Asianet Suvarna News Asianet Suvarna News
224 results for "

ಉಸಿರಾಟ

"
Mushroom factory disaster Boy hospitalized with respiratory problems gvdMushroom factory disaster Boy hospitalized with respiratory problems gvd

'ಕೈ' ಮುಖಂಡನ ಅಣಬೆ ಫ್ಯಾಕ್ಟರಿ ಅವಾಂತರ: ಉಸಿರಾಟ ಸಮಸ್ಯೆಯಿಂದ ಬಾಲಕ ಆಸ್ಪತ್ರೆಗೆ!

ಅದೊಂದು ಫ್ಯಾಕ್ಟರಿಯಿಂದಾಗಿ ಕಳೆದ ಹಲವು ತಿಂಗಳುಗಳಿಂದ ಜನರಿಗೆ ಉಸಿರಾಡೋಕೂ ತೊಂದ್ರೆಯಾಗ್ತಿದೆ. ಇಡೀ ಊರಿಗೆ ಊರೇ ಉಸಿರಾಟದ ಸಮಸ್ಯೆಗೆ ತುತ್ತಾಗಿದೆ.

Karnataka Districts Oct 16, 2023, 9:23 PM IST

Tamil Nadu BJP President K annamalai Padayatra rescheduled due to his ill health condition ckmTamil Nadu BJP President K annamalai Padayatra rescheduled due to his ill health condition ckm

ಜ್ವರ, ಉಸಿರಾಟ ಸಮಸ್ಯೆಯಿಂದ ಬಳಲಿದ ಅಣ್ಣಾಮಲೈ, ಪಾದಯಾತ್ರೆ ಮುಂದೂಡಿಕೆ!

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಆರೋಗ್ಯ ಹದಗೆಟ್ಟು ದಿಢೀರ್ ಆಸ್ಪತ್ರೆ ದಾಖಲಾಗಿದ್ದಾರೆ. ಉಸಿರಾಟ ಸಮಸ್ಯೆ, ಕೆಮ್ಮು ಸೇರಿದಂತೆ ಅಸ್ವಸ್ಥತೆಯಿಂದ ಬಳಲಿರುವ ಅಣ್ಣಾಮಲೈಗೆ ವಿಶ್ರಾಂತಿಗೆ ಸೂಚಿಸಲಾಗಿದೆ. ಹೀಗಾಗಿ ಎನ್ ಮಣ್ಣ್, ಎನ್ ಮಕ್ಕಳ್ ಪಾದಯಾತ್ರೆ ಮುಂದೂಡಲಾಗಿದೆ.
 

India Oct 4, 2023, 5:34 PM IST

Saalumarada Thimmakka Admitted to Hospital Due to Breathing Problem grg Saalumarada Thimmakka Admitted to Hospital Due to Breathing Problem grg

ಬೆಂಗಳೂರು: ಉಸಿರಾಟದ ಸಮಸ್ಯೆ, ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು

ಸಾಲುಮರದ ತಿಮ್ಮಕ್ಕ ಅವರಿಗೆ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು ತೀವ್ರನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಸಾಲುಮರದ ತಿಮ್ಮಕ್ಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. 
 

state Oct 4, 2023, 2:02 AM IST

budh margi 2023 life of Aries Gemini Leo Libra zodiac signs will change suhbudh margi 2023 life of Aries Gemini Leo Libra zodiac signs will change suh

ಬುಧ ಸಂಕ್ರಮಣ, ಹೆಚ್ಚಾಗಲಿದೆ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್

ಬುಧವನ್ನು ಅತ್ಯಂತ ವೇಗದ ಮತ್ತು ಬುದ್ಧಿವಂತ ಗ್ರಹವೆಂದು ಪರಿಗಣಿಸಲಾಗಿದೆ.ಬುಧವನ್ನು ಬಹಳ ಮುಖ್ಯವಾದ ಗ್ರಹವೆಂದು ಪರಿಗಣಿಸಲಾಗುತ್ತದೆ ಮತ್ತು ಅದು ವ್ಯಕ್ತಿಯ ಜಾತಕದಲ್ಲಿ ಬಲವಾಗಿದ್ದರೆ ಮತ್ತು ಉತ್ತಮವಾಗಿದ್ದರೆ, ಅದು ಖಂಡಿತವಾಗಿಯೂ ವ್ಯಕ್ತಿಗೆ ವಾಕ್ಚಾತುರ್ಯ, ತೀಕ್ಷ್ಣವಾದ ಬುದ್ಧಿವಂತಿಕೆ, ತರ್ಕಬದ್ಧ ಮತ್ತು ತಾರ್ಕಿಕ ಕೌಶಲ್ಯಗಳ ಜೊತೆಗೆ ವ್ಯವಹಾರದಲ್ಲಿ ಯಶಸ್ಸನ್ನು ನೀಡುತ್ತದೆ.ಇದಲ್ಲದೇ ಬುಧನು ಕನ್ಯಾರಾಶಿಯಲ್ಲಿ ಉಚ್ಛನಾಗಿದ್ದು, ಮೀನ ರಾಶಿಯಲ್ಲಿ ಕ್ಷೀಣನಾಗಿದ್ದಾನೆ. 

Festivals Sep 11, 2023, 2:59 PM IST

Ishwar malpe fell ill due to fish poisoning during the rescue operation at udupi ravIshwar malpe fell ill due to fish poisoning during the rescue operation at udupi rav

ರಕ್ಷಣಾ ಕಾರ್ಯಾಚರಣೆ ವೇಳೆ ಮೀನಿನ ವಿಷಾನಿಲದಿಂದ ಆಪತ್ಪಾಂದವ ಈಶ್ವರ್ ಮಲ್ಪೆ ಅಸ್ವಸ್ಥ!

ಕಳೆದೆರಡು ದಿನಗಳಿಂದ ಮಲ್ಪೆ ಬಂದರಿನಲ್ಲಿ ಬೋಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು, ಬೋಟ್ ನ ಸ್ಟೋರೇಜ್ ನಲ್ಲಿರುವ ಮೀನು ಖಾಲಿ ಮಾಡುತ್ತಿರುವಾಗ ಮೀನಿನ ವಿಷಾನಿಲದಿಂದಾಗಿ ಉಸಿರಾಟದ ಸಮಸ್ಯೆಯಾಗಿ ಪ್ರಜ್ಞೆ ತಪ್ಪುವ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿವೆ.

state Sep 3, 2023, 8:04 PM IST

Ranbir Kapoor Suffers From Septum since Childhood Know What Its Symptoms And Treatment For Children rooRanbir Kapoor Suffers From Septum since Childhood Know What Its Symptoms And Treatment For Children roo

Ranbir Kapoor : ಬಾಲಿವುಡ್ ಸ್ಟಾರ್ ಗೆ ಬಾಲ್ಯದಿಂದ್ಲೇ ಇದೆ ಈ ಸಮಸ್ಯೆ

ಬಾಲಿವುಡ್ ನ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾಗಿರುವ ರಣಬೀರ್ ಕಪೂರ್ ಚುರುಕಾಗಿ ಮಾತನಾಡ್ತಾರೆ. ಅವರ ಈ ಮಾತಿನ ಹಿಂದೆ ಕಹಿ ಸತ್ಯವೊಂದು ಅಡಗಿದೆ. ಅದು ಏನು ಎಂಬುದನ್ನು ನಾವಿಂದು ಹೇಳ್ತೇವೆ.
 

Health Aug 31, 2023, 2:33 PM IST

2 year old stops breathing on delhi bound vistara flight diverted medical emergency ash2 year old stops breathing on delhi bound vistara flight diverted medical emergency ash

ಬೆಂಗಳೂರಿಂದ ತೆರಳಿದ ವಿಮಾನದಲ್ಲಿ 2 ವರ್ಷದ ಮಗುವಿಗೆ ಹೃದಯ ಸ್ತಂಭನ, ಉಸಿರಾಟ ಸ್ಥಗಿತ: ಮುಂದಾಗಿದ್ದು ದೊಡ್ಡ ಪವಾಡ!

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಸ್ತಾರಾ ವಿಮಾನದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ವಿಮಾನದಲ್ಲಿದ್ದ ಐವರು ಏಮ್ಸ್ ವೈದ್ಯರು ಕರೆಗೆ ಸ್ಪಂದಿಸಿ ಮಗುವಿನ ಜೀವ ಉಳಿಸಿದ್ದಾರೆ.

India Aug 28, 2023, 5:28 PM IST

Benefits of having ghee during monsoon to be away from illness pav Benefits of having ghee during monsoon to be away from illness pav

ಮಳೆಗಾಲದಲ್ಲಿ ಕೀಲು ನೋವು ಬೇಡವೆಂದರೆ ಇದನ್ನು ಅಗತ್ಯವಾಗಿ ಸೇವಿಸಬೇಕು

ಮಳೆಗಾಲದಲ್ಲಿ ಸದೃಢವಾಗಿ ಮತ್ತು ಆರೋಗ್ಯಕರವಾಗಿರಲು ಆಹಾರದ ಬಗ್ಗೆ ಗಮನ ಹರಿಸುವುದು ತುಂಬಾ ಮುಖ್ಯ. ಈ ಋತುವಿನಲ್ಲಿ ಆರೋಗ್ಯವಾಗಿರಲು ತುಪ್ಪ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
 

Health Aug 9, 2023, 5:04 PM IST

Doctor Reveals Mouthwash Raises Blood Pressure rooDoctor Reveals Mouthwash Raises Blood Pressure roo

Health Tips : ಹುಷಾರ್..! ಬಾಯಿ ದುರ್ವಾಸನೆ ಅಂತ ಬಳಸೋ ಮೌತ್ ವಾಶ್ ರಕ್ತದೊತ್ತಡ ಹೆಚ್ಚಿಸುತ್ತೆ

ನಮ್ಮ ಉಸಿರಿನಲ್ಲಿ ನಮ್ಮ ಆರೋಗ್ಯದ ಗುಟ್ಟು ಅಡಗಿದೆ. ಬಾಯಿಂದ ಕೆಟ್ಟ ವಾಸನೆ ಬರ್ತಿದ್ದರೆ ಅದನ್ನು ಮೂಲದಿಂದ ಕಿತ್ತೆಸೆಯಬೇಕೆ ವಿನಃ ಮೌತ್ ವಾಶ್ ನಿಂದ ತಾತ್ಕಾಲಿಕ ಪರಿಹಾರದ ಮೊರೆ ಹೋಗ್ಬಾರದು. ಹೆಚ್ಚು ಮೌತ್ ವಾಶ್ ಅಪಾಯಕಾರಿ. 
 

Health Jul 26, 2023, 7:00 AM IST

Main reasons for electric shock in rainy season pavMain reasons for electric shock in rainy season pav

ಮಳೆಗಾಲದಲ್ಲಿಕರೆಂಟ್ ಶಾಕ್ ಹೊಡೆದ್ರೆ, ಕೂಡಲೇ ಹೀಗ್ ಮಾಡಿ

ಮಳೆಗಾಲ ಬಂತೆಂದರೆ ಸಾಕು, ರಸ್ತೆಗಳಲ್ಲೆಲ್ಲಾ ನೀರು ನಿಂತು ಬಿಡುತ್ತೆ, ಜೊತೆಗೆ ವಿದ್ಯುತ್ ತಂತಿಗಳು, ಕಂಬಗಳು ಮುರಿದು ಬೀಳುವ ಸಾಧ್ಯತೆ ಕೂಡ ಹೆಚ್ಚಿರುತ್ತೆ. ಈ ಸಂದರ್ಭಗಳಲ್ಲಿ ಕರೆಂಟ್ ಶಾಕ್ ಹೊಡೆಯುವ ಸಾಧ್ಯತೆ ಕೂಡ ಹೆಚ್ಚಿರುತ್ತೆ. ಈ ಸಂದರ್ಭದಲ್ಲಿ ಏನು ಮಾಡಬೇಕು?
 

Health Jul 1, 2023, 5:07 PM IST

Alleged death of 4-month-old baby due to doctor's negligence parents protest agains saptagiiri hospital at kunigal ravAlleged death of 4-month-old baby due to doctor's negligence parents protest agains saptagiiri hospital at kunigal rav

ವೈದ್ಯರ ನಿರ್ಲಕ್ಷದಿಂದ 4 ತಿಂಗಳ ಮಗು ಸಾವು ಆರೋಪ; ಆಸ್ಪತ್ರೆ ಮುಂದೆ ಸಂಬಂಧಿಕರು ಪ್ರತಿಭಟನೆ

ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿರುವ ಆರೋಪ ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಸಪ್ತಗಿರಿ ಆಸ್ಪತ್ರೆಯಲ್ಲಿ ನಡೆದಿದೆ.

Karnataka Districts Jun 30, 2023, 10:25 AM IST

International Yoga Day Not Only Benefits But Excess Yoga Can Have Some Side Effects On Body rooInternational Yoga Day Not Only Benefits But Excess Yoga Can Have Some Side Effects On Body roo

International Yoga Day: ಯೋಗ ಮಾಡೋದ್ರಿಂದ ಲಾಭ ಮಾತ್ರವಲ್ಲ ನಷ್ಟವೂ ಇದೆ, ಯಾವಾಗ?

ಯೋಗ ಆರೋಗ್ಯಕ್ಕೆ ಒಳ್ಳೆಯದು ಅಂತಾ ಹೇಗ್ ಹೇಗೋ ಯೋಗ ಮಾಡೋದು ಯೋಗ್ಯವಲ್ಲ. ನಿತ್ಯ ಮಾಡುವ ಯೋಗ ಅಡ್ಡಪರಿಣಾಮ ನೀಡದೆ ಲಾಭವಾಗ್ಬೇಕೆಂದ್ರೆ ಅದ್ರ ಬಗ್ಗೆ ಮಾಹಿತಿ ಇರಬೇಕು. ಲಾಭ – ನಷ್ಟಗಳನ್ನು ತಿಳಿದಿರಬೇಕು.
 

Health Jun 21, 2023, 12:58 PM IST

Child dies of respiratory problem in Kanakagiri Doctor press release at koppal ravChild dies of respiratory problem in Kanakagiri Doctor press release at koppal rav

ಕನಕಗಿರಿಯಲ್ಲಿ ಬಾಲಕ ಸಾವು ಪ್ರಕರಣ: ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆ

ನಿನ್ನೆ‌ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ 5 ವರ್ಷದ ಕನಕರಾಯ ಎನ್ನುವ ಬಾಲಕ ಸಾವನ್ನಪ್ಪಿದ್ದ ಪ್ರಕರಣಕ್ಕೆ ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

Karnataka Districts Jun 20, 2023, 8:15 AM IST

Study Reveals How Microplastics Are Getting Deposited In Human Respiratory Tract rooStudy Reveals How Microplastics Are Getting Deposited In Human Respiratory Tract roo

ನೀವು ಉಸಿರಾಡಿದಾಗ ಒಳ ಸೇರುವ ಮೈಕ್ರೋಪ್ಲಾಸ್ಟಿಕ್ ಸಂಗ್ರಹವಾಗೋದೆಲ್ಲಿ?

ಪ್ಲಾಸ್ಟಿಕ್ ನಮ್ಮ ಆರೋಗ್ಯದ ಮೇಲೆ ಅಳಿಸಲಾಗದ ಬರೆ ಎಳೆದಿದೆ. ಒಂದಲ್ಲ ಒಂದು ರೀತಿಯಲ್ಲಿ ಮೈಕ್ರೋಪ್ಲಾಸ್ಟಿಕ್ ನಮ್ಮ ದೇಹ ಸೇರುತ್ತಿದೆ. ನಾವು ಶುದ್ಧವೆಂದು ಉಸಿರಾಡುವ ಗಾಳಿಯಲ್ಲೂ ಮೈಕ್ರೋಪ್ಲಾಸ್ಟಿಕ್ ಇದ್ದು, ಅದು ಅನೇಕ ಅಪಾಯವನ್ನುಂಟು ಮಾಡ್ತಿದೆ.
 

Health Jun 16, 2023, 1:34 PM IST

Health Tips Sleeping Hacks American Army Trick lifestyle news in Kannada rooHealth Tips Sleeping Hacks American Army Trick lifestyle news in Kannada roo

Health Tips : ಹಾಸಿಗೆಗೆ ಹೋಗ್ತಿದ್ದಂತೆ ನಿದ್ರೆ ಆವರಿಸ್ಬೇಕೆಂದ್ರೆ ಅಮೆರಿಕದ ಈ ಟ್ರಿಕ್ ಫಾಲೋ ಮಾಡಿ

ನಿದ್ರೆ ಸರಿಯಾಗಿದ್ರೆ ಬಹುತೇಕ ಆರೋಗ್ಯ ಸರಿಯಾಗಿದ್ದಂತೆ. ನಿದ್ರೆ ವ್ಯತ್ಯಯ ಮಾನಸಿಕ ಹಾಗೂ ದೈಹಿಕ ಅನಾರೋಗ್ಯಕ್ಕೆ ದಾರಿ. ಇಡೀ ರಾತ್ರಿ ಸಂತೆಯಲ್ಲಿ ಮಲಗಿದ್ರೂ ನಿದ್ರೆ ಬರ್ಬೇಕು ಎನ್ನುವವರಿಗೆ ಇದು ಬೆಸ್ಟ್ ಟ್ರಿಕ್. 
 

Health Jun 16, 2023, 7:00 AM IST