ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ವಿಶ್ವಕಪ್ ಜಯಿಸಿದ ಸಾಧನೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. ಬರೋಬ್ಬರಿ ಆರು ಬಾರಿ ವಿಶ್ವಕಪ್ ಗೆಲ್ಲುವ ಮೂಲಕ ಕಾಂಗರೂ ಪಡೆ ಕ್ರಿಕೆಟ್ ಸಾಮ್ರಾಟನಾಗಿ ಬೆಳೆದು ನಿಂತಿದೆ. ಇನ್ನು ಟೆನಿಸ್’ನಲ್ಲೂ ಅಧಿಪತಿಯಾಗಲು ಮೂವರು ಟೆನಿಸ್ ದಿಗ್ಗಜರ ನಡುವೆ ಪೈಪೋಟಿ ಜೋರಾಗಿದೆ. ಸ್ವಿಸ್ ಟೆನಿಸ್ ದಂತಕತೆ ರೋಜರ್ ಫೆಡರರ್, ಸರ್ಬಿಯಾದ ನೋವಾಕ್ ಜೋಕೋವಿಚ್ ಹಾಗೂ ಸ್ಪೇನ್ ಟೆನಿಸ್ ಸಾಮ್ರಾಟ ರಾಫೆಲ್ ನಡಾಲ್ ನಡುವೆ ಅತಿಹೆಚ್ಚು ಗ್ರ್ಯಾಂಡ್’ಸ್ಲಾಂ ಗೆದ್ದ ಆಟಗಾರ ಎನಿಸಿಕೊಳ್ಳಲು ಸಿಕ್ಕಾಪಟ್ಟೆ ಸ್ಪರ್ಧೆ ಏರ್ಪಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
SPORTS Sep 10, 2019, 3:50 PM IST
ಸುಮಾರು 4 ಗಂಟೆ 50 ನಿಮಿಷ ನಡೆದ ಕಾದಾಟದಲ್ಲಿ ನಡಾಲ್ 7-5, 6-3, 5-7, 4-6, 6-4 ಸೆಟ್’ಗಳಲ್ಲಿ ಡಾನಿಲ್ ಮೆಡ್ವೆಡೆವ್ ಮಣಿಸಿ ಯುಎಸ್ ಪ್ರಶಸ್ತಿಗೆ ಮುತ್ತಿಕ್ಕಿದರು. ಇದರೊಂದಿಗೆ ನಾಲ್ಕನೇ ಯುಎಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
SPORTS Sep 9, 2019, 2:32 PM IST
24ನೇ ಗ್ರ್ಯಾಂಡ್‌ಸ್ಲಾಂ ಕನಸು ಕಂಡಿದ್ದ ಸೆರೆನಾಗೆ, ಆಂಡ್ರೀಸ್ಕು ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗೆಲುವಿನ ಮೂಲಕ ಆಂಡ್ರೀಸ್ಕು, ಪ್ರತಿಷ್ಠಿತ ಗ್ರ್ಯಾಂಡ್‌ಸ್ಲಾಂ ಗೆದ್ದ ಕೆನಡಾದ ಮೊದಲ ಟೆನಿಸ್ ಆಟಗಾರ್ತಿ ಎನಿಸಿದರು.
SPORTS Sep 9, 2019, 9:54 AM IST
ಪ್ರಶಸಿ ಗೆಲ್ಲುವ ನೆಚ್ಚಿನ ಆಟಗಾರರೆನಿಸಿದ್ದ ಜೋಕೋವಿಕ್ ಗಾಯದಿಂದ ಹೊರಬಿದ್ದರೆ, ಗ್ರಿಗರ್ ಡಿಮಿಟ್ರೋವ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ರೋಜರ್ ಫೆಡರರ್ ಸೋಲುಂಡಿದ್ದರು. ಹೀಗಾಗಿ ನಡಾಲ್ ಪ್ರಶಸ್ತಿ ಹಾದಿ ಸುಗಮಗೊಂಡಿದೆ.
SPORTS Sep 8, 2019, 12:02 PM IST
28 ವರ್ಷಗಳಲ್ಲಿ ಯುಎಸ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ಅತ್ಯಂತ ಕಡಿಮೆ ರ‍್ಯಾಂಕಿಂಗ್ ಹೊಂದಿರುವ ಆಟಗಾರ ಎನ್ನುವ ದಾಖಲೆ ಬರೆದಿರುವ ಡಿಮಿಟ್ರೊವ್, ಫೈನಲ್‌ನಲ್ಲಿ ಸ್ಥಾನಕ್ಕಾಗಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ ಸೆಣಸಲಿದ್ದಾರೆ.
SPORTS Sep 5, 2019, 9:43 AM IST
ಸ್ವಿಜರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ಧ 4ನೇ ಸುತ್ತಿನ ಪಂದ್ಯದ ವೇಳೆ ಗಾಯಗೊಂಡ ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಚ್, ನಿವೃತ್ತಿ ಪಡೆದು ಟೂರ್ನಿಯಿಂದ ಹೊರನಡೆದರು.
SPORTS Sep 4, 2019, 10:20 AM IST
ಅದ್ಭುತ ಆಟದ ಮೂಲಕ ಗಮನಸೆಳೆದಿದ್ದ ಅಮೆರಿಕದ ಟೆನಿಸ್ ಆಟಗಾರ್ತಿ ಗಫ್, ಸೋತ ಬಳಿಕ ಅಂಕಣದಲ್ಲಿ ಕಣ್ಣೀರು ಹಾಕಿದರು. ವಿಂಬಲ್ಡ್‌ನ್ ನಲ್ಲಿಯೂ ಗಫ್ ಉತ್ತಮ ಆಟವಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.
SPORTS Sep 2, 2019, 11:46 AM IST
ಪುರುಷರ ಸಿಂಗಲ್ಸ್ ವಿಭಾಗದ 3ನೇ ಸುತ್ತಿನಲ್ಲಿ ಜೋಕೋವಿಚ್, ಅಮೆರಿಕದ ಡೆನಿಸ್ ಕುಡ್ಲಾ ವಿರುದ್ಧ 6-3, 6-4, 6-2 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಜಯದೊಂದಿಗೆ ಜೋಕೋ, ಯುಎಸ್ ಓಪನ್‌ನಲ್ಲಿ 72ನೇ ಗೆಲುವು ದಾಖಲಿಸಿದರು. 4ನೇ ಸುತ್ತಿನಲ್ಲಿ ಜೋಕೋ, ಮಾಜಿ ಯುಎಸ್ ಚಾಂಪಿಯನ್ ಹಾಗೂ ವಿಶ್ವ ನಂ.23 ಸ್ವಿಜರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ರನ್ನು ಎದುರಿಸಲಿದ್ದಾರೆ.
SPORTS Sep 1, 2019, 11:37 AM IST
ಕ್ರೋಯೇಷಿಯಾದ ಮರಿನ್ ಸಿಲಿಕ್, ಜರ್ಮನಿಯ ಕೆಡ್ರಿಕ್ ಮರ್ಸೆಲ್ ವಿರುದ್ಧ 4-6, 6-3, 7-5, 6-3 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಫ್ರಾನ್ಸ್‌ನ ಗಾಲೆ ಮೊನಫಿಲ್ಸ್, ರೋಮೆನಿ ಯಾದ ಮಾರಿಸ್ ಕೊಪಿಲ್ ಎದುರು 6-3, 6-2, 6-2 ಸೆಟ್‌ಗಳಲ್ಲಿ ಜಯ ಪಡೆದರು. ಮುಂದಿನ ಸುತ್ತಿನಲ್ಲಿ ಮೊನಫಿಲ್ಸ್, ಕೆನಡಾದ ಶಪೊವಲೊವ್'ರನ್ನು ಎದುರಿಸಲಿದ್ದಾರೆ.
SPORTS Aug 31, 2019, 12:14 PM IST
7ನೇ ಯುಎಸ್ ಓಪನ್ ಮೇಲೆ ಕಣ್ಣಿಟ್ಟಿರುವ ಸೆರೆನಾ, ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ತಮ್ಮವರೇ ಆದ ಕ್ಯಾಟಿ ಮೆಕ್‌ನ್ಯಾಲೆ ವಿರುದ್ಧ 5-7, 6-3, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
SPORTS Aug 30, 2019, 10:59 AM IST
4ನೇ ಯುಎಸ್ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ನಡಾಲ್, ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಪ್ರೇಲಿಯಾದ ಜಾನ್ ಮಿಲ್ಮನ್ ವಿರುದ್ಧ 6-3, 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.
SPORTS Aug 29, 2019, 11:33 AM IST
ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ, ತಮ್ಮ ದೇಶದವರೇ ಆದ ತೆರೆಜ್ ಮಾರ್ಟಿನ್‌ಕೊವಾ ವಿರುದ್ಧ 7-6(8/6), 7-6 (7/3) ಸೆಟ್‌ಗಳಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೆ ಪ್ರವೇಶಿಸಿದರು.
SPORTS Aug 27, 2019, 10:48 AM IST
ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಆಗಿರುವ ಯುಎಸ್ ಓಪನ್ ಟೆನಿಸ್ ಟೂರ್ನಿ ಇಂದಿನಿಂದ (ಸೋಮವಾರದಿಂದ) ಆರಂಭವಾಗಲಿದೆ. 139 ನೇ ಯುಎಸ್ ಓಪನ್ ಇದಾಗಿದ್ದು, ಸೆ.8 ರವರೆಗೆ ನಡೆಯಲಿದೆ.
SPORTS Aug 26, 2019, 1:58 PM IST