Cine World
ಈ ರೀತಿ ಫುಲ್ ಸ್ಲೀವ್ಸ್ ಹಾಗೂ ಫುಲ್ ನೆಕ್ ಇದ್ದು, ಕತ್ತು ಮತ್ತು ಕೈ ತುದಿಯಲ್ಲಿ ಫ್ರಿಲ್ ಇರುವ ಬ್ಲೌಸ್, ಸಂಪೂರ್ಣ ಡೀಸೆಂಟ್ ಆಗಿದ್ದೂ ಸ್ಟೈಲಿಶ್ ಲುಕ್ ಕೊಡುತ್ತದೆ.
ಕೊಂಚ ಸ್ಟೈಲ್ ನಿಮಗೆ ಒಗ್ಗುವುದಾದರೆ ಈ ರೀತಿ ಆಫ್ ಶೋಲ್ಡರ್ ಬ್ಲೌಸ್ ಚೆನ್ನಾಗಿರುತ್ತದೆ. ಸರವೂ ಬೇಡ. ಕಾನ್ಫಿಡೆನ್ಸೇ ಆಭರಣವಾಗುತ್ತದೆ.
ಈ ರೀತಿ ಹೂವಿನ ವಿನ್ಯಾಸವಿರುವ ಸಿಂಪಲ್ ಸೀರೆಯನ್ನೂ ಸ್ಟೈಲಿಶ್ ಆಗಿಸುತ್ತದೆ ಫುಲ್ ಸ್ಲೀವ್ ಬ್ಲೌಸ್. ಸೀರೆ ಬ್ಲೌಸ್ ಎರಡೂ ಒಂದೇ ವಿಧವಾಗಿರುವುದರಿಂದ ಗೌನ್ ಲುಕ್ ಬರುತ್ತದೆ.
ಈ ರೀತಿಯ ಬ್ಲೌಸ್ ಲೆಹಂಗಾಕ್ಕೂ ಸೀರೆಗೂ ಒಪ್ಪುತ್ತದೆ. ಬ್ರೇಸಿಯರ್‌ನಂಥಾ ಬ್ಲೌಸ್ ಸಧ್ಯ ಟ್ರೆಂಡ್ ಆಗಿದೆ.
ಆಫ್ ಶೋಲ್ಡರ್ ಆಗಿಯೂ ಫುಲ್ ಸ್ಲೀವ್ ಆಗಿರುವುದು ಉತ್ತಮ ಕಾಂಬಿನೇಶನ್. ಪಾರದರ್ಶಕತೆಯ ಟಚ್ ಈ ಬ್ಲೌಸನ್ನು ಹೆಚ್ಚು ಆಕರ್ಷಕವಾಗಿಸಿದೆ.
ಇಂಡೋ ವೆಸ್ಟ್ರನ್ ನೀಡುವ ಇಂಥ ಹೈ ನೆಕ್ ಬ್ಲೌಸ್‌ಗಳು ಹಲವು ಬಣ್ಣಗಳ ಸೀರೆಯೊಂದಿಗೆ ಮ್ಯಾಚ್ ಆಗುತ್ತವೆ.
ಜೀರೋ ನೆಕ್‌ನ ಕಪ್ಪು ಬ್ಲೌಸ್ ಇದ್ದರೆ, ಬಹುತೇಕ ಎಲ್ಲ ಸೀರೆಗಳೊಂದಿಗೆ ಕ್ಯಾರಿ ಮಾಡಬಹುದು.
ಕೇವಲ ಇನ್ಸ್ಟಾ ಪೋಸ್ಟ್‌ಯಿಂದ ಈ ನಟ ನಟಿಯರು ಎಷ್ಟು ಗಳಿಸ್ತಾರೆ ಅಂದ್ರೆ..
ಒಟಿಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ರಾಧಿಕಾ ಆಪ್ಟೆ ಸಂಬಳ, ಆಸ್ತಿ ಇತ್ಯಾದಿ..
ಪತ್ನಿಗೆ ಶುಭಾಶಯ ಹೇಳುತ್ತಲೇ 2ನೇ ಮಗು ಫೋಟೋ ರಿವೀಲ್ ಮಾಡಿದ ವಿಜಯ್ ಸೂರ್ಯ
ಫೆ.9ಕ್ಕೆ ಬಿಡುಗಡೆಯಾಗ್ತಿವೆ 15ಕ್ಕೂ ಹೆಚ್ಚು ಹೊಸ ಚಿತ್ರಗಳು; ಯಾವೆಲ್ಲ