ಕಿಕ್ಕೇರಿಸಲು ಸಿದ್ಧವಾಗಿದ್ದ ಅಕ್ರಮ ಮದ್ಯ ದಾಸ್ತಾನು.. ಎಲ್ಲಾ ಫಾರಿನ್ ಬ್ರ್ಯಾಂಡ್!

ಹೊಸ ವರ್ಷಕ್ಕೆ ಕಿಕ್ಕೇರಿಸಲು ಸಿದ್ಧವಾಗಿದ್ದ ಅಕ್ರಮ ಮದ್ಯ ದಾಸ್ತಾನು/ ಬೆಂಗಳೂರು ಪೊಲೀಸರು ಮತ್ತು ಅಬಕಾರಿ ದಳದ ಕ್ಷಿಪ್ರ ಕಾರ್ಯಾಚರಣೆ/ ಐದು ಪ್ರತ್ಯೇಕ ಪ್ರಕರಣಗಳು/ ಚೈನ್ ಲಿಂಕ್ ಪತ್ತೆ ಮಾಡುತ್ತಿರುವ ಅಧಿಕಾರಿಗಳು

First Published Dec 31, 2020, 3:16 PM IST | Last Updated Dec 31, 2020, 3:16 PM IST

ಬೆಂಗಳೂರು(ಡಿ. 31) ಹೊಸ ವರ್ಷಕ್ಕೆ ಕಿಕ್ಕೇರಿಸಲು ಸಿದ್ಧಮಾಡಿಕೊಂಡಿದ್ದ  ಅಕ್ರಮ ಮದ್ಯ ಸೇರಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಎಣ್ಣೆ ಬೇಡ ಜ್ಯೂಸ್ ಕೊಡು ಗುರು.. ಮಾಕ್ಟೇಲ್ ಲೋಕ ಬೆಂಗಳೂರಿನಲ್ಲಿ

 ವಶಪಡಿಸಿಕೊಂಡಿರುವುದು  ಯಾವುದು ನಕಲಿ ಮದ್ಯ ಅಲ್ಲ. ಮಿಲಿಟರಿ ಮತ್ತು ವಿದೇಶಿ ಮದ್ಯಗಳು ಇದ್ದು ಜಾಲದ ಚೈನ್ ಲಿಂಕ್ ಪತ್ತೆ ಮಾಡುವ ಕೆಲಸ ನಡೆಯುತ್ತಿದೆ.