Asianet Suvarna News Asianet Suvarna News

ಬೀದರ್: ಅನ್‌ಲಾಕ್‌ ಆಗ್ತಿದ್ದಂತೆ ಟೆಸ್ಟ್ ರಿಪೋರ್ಟ್ ಇಲ್ಲದೆ ಪ್ರಯಾಣಿಕರ ಅಂತರಾಜ್ಯ ಪ್ರಯಾಣ

Jul 4, 2021, 10:10 AM IST

ಬೆಂಗಳೂರು (ಜು. 04): ಗಡಿ ಜಿಲ್ಲೆ ಬೀದರ್‌ನಲ್ಲಿ ಅನ್‌ಲಾಕ್  ಬೆನ್ನಲ್ಲೇ ಜನರ ನಿರ್ಲಕ್ಷ್ಯವೂ ಹೆಚ್ಚಾಗುತ್ತಿದೆ. ಮಾಸ್ಕ್, ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದಾರೆ. ಅಂತರಾಜ್ಯ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೊರೋನಾ ಟೆಸ್ಟ್ ಮಾಡಿಕೊಳ್ಳಬೇಕು ಎಂದು ಸರ್ಕಾರ ಪದೇ ಪದೇ ಹೇಳಿದರೂ ಜನರು ತಲೆಕೆಡಿಸಿಕೊಳ್ಳುತ್ತಿಲ್ಲ. ಮಹಾರಾಷ್ಟ್ರ, ಕೇರಳ ಜಿಲ್ಲೆಗಳಿಗೆ ಆರಾಮಾಗಿ ಓಡಾಡುತ್ತಿದ್ದಾರೆ. 

ಅನ್‌ಲಾಕ್‌ 3.0 ಜಾರಿ: ನಾಳೆಯಿಂದ ರಾಜ್ಯದಲ್ಲಿ ನಯಾ ದುನಿಯಾ..!