Asianet Suvarna News Asianet Suvarna News
104 results for "

Union Budget 2019

"
Union Budget 2019 Over 3 81 lakh new jobs created in central govt departments in last two yearsUnion Budget 2019 Over 3 81 lakh new jobs created in central govt departments in last two years

2 ವರ್ಷದಲ್ಲಿ ಹೊಸದಾಗಿ 3.81 ಲಕ್ಷ ಹುದ್ದೆ ಸೃಷ್ಟಿ: ಕೇಂದ್ರ ಸಚಿವೆ ನಿರ್ಮಲಾ

2 ವರ್ಷದಲ್ಲಿ ಹೊಸದಾಗಿ 3.81 ಲಕ್ಷ ಹುದ್ದೆ ಸೃಷ್ಟಿ: ಕೇಂದ್ರ ಸಚಿವೆ ನಿರ್ಮಲಾ| 2017 ರ ಮಾ.1ಕ್ಕೆ ದೇಶಾದ್ಯಂತ ಕೇಂದ್ರ ಸರ್ಕಾರಿ ಸೇವೆಯಲ್ಲಿ 32.38 ಲಕ್ಷ ಜನ

BUSINESS Jul 9, 2019, 9:33 AM IST

Sensex nosedives over 790 points Nifty cracks below 11600Sensex nosedives over 790 points Nifty cracks below 11600

ಸೆನ್ಸೆಕ್ಸ್‌ಗೆ ಬಜೆಟ್‌ ಶಾಕ್‌: 2 ದಿನದಲ್ಲಿ 5 ಲಕ್ಷ ಕೋಟಿ ರು. ಸಂಪತ್ತು ಮಾಯ!

ಸೆನ್ಸೆಕ್ಸ್‌ಗೆ ಬಜೆಟ್‌ ಶಾಕ್‌: ಭರ್ಜರಿ 793 ಅಂಕ ಕುಸಿತ| 2 ದಿನದಲ್ಲಿ ಹೂಡಿಕೆದಾರರ 5 ಲಕ್ಷ ಕೋಟಿ ರು. ಸಂಪತ್ತು ಮಾಯ

BUSINESS Jul 9, 2019, 9:23 AM IST

Five best electric cars will launch in India soonFive best electric cars will launch in India soon

ಭಾರತದಲ್ಲಿ ಬಿಡುಗಡೆಯಾಗಲಿರುವ 5 ಅತ್ಯುತ್ತಮ ಎಲೆಕ್ಟ್ರಿಕ್ ಕಾರು!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. GST ಕಡಿತ, ಆದಾಯ ತೆರಿಗೆಯಲ್ಲಿ ವಿನಾಯಿತಿ, ಸಬ್ಸಡಿಯಿಂದ ಎಲೆಕ್ಟ್ರಿಕ್ ಕಾರಿನ ಬೆಲೆ ಕಡಿಮೆಯಾಗಲಿದೆ. ಬಜೆಟ್ ಬೆನ್ನಲ್ಲೇ ಹಲವು ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಬಿಡುಗಡೆಯಾಗಲಿವೆ. ಬಿಡುಗಡೆಯಾಗಲಿರುವ ಅತ್ಯುತ್ತಮ 5 ಎಲೆಕ್ಟ್ರಿಕ್ ಕಾರಿನ ವಿವರ ಇಲ್ಲಿದೆ.

AUTOMOBILE Jul 7, 2019, 5:41 PM IST

Petrol Diesel Rate Hiked Day After Centre Raises Excise Duty Infra CessPetrol Diesel Rate Hiked Day After Centre Raises Excise Duty Infra Cess

ಪೆಟ್ರೋಲ್, ಡೀಸೆಲ್ ದರ 4.50 ರೂ. ಏರಿಕೆ!

ಬಜೆಟ್‌ನಲ್ಲಿ ಘೋಷಣೆ ಬೆನ್ನಲ್ಲೇ ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ| ದೇಶಾದ್ಯಂತ ಪೆಟ್ರೋಲ್‌ 2.50, 2 ರಾಜ್ಯಗಳಲ್ಲಿ 4.50 ರುಪಾಯಿ ಏರಿಕೆ!

BUSINESS Jul 7, 2019, 9:01 AM IST

Petrol and Diesel Price Hiked After Union Budget 2019Petrol and Diesel Price Hiked After Union Budget 2019

ನಿರ್ಮಲಾ ಬಜೆಟ್ ಮರ್ಮ: ಪೆಟ್ರೋಲ್ ದರ ಎಂಬ ಕರ್ಮ!

ನಿನ್ನೆ(ಜು.05)ಯ ಕೇಂದ್ರ ಬಜೆಟ್ ಪರಿಣಾಮವಾಗಿ ತೈಲ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ನಿನ್ನೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲ್, ಡೀಸೆಲ್ ಮೇಲೆ 1 ರೂ. ಸೆಸ್ ವಿಧಿಸಿದ್ದರು. 

BUSINESS Jul 6, 2019, 6:42 PM IST

Budget 2019 Union Govt to set up National Sports Education Board under Khelo India schemeBudget 2019 Union Govt to set up National Sports Education Board under Khelo India scheme

ಬಜೆಟ್ 2019: ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ ರಚನೆಗೆ ಸಮ್ಮತಿ

ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕ್ರೀಡಾಪಟುಗಳು ಹಾಗೂ ಎಲ್ಲಾ ತರಹದ ಕ್ರೀಡೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. 

SPORTS Jul 6, 2019, 10:09 AM IST

Union Budget 2019 Recognition To Honest Taxpayers Says Vijay RajeshUnion Budget 2019 Recognition To Honest Taxpayers Says Vijay Rajesh

'ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಮನ್ನಣೆ'

ಫೆಬ್ರವರಿ ತಿಂಗಳಲ್ಲಿ ಮಂಡಿಸಿದ ಬಜೆಟ್‌ನ ಪೂರಕ ಅಥವಾ ಮುಂದುವರೆದ ಭಾಗವಾಗಿ ನಿರ್ಮಲಾ ಬಜೆಟ್ ಮಂಡನೆ| ಬಹುಮತದಿಂದ ಆರಿಸಿ ಬಂದ ಸರ್ಕಾರದಿಂದ ಮುಂದಿನ ದಿನಗಳಿಗೆ ನೀತಿ ರೂಪಕ ಆಧಾರಿತ ಬಜೆಟ್ ಮಂಡನೆ| ’ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಮನ್ನಣೆ’

BUSINESS Jul 6, 2019, 9:39 AM IST

Budget 2019 Ayushman Bharat gets Rs 6400 croreBudget 2019 Ayushman Bharat gets Rs 6400 crore

Budget 2019: ಆರೋಗ್ಯಕ್ಕಾಗಿ ಆಯುಷ್ಮಾನ್‌ ಭಾರತ್‌ಗೆ ಒತ್ತು ನೀಡಿದ ನಿರ್ಮಲಾ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ನೂತನ ಬಜೆಟ್‌ನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬರೋಬರಿ ₹62,659.12 ಕೋಟಿ ಅನುದಾನ ಘೋಷಿಸಿದ್ದಾರೆ. ಕಳೆದ 2 ಆರ್ಥಿಕ ವರ್ಷದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕಲ್ಪಿಸಿದ ಗರಿಷ್ಠ ಅನುದಾನ ಇದಾಗಿದೆ.

BUSINESS Jul 6, 2019, 9:16 AM IST

Budget 2019 plans to stop cash deposits in bank accounts without holder consentBudget 2019 plans to stop cash deposits in bank accounts without holder consent

ಇನ್ನು ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಖಾತೆಗೆ ಹಣ ಹಾಕುವಂತಿಲ್ಲ!

ಇನ್ನು ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಖಾತೆಗೆ ಹಣ ಹಾಕುವಂತಿಲ್ಲ!| ಬಜೆಟ್‌ನಲ್ಲಿ ಘೋಷಣೆ|

BUSINESS Jul 6, 2019, 8:58 AM IST

Union budget 2019 Railways Gets Rs. 65,837 CroreUnion budget 2019 Railways Gets Rs. 65,837 Crore

Union budget 2019: ರೈಲ್ವೆಗೆ ದೂರದೃಷ್ಟಿ ಯೋಜನೆಗಳೇ ಇಲ್ಲ!

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೈಸ್ಪೀಡ್ ರೈಲು ಯೋಜನೆ ಮಂತ್ರ ಜಪಿಸುತ್ತಿದ್ದರೂ, ಅಂತಹ ಯಾವುದೇ ಕ್ರಾಂತಿಕಾರಿ ಘೋಷಣೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಮಾಡಿಲ್ಲ.

BUSINESS Jul 6, 2019, 8:51 AM IST

what for karnataka get in union budget 2019what for karnataka get in union budget 2019

Union budget 2019: ಕರ್ನಾಟಕಕ್ಕೆ ಸಿಕ್ಕಿದ್ದೇನು?

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಹೊಸ ಯೋಜನೆಗಳು ಯಾವುವೂ ಘೋಷಣೆಯಾಗಿಲ್ಲ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಕೇಂದ್ರ ಸರ್ಕಾರದ ಮತ್ತು ಕೇಂದ್ರ ಸಹಭಾಗಿತ್ವದ ಸಂಸ್ಥೆಗಳಿಗೆ ಒಟ್ಟಾರೆ ₹ 1032 ಕೋಟಿಗೂ ಅಧಿಕ ಅನುದಾನ ಘೋಷಣೆ ಮಾಡಲಾಗಿದೆ.

BUSINESS Jul 6, 2019, 8:13 AM IST

income And Expenditure Of 27 86 Lakh Crore Rupees Union Budget 2019income And Expenditure Of 27 86 Lakh Crore Rupees Union Budget 2019

27.86 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌: ಆದಾಯ ಎಲ್ಲಿಂದ? ಖರ್ಚು ಹೇಗೆ?

27.86 ಲಕ್ಷ ಕೋಟಿ ರೂ ಮೌಲ್ಯದ ಕೇಂದ್ರ ಬಜೆಟ್| ಹಣಕಾಸು ಸಚಿವೆ ನಿರ್ಮಲಾ ಮಂಡಿಸಿರುವ ಬಜೆಟ್‌ಗೆ ಆದಾಯ ಎಲ್ಲಿಂದ? ಖರ್ಚು ಹೇಗೆ?| ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಲೆಕ್ಕಾಚಾರ

BUSINESS Jul 6, 2019, 7:59 AM IST

What is Good Bad And Ugly In The Union Budget 2019What is Good Bad And Ugly In The Union Budget 2019

ನಿರ್ಮಲಾ ಮೊದಲ ಬಜೆಟ್‌ನ ಗುಡ್, ಬ್ಯಾಡ್, ಅಗ್ಲಿ ಅಂಶಗಳು!

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಚೊಚ್ಚಲ ಬಜೆಟ್ ಬಗ್ಗೆ ಬೇರೆ ಬೇರೆ ಕ್ಷೇತ್ರಗಳಿಂದ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಾಗಾದರೆ ಬಜೆಟ್‌ನಲ್ಲಿರುವ ಒಳ್ಳೆಯ, ಕೆಟ್ಟ ಹಾಗೂ ಅತಿಕೆಟ್ಟ ಎನ್ನಿಸಿಕೊಳ್ಳುವ ಅಂಶಗಳು ಏನೇನು? ಇಲ್ಲಿವೆ ಆ ಪ್ರಮುಖ ಅಂಶಗಳು

BUSINESS Jul 6, 2019, 7:34 AM IST

karnataka Leaders opinion on union budget 2019karnataka Leaders opinion on union budget 2019

ಕೇಂದ್ರ ಬಜೆಟ್ ಬಗ್ಗೆ ರಾಜ್ಯ ನಾಯಕರು ಏನಂದ್ರು?

ಸತತ ಎರಡನೇ ಸಾರಿ ಅಧಿಕಾರಕ್ಕೆ ಏರಿದ ಮೋದಿ ಸರಕಾರ ಎರಡನೇ ಅವಧಿಯ ಮೊದಲ ಬಜೆಟ್ ಮಂಡನೆ ಮಾಡಿದೆ. ಸಹಜವಾಗಿಯೇ ಬಜೆಟ್ ಬಗ್ಗೆ ಪರ ಮತ್ತು ವಿರೋಧದ ಅಭಿಪ್ರಾಯಗಳು ಬಂದಿವೆ. 

NEWS Jul 5, 2019, 8:25 PM IST

Govt Brings Up New Rule For NRI To Get Aadhar CardGovt Brings Up New Rule For NRI To Get Aadhar Card

NRI ಸಮುದಾಯಕ್ಕೆ ಬಂಪರ್: ಆಧಾರ್ ಐಡಿಯಾ ಸೂಪರ್!

ಅನಿವಾಸಿ ಭಾರತೀಯರಿಗೆ ಬಂಪರ್ ಕೊಡುಗೆ ಘೋಷಿಸಿರುವ ನಿರ್ಮಲಾ ಸೀತಾರಾಮನ್, NRI ಸಮುದಾಯವನ್ನು ಸಂತುಷ್ಟಗೊಳಿಸಿದ್ದಾರೆ. ಭಾರತೀಯ ಪಾಸ್’ಪೋರ್ಟ್ ಬಳಸಿ ಭಾರತಕ್ಕೆ ಬಂದು ಆಧಾರ್ ಕಾರ್ಡ್ ಪಡೆಯಲು NRI ಸಮುದಾಯ ಇನ್ನು ಮುಂದೆ 180 ದಿನಗಳ ಕಾಯಬೇಕಾಗಿಲ್ಲ ಎಂದು ವಿತ್ತ ಸಚಿವರ ಸ್ಪಷ್ಟಪಡಿಸಿದ್ದಾರೆ.

BUSINESS Jul 5, 2019, 7:19 PM IST