Asianet Suvarna News Asianet Suvarna News

ಉಡುಪಿ : ಕೃಷ್ಣಮಠಕ್ಕಿಲ್ಲ ಭಕ್ತರಿಗೆ ಪ್ರವೇಶ

Jul 5, 2021, 10:00 AM IST

ಉಡುಪಿ (ಜು.05): ಇಂದಿನಿಂದ ರಾಜ್ಯದಲ್ಲಿ 3ನೇ ಹಂತದ ಅನ್‌ಲಾಕ್‌ ಮಾಡಲಾಗಿದ್ದು, ರಾಜ್ಯದ ಹಲವು ದೇವಾಲಯಗಳು ಮತ್ತೆ ತೆರೆದಿವೆ. 

ಧರ್ಮಸ್ಥಳ-ಕುಕ್ಕೆ ದೇಗುಲಗಳು ಓಪನ್ : ಯಾವಾಗಿನಿಂದ ಭಕ್ತರಿಗೆ ಪ್ರವೇಶ ..

ಆದರೆ ಉಡುಪಿಯ ಕೃಷ್ಣಮಠದಲ್ಲಿ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕೊಡುತ್ತಿಲ್ಲ. ಇನ್ನೂ ಒಂದು ವಾರ ಕಾದು ನೋಡುವ ನಿರ್ಧಾರ ಮಾಡಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona