ಉದ್ಯಮ ಕ್ಷೇತ್ರ ಪ್ರವೇಶಿಸಿರುವ ಅನೇಕ ಐಐಟಿ ಪದವೀಧರರು ಅದರಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಅಂಥವರಲ್ಲಿ ರಜನೀಶ್ ಕುಮಾರ್ ಕೂಡ ಒಬ್ಬರು. ಟ್ರಾವೆಲ್ ಅಪ್ಲಿಕೇಷನ್ ಸ್ಥಾಪಿಸಿ ಯಶಸ್ಸು ಕಂಡ ರಜನೀಶ್ ಅವರ ಹೋರಾಟದ ಕಥೆ ಇಲ್ಲಿದೆ.
BUSINESS Dec 26, 2023, 2:52 PM IST
ಜಾಗತಿಕವಾಗಿ ಅಗ್ರ 50 ವಿಶ್ವವಿದ್ಯಾನಿಲಯಗಳಲ್ಲಿ ಶ್ರೇಯಾಂಕ ಗಳಿಸುವ ಐಐಟಿ ಬಾಂಬೆಯ ಮಹತ್ವಾಕಾಂಕ್ಷೆಯ 2030 ರ ದೃಷ್ಟಿಯಲ್ಲಿ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಶ್ರೇಷ್ಠತೆಯ ಪರಂಪರೆಯನ್ನು ಸ್ಥಾಪಿಸಲು ಈ ನಿಧಿಗಳು ಕೊಡುಗೆ ನೀಡುತ್ತವೆ.
Education Dec 25, 2023, 2:53 PM IST
ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯದ ಕುರಿತು ಉಪನ್ಯಾಸ ನಡೆಯುತ್ತಿತ್ತು. ಪ್ರೊಫೆಸರ್ ಮಹತ್ವದ ಆರೋಗ್ಯ ಸಲಹೆಯನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದರು. ಆದರೆ ಈ ಉಪನ್ಯಾಸ ನಡೆಯುತ್ತಿದ್ದಂತೆ ಪ್ರೊಫೆಸರ್ ಕುಸಿದು ಬಿದ್ದ ನಿಧನರಾಗಿದ್ದಾರೆ. ಪ್ರೊಫೆಸರ್ ಕೊನೆಯದಾಗಿ ಆಡಿದ ಮಾತು, ವಿದ್ಯಾರ್ಥಿಗಳೇ ನಿಮ್ಮ ಆರೋಗ್ಯ ನೀವು ಕಾಪಾಡಿಕೊಳ್ಳಿ.
India Dec 23, 2023, 9:37 PM IST
ಐಐಟಿ ಪದವೀಧರರೊಬ್ಬರು 65000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಪ್ರಮುಖ ಕಂಪನಿಯನ್ನು ಸ್ಥಾಪಿಸಿದರು. ದೇಶದ ಅತಿದೊಡ್ಡ ಸ್ಟಾರ್ಟ್‌ಅಪ್‌ಗಳಲ್ಲಿ ಒಂದನ್ನು ಪ್ರಾರಂಭಿಸಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಭಿನ್ನ ಪ್ರಯಾಣಕ್ಕೆ ನಾಂದಿ ಹಾಡಿದರು.
BUSINESS Dec 22, 2023, 7:35 PM IST
ಜೀವನದಲ್ಲಿ ಅತ್ಯುನ್ನತ ಶಿಕ್ಷಣ, ಅತ್ಯುನ್ನತ ಹುದ್ದೆಗಳನ್ನು ನೋಡಿದ ಮೇಲೆ ಇನ್ನೇನಿದೆ ಎನ್ನುವ ವಿರಕ್ತಿ ಇವರಿಗೆ ಮೂಡಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಐಐಟಿಯಂತಹ ಸಂಸ್ಥೆಗಳಲ್ಲಿ ಓದಿ, ಉತ್ತಮ ಉದ್ಯೋಗದಲ್ಲಿದ್ದರೂ ಎಲ್ಲ ಬಿಟ್ಟು ಸಾಧುವಾದವರು ಈ ಮಹಾನ್ ವ್ಯಕ್ತಿಗಳು.
relationship Dec 22, 2023, 5:59 PM IST
ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ 13600 ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಜಾತಿಯ ವಿದ್ಯಾರ್ಥಿಗಳು ಐಐಎಂ ಹಾಗೂ ಐಐಟಿಯಿಂದ ಡ್ರಾಪ್ ಔಟ್ ಆಗಿದ್ದಾರೆ ಎಂದು ಕೇಂದ್ರ ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
Education Dec 8, 2023, 5:41 PM IST
ಐಐಟಿ, ಐಐಎಂನಂತಹ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಈತ ಸ್ವಂತ ಉದ್ಯಮ ಸ್ಥಾಪಿಸಿದರೂ ನ್ಯಾಯಯುತವಾಗಿ ನಡೆದುಕೊಳ್ಳಲಿಲ್ಲ.ನೂರಾರು ಜನರಿಗೆ ವಂಚಿಸಿದ ಆರೋಪದಲ್ಲಿಈಗ ಈತ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
BUSINESS Nov 27, 2023, 12:10 PM IST
ಸುಧಾ ಮೂರ್ತಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇನ್ಫೋಸಿಸ್ ಫೌಂಡೇಶನ್ ಅನ್ನು ಸ್ಥಾಪಕರು ಮತ್ತು ಅದರ ಅಧ್ಯಕ್ಷರು. ಮಾತ್ರವಲ್ಲ ಉತ್ತಮ ವಾಗ್ಮಿ ಮತ್ತು ಬರಹಗಾರರು. ಆದ್ರೆ ಇನ್ಫೋಸಿಸ್ ಸಹೋದರ ಕೂಡಾ ತುಂಬಾ ಫೇಮಸ್ ಅನ್ನೋದು ಗೊತ್ತಿದ್ಯಾ? ಯಾರವರು ಇಲ್ಲಿದೆ ವಿವರ.
SCIENCE Nov 23, 2023, 3:21 PM IST
IIT, IIM ವಿದ್ಯಾರ್ಥಿಗಳು ಲಕ್ಷ, ಕೋಟಿ ರೂಪಾಯಿ ವೇತನದ ಉದ್ಯೋಗ ಗಿಟ್ಟಿಸಿಕೊಂಡ ಉದಾಹರಣೆಗಳಿವೆ. ಇದೀಗ ಎಂಕೆಟ್ ವಿದ್ಯಾರ್ಥಿಯೊಬ್ಬ ವಾರ್ಷಿಕ 1.13 ಕೋಟಿ ರೂಪಾಯಿ ವೇತನದ ಉದ್ಯೋಗ ಗಿಟ್ಟಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ.
Private Jobs Nov 14, 2023, 7:07 PM IST
ಸಾಯಿಕೇಶ್ ಗೌಡ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಬಳಿಕ ಅಧಿಕ ವೇತನ ಉದ್ಯೋಗದ ಆಫರ್ ತ್ಯಜಿಸಿ ಕಂಟ್ರಿ ಚಿಕನ್ ಕೋ ಎಂಬ ಸಂಸ್ಥೆ ಸ್ಥಾಪಿಸಿದರು. ಕಡಿಮೆ ಅವಧಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಈ ಕಂಪನಿಯ ತಿಂಗಳ ಆದಾಯ ಈಗ ಒಂದು ಕೋಟಿ ರೂ.
BUSINESS Nov 6, 2023, 5:50 PM IST
ದೆಹಲಿ ಮಾಲಿನ್ಯ ಮಿತಿ ಮೀರಿದೆ. ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಉಸಿರಾಟ ಸೇರಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ.ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಮಾಲಿನ್ಯ ತಗ್ಗುತ್ತಿಲ್ಲ. ಇದೀಗ ಐಐಟಿ ಕಾನ್ಪುರ ಹೊಸ ಪ್ರಸ್ತಾವನೆ ಮುಂದಿಟ್ಟಿದೆ. ಆರ್ಟಿಫಿಶಿಯಲ್ ಮಳೆ ಮೂಲಕ ಮಾಲಿನ್ಯ ನಿಯಂತ್ರಣ ಮಾಡಲು ಸರ್ಕಾರದ ಅನುಮತಿ ಕೋರಿದೆ.
India Nov 6, 2023, 3:52 PM IST
ಆನ್‌ಲೈನ್ ಸ್ಟಾಕ್ ಬ್ರೋಕರ್ ಇತ್ತೀಚೆಗೆ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದಿಂದ (SEBI) ತನ್ನದೇ ಆದ ಆಸ್ತಿ ನಿರ್ವಹಣಾ ಕಂಪನಿಯನ್ನು ಸ್ಥಾಪಿಸಲು ಝೆರೋದಾ ಫಂಡ್ ಹೌಸ್ ಅಂತಿಮ ಅನುಮೋದನೆಯನ್ನು ಪಡೆದಿದೆ. ಝೆರೋಧಾ ಸಂಸ್ಥೆ ಈಗಾಗಲೇ ರೈನ್ ಮ್ಯಾಟರ್ ಎಂಬ ಅಂಗಸಂಸ್ಥೆ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಹಾಗೂ ಸ್ಟಾರ್ಟ್ ಅಪ್ ಗಳಿಗೆ ನೆರವು ನೀಡುತ್ತಿದೆ.
BUSINESS Nov 5, 2023, 1:58 PM IST
ಐಐಟಿಯಲ್ಲಿ ಓದಿದವರು ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಆಯಕಟ್ಟಿನ ಹುದ್ದೆ ಹೊಂದಿರುವ ಜೊತೆಗೆ ಉತ್ತಮ ವೇತನ ಕೂಡ ಗಳಿಸುತ್ತಿದ್ದಾರೆ. ಪ್ರಸ್ತುತ ಭಾರತದ ಪ್ರತಿಷ್ಟಿತ ಐಟಿ ಕಂಪನಿಯ ಸಿಇಒ ಆಗಿರೋರು ಕೂಡ ಬಾಂಬೆ ಐಐಟಿ ಹಳೆಯ ವಿದ್ಯಾರ್ಥಿಯಾಗಿದ್ದು, ದಿನಕ್ಕೆ 21 ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ.
BUSINESS Nov 4, 2023, 12:31 PM IST
ಮೂವರು ಅಪರಿಚಿತ ಯುವಕರು ಕಾಲೇಜು ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಯನ್ನು ಎಳೆದಾಡಿ ಆಕೆಯ ಬಟ್ಟೆ ಹರಿದು ಆಕೆಗೆ ಬಲವಂತವಾಗಿ ಮುತ್ತಿಕ್ಕಿದ ಆಘಾತಕಾರಿ ಘಟನೆ ಬಿಹೆಯು ಐಐಟಿಯಲ್ಲಿ ನಡೆದಿದೆ. ಘಟನೆ ಖಂಡಿಸಿ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿದ್ದಾರೆ.
India Nov 3, 2023, 2:58 PM IST
ಮೆಟಾ/ಫೇಸ್‌ಬುಕ್‌ನಲ್ಲಿ ಲೀಡ್ ಇಂಜಿನಿಯರ್ ಮತ್ತು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಇಂಜಿನಿಯರ್ ರಾಹುಲ್ ಪಾಂಡೆ ಅವರು ವರ್ಷಕ್ಕೆ 6.5 ಕೋಟಿ ಪ್ಯಾಕೇಜ್ ದೊರೆಯುತ್ತಿತ್ತು. ಆದರೆ, ಇಲ್ಲಿ ಕೆಲಸ ಮಾಡಿದ್ದು ಕೆಲವೇ ವರ್ಷಗಳು ಮಾತ್ರ.
Private Jobs Oct 31, 2023, 5:24 PM IST