Asianet Suvarna News Asianet Suvarna News
236 results for "

Yuvraj Singh

"
Sachin Tendulkar Shares incredible story about hotel room chat with Yuvraj before 2011 WC sanSachin Tendulkar Shares incredible story about hotel room chat with Yuvraj before 2011 WC san

'ನಿನ್ನ ಎನರ್ಜಿ ಕಡಿಮೆಯಾಗಿದೆ...' 2011ರ ವಿಶ್ವಕಪ್‌ಗೂ ಮುನ್ನ ಯುವಿಗೆ ಎಚ್ಚರಿಸಿದ ಸಚಿನ್‌!

ಸಚಿನ್ ತೆಂಡುಲ್ಕರ್ ಅವರು 2011 ರ ವಿಶ್ವಕಪ್‌ನಲ್ಲಿ ಭಾರತದ ಅಭಿಯಾನವನ್ನು ಪ್ರಾರಂಭಿಸುವ ಮೊದಲು ಯುವರಾಜ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಹಿಂದೆಂದೂ ಹಂಚಿಕೊಳ್ಳದ ಈ ಘಟನೆಯ ಬಗ್ಗೆ ಅವರು ಮಾತನಾಡಿದ್ದಾರೆ.

Cricket Dec 18, 2022, 6:10 PM IST

Yuvraj Singh father Yograj singh message to Sachin Tendulkar son Arjun Tendulkar sanYuvraj Singh father Yograj singh message to Sachin Tendulkar son Arjun Tendulkar san

'ಮುಂದೊಂದು ದಿನ ಖಂಡಿತಾ ದೊಡ್ಡ ಆಲ್ರೌಂಡರ್‌ ಆಗ್ತೀಯಾ..' ಸಚಿನ್‌ ಪುತ್ರನಿಗೆ ಯುವರಾಜ್‌ ತಂದೆಯ ಸಂದೇಶ!

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಅರ್ಜುನ್ ತೆಂಡುಲ್ಕರ್‌ಗೆ ಚಂಡೀಗಢದಲ್ಲಿ ತರಬೇತಿ ನೀಡಿದ್ದರು. ತರಬೇತಿ ಮುಗಿಸಿ ರಣಜಿ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ ಅರ್ಜುನ್‌ ತೆಂಡುಲ್ಕರ್‌ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಗಮನಸೆಳೆದಿದ್ದಾರೆ. ಸ್ವತಃ ಸಚಿನ್‌ ತೆಂಡುಲ್ಕರ್‌, ಯೋಗರಾಜ್‌ ಸಿಂಗ್‌ಗೆ ಮಗನಿಗೆ ತರಬೇತಿ ನೀಡುವಂತೆ ಮನವಿ ಮಾಡಿದ್ದರು.
 

Cricket Dec 15, 2022, 6:26 PM IST

Gautam Gambhir India best white ball cricketer tweet for Yuvraj Singh gets trolled kvnGautam Gambhir India best white ball cricketer tweet for Yuvraj Singh gets trolled kvn

'ಹೊಟ್ಟೆಕಿಚ್ಚಿಗೆ ಮಿತಿಯಿರಲಿ': ಯುವಿ ಹುಟ್ಟುಹಬ್ಬಕ್ಕೆ ಶುಭಕೋರಿ ಟ್ರೋಲ್ ಆದ ಗೌತಮ್ ಗಂಭೀರ್..!

ಯುವರಾಜ್ ಸಿಂಗ್ ಹುಟ್ಟುಹಬ್ಬಕ್ಕೆ ಶುಭಕೋರಿ ಟ್ರೋಲ್ ಆದ ಗೌತಮ್ ಗಂಭೀರ್
ಯುವರಾಜ್ ಸಿಂಗ್, ಸೀಮಿತ ಓವರ್‌ಗಳ ಕ್ರಿಕೆಟ್‌ನ ಅತ್ಯುತ್ತಮ ಕ್ರಿಕೆಟಿಗ ಎಂದಿದ್ದ ಗಂಭೀರ್
ಹಾಗಿದ್ರೆ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ಅಲ್ವಾ ಎಂದು ಕಾಲೆಳೆದ ಫ್ಯಾನ್ಸ್

Cricket Dec 13, 2022, 2:10 PM IST

Yuvraj Singh turns 41: A look at his magnificent feats Yuvraj Singh turns 41: A look at his magnificent feats

ಕ್ಯಾನ್ಸರ್ ಮಣಿಸಿದ ವೀರ ಯುವರಾಜ್‌ ಸಿಂಗ್‌ಗಿಂದು 41ನೇ ಹುಟ್ಟುಹಬ್ಬದ ಸಡಗರ..!

41ನೇ ವಸಂತಕ್ಕೆ ಕಾಲಿರಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್
ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಗೆಲುವಿನ ರೂವಾರಿ ಯುವಿ
ಕ್ಯಾನ್ಸರ್ ಮಣಿಸಿ ಲಕ್ಷಾಂತರ ಮಂದಿಗೆ ಸ್ಪೂರ್ತಿಯಾದ ಪಂಜಾಬ್ ಪುತ್ತರ್

Cricket Dec 12, 2022, 1:16 PM IST

Illigal homestay, Goa tourism department sent notice to cricketer Yuvaraj singh akbIlligal homestay, Goa tourism department sent notice to cricketer Yuvaraj singh akb

ಗೋವಾದಲ್ಲಿ ಅಕ್ರಮ ಹೋಮ್‌ಸ್ಟೇ: ಕ್ರಿಕೆಟಿಗ ಯುವರಾಜ್‌ ಸಿಂಗ್‌ಗೆ ನೋಟಿಸ್‌

ಗೋವಾದ ಮೊರ್ಜಿಮ್‌ನಲ್ಲಿರುವ ತಮ್ಮ ವಿಲ್ಲಾವನ್ನು ಅಧಿಕೃತವಾಗಿ ನೋಂದಣಿ ಮಾಡಿಸದೇ ಅನಧಿಕೃತವಾಗಿ ಹೋಮ್‌ ಸ್ಟೇ ಆಗಿ ಪರಿವರ್ತಿಸಿದ್ದಕ್ಕೆ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ನೋಟಿಸ್‌ ಕಳುಹಿಸಿದೆ.

India Nov 23, 2022, 9:15 AM IST

Yuvraj Singh reveal his favorite football team and player ahead of FIFA World Cup 2022 kvnYuvraj Singh reveal his favorite football team and player ahead of FIFA World Cup 2022 kvn

FIFA World Cup: ತನ್ನಿಷ್ಟದ ತಂಡ, ತನ್ನಿಷ್ಟದ ಫುಟ್ಬಾಲಿಗನನ್ನು ಹೆಸರಿಸಿದ ಯುವರಾಜ್ ಸಿಂಗ್..!

ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ
ನವೆಂಬರ್ 20ರಿಂದ ಆರಂಭವಾಗಲಿರುವ  ಫುಟ್ಬಾಲ್ ವಿಶ್ವಕಪ್ ಟೂರ್ನಿ
ತಮ್ಮಿಷ್ಟದ ಫುಟ್ಬಾಲ್ ತಂಡವನ್ನು ಹೆಸರಿಸಿದ ಯುವರಾಜ್ ಸಿಂಗ್

Cricket Nov 17, 2022, 1:13 PM IST

Cricketer Yuvraj Singh father Yograj joins Kamal Haasan starrer Indian 2 cast sgkCricketer Yuvraj Singh father Yograj joins Kamal Haasan starrer Indian 2 cast sgk

ಕಮಲ್ ಹಾಸನ್ 'ಇಂಡಿಯನ್-2' ಸಿನಿಮಾದಲ್ಲಿ ಖ್ಯಾತ ಕ್ರಕೆಟರ್ ತಂದೆ

ಕಮಲ್ ಹಾಸನ್ ನಟನೆಯ ಬಹುನಿರೀಕ್ಷೆಯ ಇಂಡಿಯನ್ -2 ಸಿನಿಮಾದಲ್ಲಿ ಖ್ಯಾತ ಕ್ರಿಕೆಟರ್ ತಂದೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Cine World Nov 2, 2022, 11:30 AM IST

Yuvraj Singh supports Cricket for Blind becomes brand ambassador for 3rd T20 World Cricket Cup ckmYuvraj Singh supports Cricket for Blind becomes brand ambassador for 3rd T20 World Cricket Cup ckm

ಅಂಧರ ಟಿ20 ವಿಶ್ವಕಪ್‌ಗೆ ಯುವರಾಜ್ ಸಿಂಗ್ ರಾಯಭಾರಿ, ಡಿ.6ರಿಂದ ಟೂರ್ನಿ!

ಈ ವರ್ಷದ ಅಂತ್ಯದಲ್ಲಿ ಅಂಧರ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದೆ. ಭಾರತ ಆತಿಥ್ಯ ನೀಡುತ್ತಿರುವ ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ 7 ತಂಡಗಳು ಪಾಲ್ಗೊಳ್ಳುತ್ತಿದೆ. ಇದೀಗ ಅಂಧರ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರಾಯಬಾರಿಯಾಗಿದ್ದಾರೆ.
 

Cricket Oct 21, 2022, 5:14 PM IST

Former Cricketer Yuvraj Singh rents out his Goa home on Airbnb here you all need to know kvnFormer Cricketer Yuvraj Singh rents out his Goa home on Airbnb here you all need to know kvn

ಯಾರಿಗುಂಟು ಯಾರಿಗಿಲ್ಲ..! ಯುವರಾಜ್ ಸಿಂಗ್ ಮನೆಯಲ್ಲಿ ಉಳಿದುಕೊಳ್ಳಲು ನಿಮಗೂ ಇದೆ ಅವಕಾಶ..!

ಗೋವಾದಲ್ಲಿನ ಯುವರಾಜ್ ಸಿಂಗ್ ಅವರ ಐಶಾರಾಮಿ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ
ಎರಡು ದಿನ ತಂಗಲು ಅವಕಾಶ ನೀಡಿದ ಯುವಿ
ಆರು ಜನರ ಗುಂಪಿಗೆ ಒಂದು ಬಾರಿ ಮಾತ್ರ ತಂಗಲು ವಿಶೇಷ ಅವಕಾಶ

Cricket Sep 21, 2022, 4:51 PM IST

Yuvraj Singh Six 6s 15 years of sensational 6 sixes n over against Stuart Broad in T20 World Cup 2007 sanYuvraj Singh Six 6s 15 years of sensational 6 sixes n over against Stuart Broad in T20 World Cup 2007 san

Yuvraj Singh Six 6s: ಇಂಗ್ಲೀಷರ ಅಹಂಕಾರ ಅಡಗಿಸಿದ್ದ 6 ಸಿಕ್ಸರ್‌ಗಳಿಗೆ 15 ವರ್ಷ!

2007ರಲ್ಲಿ ಇದೇ ದಿನ ಡರ್ಬನ್‌ ಮೈದಾನದಲ್ಲಿ ಯುವರಾಜ್‌ ಸಿಂಗ್ ಬಾರಿಸಿದ 6 ಸಿಕ್ಸರ್‌ಗಳ ಬರೀ ಸಿಕ್ಸರ್ಸ್ ಮಾತ್ರವಾಗಿರಲಿಲ್ಲ. ಕ್ರಿಕೆಟ್‌ನಲ್ಲಿ ಇಂಗ್ಲೀಷರ ಅಹಂಕಾರ ಅಡಗಿಸಿದ್ದ ಶಾಟ್‌ಗಳಾಗಿದ್ದವು. ಯುವರಾಜ್‌ ಸಿಂಗ್‌ ಅವರ ಈ ವಿಧ್ವಂಸಕ ಆಟಕ್ಕೆ ಇಂದಿಗೆ 15 ವರ್ಷ. ಸ್ವತಃ ಯುವರಾಜ್‌ ವಿಶೇಷ ವ್ಯಕ್ತಿ ಜೊತೆ ಈ ಪಂದ್ಯದ ಹೈಲೈಟ್ಸ್‌ ನೋಡಿ ಸಂಭ್ರಮಿಸಿದ್ದಾರೆ.
 

Cricket Sep 19, 2022, 3:41 PM IST

Yuvraj Singh teases birthday boy Shubman Gill for his driving skills in social Media kvnYuvraj Singh teases birthday boy Shubman Gill for his driving skills in social Media kvn

Shubman Gill: ಗಿಲ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಲೇ ಕಾಲೆಳೆದ ಯುವರಾಜ್ ಸಿಂಗ್..!

* 23ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಶುಭ್‌ಮನ್‌ ಗಿಲ್‌
* ಶುಭ್‌ಮನ್‌ ಗಿಲ್ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭಕೋರಿದ ಯುವರಾಜ್ ಸಿಂಗ್

Cricket Sep 8, 2022, 5:41 PM IST

 Ind vs ZIM I met Yuvraj Singh before tour says Shubman Gill kvn Ind vs ZIM I met Yuvraj Singh before tour says Shubman Gill kvn

ಜಿಂಬಾಬ್ವೆ ಪ್ರವಾಸಕ್ಕೂ ಮುನ್ನ ಯುವರಾಜ್ ಸಿಂಗ್ ಭೇಟಿಯಾಗಿದ್ದೆ: ಶುಭ್‌ಮನ್‌ ಗಿಲ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶುಭ್‌ಮನ್ ಗಿಲ್
ಜಿಂಬಾಬ್ವೆ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಗಿಲ್ ಆಕರ್ಷಕ ಶತಕ
ತಮ್ಮ ಶತಕ ಬಾರಿಸಲು ಯುವಿ ನೀಡಿದ ಸಲಹೆ ಪ್ರಯೋಜನಕ್ಕೆ ಬಂತು

Cricket Aug 23, 2022, 5:29 PM IST

dada Of Indian Cricket Bcci president sourav ganguly 50th birthday sandada Of Indian Cricket Bcci president sourav ganguly 50th birthday san

ಭಾರತೀಯ ಕ್ರಿಕೆಟ್‌ನ ದಾದಾ, ಸೌರವ್‌ ಗಂಗೂಲಿಗೆ 50ನೇ ಜನ್ಮದಿನದ ಸಂಭ್ರಮ!

ವಿದೇಶದ ನೆಲದಲ್ಲೂ ಭಾರತ ಅಧಿಕಾರಯುತ ಗೆಲುವು ಸಾಧಿಸಬಹುದು ಎನ್ನುವ ಆತ್ಮವಿಶ್ವಾಸವನ್ನು ತಂಡದಲ್ಲಿ ತುಂಬಿದ, ಭಾರತ ಕ್ರಿಕೆಟ್‌ ತಂಡದ ದಾದಾ ಎನಿಸಿಕೊಂಡಿದ್ದ ನಾಯಕ, ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಶುಕ್ರವಾರ ತಮ್ಮ 50ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಹಾಲಿ, ಮಾಜಿ ಆಟಗಾರರು, ರಾಜಕಾರಣಿಗಳು ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ನಾಯಕನಿಗೆ ಜನ್ಮದಿನದ ಶುಭ ಕೋರಿದ್ದಾರೆ.
 

Cricket Jul 8, 2022, 10:42 AM IST

Sachin Tendulkar 2007 ki yaad dilaa di tweet on Jasprit Bumrah historic batting feat Yuvraj Singh drops smile emoji kvnSachin Tendulkar 2007 ki yaad dilaa di tweet on Jasprit Bumrah historic batting feat Yuvraj Singh drops smile emoji kvn

ಇದು ಯುವರಾಜ್ ಸಿಂಗ್ ಓ, ಬುಮ್ರಾ ನೋ ಎಂದ ತೆಂಡುಲ್ಕರ್‌, ಎಮೋಜಿ ಹಾಕಿದ ಯುವಿ

* ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಜಸ್‌ಪ್ರೀತ್ ಬುಮ್ರಾ
* ಒಂದೇ ಓವರ್‌ನಲ್ಲಿ 29 ರನ್ ಚಚ್ಚಿ ವಿಶ್ವದಾಖಲೆ ನಿರ್ಮಿಸಿದ ಬುಮ್ರಾ
* 2007ರ ದಿನಗಳು ನೆನಪಾದವು ಎಂದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್

Cricket Jul 3, 2022, 1:18 PM IST

Ex Indian cricketer Yuvraj Singh shares his son photo on fathers day gave him unique name Ex Indian cricketer Yuvraj Singh shares his son photo on fathers day gave him unique name

ಮಗನ ಫಸ್ಟ್‌ ಫೋಟೋ ಜೊತೆ ಹೆಸರನ್ನೂ ರೀವಿಲ್‌ ಮಾಡಿದ ಕ್ರಿಕೆಟಿಗ Yuvraj Singh

ಯುವರಾಜ್ ಸಿಂಗ್ (Yuvraj Singh) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿದರೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ ಮತ್ತು ಇಂದಿಗೂ ಯುವರಾಜ್‌ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್‌ ಫಾಲೋವರ್ಸ್‌ ಹೊಂದಿದ್ದಾರೆ. ಈಗ ಅವರ ಮಗು ಕೂಡ ಇದೇ ರೀತಿಯ ಅಭಿಮಾನಿಗಳನ್ನು ಪಡೆಯುತ್ತಿದ್ದಾರೆ. ವಾಸ್ತವವಾಗಿ, ಭಾನುವಾರದ ಫಾದರ್ಸ್‌ ಡೇ  ಸಂದರ್ಭದಲ್ಲಿ, ಅವರು ತಮ್ಮ ಮಗನೊಂದಿಗೆ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಅದು ಹೆಚ್ಚು ವೈರಲ್ ಆಗುತ್ತಿದೆ. ವಿಶೇಷವೆಂದರೆ ಈ ಫೋಟೋಗಳ ಜೊತೆಗೆ ಯುವರಾಜ್ ಸಿಂಗ್ ತಮ್ಮ ಮಗನ ಹೆಸರನ್ನೂ ಘೋಷಿಸಿದ್ದಾರೆ. 

Cricket Jun 20, 2022, 5:41 PM IST