Asianet Suvarna News Asianet Suvarna News
65 results for "

ಎಚ್‌ಎಎಲ್‌

"
Drunken Retired Soldier Firing in Party in Bengaluru grgDrunken Retired Soldier Firing in Party in Bengaluru grg

Bengaluru: ಗುಂಡು ಹಾಕಿ ‘ಗುಂಡು’ ಹಾರಿಸಿದ ನಿವೃತ್ತ ಯೋಧ

*  ಅಬ್ಬರದ ಸಂಗೀತ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಫೈರಿಂಗ್
*  ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಪಾರ್ಟಿಯಲ್ಲಿದ್ದ ಕೆಲವರು ವಾಗ್ವಾದ
*  ದೂರಿನ ಮೇರೆಗೆ ರಾಜೇಶ್‌ ಬಂಧನ  

CRIME Mar 13, 2022, 6:06 AM IST

Accused Arrested For Murder Case in Bengaluru grgAccused Arrested For Murder Case in Bengaluru grg

Bengaluru Crime: ಶೀಲ ಶಂಕಿಸಿ ಮಕ್ಕಳ ಮುಂದೆಯೇ ಪತ್ನಿಯ ಕೊಲೆ: ಆರೋಪಿ ಅರೆಸ್ಟ್‌

*  ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಪತ್ನಿಯ ಹತ್ಯೆ ಮಾಡಿದ್ದ ಕ್ಯಾಬ್‌ ಚಾಲಕ
*  17 ವರ್ಷದ ಹಿಂದೆ ಮದುವೆಯಾಗಿದ್ದ ರಾಯಚೂರು ಮೂಲದ ದಂಪತಿ 
*  ಈ ಸಂಬಂಧ ಆರೋಪಿ ಬಂಧನ 

CRIME Mar 10, 2022, 6:08 AM IST

Traffic Constable Suspend For Taken 100 Rs From Who Wear Poor Quality Helmet in Bengaluru grgTraffic Constable Suspend For Taken 100 Rs From Who Wear Poor Quality Helmet in Bengaluru grg

Bengaluru Traffic Police: ಕಳಪೆ ಹೆಲ್ಮೆಟ್‌ ಧರಿಸಿದ್ದವನಿಂದ 100 ಪಡೆದ ಪೇದೆ ತಲೆದಂಡ

*  ಹಣ ಹಿಂತಿರುಗಿಸಿದ್ದ ವಿಡಿಯೋ ವೈರಲ್‌
* ಪಿಸಿ, ಎಚ್‌ಸಿಗೆ ದಂಡ ವಿಧಿಸುವ ಅಧಿಕಾರವಿಲ್ಲ
* ಪ್ರಾಣ ರಕ್ಷಣೆಯ ಹಿತದೃಷ್ಟಿಯಿಂದ ಐಎಸ್‌ಐ ಗುಣಮಟ್ಟದ ಹೆಲ್ಮೆಟ್‌ ಧರಿಸಬೇಕು 

Karnataka Districts Feb 5, 2022, 11:42 AM IST

Intermediate Jet Trainer has cleared a major milestone says HAL chief podIntermediate Jet Trainer has cleared a major milestone says HAL chief pod

HAL HJT: ಗಿರಿಗಿಟ್ಲೆ ಪರೀಕ್ಷೆಯಲ್ಲಿ ಎಚ್‌ಎಎಲ್‌ ನಿರ್ಮಿತ ಐಜೆಟಿ ವಿಮಾನ ಪಾಸ್‌!

* ವಾಯುಪಡೆ ಪೈಲಟ್‌ಗಳ ತರಬೇತಿ ವಿಮಾನ

* ಗಿರಿಗಿಟ್ಲೆ ಪರೀಕ್ಷೆಯಲ್ಲಿ ಎಚ್‌ಎಎಲ್‌ ನಿರ್ಮಿತ ಐಜೆಟಿ ವಿಮಾನ ಪಾಸ್‌

India Jan 7, 2022, 7:36 AM IST

BEL Sign for Construction of Tejas Combat Aircraft With HAL grgBEL Sign for Construction of Tejas Combat Aircraft With HAL grg

HAL Contract With BEL: ತೇಜಸ್‌ ಯುದ್ಧ ವಿಮಾನ ನಿರ್ಮಾಣಕ್ಕೆ ಬಿಇಎಲ್‌ ಸಾಥ್‌

*  ಬಿಇಎಲ್‌ ಜತೆ 2400 ಕೋಟಿ ರು. ಒಪ್ಪಂದಕ್ಕೆ ಎಚ್‌ಎಎಲ್‌ ಸಹಿ
*  ವಿಮಾನ ನಿರ್ಮಾಣಕ್ಕೆ ಬಿಇಎಲ್‌ನಿಂದ 20 ವ್ಯವಸ್ಥೆಗಳ ಪೂರೈಕೆ
*  ದೇಸಿ ಕಂಪನಿ ಜತೆ ಎಚ್‌ಎಲ್‌ನಿಂದ ದೊಡ್ಡ ಮೊತ್ತದ ಒಪ್ಪಂದ
 

India Dec 17, 2021, 8:57 AM IST

Eligibility is important in the purchase of defence helicopters by Girish Linganna podEligibility is important in the purchase of defence helicopters by Girish Linganna pod

Make In India: ರಕ್ಷಣಾ ಹೆಲಿಕಾಪ್ಟರ್‌ಗಳ ಖರೀದಿಯಲ್ಲಿ ಅರ್ಹತೆಯೇ ಪ್ರಧಾನವಾಗಿರಲಿ

* ತಂತ್ರಜ್ಞಾನ ವರ್ಗಾವಣೆಯು ವಿಮಾನ ತಯಾರಿಕಾ ಉದ್ಯಮದ ಬೆಳವಣಿಗೆಯನ್ನು ಸೂಚಿಸುತ್ತದೆ

* ಸಿದ್ಧ ಹೆಲಿಕಾಪ್ಟರ್‌ಗಳ ಖರೀದಿಯಲ್ಲಿ ಅಥವಾ ಜೆವಿ ಸ್ಥಾಪಿಸುವಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ

* ಭಾರತಕ್ಕೆ ಲಘು ಉಪಯುಕ್ತ ಹೆಲಿಕಾಪ್ಟರ್‌ಗಳ ಅಗತ್ಯ

India Dec 9, 2021, 7:17 PM IST

Flat Resident Killed By Security Guard in Bengaluru grgFlat Resident Killed By Security Guard in Bengaluru grg

Crime| ಕುಡುಕ ಸೆಕ್ಯುರಿಟಿ ಗಾರ್ಡ್‌ನಿಂದ ಫ್ಲ್ಯಾಟ್‌ ನಿವಾಸಿ ಕೊಲೆ

ಮದ್ಯ(Alcohol) ಸೇವಿಸಿ ಕೆಲಸ ಮಾಡುತ್ತಿದ್ದನ್ನು ಪ್ರಶ್ನಿಸಿದ ಅಪಾರ್ಟ್‌ಮೆಂಟ್‌(Apartment) ನಿವಾಸಿಯೊಬ್ಬರನ್ನು ಅದೇ ಅಪಾರ್ಟ್‌ಮೆಂಟ್‌ ಕಾವಲುಗಾರ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಎಚ್‌ಎಎಲ್‌ ಸಮೀಪ ಬುಧವಾರ ನಡೆದಿದೆ.
 

CRIME Nov 11, 2021, 7:03 AM IST

Hindustan Aeronautics chooses GE engine for India Tejas fighter podHindustan Aeronautics chooses GE engine for India Tejas fighter pod

ತೇಜಸ್ ಯುದ್ಧ ವಿಮಾನಕ್ಕೆ ಶಕ್ತಿ, ಜಿಇ ಇಂಜಿನ್ ಯೋಜನೆ!

* ವಾಯುಯಾನ ಕ್ಷೇತ್ರಕ್ಕೆ ಅನುದಾನವಾದ ಜೆಇ ಇಂಜಿನ್

* ತೇಜಸ್ ಗೆ ಜಿಇ ಇಂಜಿನ್ ಗಳನ್ನು ಬಳಸಿ ಹಾರಾಟ

* ಮೂರು ದಶಕಗಳ ಬಳಿಕ ಹಾರಾಟ ಆರಂಭಿಸಿದ ತೇಜಸ್ 

India Oct 31, 2021, 11:33 PM IST

Private Bank Manager Arrested for Car Collision to Police Constable in Bengaluru grgPrivate Bank Manager Arrested for Car Collision to Police Constable in Bengaluru grg

ಡ್ರಂಕ್‌ ಅಂಡ್‌ ಡ್ರೈವ್‌ ಟೆಸ್ಟ್‌ ವೇಳೆ ಪೇದೆಗೆ ಕಾರಲ್ಲಿ ಗುದ್ದಿದ ಕುಡುಕ..!

ಎಚ್‌ಎಎಲ್‌ ಮುಖ್ಯರಸ್ತೆಯಲ್ಲಿ ಡ್ರಂಕ್‌ ಅಂಡ್‌ ಡ್ರೈವ್‌(Drunk and Drive) ತಪಾಸಣೆ ಮಾಡುವಾಗ ಮುಖ್ಯಪೇದೆಗೆ(Police Constable) ಕಾರು ಗುದ್ದಿಸಿ ಪರಾರಿಯಾಗಲು ಯತ್ನಿಸಿದ ಖಾಸಗಿ ಬ್ಯಾಂಕ್‌ ಮ್ಯಾನೇಜರ್‌ನನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
 

CRIME Oct 25, 2021, 9:25 AM IST

HAL To get More Offers Says Union Minister Rajnath Singh snrHAL To get More Offers Says Union Minister Rajnath Singh snr

ಎಚ್‌ಎಎಲ್‌ ಸಿಬ್ಬಂದಿಗೆ ಗುಡ್ ನ್ಯೂಸ್ ನೀಡಿದ ರಾಜನಾಥ್‌ ಸಿಂಗ್

 ರಕ್ಷಣಾ ವಿಷಯದಲ್ಲಿ ಇತರೆ ರಾಷ್ಟ್ರಗಳ ಮೇಲೆ ಹೆಚ್ಚು ಅವಲಂಬನೆಯಾಗುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಎಚ್‌ಎಎಲ್‌ಗೆ ಇನ್ನಷ್ಟು ಅವಕಾಶಗಳು ಲಭ್ಯವಾಗಲಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

India Feb 3, 2021, 7:47 AM IST

83 Advanced Tejas Jets to Join IAF Fleet as Cabinet Gives Nod for Mega Rs 48000 Crore Deal pod83 Advanced Tejas Jets to Join IAF Fleet as Cabinet Gives Nod for Mega Rs 48000 Crore Deal pod

83 ತೇಜಸ್‌ ಯುದ್ಧ ವಿಮಾನ ಖರೀದಿ, ಬೆಂಗಳೂರಿನ HAL‌ಗೆ ಇದರ ಹೊಣೆ!

83 ತೇಜಸ್‌ ಯುದ್ಧ ವಿಮಾನ ಖರೀದಿ| 48000 ಕೋಟಿ ರು. ಮೊತ್ತದ ಖರೀದಿಗೆ ಸಂಪುಟ ಅಸ್ತು| ಬೆಂಗಳೂರಿನ ಎಚ್‌ಎಎಲ್‌ಗೆ ಇದರ ಹೊಣೆ| ಈವರೆಗಿನ ಅತಿದೊಡ್ಡ ಸ್ವದೇಶಿ ರಕ್ಷಣಾ ಖರೀದಿ ಒಪ್ಪಂದ

India Jan 14, 2021, 7:30 AM IST

India to ink 2 landmark military aircraft deals in next few months podIndia to ink 2 landmark military aircraft deals in next few months pod

2 ಮಹತ್ವದ ರಕ್ಷಣಾ ಒಪ್ಪಂದ ಈ ವರ್ಷ ಸಾಕಾರ: 83 ತೇಜಸ್‌ ಯುದ್ಧವಿಮಾನ ಎಚ್‌ಎಎಲ್‌ನಿಂದ ಖರೀದಿ!

2 ಮಹತ್ವದ ರಕ್ಷಣಾ ಒಪ್ಪಂದ ಈ ವರ್ಷ ಸಾಕಾರ| 50 ಸಾವಿರ ಕೋಟಿ ಮೊತ್ತದ ಒಪ್ಪಂದಗಳು| 83 ತೇಜಸ್‌ ಯುದ್ಧವಿಮಾನ ಎಚ್‌ಎಎಲ್‌ನಿಂದ ಖರೀದಿ| 56 ಸರಕು ವಿಮಾನಗಳು ಟಾಟಾ-ಏರ್‌ಬಸ್‌ನಿಂದ ಖರೀದಿ

India Jan 7, 2021, 9:50 AM IST

HAL employee arrested for spying for Pakistan podfHAL employee arrested for spying for Pakistan podf

ಪಾಕ್‌ಗೆ ರಹಸ್ಯ ಮಾಹಿತಿ ರವಾನೆ: HAL‌ ಉದ್ಯೋಗಿ ಅರೆಸ್ಟ್‌!

ಪಾಕ್‌ಗೆ ರಹಸ್ಯ ಮಾಹಿತಿ ರವಾನೆ| ಎಚ್‌ಎಎಲ್‌ ಉದ್ಯೋಗಿ ಅರೆಸ್ಟ್‌| ಮಹಾರಾಷ್ಟ್ರದಲ್ಲಿ ಬಂಧನ| 10 ದಿನ ಎಟಿಎಸ್‌ ವಶ

India Oct 10, 2020, 11:22 AM IST

HAL indigenously developed light utility helicopter completes hot and high altitude trials in HimalayasHAL indigenously developed light utility helicopter completes hot and high altitude trials in Himalayas

ಚೀನಾಕ್ಕೆ ಎಚ್‌ಎಎಲ್‌ ಹೆಲಿಕಾಪ್ಟರ್‌ ಸಡ್ಡು!

ಚೀನಾಕ್ಕೆ ಎಚ್‌ಎಎಲ್‌ ಹೆಲಿಕಾಪ್ಟರ್‌ ಸಡ್ಡು| ಹಿಮಾಲಯದ ಎತ್ತರ ಪ್ರದೇಶದಲ್ಲಿ ಯಶಸ್ವಿ ಕಾರ್ಯಾಚರಣೆ

India Sep 10, 2020, 8:23 AM IST

Bull Attack on Public in BengaluruBull Attack on Public in Bengaluru

ಸಾರ್ವಜನಿಕರ ಮೇಲೆ ಗೂಳಿ ರೌದ್ರಾವತಾರ: ಬೆಚ್ಚಿಬಿದ್ದ ಜನತೆ

ಮದವೇರಿದ ಗೂಳಿಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರಿಬ್ಬರಿಗೆ ತಿವಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಎಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
 

state Sep 6, 2020, 10:52 AM IST