Asianet Suvarna News Asianet Suvarna News
97 results for "

Swiggy

"
Delivery boy who walked 3 km to give ice cream to girl gets best gift from customer akbDelivery boy who walked 3 km to give ice cream to girl gets best gift from customer akb

ಹುಡುಗಿಗೆ ಐಸ್‌ಕ್ರೀಂ ನೀಡಲು 3 ಕಿಲೋ ಮೀಟರ್ ನಡೆದ ಡೆಲಿವರಿ ಬಾಯ್‌ಗೆ ಸಿಕ್ತು ಬೆಸ್ಟ್ ಗಿಫ್ಟ್‌

ಲಿಂಕ್ಡಿನ್‌ನಲ್ಲಿ ಒಬ್ಬರು ತನಗೆ ಆಹಾರ ನೀಡುವುದಕ್ಕೆ ಮೂರು ಕೀಲೋ ಮೀಟರ್ ನಡೆದು ಬಂದ ಡೆಲಿವರಿ ಬಾಯ್‌ಗೆ ಉದ್ಯೋಗ ಕೊಡಿಸಲು ಮನವಿ ಮಾಡಿದ್ದು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಅವರ ಕಾರ್ಯಕ್ಕೆ ಹಾಗೂ  ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಈಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. 

Jobs Jun 14, 2023, 5:48 PM IST

more than 22 players playing tonight Swiggy tags Durex in cheeky condom tweet during IPL 2023 final sanmore than 22 players playing tonight Swiggy tags Durex in cheeky condom tweet during IPL 2023 final san

'22 ಪ್ಲೇಯರ್‌ ಮಾತ್ರವೇ ಆಡ್ತಿಲ್ಲ..' ಐಪಿಎಲ್‌ ಫೈನಲ್‌ ಟೈಮ್‌ನಲ್ಲಿ 'ಕಾಂಡಮ್‌' ಬೇಡಿಕೆ ಟ್ರೋಲ್‌ ಮಾಡಿದ ಸ್ವಿಗ್ಗಿ!

ಐಪಿಎಲ್‌ 2023 ಫೈನಲ್‌ ಟೈಮ್‌ನಲ್ಲಿ 'ಕಾಂಡಮ್‌'ಗೆ ಇದ್ದ ಬೇಡಿಕೆಯ ಕುರಿತಾಗಿ ಸ್ವಿಗ್ಗಿ ಮಾಡಿದ್ದ ಟ್ವೀಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೆಲವರು ಈ ಟ್ವೀಟ್‌ಅನ್ನು 'ಎಪಿಕ್‌' ಎಂದು ಕರೆದಿದ್ದಾರೆ.

Cricket May 30, 2023, 5:39 PM IST

Swiggy begins charging Rs 2 platform fee per food order from users anuSwiggy begins charging Rs 2 platform fee per food order from users anu

ಬಳಕೆದಾರರಿಗೆ ಶಾಕ್ ನೀಡಿದ ಸ್ವಿಗ್ಗಿ;ಪ್ರತಿ ಫುಡ್ ಆರ್ಡರ್ ಮೇಲೆ 2ರೂ. ಪ್ಲಾಟ್ ಫಾರ್ಮ್ ಶುಲ್ಕ

ಆನ್ ಲೈನ್ ಆಹಾರ ಪೂರೈಕೆ ಪ್ಲಾಟ್ ಫಾರ್ಮ್ ಸ್ವಿಗ್ಗಿ ಪ್ರತಿ ಫುಡ್ ಆರ್ಡರ್ ಮೇಲೆ 2ರೂ. ಪ್ಲಾಟ್ ಫಾರ್ಮ್ ಶುಲ್ಕ ವಿಧಿಸಲು ಪ್ರಾರಂಭಿಸಿದೆ. ಇದರಿಂದ ಸ್ವಿಗ್ಗಿ ಬಳಕೆದಾರರ ಜೇಬಿನ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಆದರೆ, ಈ ಶುಲ್ಕ ಇನ್ ಸ್ಟಾಮಾರ್ಟ್ ಬಳಕೆದಾರರಿಗೆ ಅನ್ವಯಿಸೋದಿಲ್ಲ ಎಂದು ಸ್ವಿಗ್ಗಿ ತಿಳಿಸಿದೆ. 

BUSINESS Apr 30, 2023, 2:01 PM IST

Woman blasts Swiggy on Twitter after finding piece of Meat in veg biryani VinWoman blasts Swiggy on Twitter after finding piece of Meat in veg biryani Vin

ಸ್ವಿಗ್ಗಿಯ ವೆಜ್ ಬಿರಿಯಾನಿಯಲ್ಲಿ ಸಿಕ್ತು ಮಾಂಸದ ತುಂಡು..ಮಹಿಳೆ ಕಕ್ಕಾಬಿಕ್ಕಿ!

ಸ್ವಿಗ್ಗಿಯಲ್ಲಿ ಆಹಾರ ಆರ್ಡರ್ ಮಾಡುವಾಗ ಕೆಲವೊಮ್ಮೆ ತಪ್ಪಾದ ಫುಡ್ ಡೆಲಿವರಿಯಾಗುವುದು, ಡೆಲಿವರಿ ಲೇಟಾಗಿ ಬರುವುದು ಹೊಸ ವಿಷಯವೇನಲ್ಲ. ಆದ್ರೆ ಇಲ್ಲೊಂದೆಡೆ ಮಾತ್ರ ವೆಜ್‌ ಬಿರಿಯಾನಿ ಆರ್ಡರ್ ಮಾಡಿದ ಮಹಿಳೆಗೆ ಆಹಾರಲ್ಲಿ ಮಾಂಸದ ತುಂಡು ಸಿಕ್ಕಿದ್ದು ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Food Apr 13, 2023, 1:27 PM IST

Hotel industry opposed looted Swiggy-Zomato over pay planning to tie with ONDC  gowHotel industry opposed looted Swiggy-Zomato over pay planning to tie with ONDC  gow

ಲೂಟಿಗಿಳಿದ Swiggy-Zomato ವಿರುದ್ಧ ಹೋಟೆಲ್​ ಮಾಲೀಕರ ಸಮರ, ಕೇಂದ್ರದ ONDC ಆ್ಯಪ್ ಜತೆ ಒಪ್ಪಂದಕ್ಕೆ ಚಿಂತನೆ!

ಓಲಾ, ಉಬರ್ ನಂತ್ರ  ಸ್ವಿಗ್ಗಿ ಝೊಮ್ಯಾಟೋ ಕಂಪೆನಿಗಳು ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿದ್ದು, ಇದರ ವಿರುದ್ಧ ಹೊಟೇಲ್ ಮಾಲೀಕರು ಯುದ್ಧ ಸಾರಿದ್ದಾರೆ. ಹೀಗಾಗಿ ಕೇಂದ್ರ ಸರಕಾರದ ONDC ಆ್ಯಪ್ ಜತೆ ಒಪ್ಪಂದಕ್ಕೆ ಮುಂದಾಗಿದ್ದಾರೆ.

state Apr 4, 2023, 7:15 PM IST

Hyderabad Swiggy customer ordered idli worth Rs 6 lakh last year VinHyderabad Swiggy customer ordered idli worth Rs 6 lakh last year Vin

ಸ್ವಿಗ್ಗಿಯಲ್ಲಿ 3.3 ಕೋಟಿ ಪ್ಲೇಟ್ ಇಡ್ಲಿ ಸೇಲ್, ಒಬ್ಬನೇ ವ್ಯಕ್ತಿಯಿಂದ 6 ಲಕ್ಷ ಇಡ್ಲಿ ಆರ್ಡರ್

ಮೃದುವಾಗಿ, ಬಾಯಲ್ಲಿಟ್ಟರೆ ಕರಗುವಂತಿರುವ ಇಡ್ಲಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಆದ್ರೆ ಜನರಿಗೆ ಇಡ್ಲಿ ಅಂದ್ರೆ ಇಷ್ಟೊಂದು ಇಷ್ಟಾಂತ ಗೊತ್ತೇ ಇರ್ಲಿಲ್ಲ ನೋಡಿ. ವಿಶ್ವ ಇಡ್ಲಿ ದಿನದ ಪ್ರಯುಕ್ತ ಸ್ವಿಗ್ಗಿ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡಿದ್ದು, ಎಲ್ಲರನ್ನೂ ಬೆರಗುಗೊಳಿಸಿದೆ.

Food Mar 31, 2023, 9:56 AM IST

Markets will open e commerce giant owned by Indias ondc akbMarkets will open e commerce giant owned by Indias ondc akb

ಇ ಕಾಮರ್ಸ್ ದೈತ್ಯರ ಸ್ವಾಮ್ಯಕ್ಕೆ ಲಗ್ಗೆ ಇಡಲಿದೆ ಭಾರತದ ಒಎನ್‌ಡಿಸಿ

ಮೇ 8, 2022ರಂದು, ಭಾರತ ಸರ್ಕಾರ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಪೈಲಟ್ ಹಂತವನ್ನು ಲೋಕಾರ್ಪಣೆಗೊಳಿಸಿತು. ಇದು ಗ್ರಾಹಕರು ಮತ್ತು ಮಾರಾಟಗಾರರು ಇಬ್ಬರಿಗೂ ಲಭ್ಯವಿರುವ ಬಳಸಲು ಉಚಿತವಾದ ಅಂತರ್ಜಾಲ ಪರಿಹಾರವಾಗಿದೆ.

BUSINESS Mar 27, 2023, 6:01 PM IST

In Delhi Swiggy fired delivery boy for refusing to deliver mutton in temple premises priests honored sanIn Delhi Swiggy fired delivery boy for refusing to deliver mutton in temple premises priests honored san

ದೇವಸ್ಥಾನದ ಆವರಣದ ಒಳಗೆ ಮಟನ್‌ ಕುರ್ಮಾ ಡೆಲಿವರಿ ಮಾಡಲು ನಿರಾಕರಿಸಿದ ವ್ಯಕ್ತಿಯನ್ನು ವಜಾ ಮಾಡಿದ ಸ್ವಿಗ್ಗಿ!

ದೇವಸ್ಥಾನದ ಆವರಣದ ಒಳಗೆ ಮಟನ್‌ ಕುರ್ಮಾ ಆರ್ಡರ್‌ಅನ್ನು ಡೆಲಿವರಿ ಮಾಡಲು ನಿರಾಕರಿಸಿದ್ದಕ್ಕೆ ಡೆಲಿವರಿ ಬಾಯ್‌ಅನ್ನು ಸ್ವಿಗ್ಗಿ ಕಂಪನಿ ವಜಾ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಇದರ ಬೆನ್ನಲ್ಲಿಯೇ ದೇವಸ್ಥಾನದ ಅರ್ಚಕರು ಡೆಲಿವರಿ ಬಾಯ್‌ಗೆ  ಸನ್ಮಾನವನ್ನೂ ಮಾಡಿದ್ದಾರೆ.
 

India Mar 7, 2023, 7:03 PM IST

Fast Food Business Ideas Fast Food Business Ideas

Business Ideas: ಬಾಯಿ ಚಪ್ಪರಿಸಿ ತಿನ್ನುವ ಫಾಸ್ಟ್‌ ಫುಡ್‌ ಬ್ಯುಸಿನೆಸ್‌ ಮಾಡಿ ಹಣ ಗಳಿಸಿ

ರುಚಿಯಾದ ಅಡುಗೆ ಗೊತ್ತಿದ್ರೆ ಎಲ್ಲಿ ಬೇಕಾದ್ರೂ ಜೀವನ ನಡೆಸಬಹುದು. ಅದ್ರಲ್ಲೂ ಫಾಸ್ಟ್ ಫುಡ್ ತಯಾರಿಸೋದು ಕಲಿತ್ರೆ ಒಳ್ಳೆ ವ್ಯವಹಾರವನ್ನು ನೀವು ಶುರು ಮಾಡಬಹುದು. ಸದಾ ಬೇಡಿಕೆಯಲ್ಲಿರುವ ವ್ಯವಹಾರದಲ್ಲಿ ಇದು ಒಂದು.
 

BUSINESS Jan 27, 2023, 3:28 PM IST

Woman orders sanitary pads from Swiggy, gets chocolate cookies along with them VinWoman orders sanitary pads from Swiggy, gets chocolate cookies along with them Vin

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಸ್ಯಾನಿಟರಿ ಪ್ಯಾಡ್‌ ಆರ್ಡರ್ ಮಾಡಿದ ಮಹಿಳೆ, ಬ್ಯಾಗ್‌ನಲ್ಲಿ ಇದ್ದಿದ್ದೇ ಬೇರೆ!

ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್, ಕಪ್‌ ಅಥವಾ ಟ್ಯಾಂಪೂನ್‌ಗಳನ್ನು ಬಳಸಿಕೊಳ್ಳುತ್ತಾರೆ. ಕೆಲವೊಬ್ಬರು ಮೆಡಿಕಲ್‌ ಶಾಪ್‌ಗಳಲ್ಲಿ ಖರೀದಿಸಿದರೆ ಇನ್ನು ಕೆಲವರು ಆನ್‌ಲೈನ್‌ನಲ್ಲಿ ಪ್ಯಾಡ್‌ಗಳನ್ನು ಆರ್ಡರ್ ಮಾಡುತ್ತಾರೆ. ಹೀಗೆ ಸ್ವಿಗ್ಗಿಯ ಇನ್‌ಸ್ಟಾಮಾರ್ಟ್‌ನಿಂದ ಸ್ಯಾನಿಟರಿ ಪ್ಯಾಡ್ ಆರ್ಡರ್ ಮಾಡಿದ ಮಹಿಳೆಗೆ ಅಚ್ಚರಿಗೆ ಕಾದಿತ್ತು.

Woman Jan 27, 2023, 10:50 AM IST

Swiggy fires 380 employees, Full text of letter CEO Sriharsha wrote to employees VinSwiggy fires 380 employees, Full text of letter CEO Sriharsha wrote to employees Vin

380 ಉದ್ಯೋಗಿಗಳನ್ನು ವಜಾಗೊಳಿಸಿದ ಸ್ವಿಗ್ಗಿ: ಸಂಸ್ಥೆಯ ಸಿಇಒ ಬರೆದ ಭಾವುಕ ಪತ್ರ ಇಲ್ಲಿದೆ

ಕಳೆದ ಎರಡು ತಿಂಗಳುಗಳಲ್ಲಿ, ಟೆಕ್ ದೈತ್ಯರಾದ ಅಮೆಜಾನ್, ಮೆಟಾ, ಇಂಟೆಲ್, ಟ್ವಿಟರ್ , ಸಿಟಿ ಮತ್ತು ಮೋರ್ಗಾನ್ ಸ್ಟಾನ್ಲಿಯಂತಹ  ಸೇರಿದಂತೆ  ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಭಾರಿ ಉದ್ಯೋಗ ಕಡಿತ ಘೋಷಿಸಿದೆ. ಇದರ ಬೆನ್ನಲ್ಲೇ ಮೊಬೈಲ್ ಆಪ್ ಆಧಾರಿತ ಆಹಾರ ಪೂರೈಕೆ ಕಂಪೆನಿ ಸ್ವಿಗ್ಗಿ 380 ಉದ್ಯೋಗಿಗಳನ್ನು ವಜಾಗೊಳಿಸಿದೆ. 

Food Jan 21, 2023, 12:15 PM IST

swiggy food delivery boy jumps from 3rd floor after dog barking him when he was going to deliver food in Hyderabads Banjara hillsswiggy food delivery boy jumps from 3rd floor after dog barking him when he was going to deliver food in Hyderabads Banjara hills

ಆಹಾರ ಪೂರೈಕೆಗೆ ಹೋದಾಗ ಮೈ ಮೇಲೆ ಹಾರಿದ ನಾಯಿ: ಕಟ್ಟಡದಿಂದ ಹಾರಿದ ಸ್ವಿಗ್ಗಿ ಬಾಯ್

ಹಕರಿಗೆ ಆಹಾರ ಡೆಲಿವರಿ ಮಾಡಲು ಬಂದಿದ್ದ ಯುವಕನೋರ್ವ ನಾಯಿಗೆ ಹೆದರಿ ಮೂರನೇ ಮಹಡಿಯಿಂದ ಕೆಳಗೆ ಹರಿದ ಘಟನೆ ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ ನಡೆದಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

India Jan 14, 2023, 12:03 PM IST

car hits a Swiggy delivery boy and take away in 1 km by towing in Noida akbcar hits a Swiggy delivery boy and take away in 1 km by towing in Noida akb

ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಡಿಕ್ಕಿ ಹೊಡೆದು 1 ಕಿ.ಮೀ. ಎಳೆದೊಯ್ದ ಕಾರು

ದೆಹಲಿಯಲ್ಲಿ ಯುವತಿಯನ್ನು 12 ಕಿ.ಮೀ.ವರೆಗೆ ಕಾರೊಂದು ಎಳೆದೊಯ್ದ ಆಕೆ ಸಾವನ್ನಪ್ಪಿದ್ದ ಘಟನೆ ನಡೆದ ದಿನದಂದೇ ಅಂತದ್ದೇ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

India Jan 6, 2023, 11:14 AM IST

From biryanis to condoms heres what India ordered on New Years EveFrom biryanis to condoms heres what India ordered on New Years Eve

New Year: ಬಿರಿಯಾನಿ ಜೊತೆ ಹೆಚ್ಚು ಮಾರಾಟವಾಗಿದ್ದು ಕಾಂಡೋಮ್ಸ್ !

ಹೊಸ ವರ್ಷದ ಸಂಭ್ರಮಾಚರಣೆಗೆ ಜನರಿಗೆ ಆನ್ ಲೈನ್ ಫುಡ್ ಡೆಲಿವರಿ ಆ್ಯಪ್​ಗಳು ಸಾಥ್ ನೀಡಿವೆ. ಸ್ವಿಗ್ಗಿ ನೀಡಿರುವ ಮಾಹಿತಿ ಪ್ರಕಾರ  2022ರ ಡಿಸೆಂಬರ್ 31ರಂದು ದೇಶಾದ್ಯಂತ 3.5 ಲಕ್ಷ ಬಿರಿಯಾನಿ ಹಾಗೂ 2.5ಲಕ್ಷ ಪಿಜ್ಜಾ ಡೆಲಿವರಿ ಮಾಡಲಾಗಿದೆ. ಅಂದ್ರೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಿರಿಯಾನಿಗೆ ಭಾರೀ ಬೇಡಿಕೆ ಕಂಡುಬಂದಿದೆ. 
 

BUSINESS Jan 5, 2023, 6:31 PM IST

New Year celebrations, Swiggy delivers 3.50 lakh biryani orders VinNew Year celebrations, Swiggy delivers 3.50 lakh biryani orders Vin

ಅಬ್ಬಬ್ಬಾ..ನ್ಯೂ ಇಯರ್‌ಗೆ ಸ್ವಿಗ್ಗಿಗೆ ಬಂದ ಬಿರಿಯಾಗಿ ಆರ್ಡರ್ ಎಷ್ಟ್‌ ಗೊತ್ತಾ ?

ಹೊಸ ವರ್ಷ ಅಂದ್ರೆ ವೆರೈಟಿ ಫುಡ್‌, ಡ್ರಿಂಕ್ಸ್ ಅಂತೂ ಇರ್ಲೇಬೇಕು. ಅದರಲ್ಲೂ ಹೆಚ್ಚಿನವರು ಬಿರಿಯಾನಿ ಜೊತೇನೆ ಹೊಸ ವರ್ಷ ಸೆಲಬ್ರೇಟ್ ಮಾಡೋಣ ಅಂದ್ಕೊಳ್ತಾರೆ. ಹೀಗೆ ಹೊಸವರ್ಷಕ್ಕೆ ಸ್ವಿಗ್ಗಿಗೆ ಬಂದ ಬಿರಿಯಾನಿ ಆರ್ಡರ್ ಎಷ್ಟು ಗೊತ್ತಾ ? ಗೊತ್ತಾದ್ರೆ ನೀವು ಹೌಹಾರೋದು ಖಂಡಿತ.

Food Jan 1, 2023, 4:37 PM IST