Asianet Suvarna News Asianet Suvarna News
65 results for "

ಕೋವಿಡ್‌ ಪರೀಕ್ಷೆ

"
Covid Cases Raise in Karnataka snrCovid Cases Raise in Karnataka snr

ಮತ್ತೆ ಏರಿದ ಕೊರೋನಾ-ಸಾವು ಹೆಚ್ಚಳ: ಪಾಸಿಟಿವಿಟಿ 10 ದಿನದ ಗರಿಷ್ಠ

  •  ರಾಜ್ಯದಲ್ಲಿ ಸೋಮವಾರ 1,606 ಮಂದಿಯಲ್ಲಿ ಕೋವಿಡ್‌ ಪ್ರಕರಣ ಧೃಢಪಟ್ಟಿದೆ. 
  • 31 ಮಂದಿ ಮೃತರಾಗಿದ್ದಾರೆ. 1937 ಮಂದಿ ಗುಣಮುಖರಾಗಿದ್ದಾರೆ. 

state Jul 27, 2021, 7:26 AM IST

Covid Negative Report Mandatory for Travel to Goa grgCovid Negative Report Mandatory for Travel to Goa grg

ಕೋವಿಡ್‌ ನೆಗೆಟಿವ್‌ ಬಂದ್ರೆ ಗೋವಾಕ್ಕೆ ಹೋಗಬಹುದು

ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆಯೊಂದಿಗೆ ನಗರದಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ಸುಗಳ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಈ ಬಸ್ಸುಗಳು ಗೋಕುಲ ರಸ್ತೆ ಬಸ್‌ ನಿಲ್ದಾಣದಿಂದ ಹೊರಡುತ್ತವೆ.
 

Karnataka Districts Jul 18, 2021, 8:55 AM IST

9 Lakh Covid Test in Ballari and Vijayanagara Districts So Far grg9 Lakh Covid Test in Ballari and Vijayanagara Districts So Far grg

ಬಳ್ಳಾರಿ- ವಿಜಯನಗರ ಜಿಲ್ಲೆಗಳಲ್ಲಿ 9 ಲಕ್ಷ ಜನರಿಗೆ ಕೋವಿಡ್‌ ಪರೀಕ್ಷೆ..!

ಕೊರೋನಾ ಸೋಂಕಿನ ಏರಿಕೆ ಹಾಗೂ ಸಾವಿನ ಪ್ರಮಾಣದ ಹೆಚ್ಚಳದಿಂದ ರಾಜ್ಯದ ಗಮನ ಸೆಳೆದಿದ್ದ ಬಳ್ಳಾರಿ- ವಿಜಯನಗರ ಜಿಲ್ಲೆಗಳಲ್ಲಿ ಈವರೆಗೆ 9 ಲಕ್ಷಕ್ಕೂ ಜನರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದೆ!
 

Karnataka Districts Jun 28, 2021, 12:34 PM IST

The unravelling of India largest Covid testing scam of Kumbh began with an LIC agent getting an SMS podThe unravelling of India largest Covid testing scam of Kumbh began with an LIC agent getting an SMS pod

ಕುಂಭಮೇಳದ ನಕಲಿ ಕೋವಿಡ್ ಟೆಸ್ಟ್ ಹಗರಣ ಬಯಲಿಗೆಳೆದಿದ್ದು LIC ಏಜೆಂಟ್!

* ನಕಲಿ ಕೋವಿಡ್‌ ಪರೀಕ್ಷೆ ಬಯಲಿಗೆಳೆದಿದ್ದು ಎಲ್‌ಐಸಿ ಏಜೆಂಟ್‌!

* ಕೋವಿಡ್‌ ಪರೀಕ್ಷೆಗೆ ಒಳಗಾಗದಿದ್ದರೂ ಮೆಸೇಜ್‌ ಬಂದಿತ್ತು

* ಈ ‘ಸುಳ್ಳು ಸಂದೇಶ’ದಿಂದ ಮೂಡಿದ ಅನುಮಾನ

India Jun 17, 2021, 7:30 AM IST

Covid Test in City Border For Who enter tO bangalore From Other Places snrCovid Test in City Border For Who enter tO bangalore From Other Places snr

ನಗರಕ್ಕೆ ಬರೋರಿಗೆ ಗಡಿಯಲ್ಲೇ ಕೋವಿಡ್‌ ಪರೀಕ್ಷೆ

  • ರಾಜ್ಯದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿದ ಕೊರೋನಾ ಸೋಂಕು
  • ಬೆಂಗಳೂರಿಗೆ ಆಗಮಿಸುವವರಿಗೆ ಗಡಿಯಲ್ಲೇ ಟೆಸ್ಟ್
  • ನಗರದ ಕೋವಿಡ್ ಕಷ್ಟದ ಕಷ್ಟಸಾಧ್ಯ ಹಿನ್ನೆಲೆ ಪರೀಕ್ಷೆ

Karnataka Districts Jun 15, 2021, 7:17 AM IST

Establish RTPCR Laboratory in Chikkodi Says DCM Govind Karjol grgEstablish RTPCR Laboratory in Chikkodi Says DCM Govind Karjol grg

ಚಿಕ್ಕೋಡಿಯಲ್ಲಿ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪಿಸಿ: ಕಾರಜೋಳ

ಚಿಕ್ಕೋಡಿಯಲ್ಲಿ ಕೋವಿಡ್‌ ಪರೀಕ್ಷೆಯ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪನೆಗೆ ಅನುಮತಿ ಲಭಿಸಿದ್ದು, ಸಿವಿಲ್‌ ಕಾಮಗಾರಿಗೆ ಕಾಲಹರಣ ಮಾಡದೇ ಲಭ್ಯವಿರುವ ಕಟ್ಟಡಗಳನ್ನೇ ಬಳಸಿಕೊಂಡು ಕೂಡಲೇ ಪ್ರಯೋಗಾಲಯ ಆರಂಭಿಸಬೇಕು ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 
 

Karnataka Districts Jun 10, 2021, 3:35 PM IST

Siddaramaiah hospitalised due to fever 2 COVID tests negative snrSiddaramaiah hospitalised due to fever 2 COVID tests negative snr

ಸಿದ್ದರಾಮಯ್ಯ 2 ಕೋವಿಡ್‌ ಪರೀಕ್ಷೆಯೂ ನೆಗೆಟಿವ್‌

  • ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ  ತೀವ್ರ ಜ್ವರ
  •  ಮಣಿಪಾಲ್‌ ಆಸ್ಪತ್ರೆಗೆ ದಾಖಲಾದ ಮಾಜಿ ಸಿಎಂ ಸಿದ್ದರಾಮಯ್ಯ
  • ಎರಡೂ ಕೋವಿಡ್ ಪರೀಕ್ಷೆಯೂ ನೆಗೆಟಿವ್

state Jun 2, 2021, 7:08 AM IST

Minister BC Patil Talks Over Coronavirus grgMinister BC Patil Talks Over Coronavirus grg

ಕೋವಿಡ್‌ ಲಕ್ಷಣ ಇದ್ದರೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ: ಸಚಿವ ಬಿ.ಸಿ.ಪಾಟೀಲ್‌

ಜ್ವರ, ಶೀತ, ಕೆಮ್ಮು ಎಂದು ಬರುವ ಕೋವಿಡ್‌ ಲಕ್ಷಣಗಳುಳ್ಳ ರೋಗಿಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಕೋವಿಡ್‌ ಪರೀಕ್ಷೆಗೆ ಒಳಗಾಗುವಂತೆ ತಿಳಿಹೇಳಿ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌, ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವೈದ್ಯರಲ್ಲಿ ಮನವಿ ಮಾಡಿದ್ದಾರೆ.
 

Karnataka Districts May 27, 2021, 8:55 AM IST

BCCI Conduct COVID Test for Indian Cricketer their homes kvnBCCI Conduct COVID Test for Indian Cricketer their homes kvn

ಭಾರತೀಯ ಕ್ರಿಕೆಟಿಗರಿಗೆ ಮನೇಲೆ ಕೋವಿಡ್‌ ಪರೀಕ್ಷೆ

ಆಟಗಾರರು ಮೇ 17 ಇಲ್ಲವೇ 18ರಂದು ಮುಂಬೈ ತಲುಪಲಿದ್ದು, ಬಿಸಿಸಿಐ ಸಿದ್ಧಗೊಳಿಸಿರುವ ಬಯೋ ಬಬಲ್‌ನೊಳಕ್ಕೆ ಪ್ರವೇಶಿಸಲಿದ್ದಾರೆ. 14 ದಿನಗಳ ಕ್ವಾರಂಟೈನ್‌ ಬಳಿಕ ಜೂ.2ರಂದು ತಂಡ ಇಂಗ್ಲೆಂಡ್‌ಗೆ ಹೊರಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Cricket May 13, 2021, 10:18 AM IST

12 journalists covid test result positive in belagavi snr12 journalists covid test result positive in belagavi snr

ಬೆಳಗಾವಿಯಲ್ಲಿ 70 ಪತ್ರಕರ್ತರಿಗೆ ಟೆಸ್ಟ್ : 12 ಮಂದಿಗೆ ಸೋಂಕು

 70 ಪತ್ರಕರ್ತರರು ಕೋವಿಡ್‌ ಪರೀಕ್ಷೆ (ಆರ್‌ಟಿ​ಪಿಸಿಆರ್‌) ಮಾಡಿಸಿಕೊಂಡಿದ್ದು, ಅದರಲ್ಲಿ ಹನ್ನೆರಡು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಹೋಮ್‌ ಐಸೋಲೇಶನ್‌ ಇದ್ದರೆ ಸಾಕು. ಆರೋಗ್ಯ ಇಲಾಖೆಯ ಅಧಿಕಾರಿಗಳು ಇವರನ್ನು ಸಂಪರ್ಕಿಸಿ ಔಷಧೋಪಚಾರ ಮಾಡಲಿದ್ದಾರೆ. 

Karnataka Districts May 2, 2021, 8:26 AM IST

DCM Ashwath Narayan Visits Bengaluru Hospital snrDCM Ashwath Narayan Visits Bengaluru Hospital snr

24 ಗಂಟೆಯಲ್ಲೇ ಕೋವಿಡ್ ರಿಸಲ್ಟ್ : ಚಿತಾಗಾರಗಳಿಗೂ ಖಡಕ್ ಆದೇಶ

ನಗರದ ವಿವಿಧ ಆಸ್ಪತ್ರೆಗಳಿಗೆ ಡಿಸಿಎಂ ಮಿಂಚಿನ ಭೇಟಿ; ಕೋವಿಡ್‌ ಪರೀಕ್ಷೆ ಹೆಚ್ಚಿಸಲು ಸೂಚನೆ, 24 ಗಂಟೆಯೊಳಗೇ ರಿಸಲ್ಟ್‌ ಕೊಡಲು ತಾಕೀತು
 ಇಂದಿನಿಂದ ಬೆಂಗಳೂರಿನ ಎಲ್ಲ ಚಿತಾಗಾರಗಳಲ್ಲೂ ಕೋವಿಡ್‌ ಮೃತರ ಅಂತ್ಯಕ್ರಿಯೆ ಎಂದ ಡಾ.ಅಶ್ವತ್ಥನಾರಾಯಣ
 

Karnataka Districts Apr 21, 2021, 5:09 PM IST

Centre warns of upsurge following Kumbh Mela at Haridwar podCentre warns of upsurge following Kumbh Mela at Haridwar pod

ಕುಂಭಮೇಳದಿಂದ ಕೊರೋನಾ ಸೋಂಕು: ಕೇಂದ್ರ ಎಚ್ಚರಿಕೆ!

ಕುಂಭ​ಮೇ​ಳ​ದಿಂದ ಸೋಂಕು ಹೆಚ್ಚುವ ಸಾಧ್ಯತೆ: ಕೇಂದ್ರದ ಎಚ್ಚರಿಕೆ| ಸೋಂಕು ವ್ಯಾಪ​ಕ​ವಾ​ಗ​ದಂತೆ ಅಗತ್ಯ ಕ್ರಮ​ಗ​ಳನ್ನು ಕೈಗೊ​ಳ್ಳಿ| ಐಸಿ​ಎಂಆರ್‌ ಮಾರ್ಗ​ಸೂ​ಚಿ​ಯಂತೆ ಕೋವಿಡ್‌ ಪರೀಕ್ಷೆ ನಡೆ​ಸಿ| ಉತ್ತರಾಖಂಡ್‌ ಸರ್ಕಾ​ರಕ್ಕೆ ಕೇಂದ್ರ ಸರ್ಕಾರ ಎಚ್ಚ​ರಿ​ಕೆ

India Mar 22, 2021, 7:33 AM IST

BBMP Commissioner N Manjunath Prasad talks Over Covid Test grgBBMP Commissioner N Manjunath Prasad talks Over Covid Test grg

ಎರಡನೇ ಅಲೆ ಭೀತಿ: ಕೋವಿಡ್‌ ಟೆಸ್ಟ್‌ ಹೆಚ್ಚಳಕ್ಕೆ ತಾಕೀತು

ಕಳೆದ 10 ದಿನಗಳಿಂದ ನಗರದಲ್ಲಿ ನಿತ್ಯ 300ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆ ಹೆಚ್ಚಿಸುವಂತೆ ಪಾಲಿಕೆ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
 

Karnataka Districts Mar 13, 2021, 7:09 AM IST

Covid Test Mandatory for Those Who Came From Kerala to Kodagu grgCovid Test Mandatory for Those Who Came From Kerala to Kodagu grg

ಕೇರಳದಿಂದ ಬಂದವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ

ಕೇರಳ ರಾಜ್ಯದಿಂದ ಫೆ.2ರಿಂದ ಈವರೆಗೆ ಕೊಡಗು ಜಿಲ್ಲೆಗೆ ಆಗಮಿಸಿರುವ ನಾಗರಿಕರು, ಕಾರ್ಮಿಕರು, ವಿದ್ಯಾರ್ಥಿಗಳು, ಶಾಲಾ ಕಾಲೇಜು ಮತ್ತು ವಸತಿ ಶಾಲೆಗಳಲ್ಲಿರುವವರು ಹಾಗೂ ಇತರರು ಕಡ್ಡಾಯವಾಗಿ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ತೆರಳಿ, ಗಂಟಲು ದ್ರವ ಹಾಗೂ ಮೂಗಿನ ದ್ರವಗಳ ಮಾದರಿಯನ್ನು ನೀಡಿ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ. ಮೋಹನ್‌ ತಿಳಿಸಿದ್ದಾರೆ.

Karnataka Districts Feb 19, 2021, 10:56 AM IST

Corona test must for  Kerala Returns in Kodagu snrCorona test must for  Kerala Returns in Kodagu snr

ಕೇರಳದಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ

ಕೇರಳದಿಂದ ಬಂದರೆ ಕೊರೋನಾ ಟೆಸ್ಟ್ ಕಡ್ಡಾಯ. ಯಾರೇ ಕೇರಳದಿಂದ ಇಲ್ಲಿಗೆ ಆಗಮಿಸಲಿ ಅವರು ಕೋಡಿವ್ ಪರೀಕ್ಷೆ ಮಾಡಿಸಲೇಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. 

Karnataka Districts Feb 14, 2021, 7:26 AM IST