Asianet Suvarna News Asianet Suvarna News
91 results for "

ಕಿಮ್ಸ್‌

"
2 Patients treated in One Bed At Hubli hospital snr2 Patients treated in One Bed At Hubli hospital snr

ಒಂದೇ ಬೆಡ್‌ನಲ್ಲಿ ಇಬ್ಬರಿಗೆ ಚಿಕಿತ್ಸೆ : ವೈರಲ್‌

ಒಂದೇ ಬೆಡ್‌ ಮೇಲೆ ಇಬ್ಬರು ರೋಗಿಗಳಿಗೆ ಆಕ್ಸಿಜನ್‌ ಸಮೇತ ಚಿಕಿತ್ಸೆ ನೀಡಲಾಗುತ್ತಿರುವ ಬಗ್ಗೆ ವಿಡಿಯೋ ವೈರಲ್‌ ಆಗಿದೆ.  ಆದರೆ, ಈ ವಿಡಿಯೋ ಬಗ್ಗೆ ಹುಬ್ಬಳ್ಳಿ ಕಿಮ್ಸ್‌ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

Karnataka Districts Apr 28, 2021, 8:17 AM IST

Plasma Therapy Started at KIMS in Hubballi grgPlasma Therapy Started at KIMS in Hubballi grg

ಕೊರೋನಾ 2ನೇ ಅಲೆ ಆರ್ಭಟ: ಕಿಮ್ಸ್‌ನಲ್ಲಿ ಮತ್ತೆ ಪ್ಲಾಸ್ಮಾ ಥೆರಪಿ ಪ್ರಾರಂಭ

ಕೋವಿಡ್‌ ಇಳಿಮುಖವಾಗಿದ್ದ ಪರಿಣಾಮ ಕಿಮ್ಸ್‌ನಲ್ಲಿ ಸ್ಥಗಿತಗೊಂಡಿದ್ದ ಪ್ಲಾಸ್ಮಾ ಥೆರಪಿ ಮತ್ತೆ ಆರಂಭವಾಗಿದೆ. 2ನೇ ಅಲೆಯಲ್ಲಿ ಕೊರೋನಾ ತಗುಲಿದ ಮೂವರಿಗೆ ಈಗಾಗಲೇ ಥೆರಪಿಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
 

Karnataka Districts Apr 17, 2021, 12:07 PM IST

Free Bus Service for Patients in Hubballi grgFree Bus Service for Patients in Hubballi grg

ಬಸ್‌ ಸ್ಟ್ರೈಕ್‌: ಹುಬ್ಬಳ್ಳಿಯಲ್ಲಿ ಉಚಿತ ಬಸ್‌ ಸೇವೆ..!

ಸಾರಿಗೆ ನೌಕರರ ಮುಷ್ಕರದಿಂದಾಗಿ ಕಿಮ್ಸ್‌ಗೆ ಬರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಪಾಟೀಲ ಕಾನ್ವೆಂಟ್‌ ಶಾಲೆಯಿಂದ ಸಿಬಿಟಿಯಿಂದ ಕಿಮ್ಸ್‌ವರೆಗೆ ಉಚಿತ ಬಸ್‌ ಸೇವೆಯನ್ನು ಶುಕ್ರವಾರದಿಂದ ಪ್ರಾರಂಭಿಸಲಾಗಿದೆ.
 

Karnataka Districts Apr 10, 2021, 12:11 PM IST

Doctor Treatment to Injured Person in KIMS grgDoctor Treatment to Injured Person in KIMS grg

ಕಟ್‌ ಆದ ಬೆರಳುಗಳ ಸಮೇತ ಕಿಮ್ಸ್‌ಗೆ ಬಂದ ಗಾಯಾಳು..!

ಕೆಲಸ ಮಾಡುತ್ತಿದ್ದಾಗ ಕಟ್‌ ಆದ ಬೆರಳುಗಳನ್ನು ಡಬ್ಬಿಯಲ್ಲಿ ಹಾಕಿಕೊಂಡು ಬಂದು ಜೋಡಿಸಿ ಎಂದು ಕಾರ್ಮಿಕನೊಬ್ಬ ಗೋಗರೆದ ಘಟನೆ ಇಲ್ಲಿನ ಕಿಮ್ಸ್‌ನಲ್ಲಿ ನಡೆದಿದೆ. ಸದ್ಯ ವೈದ್ಯರು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ.
 

Karnataka Districts Feb 5, 2021, 11:07 AM IST

Corona Vaccination Kicks Off in Karnataka hlsCorona Vaccination Kicks Off in Karnataka hls
Video Icon

ಲಸಿಕೆ ಅಭಿಯಾನಕ್ಕೆ ಸಿಎಂ ಚಾಲನೆ, ವಿಕ್ಟೋರಿಯಾ, ಕಿಮ್ಸ್‌ನಲ್ಲಿ ಲಸಿಕೆ ವಿತರಣೆ ಆರಂಭ

ಪ್ರಧಾನಿ ನರೇಂದ್ರ ಮೋದಿ ಲಸಿಕರ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದಂತೆ ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪ ಲಸಿಕೆ ವಿತರಣೆಗೆ ಚಾಲನೆ ನೀಡಿದ್ದಾರೆ. ಕೊರೊನಾ ವಾರಿಯರ್ ಚಂದ್ರಶೇಖರ್ ಎಂಬುವವರು ಮೊದಲ ಲಸಿಕೆ ಪಡೆದಿದ್ದಾರೆ. 

state Jan 16, 2021, 12:21 PM IST

KIMS Staff Orgnize Programme for Treatment success for Covid Patients grgKIMS Staff Orgnize Programme for Treatment success for Covid Patients grg

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ಯಶಸ್ಸು: ಆಸ್ಪತ್ರೆಯಲ್ಲಿ ಭರ್ಜರಿ ಬಾಡೂಟ..!

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಾಧಿಸಿದ ಯಶಸ್ಸು ಹಾಗೂ ಈಚೆಗೆ ಸಚಿವರು ಭೇಟಿ ನೀಡಿದ ಕಿಮ್ಸ್‌ ವಿವಿಧ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಸಿಬ್ಬಂದಿ ಬಾಡೂಟ ಸವಿದಿದ್ದಾರೆ.
 

Karnataka Districts Dec 14, 2020, 9:35 AM IST

Young Man Murder in Hubballi grgYoung Man Murder in Hubballi grg

ಹುಬ್ಬಳ್ಳಿಯಲ್ಲಿ ಮತ್ತೆ ಹರಿದ ನೆತ್ತರು: ಯುವಕನ ಬರ್ಬರ ಹತ್ಯೆ

ಮಹಾನಗರದಲ್ಲಿ ಮತ್ತೆ ನೆತ್ತರು ಹರಿದಿದೆ. ದುಷ್ಕರ್ಮಿಗಳ ತಂಡವೊಂದು ಗುರುವಾರ ತಡರಾತ್ರಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಇಲ್ಲಿಯ ಕಿಮ್ಸ್‌ ಬಳಿ ಬಿಟ್ಟು ಹೋಗಿದ್ದಾರೆ. ಆದರೆ ಚಿಕಿತ್ಸೆ ಪ್ರಾರಂಭಿಸುವುದಕ್ಕೂ ಮುನ್ನವೇ ಆತ ಮೃತಪಟ್ಟಿದ್ದಾನೆ.
 

CRIME Dec 5, 2020, 8:52 AM IST

Not yet Came Incentive To Corona Warriors grgNot yet Came Incentive To Corona Warriors grg

ಕೊರೋನಾ ವಾರಿಯರ್ಸ್‌ಗೆ ಇನ್ನೂ ಬಾರದ ಪ್ರೋತ್ಸಾಹಧನ

ದಿನಕ್ಕೆ ಆರೇಳು ಗಂಟೆಗಳ ಕಾಲ ಪಿಪಿಇ ಕಿಟ್‌ ಧರಿಸಿ ಕೋವಿಡ್‌ ಸೋಂಕಿತರ ಸೇವೆ ಮಾಡಿ ಗುಣಮುಖರಾಗುವಲ್ಲಿ ಶ್ರಮಿಸಿದ ಕಿಮ್ಸ್‌ನ ಕೊರೋನಾ ವಾರಿಯರ್ಸ್‌ಗಳಾದ ಸ್ಟಾಫ್‌ ನರ್ಸ್‌ಗಳಿಗೆ ಪ್ರೋತ್ಸಾಹಧನ ಇನ್ನೂ ಸಿಕ್ಕಿಲ್ಲ.
 

Karnataka Districts Nov 25, 2020, 9:28 AM IST

Knife Stab to Two Persons for Silly Reason in Hubballi grgKnife Stab to Two Persons for Silly Reason in Hubballi grg

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ, ಇಬ್ಬರಿಗೆ ಗಾಯ

ಹಲವು ದಿನಗಳ ಬಳಿಕ ನಗರದಲ್ಲಿ ಎರಡು ಪ್ರತ್ಯೇಕ ಚಾಕು ಇರಿತ ಪ್ರಕರಣಗಳು ನಡೆದಿದೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಘಟನೆಗಳಲ್ಲಿ ಒಬ್ಬಾತ ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೊಬ್ಬ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾನೆ. 
 

CRIME Nov 4, 2020, 12:38 PM IST

Coronavirus Cases Declines in KIMS in Hubballi grgCoronavirus Cases Declines in KIMS in Hubballi grg

ಶುಭ ಸಸುದ್ದಿ: ಖಾಲಿಯಾಗ್ತಿದೆ ಕಿಮ್ಸ್‌ನ ಕೊರೋನಾ ವಾರ್ಡ್‌..!

ಕೋವಿಡ್‌-19 ಪೀಡಿತರ ಸಂಖ್ಯೆ ಇಳಿಮುಖವಾಗುತ್ತಲೆ ಕಿಮ್ಸ್‌ನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತೆರೆಯಲಾಗಿದ್ದ ವಿಶೇಷ ವಾರ್ಡ್‌ ಖಾಲಿಯಾಗುತ್ತಿರುವ ಶುಭ ಸುದ್ದಿ ಬಂದಿದೆ. ಇನ್ನು, ಕೋವಿಡ್‌ಗಾಗೆ ಮೀಸಲಿದ್ದ ತಂಡದ ವೈದ್ಯರು ತಮ್ಮ ವಿಭಾಗಕ್ಕೆ ಮರಳುತ್ತಿದ್ದಾರೆ.
 

Karnataka Districts Nov 4, 2020, 11:09 AM IST

People Anger on KIMS Hospital Doctors Negligency in HubballigrgPeople Anger on KIMS Hospital Doctors Negligency in Hubballigrg

ಹುಬ್ಬಳ್ಳಿ: ಕೊರೋನಾ ಇರದಿದ್ರೂ ಕೋವಿಡ್ ವಾರ್ಡ್‌ಗೆ ಶಿಫ್ಟ್‌, ಹೃದಯಾಘಾತದಿಂದ ವೃದ್ಧ‌ ಸಾವು

ಸದಾ ಯಾವುದಾದರೊಂದು ಯಡವಟ್ಟು ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿರುವ ಕಿಮ್ಸ್‌ ಆಸ್ಪತ್ರೆ ಇದೀಗ ವೈದ್ಯಾಧಿಕಾರಿಗಳ ಬೇಜವಾಬ್ದಾರಿಯಿಂದ ಮತ್ತೊಮ್ಮೆ ಸುದ್ದಿಯಲ್ಲಿದೆ. ಹೌದು, ಕೊರೋನಾ ಸೋಂಕು ಇರದಿದ್ದರೂ ವೃದ್ಧನೊಬ್ಬನನ್ನು ಕೋವಿಡ್ ವಾರ್ಡ್‌ಗೆ ದಾಖಲಿಸಿ ಇಲ್ಲಿನ ವೈದ್ಯರು ಯಡವಟ್ಟು ಮಾಡಿಕೊಂಡಿಕೊಂಡಿದ್ದಾರೆ. ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿರಿಯ ಜೀವ ಬಲಿಯಾಗಿದೆ. 
 

Karnataka Districts Oct 9, 2020, 9:21 AM IST

Robotic Use to Distribute Fruit and Food to Corona Patients in KIMS in HubballiRobotic Use to Distribute Fruit and Food to Corona Patients in KIMS in Hubballi

ಹುಬ್ಬಳ್ಳಿ: ಕೊರೋನಾ ಸೋಂಕಿತರಿಗೆ ಹಣ್ಣು, ಆಹಾರ ವಿತರಿಸಲು ರೊಬೋಟಿಕ್‌ ಬಳಕೆ

ಹುಬ್ಬಳ್ಳಿ(ಅ.08): ನಗರದ ಕಿಮ್ಸ್‌ ಕೋವಿಡ್‌ ವಾರ್ಡ್‌ನಲ್ಲಿ ವೈದ್ಯರು, ವೈದ್ಯಕೀಯೇತರ ಸಿಬ್ಬಂದಿ ಮತ್ತು ಕೋವಿಡ್‌ ರೋಗಿಗಳ ನೇರ ಸಂಪರ್ಕ ಕಡಿತಗೊಳಿಸಲು ನೂತನ ಪ್ರಯತ್ನ ನಡೆದಿದೆ. 

Karnataka Districts Oct 8, 2020, 9:08 AM IST

Doctors Protest Demanding for Implementation of Seventh Pay CommissiongrgDoctors Protest Demanding for Implementation of Seventh Pay Commissiongrg

ಹುಬ್ಬಳ್ಳಿ: 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ವೈದ್ಯರಿಂದ ಮೌನ ಪ್ರತಿಭಟನೆ

ಏಳನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಕಿಮ್ಸ್ ಆಸ್ಪತ್ರೆಯ ವೈದ್ಯರು ಮೌನ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ಇಂದು(ಸೋಮವಾರ) ನಡೆದಿದೆ. 
 

Karnataka Districts Sep 21, 2020, 3:34 PM IST

KIMS Contract Employees Did Not get Maternity Leave with PaygrgKIMS Contract Employees Did Not get Maternity Leave with Paygrg

ಹುಬ್ಬಳ್ಳಿ: ವೇತನ ಸಹಿತ ಪ್ರಸೂತಿ ರಜೆಗಾಗಿ ಕಿಮ್ಸ್‌ ಗುತ್ತಿಗೆ ನೌಕರರ ಪರದಾಟ..!

ಇಲ್ಲಿನ ಕಿಮ್ಸ್‌ನಲ್ಲಿ ಸಿ ಗ್ರೂಪ್‌ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಶುಶ್ರೂಷಕಿಯರು ವೇತನ ಸಹಿತ ಪ್ರಸೂತಿ ರಜೆಯಿಂದ ವಂಚಿತರಾಗಿದ್ದಾರೆ. ರಜೆ ನೀಡುವಾಗ ಒತ್ತಾಯವಾಗಿ ಗೈರುಹಾಜರಿ ಎಂದು ಬರೆಸಿಕೊಳ್ಳಲಾಗುತ್ತಿದೆ. ಇದರಿಂದ ಅಗತ್ಯದಷ್ಟು ದಿನ ರಜೆ ಪಡೆದುಕೊಳ್ಳಲಾಗದೆ, 3-4 ತಿಂಗಳಿಗೆ ಕರ್ತವ್ಯಕ್ಕೆ ವಾಪಸಾಗುವ ಪರಿಸ್ಥಿತಿ ಇದೆ.
 

Karnataka Districts Sep 21, 2020, 10:25 AM IST

Disabled Woman Faces Problems for KIMS Mistaken in HubballigrgDisabled Woman Faces Problems for KIMS Mistaken in Hubballigrg

ಕಿಮ್ಸ್‌ನಲ್ಲಿ ಎಚ್‌ಐವಿ ಪಾಸಿಟಿವ್‌, ಖಾಸಗಿ ಆಸ್ಪತ್ರೆಯಲ್ಲಿ ನೆಗೆಟಿವ್‌: ಅಂಗವಿಕಲ ಮಹಿಳೆಯ ಬದುಕು ಅತಂತ್ರ

ಕಿಮ್ಸ್‌ನಲ್ಲಿ ಎಚ್‌ಐವಿ ಪಾಸಿಟಿವ್‌, ಖಾಸಗಿ ಆಸ್ಪತ್ರೆಯಲ್ಲಿ ನೆಗೆಟಿವ್‌! ಇಂಥದ್ದೊಂದು ಘಟನೆಯಿಂದ ಅಂಗವಿಕಲ ಮಹಿಳೆ ಬದುಕು ಅತಂತ್ರವಾಗಿದೆ.

Karnataka Districts Sep 20, 2020, 3:34 PM IST