡೆಯುತ್ತಿದೆ. 

CRIME Dec 31, 2020, 3:16 PM IST

India Books 190 crore cobvid vaccines highest in the world podIndia Books 190 crore cobvid vaccines highest in the world pod

ಜಗತ್ತಿನಲ್ಲೇ ಅತಿಹೆಚ್ಚು ಲಸಿಕೆ ಬುಕ್‌ ಮಾಡಿದ ಭಾರತ!

ಜಗತ್ತಿನಲ್ಲೇ ಅತಿಹೆಚ್ಚು ಲಸಿಕೆ ಬುಕ್‌ ಮಾಡಿದ ಭಾರತ!| ಭಾರತದಿಂದ 190 ಕೋಟಿ ಡೋಸ್‌ ಕೊರೋನಾ ಲಸಿಕೆ ಬುಕಿಂಗ್‌| ಆದರೆ ಪ್ರತಿಯೊಬ್ಬರಿಗೂ ನೀಡಲು ಇನ್ನೂ 70 ಕೋಟಿ ಡೋಸ್‌ ಕೊರತೆ| ಜಗತ್ತಿನ ಎಲ್ಲರಿಗೂ ಲಸಿಕೆ ನೀಡಲು 2024ರವರೆಗೂ ಸಮಯ ಬೇಕು?| ಶ್ರೀಮಂತ ದೇಶಗಳು ದಾಸ್ತಾನು ಮಾಡೋದ್ರಿಂದ ಬಡ ದೇಶಗಳಿಗೆ ಕಷ್ಟ

India Nov 16, 2020, 7:31 AM IST

Ministrer Dr K Sudhakar Talks Over Fire Disaster in Bengaluru grgMinistrer Dr K Sudhakar Talks Over Fire Disaster in Bengaluru grg

ಫ್ಯಾಕ್ಟರಿ ಅಗ್ನಿ ದುರಂತ: ತಪ್ಪಿತಸ್ಥರ ವಿರುದ್ಧ ಕ್ರಮ ಸಚಿವ ಸುಧಾಕರ್‌

ಬೆಂಗಳೂರು(ನ.13): ಹೊಸಗುಡ್ಡದಹಳ್ಳಿ ರೇಖಾ ಕಾರ್ಖಾನೆಯಲ್ಲಿ ಅನಧಿಕೃತವಾಗಿ ರಾಸಾಯನಿಕ ದಾಸ್ತಾನು ಮಾಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ. ಈ ಸಂಬಂಧ ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. 

Karnataka Districts Nov 13, 2020, 8:30 AM IST

Again Illegal Ration Racket in Gadag district grgAgain Illegal Ration Racket in Gadag district grg

ಗದಗಿನಲ್ಲಿ ಮತ್ತೆ ಗರಿಗೆದರಿದ ಅಕ್ರಮ ಪಡಿತರ ಅಕ್ಕಿ ದಂಧೆ!

ಲಾಕ್‌ಡೌನ್‌ ವೇಳೆಯಲ್ಲಿಯೇ ವ್ಯಾಪಕವಾಗಿ ಅಕ್ರಮ ಅಕ್ಕಿಯ ದಾಸ್ತಾನು ಗದಗ ನಗರದಲ್ಲಿ ಪತ್ತೆಯಾಗಿ, ಪ್ರಮುಖ ವಾಣಿಜ್ಯ ಕೇಂದ್ರಗಳಾದ ಹುಬ್ಬಳ್ಳಿ, ಗಂಗಾವತಿಗೂ ವ್ಯಾಪಿಸಿಕೊಂಡು ನಂತರ ರಾಜ್ಯದ ಗಮನವನ್ನೇ ಸೆಳೆದಿತ್ತು. ಈ ದಂಧೆಗೆ ನಾವು ಕಡಿವಾಣ ಹಾಕಿದ್ದೇವೆ ಎಂದು ಸರ್ಕಾರದ ಆಹಾರ ಇಲಾಖೆ ಬೀಗುತ್ತಿರುವ ಮಧ್ಯೆಯೇ ಜಿಲ್ಲೆಯಲ್ಲಿ ಮತ್ತೆ ಅಕ್ರಮ ಪಡಿತರ ಅಕ್ಕಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
 

Karnataka Districts Nov 4, 2020, 1:11 PM IST

Government relaxes import norms for onion to boost domestic supply podGovernment relaxes import norms for onion to boost domestic supply pod

ಈರುಳ್ಳಿ ಬೆಲೆ ಇಳಿಕೆಗಾಗಿ ಆಮದು ಷರತ್ತು ಸಡಿಲ!

ಈರುಳ್ಳಿ ಬೆಲೆ ಇಳಿಕೆಗಾಗಿ ಆಮದು ಷರತ್ತು ಸಡಿಲ| ಈರುಳ್ಳಿ ದಾಸ್ತಾನು ಶೀಘ್ರ ಮಾರುಕಟ್ಟೆಗೆ ರಿಲೀಸ್‌

BUSINESS Oct 22, 2020, 9:24 AM IST

11 lakh worth Ganja Seized in Hosakote snr11 lakh worth Ganja Seized in Hosakote snr

ಹೊಸಕೋಟೆಯಲ್ಲೂ ಗಾಂಜಾ ಘಾಟು : ಬಾರೀ ಮೌಲ್ಯದ ದಾಸ್ತಾನು ಸೀಜ್

ರಾಜ್ಯದಲ್ಲಿ ಡ್ರಗ್ ಸಮಾಚಾರ ಮುಕ್ತಾಯವಾಗುವಂತೆ ಕಾಣುತ್ತಿಲ್ಲ. ದಿನದಿನವೂ ಕೂಡ ಹೊಸ ಹೊಸ ಪ್ರಕರಣಗಳು ದಾಖಲಾಗುತ್ತಲೇ ಇವೆ. ಇದೀಗ ಹೊಸಕೋಟೆಯಲ್ಲಿಯೂ ಭಾರೀ ಪ್ರಮಾಣದಲ್ಲಿ ಗಾಂಜಾ ಸೀಜ್ ಮಾಡಲಾಗಿದೆ. 

Karnataka Districts Sep 20, 2020, 7:37 AM IST

India plan to supply food and medicine to LebanonIndia plan to supply food and medicine to Lebanon

ಸ್ಫೋಟದ ಬಳಿಕ ಲೆಬನಾನ್‌ನಲ್ಲಿ ಆಹಾರ, ಔಷಧಿ ಕೊರತೆ, ನೆರವಿಗೆ ನಿಂತ ಭಾರತ!

ಲೆಬನಾನ್ ರಾಜಧಾನಿ ಬೈರೂತ್‌‌ನಲ್ಲಿ ಸಂಭವಿಸಿದ ಸ್ಫೋಟದಿಂದ ಇಡೀ ನಗರವೇ ಧ್ವಂಸಗೊಂಡಿದೆ. ಗಗನ ಚುಂಬಿ ಕಟ್ಟಡಗಳು ಸೇರಿದಂತೆ ಸರ್ಕಾರಿ ದಾಸ್ತಾನು, ಆಹಾರ ಮಳಿಗೆ, ಔಷಧಿ ಸಂಗ್ರಹಾಲಯ ಸೇರಿದಂತೆ ಬಹುತೇಕ ಅಗತ್ಯ ವಸ್ತುಗಳು ಬೂದಿಯಾಗಿದೆ. ಇದೀಗ ಲೆಬನಾನ್‌ನಲ್ಲಿ ಆಹಾರ ಹಾಗೂ ಔಷಧಿ ಕೊರತೆಯ ಆತಂಕ ಎದುರಾಗಿದೆ. ಹೀಗಾಗಿ ಲೆಬನಾನ್‌ಗೆ ಅಗತ್ಯ ಆಹಾರ ಹಾಗೂ ಔಷಧಿ ನೀಡಲು ಭಾರತ ಮುಂದಾಗಿದೆ.

International Aug 8, 2020, 7:10 PM IST

Govt Considering amnesty for those with unaccounted GoldGovt Considering amnesty for those with unaccounted Gold
Video Icon

ಕೊರೊನಾ ಸಂಕಷ್ಟದಲ್ಲಿ ಕಾದಿದೆ ಮೋದಿ ಗೋಲ್ಡ್ ಶಾಕ್..!

ದೇಶದ ಜನರು ಅಕ್ರಮ ಚಿನ್ನದ ದಾಸ್ತಾನು ಹೊಂದಿದ್ದರೆ ಅದನ್ನು ಸಕ್ರಮಗೊಳಿಸಿ ಕ್ಷಮಾದಾನ ನೀಡುವ ಯೋಜನೆಯೊಂದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಚಿನ್ನದ ಬೆಲೆ ಗಗನಕ್ಕೇರಿರುವ ಸಮಯದಲ್ಲಿ ಕೇಂದ್ರ ಸರ್ಕಾರದ ಈ ನಡೆ ಕುತೂಹಲ ಮೂಡಿಸಿದೆ.

BUSINESS Aug 1, 2020, 6:09 PM IST

India Preserves Crude Oil in Bunkers Of USIndia Preserves Crude Oil in Bunkers Of US

ಅಮೆರಿಕದ ಬಂಕರ್‌ಗಳಲ್ಲಿ ಭಾರತದ ಕಚ್ಚಾ ತೈಲ ಸಂಗ್ರಹ!

ಅಮೆರಿಕದ ಸಂಗ್ರಹಾಗಾರಗಳಲ್ಲಿ ಭಾರತದ ಕಚ್ಚಾ ತೈಲ ದಾಸ್ತಾನು| ಅಮೆರಿಕ ಜತೆಗಿನ ಮಾತುಕತೆ ಅಂತಿಮ ಹಂತದಲ್ಲಿ| ಪೂರೈಕೆಗೆ ಅಡ್ಡಿ, ದರ ಹೆಚ್ಚಾದಾರೆ ಭಾರತಕ್ಕೆ ಲಾಭ

India Jul 19, 2020, 9:40 AM IST

Department of Food and Civil Supplies Officers Raid On Rice Godown in KoppalDepartment of Food and Civil Supplies Officers Raid On Rice Godown in Koppal

ಬಡವರ ಹೊಟ್ಟೆ ಸೇರಬೇಕಿದ್ದ ಅಕ್ಕಿಯಲ್ಲೂ ಭಾರೀ ಅಕ್ರಮ..!

ಕೊರೋನಾ ಸಂಕಷ್ಟದಲ್ಲಿ ಜನರಿಗೆ ಆಧಾರವಾಗಲಿ ಎಂದು ಸರ್ಕಾರ ನೀಡಿದ್ದ ಉಚಿತ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಕೊಳ್ಳೆ ಹೊಡೆಯುವವರ ಜಾಲವನ್ನು ತಾಲೂಕಿನ ಹೊಸಗೊಂಡಬಾಳ ಗ್ರಾಮದಲ್ಲಿ ಪತ್ತೆ ಮಾಡಲಾಗಿದೆ.
 

Karnataka Districts May 14, 2020, 7:57 AM IST

4 Bar licence cancled in Chitradurga4 Bar licence cancled in Chitradurga

ಲಾಕ್‌ಡೌನ್‌ ಉಲ್ಲಂಘಿಸಿದ 4 ಬಾರ್‌ & ರೆಸ್ಟೋರೆಂಟ್ ಲೈಸೆನ್ಸ್ ರದ್ದು

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯದ ದಾಸ್ತಾನು ಮಾರಾಟ ನಿಷೇಧವಿದ್ದರೂ ಜಿಲ್ಲೆಯ 4 ಬಾರ್‌ ಆ್ಯಂಡ್‌ ರಸ್ಟೋರೆಂಟ್‌ ಹಾಗೂ ವೈನ್‌ ಸ್ಟೋರ್‌ಗಳು ಕಾನೂನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ ಜಿಲ್ಲಾಧಿಕಾರಿ ರಾಕೇಶ್‌ ಕುಮಾರ್‌ ಅವರ ಲೈಸೆನ್ಸ್‌ ಅಮಾನತು ಮಾಡಿದ್ದಾರೆ.

Karnataka Districts Apr 15, 2020, 11:21 AM IST

25 thousand liquor seized in Maddur25 thousand liquor seized in Maddur

ಲಾಕ್‌ಡೌನ್‌: ಮದ್ದೂರಿನಲ್ಲಿ 25,920 ಲೀಟರ್‌ ಮದ್ಯ ವಶ

ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಹಳೆ ಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ದಾಸ್ತಾನು ಮಾಡಿದ್ದ ಅಂಗಡಿ ಮೇಲೆ ಗುರುವಾರ ರಾತ್ರಿ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಸುಮಾರು 11 ಸಾವಿರ ರು. ಮೌಲ್ಯದ 25.920 ಲೀಟರ್‌ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

Coronavirus Karnataka Apr 4, 2020, 12:09 PM IST