Asianet Suvarna News Asianet Suvarna News
91 results for "

ಕೋವ್ಯಾಕ್ಸಿನ್‌

"
WHO Group to Meet on Nov 3 for Final Decision on Covaxin podWHO Group to Meet on Nov 3 for Final Decision on Covaxin pod

ಕೋವ್ಯಾಕ್ಸಿನ್‌ಗೆ ಜಾಗತಿಕ ಮಾನ್ಯತೆ: ನ.3ಕ್ಕೆ ನಿರ್ಧಾರ!

* ಭಾರತದ ದೇಶೀಯ ಲಸಿಕೆ ಕೋವ್ಯಾಕ್ಸಿನ್‌

* ಕೋವ್ಯಾಕ್ಸಿನ್‌ಗೆ ಬುಧವಾರವೇ ಮಾನ್ಯತೆ ಸಿಗಬಹುದೆಂಬ ಆಸೆಗೆ ತಣ್ಣೀರು

International Oct 27, 2021, 7:29 AM IST

Covaxin Recommended By Expert Panel For Children From Two To 18 Years podCovaxin Recommended By Expert Panel For Children From Two To 18 Years pod

2 ವರ್ಷ ಮೇಲಿನ ಮಕ್ಕಳಿಗೂ ಬಂತು ವ್ಯಾಕ್ಸಿನ್: ಕೋವ್ಯಾಕ್ಸಿನ್‌ ಲಸಿಕೆಗೆ ಗ್ರೀನ್‌ ಸಿಗ್ನಲ್!

* ಕೊರೋನಾ ನಿಯಂತ್ರಿಸಲು ಮಕ್ಕಳಿಗೆ ಲಸಿಕೆ

* ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಿದ ಡಿಸಿಜಿಐ

* ಡಿಸಿಜಿಐ ಅಧಿಕೃತ ಮಾಹಿತಿಯ ನಿರೀಕ್ಷೆ

India Oct 12, 2021, 3:35 PM IST

COVID 19 Vaccine WHO Approval for Covaxin expected this week podCOVID 19 Vaccine WHO Approval for Covaxin expected this week pod

ದೇಶೀಯ ಕೋವ್ಯಾಕ್ಸಿನ್‌ಗೆ ಈ ವಾರ ಡಬ್ಲ್ಯುಎಚ್‌ಒ ಅನುಮೋದನೆ ಸಾಧ್ಯತೆ!

* ಕೋವ್ಯಾಕ್ಸಿನ್‌ ಪಡೆದವರಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನೆರವು

* ದೇಶೀಯ ಕೋವ್ಯಾಕ್ಸಿನ್‌ಗೆ ಈ ವಾರ ಡಬ್ಲ್ಯುಎಚ್‌ಒ ಅನುಮೋದನೆ ಸಾಧ್ಯತೆ

* ಇತರ ದೇಶಗಳಿಗೆ ಲಸಿಕೆ ರಫ್ತು ಮಾಡಲು ಇದರಿಂದ ಅವಕಾಶ

International Sep 14, 2021, 1:29 PM IST

Mixing and matching of Covaxin and Covishield vaccines show better result ICMR podMixing and matching of Covaxin and Covishield vaccines show better result ICMR pod

ಕೋವಿಶೀಲ್ಡ್, ಕೋವ್ಯಾಕ್ಸಿನ್ ಮಿಶ್ರ ಲಸಿಕೆ: ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ ಬಯಲು!

* ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಬೆರಕೆಯಿಂದ ಹೆಚ್ಚು ರೋಗನಿರೋಧಕ ಶಕ್ತಿ-ಐಸಿಎಂಆರ್‌

* ಮಿಶ್ರ ಲಸಿಕೆ ಹೆಚ್ಚು ಪರಿಣಾಮಕಾರಿ

* ಹೊಸ ಅಡ್ಡಪರಿಣಾಮ ಇಲ್ಲ: ಐಸಿಎಂಆರ್‌ ಅಧ್ಯಯನದಲ್ಲಿ ಪತ್ತೆ

India Aug 9, 2021, 7:15 AM IST

Quality Issues Behind Covaxin Shortage Government Vaccine Panel Chief podQuality Issues Behind Covaxin Shortage Government Vaccine Panel Chief pod

ಬೆಂಗಳೂರಿನಲ್ಲಿ ಉತ್ಪಾದಿತ ಕೋವ್ಯಾಕ್ಸಿನ್‌ ಗುಣಮಟ್ಟ ಕಳಪೆ!

* ಗುಣಮಟ್ಟಪರೀಕ್ಷೆಯಲ್ಲಿ 2 ಕೋವ್ಯಾಕ್ಸಿನ್‌ ಬ್ಯಾಚ್‌ ವಿಫಲ

* ಬೆಂಗಳೂರಿನಲ್ಲಿ ಉತ್ಪಾದಿತ ಕೋವ್ಯಾಕ್ಸಿನ್‌ ಗುಣಮಟ್ಟಕಳಪೆ

* ಇದರಿಂದ ಲಸಿಕೆ ಪೂರೈಕೆಯಲ್ಲಿ ತೀವ್ರ ಹಿನ್ನಡೆ

* ಹೊಸ ಬ್ಯಾಚ್‌ ತೃಪ್ತಿಕರ, ಇನ್ನು ಪೂರೈಕೆ ತೀವ್ರ

* ಕೇಂದ್ರ ಕೋವಿಡ್‌ ಲಸಿಕೆ ವಿಭಾಗದ ಅಧ್ಯಕ್ಷ ಅರೋರಾ ಹೇಳಿಕೆ

India Aug 4, 2021, 9:15 AM IST

Shortage of Corona Vaccines Leaves People Worried in Dharwad grgShortage of Corona Vaccines Leaves People Worried in Dharwad grg
Video Icon

ಧಾರವಾಡದಲ್ಲಿ ಕೋವ್ಯಾಕ್ಸಿನ್ ಖಾಲಿ ಖಾಲಿ: ಜನರ ಪರದಾಟ

ಕೋವ್ಯಾಕ್ಸಿನ್ ಲಸಿಕೆ ಇಲ್ಲದೆ ಜನರು ಪರದಾಡುತ್ತಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆರೋಗ್ಯ ಇಲಾಖೆ ಕೇವಲ 100 ಡೋಸ್ ಕೋವಿಶೀಲ್ಡ್ ಡೋಸ್ ಕೊಟ್ಟಿದೆ. 

Karnataka Districts Aug 2, 2021, 8:56 AM IST

CDSCO expert panel recommends nod to study on mixing doses of Covaxin Covishield podCDSCO expert panel recommends nod to study on mixing doses of Covaxin Covishield pod

ಕೋವಿಶೀಲ್ಡ್‌-ಕೋವ್ಯಾಕ್ಸಿನ್‌ ಲಸಿಕೆ ಮಿಶ್ರಣ: ತಜ್ಞರ ಶಿಫಾರಸು!

* ಕೋವಿಶೀಲ್ಡ್‌-ಕೋವ್ಯಾಕ್ಸಿನ್‌ ಲಸಿಕೆ ಮಿಶ್ರಣ: ತಜ್ಞರ ಶಿಫಾರಸು

* ಎರಡೂ ಲಸಿಕೆಗಳ ತಲಾ 1 ಡೋಸ್‌ ನೀಡಿಕೆ

* ವೆಲ್ಲೂರು ಮೆಡಿಕಲ್‌ ಕಾಲೇಜಿನಲ್ಲಿ ಇದರ ಪ್ರಯೋಗ

India Jul 30, 2021, 7:48 AM IST

Lack of  Covaxin Vaccine in Dharwad District grgLack of  Covaxin Vaccine in Dharwad District grg

ಕೋವ್ಯಾಕ್ಸಿನ್‌ಗೆ ತಪ್ಪದ ಪರದಾಟ..!

ಕೋವ್ಯಾಕ್ಸಿನ್‌ ಲಸಿಕೆಗಾಗಿ ವ್ಯಾಕ್ಸಿನ್‌ ಸೆಂಟರ್‌ಗಳಿಗೆ ಅಲೆದಾಡಿ ಸಾಕಾಗಿ ಹೋಗಿದೆ. ಯಾವ ಲಸಿಕಾ ಕೇಂದ್ರಕ್ಕೆ ಹೋದರೂ ಕೋವ್ಯಾಕ್ಸಿನ್‌ ಸ್ಟಾಕ್‌ ಇಲ್ಲ ಎನ್ನುತ್ತಿದ್ದಾರೆ. ಮೊದಲ ಡೋಸ್‌ ಪಡೆದು ತಿಂಗಳಾಗಿ ಹೋಗಿದೆ. ಅವಧಿ ಮುಗಿಯುವ ಒಳಗೆ ಹೇಗಾದರೂ ಮಾಡಿ ನಮಗೊಂದು ವ್ಯಾಕ್ಸಿನ್‌ ಕೊಡಿಸಿ ಸರ್‌..!
 

Karnataka Districts Jul 29, 2021, 7:15 AM IST

Government buying Covishield at Rs 215 Covaxin at Rs 225 podGovernment buying Covishield at Rs 215 Covaxin at Rs 225 pod

ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ದರ ಏರಿಕೆ!

* ಕೋವಿಶೀಲ್ಡ್‌ 1 ಡೋಸ್‌ 215, ಕೋವ್ಯಾಕ್ಸಿನ್‌ 225 ರು.

* ಪರಿಷ್ಕೃತ ದರದಲ್ಲಿ ಆಗಸ್ಟ್‌ನಿಂದ ಸರ್ಕಾರಕ್ಕೆ ಪೂರೈಕೆ

* ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ದರ ಏರಿಕೆ

* ಡಿಸೆಂಬರ್‌ವರೆಗೆ 66 ಕೋಟಿ ಡೋಸ್‌ ಪೂರೈಲೆ

India Jul 18, 2021, 10:00 AM IST

WHO To Take Decision On Emergency Use Listing Of Covaxin Soon SaiWHO To Take Decision On Emergency Use Listing Of Covaxin Soon Sai

ಶೀಘ್ರದಲ್ಲೇ ಕೋವ್ಯಾಕ್ಸಿನ್‌ ತುರ್ತು ಬಳಕೆಗೆ WHO ಅಸ್ತು?

  • ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಲಸಿಕೆ
  • 4-6 ವಾರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರ ಪ್ರಕಟಿಸುವ ಸಾಧ್ಯತೆ
  • ಈವರೆಗೆ  6 ಲಸಿಕೆಗಳ ತುರ್ತು ಬಳಕೆಗೆ ಮಾತ್ರ WHO ಅನುಮತಿ 

 

India Jul 10, 2021, 7:42 PM IST

Demand Raised For Sputnik vaccine in Karnataka snrDemand Raised For Sputnik vaccine in Karnataka snr

ಸ್ಪುಟ್ನಿಕ್‌ ಲಸಿಕೆಗೆ ಭಾರಿ ಬೇಡಿಕೆ : ಜನ ಕೇಳಿ ಪಡೆಯುತ್ತಿದ್ದಾರೆ

  • ಕೋವಿಡ್‌-19ರ ವಿರುದ್ಧ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳ ಜೊತೆಗೆ ಸ್ಪುಟ್ನಿಕ್‌ ಕೂಡ ರಾಜ್ಯದಲ್ಲಿ ವಿತರಣೆ
  • ಖಾಸಗಿ ಆಸ್ಪತ್ರೆಗಳ ಒಕ್ಕೂಟದಿಂದ 10 ಲಕ್ಷ ಡೋಸ್‌ಗೆ ಬೇಡಿಕೆ
  • ರಷ್ಯಾ ಮೂಲದ ಸ್ಪುಟ್ನಿಕ್‌ ನೀಡಲು ಪ್ರಾರಂಭಿಸಿ ನಾಲ್ಕೈದು ದಿನ 

state Jul 7, 2021, 7:30 AM IST

Covaxin overall efficacy at 77 8pc says Bharat Biotech podCovaxin overall efficacy at 77 8pc says Bharat Biotech pod

ಡೆಲ್ಟಾವೈರಸ್‌ ವಿರುದ್ಧ ಕೋವ್ಯಾಕ್ಸಿನ್ ಎಷ್ಟು ಪರಿಣಾಮಕಾರಿ? ಅಂತಿಮ ವರದಿ ಬಹಿರಂಗ!

* ಕೋವ್ಯಾಕ್ಸಿನ್‌ 77.8% ಪರಿಣಾಮಕಾರಿ

* ಭಾರತ್‌ ಬಯೋಟೆಕ್‌ನಿಂದ 3ನೇ ಹಂತದ ಅಧ್ಯಯನ ವರದಿ ಬಿಡುಗಡೆ

* ಅಪಾಯಕಾರಿ ಡೆಲ್ಟಾವೈರಸ್‌ ವಿರುದ್ಧ ಈ ಲಸಿಕೆ 65.2% ಪರಿಣಾಮಕಾರಿ

India Jul 4, 2021, 9:02 AM IST

India Zydus Cadila Seeks Nod For Its 3 Dose Needle Free Vaccine podIndia Zydus Cadila Seeks Nod For Its 3 Dose Needle Free Vaccine pod

ಝೈಡಸ್‌ನಿಂದ ಸೂಜಿ ರಹಿತ ಕೊರೋನಾ ಲಸಿಕೆ!

* ತುರ್ತು ಬಳಕೆಗೆ ಅನುಮತಿ ಕೋರಿದ ಝೈಡಸ್‌ ಲಸಿಕೆ

* ಅನುಮತಿ ಸಿಕ್ಕರೆ 12ರಿಂದ 18 ವರ್ಷದ ಮಕ್ಕಳಿಗೂ ಲಭ್ಯ

* ಗುಜರಾತ್‌ನ ಫಾರ್ಮಾ ಕಂಪನಿಯಿಂದ ಅಭಿವೃದ್ಧಿ

* ಕೋವ್ಯಾಕ್ಸಿನ್‌ ನಂತರ ಇನ್ನೊಂದು ಅಪ್ಪಟ ದೇಸಿ ಲಸಿಕೆ

* ಭಾರತಕ್ಕೆ ಶೀಘ್ರದಲ್ಲೇ ಸಿಗಲಿದೆಯೇ 4, 5ನೇ ಲಸಿಕೆ?

India Jul 2, 2021, 8:03 AM IST

Brazil to suspend USD 324 million Covaxin vaccine deal with Bharat Biotech over allegations of irregularities podBrazil to suspend USD 324 million Covaxin vaccine deal with Bharat Biotech over allegations of irregularities pod

ಖರೀದಿ ಒಪ್ಪಂದದಲ್ಲಿ ಲಂಚದ ಆರೋಪ: ಕೋವ್ಯಾಕ್ಸಿನ್‌ ಡೀಲ್‌ಗೆ ಬ್ರೆಜಿಲ್‌ ಬ್ರೇಕ್‌!

* ಕೋವ್ಯಾಕ್ಸಿನ್‌ ಡೀಲ್‌ಗೆ ಬ್ರೆಜಿಲ್‌ ಬ್ರೇಕ್‌

* ಖರೀದಿ ಒಪ್ಪಂದದಲ್ಲಿ ಲಂಚದ ಆರೋಪ

* ಈ ಕಾರಣ ಒಪ್ಪಂದ ತಾತ್ಕಾಲಿಕ ಅಮಾನತು

* ನಿಯಮದ ಅನ್ವಯ ಒಪ್ಪಂದ, ಮುಂಗಡ ಪಡೆದಿಲ್ಲ, ಲಸಿಕೆ ನೀಡಿಲ್ಲ: ಭಾರತ್‌ ಬಯೋಟೆಕ್‌ ಸ್ಪಷ್ಟನೆ

International Jul 1, 2021, 7:15 AM IST

Covid 2nd wave not over yet 90pc cases in India driven by Delta variant Govt experts podCovid 2nd wave not over yet 90pc cases in India driven by Delta variant Govt experts pod

2ನೇ ಅಲೆ ಸೋಂಕಲ್ಲಿ ಡೆಲ್ಟಾ ತಳಿಯ ಪಾಲು ಶೇ.90ರಷ್ಟು!

* 2ನೇ ಅಲೆ ಸೋಂಕಲ್ಲಿ ಡೆಲ್ಟಾತಳಿಯ ಪಾಲು ಶೇ.90ರಷ್ಟು

* 35 ರಾಜ್ಯಗಳ 174 ಜಿಲ್ಲೆಗಳಲ್ಲಿ ಡೆಲ್ಟಾದ ವಿವಿಧ ತಳಿ ಪತ್ತೆ

* ಎಲ್ಲ ತಳಿಗಳಿಗೂ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ರಾಮಬಾಣ

* ಗರ್ಭಿಣಿಯರಿಗೂ ಲಸಿಕೆ: ಶೀಘ್ರ ಮಾರ್ಗಸೂಚಿ ಬಿಡುಗಡೆ

India Jun 26, 2021, 8:20 AM IST