Asianet Suvarna News Asianet Suvarna News
38 results for "

ಉಮೇಶ್‌ ಕತ್ತಿ

"
Minister Umesh Katti React on Ration in Karnataka grgMinister Umesh Katti React on Ration in Karnataka grg

ರಾಜ್ಯದಲ್ಲಿ ಮನೆಮನೆಗೆ ಪಡಿತರ ವಿತರಣೆ: ಸಚಿವ ಉಮೇಶ್‌ ಕತ್ತಿ ಹೇಳಿದ್ದಿಷ್ಟು

*  ಆಂಧ್ರ, ತಮಿಳ್ನಾಡಲ್ಲಿ ಯೋಜನೆ ಫೇಲ್‌
*  ಈಗಿರುವ ಪಡಿತರ ಅಂಗಡಿಗಳ ಮೂಲಕವೇ ರೇಷನ್‌ ವಿತರಣೆ
*  ಬಡ ಕುಟುಂಬಗಳಿಗೆ ಏ.1ರಿಂದ ಪೊರ್ಟಿಫೈಡ್‌ ರೈಸ್‌ ವಿತರಣೆ ಮಾಡಲಾಗುವುದು 

state Mar 6, 2022, 4:46 AM IST

Faction Politics Making News in Belagavi BJP grgFaction Politics Making News in Belagavi BJP grg
Video Icon

Belagavi Politics: ಕತ್ತಿ, ಸವದಿ ಟೀಂಗೆ ಕೈಕೊಟ್ಟ ಬಿಜೆಪಿ ನಾಯಕರು..!

*  ಸಿಎಂ ಭೇಟಿಯಾದ ಉಮೇಶ್‌ ಕತ್ತಿ ನೇತೃತ್ವದ ನಿಯೋಗ 
*  ಕತ್ತಿ ಸೇರಿ ಜಿಲ್ಲೆಯ 9 ನಾಯಕರಿಂದ ಮಾತ್ರ ಸಿಎಂ ಬೊಮ್ಮಾಯಿ ಭೇಟಿ
*  ಬೆಳಗಾವಿ ನಿಯೋಗ ಅಂತ ಮುಖಭಂಗಕ್ಕೀಡಾದ್ರಾ ಕತ್ತಿ ಮತ್ತು ಸವದಿ?

Politics Jan 29, 2022, 10:50 AM IST

kerosene Distribute to forest residents says minister katti snrkerosene Distribute to forest residents says minister katti snr

ಅರಣ್ಯ ವಾಸಿಗಳಿಗೆ ಸೀಮೆಎಣ್ಣೆ ಪೂರೈಕೆ: ಸಚಿವ ಕತ್ತಿ

  • ಅರಣ್ಯ ವಾಸಿಗಳಿಗೆ ಸೀಮೆ ಎಣ್ಣೆ ಪೂರೈಕೆಗೆ ಖಾಸಗಿ ಏಜೆನ್ಸಿಗಳಿಗೆ ಪರವಾನಿಗೆ ನೀಡಲಾಗುವುದು 
  • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್‌ ಕತ್ತಿ 

state Sep 15, 2021, 7:59 AM IST

Minister Umesh Katti React on Mysuru Gang Rape Case grgMinister Umesh Katti React on Mysuru Gang Rape Case grg

ರೇಪ್‌ ಆಗ್ತಾವೆ, ಏನು ಮಾಡೋಕಾಗುತ್ತೆ?: ಸಚಿವ ಕತ್ತಿ

ಮೈಸೂರು ಗ್ಯಾಂಗ್‌ ರೇಪ್‌ ಸಂತ್ರಸ್ತೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದ ಅಸೂಕ್ಷ್ಮ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಮತ್ತೊಬ್ಬ ಸಚಿವ ಉಮೇಶ್‌ ಕತ್ತಿ ಕೂಡ ಅಸೂಕ್ಷ್ಮ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 
 

Karnataka Districts Aug 28, 2021, 7:25 AM IST

Union Minister Shobha Karandlaje Talks Over Agriculture grgUnion Minister Shobha Karandlaje Talks Over Agriculture grg

ಕೃಷಿ ಅರಣ್ಯೀಕರಣ ಪ್ರೋತ್ಸಾಹಕ್ಕೆ ಅರಣ್ಯ ಕಾಯ್ದೆ ಸಡಿಲಿಕೆ: ಶೋಭಾ ಕರಂದ್ಲಾಜೆ

ದೇಶದಲ್ಲಿ ಕೃಷಿ ಅರಣ್ಯೀಕರಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುವ ಉದ್ದೇಶ ಇರುವುದರಿಂದ, ರೈತರು ತಮ್ಮ ಭೂಮಿಯಲ್ಲಿ ಬೆಳೆದ ಮರಗಳನ್ನು ತಾವೇ ಕಡಿಯುವುದಕ್ಕೆ, ಸಾಗಾಟ ಹಾಗೂ ಮಾರಾಟ ಮಾಡುವುದಕ್ಕೆ ಸಾಧ್ಯವಾಗುವಂತೆ ರಾಜ್ಯದಲ್ಲಿ ಅರಣ್ಯ ಇಲಾಖೆಯ ಕಾನೂನು ಸಡಿಲಿಸಲು, ಅರಣ್ಯ ಸಚಿವ ಉಮೇಶ್‌ ಕತ್ತಿ ಅವರಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
 

Karnataka Districts Aug 20, 2021, 8:55 AM IST

I Hope Bommai Will Not Abandon Me, Says Umesh Katti in Delhi grgI Hope Bommai Will Not Abandon Me, Says Umesh Katti in Delhi grg
Video Icon

ಬೊಮ್ಮಾಯಿ ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ: ಉಮೇಶ್‌ ಕತ್ತಿ

ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ, ಮಂತ್ರಿ ಸ್ಥಾನ ಕೊಡದಿದ್ದರೆ ಶಾಸಕನಾಗಿಯೇ ಇರುತ್ತೇನೆ  ಎಂದು ಮಾಜಿ ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ. 

Politics Jul 29, 2021, 3:23 PM IST

Minister Umesh Katti Talks Over CM Change in Karnataka grgMinister Umesh Katti Talks Over CM Change in Karnataka grg

ಮತ್ತೆ ಸಿಎಂ ಬದಲಾವಣೆ ವಿಚಾರ: ಯಡಿಯೂರಪ್ಪಗೆ ಟಾಂಗ್‌ ಕೊಟ್ಟ ಸಚಿವ ಕತ್ತಿ..!

ನಾನು 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. 6 ಇಲಾಖೆಗಳಲ್ಲಿ ಸಚಿವನಾಗಿ ಕೆಲಸ ಮಾಡಿರುವ ಅನುಭವವಿದೆ. ಮುಖ್ಯಮಂತ್ರಿ ಆಗುವ ಯೋಗ್ಯತೆ ನನೆಗೂ ಇದೆ. ಯಾವುದೇ ಕಪ್ಪು ಚುಕ್ಕೆ ಇಲ್ಲ. ಮುಖ್ಯಮಂತ್ರಿ ಆಗಲಿಕ್ಕೆ ಆಸೆ ನನಗೂ ಆಸೆ ಇದ್ದೇ ಇದೆ ಎಂದು ಸಚಿವ ಉಮೇಶ ಕತ್ತಿ ಹೇಳಿದ್ದಾರೆ. 
 

Karnataka Districts Jul 12, 2021, 1:32 PM IST

Umesh Katti Urges Arun Singh to be Clear About Leadership Change in Karnataka grgUmesh Katti Urges Arun Singh to be Clear About Leadership Change in Karnataka grg
Video Icon

ರಾಜ್ಯದಲ್ಲಿ ನಾಯಕತ್ವ ಬದಾಲಾವಣೆ ಮಾಡ್ತೀರೋ?, ಇಲ್ಲೋ? ಎಂದ ಕತ್ತಿ

ರಾಜ್ಯದಲ್ಲಿ ನಾಯಕತ್ವ ಬದಾಲಾವಣೆ ಮಾಡ್ತೀರೋ?, ಇಲ್ಲೋ? ಈ ಬಗ್ಗೆ ಹೈಕಮಾಂಡ್‌ ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನ ಹೇಳಬೇಕು ಅಂತ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರ ಭೇಟಿ ವೇಳೆ ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ. 

Politics Jun 18, 2021, 9:34 AM IST

Minister Umesh Katti Talks Over Coronavirus grgMinister Umesh Katti Talks Over Coronavirus grg

ಸಾಯೋರು ಸಾಯುವವರೇ, ಪಂಪ್ ಹೊಡೆದು ಧೈರ್ಯ ತುಂಬಬೇಕಾ?: ಸಚಿವ ಉಮೇಶ್‌ ಕತ್ತಿ

ಸಾಯೋರು ಸಾಯುವವರೇ, ಬೇರೆ ಬೇರೆ ಕಾರಣಗಳಿಗೂ ಸಾಯುತ್ತಾರೆ. ರೆಮ್‌ಡಿಸಿವರ್ 6 ಬಾರಿ ಕೊಟ್ಟವರು ಸಾಯುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್‌ ಕತ್ತಿ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ. 
 

Karnataka Districts May 9, 2021, 1:36 PM IST

Minister Umesh Katti React on Opposition Parties Statements grgMinister Umesh Katti React on Opposition Parties Statements grg

ವಿರೋಧ ಪಕ್ಷದವರ ಟೀಕೆಗಳಿಗೆ ತಲೆ ಕೆಡೆಸಿಕೊಳ್ಳುವ ಅಗತ್ಯವಿಲ್ಲ ಎಂದ ಕತ್ತಿ

ವಿರೋಧ ಪಕ್ಷದವರಿಗೆ ಮಾಡೋಕೆ ಬೇರೆ ಯಾವುದೇ ಕೆಲಸ ಇಲ್ಲ. ಅವರು ಏನೇನೋ ಮಾತನಾಡುತ್ತಾರೆ. ಈ ಬಗ್ಗೆ ತಲೆ ಕೆಡೆಸಿಕೊಳ್ಳುವ ಅಗತ್ಯವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್‌ ಕತ್ತಿ ತಿಳಿಸಿದ್ದಾರೆ.
 

Karnataka Districts May 5, 2021, 2:30 PM IST

Congress Leader HK Patil React on Minister Umesh Katti Statement grgCongress Leader HK Patil React on Minister Umesh Katti Statement grg

'ಕತ್ತಿ ಹೇಳಿಕೆ ರಾಜಕಾರಣಿಗಳು ತಲೆ ತಗ್ಗಿಸುವಂಥದ್ದು'

ಸಚಿವ ಉಮೇಶ್‌ ಕತ್ತಿ ಹೇಳಿಕೆ ಅತ್ಯಂತ ದುರ್ದೈವಕರ, ನಾವು ರಾಜಕಾರಣಿಗಳು, ಅಧಿಕಾರದಲ್ಲಿರುವವರು ತಲೆ ತಗ್ಗಿಸುವಂತಹ ಹೇಳಿಕೆಯಾಗಿದೆ ಎಂದು ಕಾಂಗ್ರೆಸ್‌ ಹಿರಿಯ ಶಾಸಕ ಎಚ್‌.ಕೆ. ಪಾಟೀಲ ಹೇಳಿದ್ದಾರೆ.
 

Karnataka Districts Apr 29, 2021, 12:43 PM IST

Minister Umesh Katti Says Giving Ragi Sorghum in the Ration grgMinister Umesh Katti Says Giving Ragi Sorghum in the Ration grg

ಪಡಿತರದಲ್ಲಿ ರಾಗಿ, ಜೋಳ ನೀಡಲು ಚರ್ಚೆ: ಉಮೇಶ್‌ ಕತ್ತಿ

ರಾಜ್ಯದ ಪಡಿತರ ವ್ಯವಸ್ಥೆಯ ಸ್ಥಿತಿಗತಿ ಮತ್ತು ಪಡಿತರ ವ್ಯವಸ್ಥೆಯಲ್ಲಿ ರಾಗಿ ಹಾಗೂ ಜೋಳ ವಿತರಣೆ ಮಾಡುವ ಕುರಿತು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವ ರಾವ್‌ ಸಾಹೇಬ್‌ ದಾನ್ವೆ ಅವರೊಂದಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್‌ ಕತ್ತಿ ಚರ್ಚೆ ನಡೆಸಿದ್ದಾರೆ.
 

state Feb 13, 2021, 8:07 AM IST

Minister Umesh Katti Says I also want to become CM grgMinister Umesh Katti Says I also want to become CM grg

ನನಗೂ ಸಿಎಂ ಆಗುವ ಆಸೆ ಇದೆ: ನೂತನ ಸಚಿವ ಉಮೇಶ್‌ ಕತ್ತಿ

ಎಲ್ಲರಿಗೂ ಮುಖ್ಯಮಂತ್ರಿಯಾಗುವ ಆಸೆ ಇರುವ ಹಾಗೆ ನನಗೂ ಇದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್‌ ಕತ್ತಿ ತಿಳಿಸಿದ್ದಾರೆ. 
 

Karnataka Districts Jan 23, 2021, 11:34 AM IST

Karnataka Cabinet Expansion To Take Place today podKarnataka Cabinet Expansion To Take Place today pod

ಬಿಎಸ್‌ವೈ ಟೀಂಗೆ ಹೊಸ ಸಚಿವರು, ಯಾರಿಗೆಲ್ಲಾ ಮಂತ್ರಿಗಿರಿ ಭಾಗ್ಯ? ಇಲ್ಲಿದೆ ಸಂಭಾವ್ಯ ಪಟ್ಟಿ!

7-8 ಹೊಸ ಸಚಿವರು| ಇಂದು ಮಧ್ಯಾಹ್ನ 3.50ಕ್ಕೆ ಬಹುನಿರೀಕ್ಷಿತ ಸಂಪುಟ ವಿಸ್ತರಣೆ| ಸಂಪುಟಕ್ಕೆ ಎಂಟಿಬಿ, ಶಂಕರ್‌ ಸೇರ್ಪಡೆ| ಮುನಿರತ್ನಗೆ ನಿರಾಸೆ? ನಾಗೇಶ್‌ಗೆ ಕೊಕ್‌?| ಯೋಗೇಶ್ವರ್‌, ಉಮೇಶ್‌ ಕತ್ತಿ, ಅಂಗಾರ, ನಿರಾಣಿ, ಲಿಂಬಾವಳಿಗೆ ಒಲಿದ ಅದೃಷ್ಟ?| ಇಂದು ಬೆಳಿಗ್ಗೆ ಸಂಪುಟ ಸಭೆ: ಬಳಿಕ ಒಬ್ಬ ಸಚಿವಗೆ ರಾಜೀನಾಮೆ ನೀಡಲು ಸೂಚನೆ?

Politics Jan 13, 2021, 7:31 AM IST

JDS Leader H D Revanna Says B S Yediyurappa should Continue As CMJDS Leader H D Revanna Says B S Yediyurappa should Continue As CM

ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಲಿ: ಜೆಡಿಎಸ್‌ ನಾಯಕ H D ರೇವಣ್ಣ

ನನ್ನನ್ನು ಮಾಜಿ ಸಚಿವ ಉಮೇಶ್‌ ಕತ್ತಿ ಸೇರಿದಂತೆ ಬಿಜೆಪಿಯ ಯಾವ ನಾಯಕರು ಭೇಟಿ ಮಾಡಿಲ್ಲ, ನಮಗೆ ಯಾವ ಅಧಿಕಾರವೂ ಬೇಡ. ಎಲ್ಲವನ್ನು ಅನುಭವಿಸಿ ಆಗಿದೆ. ಜನರ ಅಭಿವೃದ್ಧಿ ಮುಖ್ಯವೋ ಹೊರತು ತಮಗೆ ಯಾವ ಅಧಿಕಾರದಾಸೆಯಿಲ್ಲ ಎಂದು ಜೆಡಿಎಸ್‌ ಹಿರಿಯ ಮುಖಂಡ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.
 

Karnataka Districts May 30, 2020, 1:42 PM IST