Asianet Suvarna News Asianet Suvarna News
155 results for "

ಅನ್‌ಲಾಕ್‌

"
Karnataka Unlock 3.0 Malleshwaram Flower Market Opens Vendors Hopeful hlsKarnataka Unlock 3.0 Malleshwaram Flower Market Opens Vendors Hopeful hls
Video Icon

ಮಲ್ಲೇಶ್ವರಂ ಹೂವಿನ ಮಾರುಕಟ್ಟೆ ಓಪನ್; ವ್ಯಾಪಾರಿಗಳ ಮೊಗದಲ್ಲಿ ಸಂತಸ

ಇಂದಿನಿಂದ ರಾಜ್ಯದಲ್ಲಿ ಅನ್‌ಲಾಕ್‌ 3.0 ಜಾರಿಯಾಗುತ್ತಿದೆ. ಬಹುತೇಕ ದೇಗುಲಗಳು ಓಪನ್ ಆಗಿವೆ. ವ್ಯಾಪಾರ-ವಹಿವಾಟು ಆರಂಭವಾಗಿದೆ. ಮಲ್ಲೇಶ್ವರಂ ಮಾರುಕಟ್ಟೆ ತೆರೆದಿದೆ. 

state Jul 5, 2021, 11:35 AM IST

Karnataka Unlock  Sringeri Horanadu  Kalasa Temples Open For Darshan snrKarnataka Unlock  Sringeri Horanadu  Kalasa Temples Open For Darshan snr
Video Icon

ಇಂದಿನಿಂದ ದೇಗುಲ ಓಪನ್ : ಶೃಂಗೇರಿಯಲ್ಲಿ ಐಡಿ ಕಾರ್ಡ್ ಕಡ್ಡಾಯ

ಇಂದಿನಿಂದ ರಾಜ್ಯದಲ್ಲಿ 3ನೇ ಹಂತದ ಅನ್‌ಲಾಕ್‌ ಮಾಡಲಾಗಿದ್ದು, ರಾಜ್ಯದ ಹಲವು ದೇವಾಲಯಗಳು ಮತ್ತೆ ತೆರೆದಿವೆ.  ದೇವರ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. 

ಅದರಂತೆ ಚಿಕ್ಕಮಗಳೂರಿನ ಅನ್ನಪೂರ್ಣೇಶ್ವರಿ ದೇಗುಲ, ಶೃಂಗೇರಿ ಶ್ರೀ ಶಾರದಾಂಬೆ ದೇಗುಲವು ಮತ್ತೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಪೂರ್ಣ ಮುಂಜಾಗ್ರತೆ ವಹಿಸಲಾಗಿದೆ. ಥರ್ಮಲ್ ಸ್ಕ್ಯಾನಿಂಗ್, ಐಡಿ ಕಾರ್ಡ್  ಇದ್ದರಷ್ಟೆ ಪ್ರವೇಶ ಕಲ್ಪಿಸಲಾಗುತ್ತಿದೆ. 

Karnataka Districts Jul 5, 2021, 10:17 AM IST

Karnataka Unlock 3.0: Udupi Krishna Mutt To Remain Closed snrKarnataka Unlock 3.0: Udupi Krishna Mutt To Remain Closed snr
Video Icon

ಉಡುಪಿ : ಕೃಷ್ಣಮಠಕ್ಕಿಲ್ಲ ಭಕ್ತರಿಗೆ ಪ್ರವೇಶ

ಇಂದಿನಿಂದ ರಾಜ್ಯದಲ್ಲಿ 3ನೇ ಹಂತದ ಅನ್‌ಲಾಕ್‌ ಮಾಡಲಾಗಿದ್ದು, ರಾಜ್ಯದ ಹಲವು ದೇವಾಲಯಗಳು ಮತ್ತೆ ತೆರೆದಿವೆ. 

ಆದರೆ ಉಡುಪಿಯ ಕೃಷ್ಣಮಠದಲ್ಲಿ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕೊಡುತ್ತಿಲ್ಲ. ಇನ್ನೂ ಒಂದು ವಾರ ಕಾದು ನೋಡುವ ನಿರ್ಧಾರ ಮಾಡಲಾಗಿದೆ. 

Karnataka Districts Jul 5, 2021, 10:00 AM IST

Unlock in Karnataka Many Temple reopen for Devotees snrUnlock in Karnataka Many Temple reopen for Devotees snr

ರಾಜ್ಯಾದ್ಯಂತ ಅನ್‌ಲಾಕ್‌ : ಯಾವ ದೇಗುಲಕ್ಕೆ ಪ್ರವೇಶ - ಯಾವ ದೇಗುಲಕ್ಕೆ ಇಲ್ಲ..?

  • ರಾಜ್ಯಾದ್ಯಂತ ಇಂದಿನಿಂದ ಸಂಪೂರ್ಣ ಅನ್‌ಲಾಕ್‌ 
  •  ಮುಚ್ಚಲ್ಪಟ್ಟಿದ್ದ ರಾಜ್ಯದ ಪ್ರಮುಖ ತೀರ್ಥಕ್ಷೇತ್ರಗಳು ಮತ್ತು ಪ್ರವಾಸಿತಾಣಗಳು ಇದೀಗ ಅನ್‌ಲಾಕ್‌ 
  • ಸರ್ಕಾರಿ ಆದೇಶದಂತೆ ದರುಶನಕ್ಕೆ ಮಾತ್ರ ಅವಕಾಶ 

state Jul 5, 2021, 7:29 AM IST

Unlock 3 0 Weekend curfew lifted shops will open till 9pm in Karnataka from Monday podUnlock 3 0 Weekend curfew lifted shops will open till 9pm in Karnataka from Monday pod

ಇಂದಿನಿಂದ ಅನ್‌ಲಾಕ್‌ ದುನಿಯಾ: ರಾಜ್ಯದಲ್ಲಿ ಬಹುತೇಕ ಎಲ್ಲ ನಿರ್ಬಂಧಗಳು ತೆರವು!

* ರಾಜ್ಯ ಸರ್ಕಾರ ಘೋಷಿಸಿರುವ ‘ಅನ್‌ಲಾಕ್‌ 3.0’ ಸೋಮವಾರದಿಂದ ಜಾರಿ

* ದೇವಾಲಯಗಳು, ಮಾಲ್‌ಗಳು, ಪ್ರವಾಸಿ ತಾಣಗಳು ಓಪನ್

* ಮಾಲ್‌ಗಳು, ಕೈಗಾರಿಕೆ, ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭ

state Jul 5, 2021, 7:11 AM IST

No Unlocking in Kodagu District snrNo Unlocking in Kodagu District snr
Video Icon

ಕೊರೋನಾ ಕೇಸ್ ಹೆಚ್ಚಾಗಿರುವ ಹಿನ್ನೆಲೆ ಕೊಡಗಿನಲ್ಲಿ ಇಲ್ಲ ಅನ್ಲಾಕ್

 ಕರ್ನಾಟಕವೇ ಸಂಪೂರ್ಣ ಅನ್‌ಲಾಕ್‌ ಆದರೂ ಕೂಡ ಕೊಡಗಿನಲ್ಲಿ ಮಾತ್ರ ಅನ್ಲಾಕ್ ಆಗಿಲ್ಲ. ಕೊರೋನಾ ಪಾಸಿಟಿವಿಟಿ ದರ ಶೇ.5ಕ್ಕಿಂತ  ಹೆಚ್ಚಿರುವ ಕಾರಣ ಇಲ್ಲಿ ಅನ್‌ಲಾಕ್‌ ಮಾಡಲಾಗುತ್ತಿಲ್ಲ.

Karnataka Districts Jul 4, 2021, 10:26 AM IST

Bidar Unregulated Movement Across Border Creates Panic hlsBidar Unregulated Movement Across Border Creates Panic hls
Video Icon

ಬೀದರ್: ಅನ್‌ಲಾಕ್‌ ಆಗ್ತಿದ್ದಂತೆ ಟೆಸ್ಟ್ ರಿಪೋರ್ಟ್ ಇಲ್ಲದೆ ಪ್ರಯಾಣಿಕರ ಅಂತರಾಜ್ಯ ಪ್ರಯಾಣ

ಗಡಿ ಜಿಲ್ಲೆ ಬೀದರ್‌ನಲ್ಲಿ ಅನ್‌ಲಾಕ್ ಬೆನ್ನಲ್ಲೇ ಜನರ ನಿರ್ಲಕ್ಷ್ಯವೂ ಹೆಚ್ಚಾಗುತ್ತಿದೆ. ಮಾಸ್ಕ್, ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದಾರೆ.

Karnataka Districts Jul 4, 2021, 10:10 AM IST

State Government Implemented the New Covid Rules in Karnataka grgState Government Implemented the New Covid Rules in Karnataka grg
Video Icon

ಅನ್‌ಲಾಕ್‌ 3.0 ಜಾರಿ: ನಾಳೆಯಿಂದ ರಾಜ್ಯದಲ್ಲಿ ನಯಾ ದುನಿಯಾ..!

ನಾಳೆಯಿಂದ ರಾಜ್ಯದಲ್ಲಿ ಅನ್‌ಲಾಕ್‌ 3.0 ಜಾರಿಯಾಗಲಿದೆ. ನೂತನ ನಿಯಮಗಳನ್ನ ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಜು.19 ರವರೆಗೂ ಈ ನಿಯಮಗಳು ಜಾರಿಯಲ್ಲಿರುತ್ತವೆ. 
 

state Jul 4, 2021, 8:59 AM IST

Increase Passengers to KSRTC Buses after Unlock in Karnataka grgIncrease Passengers to KSRTC Buses after Unlock in Karnataka grg

ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಸಂಖ್ಯೆ 7 ಲಕ್ಷಕ್ಕೇರಿಕೆ

ಅನ್‌ಲಾಕ್‌ ಬಳಿಕ ಆರಂಭದಲ್ಲಿ ಪ್ರಯಾಣಿಕರ ಕೊರತೆ ಎದುರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ದಿನಗಳೆದಂತೆ ಪ್ರಯಾಣಿಕರ ಸಂಖ್ಯೆ ಕೊಂಚವೇ ಏರಿಕೆಯಾಗುತ್ತಿದೆ. ಆರಂಭದಲ್ಲಿ ದಿನಕ್ಕೆ ಎರಡು-ಮೂರು ಲಕ್ಷ ಮಂದಿ ಮಾತ್ರ ಪ್ರಯಾಣಿಕರು ಇರುತ್ತಿದ್ದರು. ಇದೀಗ ಕಳೆದ ಮೂರ್ನಾಲ್ಕು ದಿನಗಳಿಂದ ನಿತ್ಯ ಪ್ರಯಾಣಿಕರ ಸಂಖ್ಯೆ ಏಳು ಲಕ್ಷ ದಾಟಿದೆ. 
 

state Jul 4, 2021, 7:25 AM IST

People Facing Problems due to Vaccine Shortage in Karnataka grgPeople Facing Problems due to Vaccine Shortage in Karnataka grg

ರಾಜ್ಯದಾದ್ಯಂತ ಕೋವಿಡ್‌ ಲಸಿಕೆ ಕೊರತೆ, ಜನರ ಪರದಾಟ

ರಾಜ್ಯದಲ್ಲಿ ಕೊರೋನಾ ಲಸಿಕೆಯ ದಾಸ್ತಾನಿನಲ್ಲಿ ತೀವ್ರ ಕೊರತೆ ಸೃಷ್ಟಿಯಾಗಿದೆ. ಅನ್‌ಲಾಕ್‌ ಬೆನ್ನಲ್ಲೇ ಜನರು ಲಸಿಕಾ ಕೇಂದ್ರಗಳಿಗೆ ಏಕಾಏಕಿ ಮುಗಿ ಬಿದ್ದಿರುವುದು ಹಾಗೂ ಕೇಂದ್ರದಿಂದ ಲಸಿಕೆ ಪೂರೈಕೆ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ಲಸಿಕೆಗಾಗಿ ಪರದಾಡುವಂತಾಗಿದೆ.
 

state Jul 1, 2021, 7:22 AM IST

Karnataka May Ease The Covid Curbs BSY To Hold Meeting with Ministers And Officers podKarnataka May Ease The Covid Curbs BSY To Hold Meeting with Ministers And Officers pod

ಅನ್‌ಲಾಕ್‌ 3.0: ದೇಗುಲ, ಸಿನಿಮಾ, ಮಾಲ್‌ಗೆ ಆರಂಭ?

* ಅನ್‌ಲಾಕ್‌ 3.0: ದೇಗುಲ, ಸಿನಿಮಾ, ಮಾಲ್‌ಗೆ ಸಮ್ಮತಿ?

* 3ನೇ ಹಂತದಲ್ಲಿ ಕೋವಿಡ್‌ ಮಾರ್ಗಸೂಚಿ ಸಡಿಲಿಕೆಗೆ ಸಿದ್ಧತೆ

* 2 ದಿನದಲ್ಲಿ ಸಚಿವರು, ಅಧಿಕಾರಿಗಳ ಜೊತೆ ಬಿಎಸ್‌ವೈ ಸಭೆ

state Jun 30, 2021, 7:23 AM IST

Karnataka CM BS Yediyurappa to hold meeting On June 2 to churn about Karnataka unlocking rbjKarnataka CM BS Yediyurappa to hold meeting On June 2 to churn about Karnataka unlocking rbj
Video Icon

ಸಿಎಂ ಮಹತ್ವದ ಸಭೆ: ಈ ವಾರವೇ ಅನ್‌ಲಾಕ್‌ 3.O ಭವಿಷ್ಯ ನಿರ್ಧಾರ

ರಾಜ್ಯದಲ್ಲಿ ಕೊರೋನಾ ಕೇಸಿನ ಪ್ರಮಾಣ ಇಳಿಮುಖವಾದ ಹಿನ್ನೆಲೆಯಲ್ಲಿ ಅನ್​ಲಾಕ್​ 3.0  ಜಾರಿಯಾಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.

state Jun 29, 2021, 4:50 PM IST

Food courts in Bengaluru malls unlikely to be opened up hlsFood courts in Bengaluru malls unlikely to be opened up hls
Video Icon

ಮುಂದಿನ ವಾರ ಮಾಲ್ ತೆರೆಯುವ ಸಾಧ್ಯತೆ, ಫುಡ್‌ಕೋರ್ಟ್‌ಗಿಲ್ಲ ಓಪನ್ ಭಾಗ್ಯ..!

ರಾಜಧಾನಿಯಲ್ಲಿ 3.0 ಅನ್‌ಲಾಕ್‌ಗೆ ಸಿದ್ಧತೆ ನಡೆಯುತ್ತಿದೆ. ಅನ್‌ಲಾಕ್ 3.0 ದಲ್ಲಿ ಮಾಲ್ ತೆರೆಯುವ ಸಾಧ್ಯತೆ ಇದೆ. ಮಾಲ್ ಓಪನ್ ಆದರೂ ಫುಡ್‌ ಕೋರ್ಟ್ ಓಪನ್ ಆಗುವುದು ಅನುಮಾನ ಎನ್ನಲಾಗುತ್ತಿದೆ. 

state Jun 29, 2021, 1:55 PM IST

3 rd Phase Unlock in bengaluru Malls and temples to be unlocked hls3 rd Phase Unlock in bengaluru Malls and temples to be unlocked hls
Video Icon

ಬೆಂಗಳೂರಿನಲ್ಲಿ 3 ನೇ ಹಂತದ ಅನ್‌ಲಾಕ್‌ಗೆ ಸಿದ್ಧತೆ, ಮಾಲ್, ದೇವಸ್ಥಾನಕ್ಕೆ ರಿಲೀಫ್ ಸಾಧ್ಯತೆ

 ರಾಜಧಾನಿಯಲ್ಲಿ 3 ನೇ ಹಂತದ ಅನ್‌ಲಾಕ್‌ಗೆ ಸರ್ಕಾರ ಸಿದ್ಧತೆ ನಡೆಸಿದೆ. ಇದೇ ವಾರ ಘೋಷಿಸುವ ಸಾಧ್ಯತೆ ಇದೆ. 

state Jun 29, 2021, 11:16 AM IST

Covid lockdown 50 percent unlock in mysuru snrCovid lockdown 50 percent unlock in mysuru snr

ಮೈಸೂರಿನಲ್ಲಿ ಅರ್ಧ ಅನ್‌ಲಾಕ್‌ : KSRTC ಸಂಚಾರ ಆರಂಭ

  •  ಎರಡು ತಿಂಗಳಿಂದ ಲಾಕ್‌ಡೌನ್‌ನಿಂದ ಮುಚ್ಚಿದ ವ್ಯಾಪಾರ ವಹಿವಾಟು
  • ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಮತ್ತೆ ಆರಂಭ
  • ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸಹ ಆರಂಭ

Karnataka Districts Jun 29, 2021, 10:44 AM IST