ಸಚಿನ್ ತೆಂಡುಲ್ಕರ್ ಅವರು 2011 ರ ವಿಶ್ವಕಪ್ನಲ್ಲಿ ಭಾರತದ ಅಭಿಯಾನವನ್ನು ಪ್ರಾರಂಭಿಸುವ ಮೊದಲು ಯುವರಾಜ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಹಿಂದೆಂದೂ ಹಂಚಿಕೊಳ್ಳದ ಈ ಘಟನೆಯ ಬಗ್ಗೆ ಅವರು ಮಾತನಾಡಿದ್ದಾರೆ.
Cricket Dec 18, 2022, 6:10 PM IST
ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಅರ್ಜುನ್ ತೆಂಡುಲ್ಕರ್ಗೆ ಚಂಡೀಗಢದಲ್ಲಿ ತರಬೇತಿ ನೀಡಿದ್ದರು. ತರಬೇತಿ ಮುಗಿಸಿ ರಣಜಿ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ ಅರ್ಜುನ್ ತೆಂಡುಲ್ಕರ್ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಗಮನಸೆಳೆದಿದ್ದಾರೆ. ಸ್ವತಃ ಸಚಿನ್ ತೆಂಡುಲ್ಕರ್, ಯೋಗರಾಜ್ ಸಿಂಗ್ಗೆ ಮಗನಿಗೆ ತರಬೇತಿ ನೀಡುವಂತೆ ಮನವಿ ಮಾಡಿದ್ದರು.
Cricket Dec 15, 2022, 6:26 PM IST
ಯುವರಾಜ್ ಸಿಂಗ್ ಹುಟ್ಟುಹಬ್ಬಕ್ಕೆ ಶುಭಕೋರಿ ಟ್ರೋಲ್ ಆದ ಗೌತಮ್ ಗಂಭೀರ್
ಯುವರಾಜ್ ಸಿಂಗ್, ಸೀಮಿತ ಓವರ್ಗಳ ಕ್ರಿಕೆಟ್ನ ಅತ್ಯುತ್ತಮ ಕ್ರಿಕೆಟಿಗ ಎಂದಿದ್ದ ಗಂಭೀರ್
ಹಾಗಿದ್ರೆ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ಅಲ್ವಾ ಎಂದು ಕಾಲೆಳೆದ ಫ್ಯಾನ್ಸ್
Cricket Dec 13, 2022, 2:10 PM IST
41ನೇ ವಸಂತಕ್ಕೆ ಕಾಲಿರಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್
ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಗೆಲುವಿನ ರೂವಾರಿ ಯುವಿ
ಕ್ಯಾನ್ಸರ್ ಮಣಿಸಿ ಲಕ್ಷಾಂತರ ಮಂದಿಗೆ ಸ್ಪೂರ್ತಿಯಾದ ಪಂಜಾಬ್ ಪುತ್ತರ್
Cricket Dec 12, 2022, 1:16 PM IST
ಗೋವಾದ ಮೊರ್ಜಿಮ್ನಲ್ಲಿರುವ ತಮ್ಮ ವಿಲ್ಲಾವನ್ನು ಅಧಿಕೃತವಾಗಿ ನೋಂದಣಿ ಮಾಡಿಸದೇ ಅನಧಿಕೃತವಾಗಿ ಹೋಮ್ ಸ್ಟೇ ಆಗಿ ಪರಿವರ್ತಿಸಿದ್ದಕ್ಕೆ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ನೋಟಿಸ್ ಕಳುಹಿಸಿದೆ.
India Nov 23, 2022, 9:15 AM IST
ಕತಾರ್ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ
ನವೆಂಬರ್ 20ರಿಂದ ಆರಂಭವಾಗಲಿರುವ ಫುಟ್ಬಾಲ್ ವಿಶ್ವಕಪ್ ಟೂರ್ನಿ
ತಮ್ಮಿಷ್ಟದ ಫುಟ್ಬಾಲ್ ತಂಡವನ್ನು ಹೆಸರಿಸಿದ ಯುವರಾಜ್ ಸಿಂಗ್
Cricket Nov 17, 2022, 1:13 PM IST
ಕಮಲ್ ಹಾಸನ್ ನಟನೆಯ ಬಹುನಿರೀಕ್ಷೆಯ ಇಂಡಿಯನ್ -2 ಸಿನಿಮಾದಲ್ಲಿ ಖ್ಯಾತ ಕ್ರಿಕೆಟರ್ ತಂದೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Cine World Nov 2, 2022, 11:30 AM IST
ಈ ವರ್ಷದ ಅಂತ್ಯದಲ್ಲಿ ಅಂಧರ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದೆ. ಭಾರತ ಆತಿಥ್ಯ ನೀಡುತ್ತಿರುವ ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ 7 ತಂಡಗಳು ಪಾಲ್ಗೊಳ್ಳುತ್ತಿದೆ. ಇದೀಗ ಅಂಧರ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರಾಯಬಾರಿಯಾಗಿದ್ದಾರೆ.
Cricket Oct 21, 2022, 5:14 PM IST
ಗೋವಾದಲ್ಲಿನ ಯುವರಾಜ್ ಸಿಂಗ್ ಅವರ ಐಶಾರಾಮಿ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ
ಎರಡು ದಿನ ತಂಗಲು ಅವಕಾಶ ನೀಡಿದ ಯುವಿ
ಆರು ಜನರ ಗುಂಪಿಗೆ ಒಂದು ಬಾರಿ ಮಾತ್ರ ತಂಗಲು ವಿಶೇಷ ಅವಕಾಶ
Cricket Sep 21, 2022, 4:51 PM IST
2007ರಲ್ಲಿ ಇದೇ ದಿನ ಡರ್ಬನ್ ಮೈದಾನದಲ್ಲಿ ಯುವರಾಜ್ ಸಿಂಗ್ ಬಾರಿಸಿದ 6 ಸಿಕ್ಸರ್ಗಳ ಬರೀ ಸಿಕ್ಸರ್ಸ್ ಮಾತ್ರವಾಗಿರಲಿಲ್ಲ. ಕ್ರಿಕೆಟ್ನಲ್ಲಿ ಇಂಗ್ಲೀಷರ ಅಹಂಕಾರ ಅಡಗಿಸಿದ್ದ ಶಾಟ್ಗಳಾಗಿದ್ದವು. ಯುವರಾಜ್ ಸಿಂಗ್ ಅವರ ಈ ವಿಧ್ವಂಸಕ ಆಟಕ್ಕೆ ಇಂದಿಗೆ 15 ವರ್ಷ. ಸ್ವತಃ ಯುವರಾಜ್ ವಿಶೇಷ ವ್ಯಕ್ತಿ ಜೊತೆ ಈ ಪಂದ್ಯದ ಹೈಲೈಟ್ಸ್ ನೋಡಿ ಸಂಭ್ರಮಿಸಿದ್ದಾರೆ.
Cricket Sep 19, 2022, 3:41 PM IST
* 23ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಶುಭ್ಮನ್ ಗಿಲ್
* ಶುಭ್ಮನ್ ಗಿಲ್ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭಕೋರಿದ ಯುವರಾಜ್ ಸಿಂಗ್
Cricket Sep 8, 2022, 5:41 PM IST
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶುಭ್ಮನ್ ಗಿಲ್
ಜಿಂಬಾಬ್ವೆ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಗಿಲ್ ಆಕರ್ಷಕ ಶತಕ
ತಮ್ಮ ಶತಕ ಬಾರಿಸಲು ಯುವಿ ನೀಡಿದ ಸಲಹೆ ಪ್ರಯೋಜನಕ್ಕೆ ಬಂತು
Cricket Aug 23, 2022, 5:29 PM IST
ವಿದೇಶದ ನೆಲದಲ್ಲೂ ಭಾರತ ಅಧಿಕಾರಯುತ ಗೆಲುವು ಸಾಧಿಸಬಹುದು ಎನ್ನುವ ಆತ್ಮವಿಶ್ವಾಸವನ್ನು ತಂಡದಲ್ಲಿ ತುಂಬಿದ, ಭಾರತ ಕ್ರಿಕೆಟ್ ತಂಡದ ದಾದಾ ಎನಿಸಿಕೊಂಡಿದ್ದ ನಾಯಕ, ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಶುಕ್ರವಾರ ತಮ್ಮ 50ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಹಾಲಿ, ಮಾಜಿ ಆಟಗಾರರು, ರಾಜಕಾರಣಿಗಳು ಭಾರತೀಯ ಕ್ರಿಕೆಟ್ನ ಶ್ರೇಷ್ಠ ನಾಯಕನಿಗೆ ಜನ್ಮದಿನದ ಶುಭ ಕೋರಿದ್ದಾರೆ.
Cricket Jul 8, 2022, 10:42 AM IST
* ಸ್ಟುವರ್ಟ್ ಬ್ರಾಡ್ ಬೌಲಿಂಗ್ನಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಜಸ್ಪ್ರೀತ್ ಬುಮ್ರಾ
* ಒಂದೇ ಓವರ್ನಲ್ಲಿ 29 ರನ್ ಚಚ್ಚಿ ವಿಶ್ವದಾಖಲೆ ನಿರ್ಮಿಸಿದ ಬುಮ್ರಾ
* 2007ರ ದಿನಗಳು ನೆನಪಾದವು ಎಂದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್
Cricket Jul 3, 2022, 1:18 PM IST
ಯುವರಾಜ್ ಸಿಂಗ್ (Yuvraj Singh) ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನೀಡಿದರೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ ಮತ್ತು ಇಂದಿಗೂ ಯುವರಾಜ್ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾರೆ. ಈಗ ಅವರ ಮಗು ಕೂಡ ಇದೇ ರೀತಿಯ ಅಭಿಮಾನಿಗಳನ್ನು ಪಡೆಯುತ್ತಿದ್ದಾರೆ. ವಾಸ್ತವವಾಗಿ, ಭಾನುವಾರದ ಫಾದರ್ಸ್ ಡೇ ಸಂದರ್ಭದಲ್ಲಿ, ಅವರು ತಮ್ಮ ಮಗನೊಂದಿಗೆ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಅದು ಹೆಚ್ಚು ವೈರಲ್ ಆಗುತ್ತಿದೆ. ವಿಶೇಷವೆಂದರೆ ಈ ಫೋಟೋಗಳ ಜೊತೆಗೆ ಯುವರಾಜ್ ಸಿಂಗ್ ತಮ್ಮ ಮಗನ ಹೆಸರನ್ನೂ ಘೋಷಿಸಿದ್ದಾರೆ.
Cricket Jun 20, 2022, 5:41 PM IST