Asianet Suvarna News Asianet Suvarna News
104 results for "

Union Budget 2019

"
Tax Exemption For Citizens Is The Biggest Key Take Away from Union Budget 2019Tax Exemption For Citizens Is The Biggest Key Take Away from Union Budget 2019

ಎಲ್ಲರಿಗೂ ತುಂಬಾ ಇಂಪಾರ್ಟೆಂಟ್: ಇದು ಟ್ಯಾಕ್ಸ್ ವಿನಾಯ್ತಿಯ ಬಜೆಟ್!

ಬಜೆಟ್ ಎಂಬ ಮಂತ್ರ ಹಿಡಿದ ಪಿಯೂಶ್ ಗೋಯೆಲ್ ದೊಡ್ಡ ಮ್ಯಾಜಿಕ್ ಮಾಡಿದ್ದಾರೆ. ಮೋದಿ ಬತ್ತಳಿಕೆಯಲ್ಲಿ ಏನಿದೆ ಎನ್ನುತ್ತಿದ್ದವರಿಗೆ ಬಜೆಟ್ ಮೂಲಕ ಖಡಕ್ ಉತ್ತರ ನೀಡಲಾಗಿದೆ. ಮಧ್ಯಮ ವರ್ಗದ ಜನರಿಗೆ ಭರಪೂರ ಕೊಡುಗೆ ನೀಡಿ, ಲೋಕಸಭೆ ಚುನಾವಣೆಗೆ ಸಿದ್ಧ ಎಂದು ಎನ್‌ಡಿಎ ಸರ್ಕಾರ ಸಾರಿ ಹೇಳಿದೆ.

BUSINESS Feb 2, 2019, 3:11 PM IST

Raising IT exemption limit will benefit the great Indian Middle classRaising IT exemption limit will benefit the great Indian Middle class

5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಯಾಕೆ?: ಜೇಟ್ಲಿ ನೀಡಿದ್ರು ಕಾರಣ!

ಕೇಂದ್ರ ಸರ್ಕಾರವು ನಿನ್ನೆ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಿದೆ. ಈ ಮೂಲಕ ಎಲ್ಲಾ ವರ್ಗದ ಜನರಿಗೆ ಸಿಹಿ ನೀಡಿದೆ. ಹೀಗಿದ್ದರೂ ಪರ ವಿರೋಧಗಳು ವ್ಯಕ್ತವಾಗಿವೆ. ಆದರೆ ಬಜೆಟ್‌ನಲ್ಲಿ ಘೋಷಣೆಯಾದ ಬದಲಾವಣೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದವರಿಗೆ ಸಚಿವ ಜೇಟ್ಲಿ ತೆರಿಗೆ ವಿನಾಯಿತಿ ಯಾಕೆ ಘೋಷಣೆ ಮಾಡಿದೆವು ಎಂಬುವುದಕ್ಕೆ ಉತ್ತರ ನೀಡಿದ್ದಾರೆ.

BUSINESS Feb 2, 2019, 2:16 PM IST

MP Rajeev Chandrasekhar hails Union Budget 2019MP Rajeev Chandrasekhar hails Union Budget 2019

ಭಾರತ ರೂಪಿಸುವ ಬದ್ಧತೆ ಸ್ಪಷ್ಟವಾಗಿದೆ: ರಾಜೀವ್ ಚಂದ್ರಶೇಖರ್

2014ರಲ್ಲಿ ಮೋದಿ ಸರ್ಕಾರ ರೂಪಿಸಿಕೊಂಡಿದ್ದ ನೀಲ ನಕಾಶೆಯ ಸ್ಪಷ್ಟ ಮುಂದುವರಿಕೆ ಈ ಬಜೆಟ್. ಹೆಚ್ಚು ಸ್ಪರ್ಧಾತ್ಮಕತೆ, ದಕ್ಷತೆ, ಸ್ವಚ್ಛ ಆರ್ಥಿಕತೆಯನ್ನಾಗಿ ಮಾರ್ಪಾಡಿಸಿದೆ ಹೆಚ್ಚಿನ ಅಭಿವೃದ್ಧಿ ದರ ಸಾಧಿಸಬಹುದು ಎಂಬುದರ ದ್ಯೋತಕ- ರಾಜೀವ್ ಚಂದ್ರಶೇಖರ್

INDIA Feb 2, 2019, 1:05 PM IST

union budget 2019 how to save tax if the income is more than 5 lakhunion budget 2019 how to save tax if the income is more than 5 lakh

10 ಲಕ್ಷ ಆದಾಯಕ್ಕೂ ತೆರಿಗೆ ಉಳಿತಾಯ ಹೇಗೆ? ಇಲ್ಲಿದೆ ವಿವರ

ಕೇಂದ್ರ ಸರ್ಕಾರವು ಚುನಾವಣೆಗೂ ಮೊದಲು ಮಧ್ಯಂತರ ಬಜೆಟ್ ಮಂಡಿಸಿದ್ದು, ಎಲ್ಲಾ ವರ್ಗದ ಜನರಿಗೆ ಖುಷಿ ನೀಡಿದೆ. ಅದರಲ್ಲೂ ವಿಶೇಷವಾಗಿ 5 ಲಕ್ಷದವರೆಗಿನ ಆದಾಯ ಗಳಿಸುವವರಿಗೆ ತೆರಿಗೆ ವಿನಾಯಿತಿ ನೀಡಿರುವುದು ಬಹುತೇಕರಿಗೆ ಖುಷಿ ನೀಡಿದೆ. ಹೀಗಿರುವಾಗ 5 ಲಕ್ಷಕ್ಕಿಂತ ಅಧಿಕ ಇರುವವರು ಆದಾಯ ತೆರಿಗೆ ಉಳಿಸುವುದು ಸಾಧ್ಯವೇ? ಹೇಗೆ ಎಂಬ ಪ್ರಶ್ನೆ ಕಾಡುವುದು ಸಹಜ. ಇಲ್ಲಿದೆ ಈ  ಉತ್ತರ...

BUSINESS Feb 2, 2019, 11:51 AM IST

Union Budget 2019  7 new train route for KarnatakaUnion Budget 2019  7 new train route for Karnataka

ರಾಜ್ಯಕ್ಕೆ 7 ಹೊಸ ರೈಲು ಮಾರ್ಗ : ಎಲ್ಲೆಲ್ಲಿ..?

ಪಿಯೂಷ್‌ ಗೋಯೆಲ್ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನೈಋುತ್ಯ ರೈಲ್ವೇಯಡಿ ಕಳೆದ ವರ್ಷಕ್ಕಿಂತ ಶೇ.20 ರಷ್ಟುಹೆಚ್ಚು ಅನುದಾನ ಲಭಿಸಿದ್ದು ನಾಲ್ಕು ಹೊಸ ರೈಲು ಮಾರ್ಗಗಳು ಮಂಜೂರಾಗಿವೆ. 

NATIONAL Feb 2, 2019, 11:44 AM IST

Union budget 2019 Income tax slab with full detailsUnion budget 2019 Income tax slab with full details

ಆದಾಯ ತೆರಿಗೆ ಯಾರಿಗೆ ಎಷ್ಟು? ಇಲ್ಲಿದೆ ಸಂಪೂರ್ಣ ಚಿತ್ರಣ

ಫೆಬ್ರವರಿ 1 ರಂದು ಮೋದಿ ಸರ್ಕಾರ ಬಹುನಿರೀಕ್ಷಿತ ಮಧ್ಯಂತರ ಬಜೆಟ್ ಮಂಡಿಸಿದೆ. ಆದಾಯ ತೆರಿಗೆ ವಿನಾಯ್ತಿ, ಗ್ರಾಚ್ಯುಟಿ ಏರಿಕೆ, ರೈತರ ಖಾತೆಗೆ 6 ಸಾವಿರ ರೂಪಾಯಿ ಹೀಗೆ ಹಲವಾರು ಘೋಷಣೆಗಳನ್ನು ಮಾಡಿ ಎಲ್ಲಾ ವರ್ಗದ ಜನರಿಗೂ ಸಿಹಿ ನೀಡಿದೆ. ಹೀಗಿದ್ದರೂ ಯಾರಿಗೆ ಎಷ್ಟು ತೆರಿಗೆ ಬೀಳುತ್ತದೆ ಎಂಬ ಗೊಂದಲ ಮುಂದುವರೆದಿದೆ. ಈ ಗೊಂದಲ ಪರಿಹರಿಸುವ ಆದಾಯ ತೆರಿಗೆ ಮಾಹಿತಿ ನೀಡುವ ಸಂಪೂರ್ಣ ಚಿತ್ರಣ ಇಲ್ಲಿದೆ.

BUSINESS Feb 2, 2019, 10:33 AM IST

union Budget 2019 Railway Eliminate unManned Level Crossing Says Piyush Goyalunion Budget 2019 Railway Eliminate unManned Level Crossing Says Piyush Goyal

ಒಂದೂ ಮಾನವರಹಿತ ರೈಲ್ವೆ ಗೇಟ್ ಇಲ್ಲ!

ರೈಲು ಮಾರ್ಗಗಳಲ್ಲಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿದ್ದ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ.

NATIONAL Feb 2, 2019, 10:18 AM IST

Union Budget 2019  Rs 241 cr for domestic and foreign bureaucrats trainingUnion Budget 2019  Rs 241 cr for domestic and foreign bureaucrats training

ಐಎಎಸ್ ಅಧಿಕಾರಿಗಳ ತರಬೇತಿಗೆ ಬಜೆಟ್ ಲ್ಲಿ ಭರ್ಜರಿ ಕೊಡುಗೆ

IAS ಅಧಿಕಾರಿಗಳಿಗೆ ದೇಶೀಯ ಹಾಗೂ ವಿದೇಶಿ ತರಬೇತಿಗೆ ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ 241 ಕೋಟಿ ರು. ಅನುದಾನ ಪ್ರಕಟಿಸಲಾಗಿದೆ. 

NATIONAL Feb 2, 2019, 9:51 AM IST

Petition Filed In Supreme Court Against Union Interim Budget 2019Petition Filed In Supreme Court Against Union Interim Budget 2019

ಸಿಹಿ ಬೆನ್ನಲ್ಲೇ ಕಹಿ : ಕೇಂದ್ರದ ಮಧ್ಯಂತರ ಬಜೆಟ್ ರದ್ದು..?

ಕೇಂದ್ರದ ಎನ್‌ಡಿಎ ಸರ್ಕಾರ ಶುಕ್ರವಾರ ಮಧ್ಯಂತರ ಬಜೆಟ್ ಮಂಡಿಸಿದ್ದು, ಮಂಡನೆ ಮುಗಿದ ಕೆಲವೇ ಗಂಟೆಗಳಲ್ಲಿ ಮಧ್ಯಂತರ ಬಜೆಟ್ ವಿರೋಧಿಸಿ ಸುಪ್ರೀಂಗೆ ಮೊರೆ ಹೋಗಲಾಗಿದೆ.

NATIONAL Feb 2, 2019, 9:27 AM IST

BJP takes a dig at Congress tweet on Budget announcement for farmersBJP takes a dig at Congress tweet on Budget announcement for farmers

ಮೋದಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಟ್ವೀಟ್ ಎಡವಟ್ಟು!

ಮೋದಿ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ಟನ್ನು ಟೀಕಿಸಲು ಹೋಗಿ ಕಾಂಗ್ರೆಸ್‌ ಪಕ್ಷ ಎಡವಟ್ಟು ಮಾಡಿಕೊಂಡಿದೆ

INDIA Feb 2, 2019, 8:53 AM IST

Union Budget 2019 Gratuity limit increased but not exempted from taxUnion Budget 2019 Gratuity limit increased but not exempted from tax

ಗ್ರಾಚ್ಯುಟಿ 20 ಲಕ್ಷಕ್ಕೇರಿಕೆ; ಆದರೆ ತೆರಿಗೆ ವಿನಾಯ್ತಿ ಇಲ್ಲ!

ನೌಕರರು ಒಂದು ಕಂಪನಿಯಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ನಂತರ ಅಥವಾ ನಿವೃತ್ತಿಯ ನಂತರ ಪಡೆಯುವ ಗ್ರಾಚುಟಿ ಮೇಲಿನ ಮಿತಿಯನ್ನು 10 ಲಕ್ಷ ರು.ದಿಂದ 20 ಲಕ್ಷ ರು.ಗೇರಿಸಲಾಗಿದೆ, ಇದು ಬಹುತೇಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಆದರೀಗ ಗ್ಯಾಚ್ಯುಟಿ ಏರಿಕೆಯಾಗಿದ್ದರೂ ತೆರಿಗೆ ವಿನಾಯ್ತಿ ಮಾತ್ರ ನೀಡಿಲ್ಲ.

BUSINESS Feb 2, 2019, 8:06 AM IST

Rs 1012 crores to Bangaluru Namma Metro In Union Budget 2019Rs 1012 crores to Bangaluru Namma Metro In Union Budget 2019

ಮೋದಿ ಬಜೆಟ್‌ನಲ್ಲಿ ಬೆಂಗಳೂರು ಮೆಟ್ರೋಕ್ಕೆ 1012 ಕೋಟಿ ರೂ.

ಬೆಂಗಳೂರಿನ ಮೆಟ್ರೋ ಕಾಮಗಾರಿಗಳಿಗೆ ಈ ಬಾರಿಯ ಬಜೆಟ್ ನಲ್ಲಿ 1012 ಕೋಟಿ ರೂಗಳನ್ನು ನೀಡಲಾಗಿದೆ. 

Bengaluru-Urban Feb 1, 2019, 10:23 PM IST

3 New Railway Tracks In Karnataka annonces at Union Budget 20193 New Railway Tracks In Karnataka annonces at Union Budget 2019

ಮೋದಿ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೊಸ 3 ರೈಲ್ವೇ ಮಾರ್ಗಗಳು ಮಂಜೂರು

ಹಂಗಾಮಿ ವಿತ್ತ ಸಚಿವ ಪಿಯೂಷ್ ಗೊಯೆಲ್ ಮಂಡಿಸಿರುವ ಮಧ್ಯಂತರ ಬಜೆಟ್ ನಲ್ಲಿ ರಾಜ್ಯಕ್ಕೆ ನೈರುತ್ಯ ರೈಲ್ವೇ ಅಡಿಯಲ್ಲಿ ಮೂರು ಹೊಸ ರೈಲು ಮಾರ್ಗಗಳು ಮಂಜೂರಾಗಿದೆ. 

state Feb 1, 2019, 10:06 PM IST

Karnataka BJP To Felicitate PM Modi For Pro People Union Budget 2019Karnataka BJP To Felicitate PM Modi For Pro People Union Budget 2019

ಮೋದಿ ಬಜೆಟ್ ಖುಷಿಗೆ ರಾಜ್ಯ ಬಿಜೆಪಿಯಿಂದ ಅಭಿನಂದನಾ ಕಾರ್ಯಕ್ರಮ

 ರಾಜ್ಯ [ಕರ್ನಾಟಕ] ಬಿಜೆಪಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

Bengaluru-Urban Feb 1, 2019, 8:19 PM IST

Karnataka DyCM Parameshwar Criticizes Union Budget 2019Karnataka DyCM Parameshwar Criticizes Union Budget 2019
Video Icon

’ಪಿಯೂಷ್ ಗೋಯಲ್ ಬಜೆಟ್ ಭಾಷಣದಲ್ಲಿ ಸತ್ಯಕ್ಕೆ ದೂರವಾದ ಅಂಶಗಳು’

ಕೇಂದ್ರ ಮುಂಗಡಪತ್ರ 2019 ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಾ. ಜಿ. ಪರಮೇಶ್ವರ್, ಇದೊಂದು ಬಜೆಟ್ಟೇ ಅಲ್ಲ, ಲೆಕ್ಕಾನುದಾನ ಮಾತ್ರ ಎಂದು ಟೀಕಿಸಿದ್ದಾರೆ. ಪಿಯೂಷ್ ಗೋಯಲ್ ಬಜೆಟ್ ಭಾಷಣದಲ್ಲಿ  ಸತ್ಯಕ್ಕೆ ದೂರವಾದ ಹಲವಾರು ಅಂಶಗಳನ್ನು ಪ್ರಸ್ತಾಪಿಸಿದ್ದಾರೆಂದು ಪರಮೇಶ್ವರ್ ಆರೋಪಿಸಿದ್ದಾರೆ.

state Feb 1, 2019, 7:45 PM IST