Asianet Suvarna News Asianet Suvarna News
229 results for "

Sridevi

"
Mithun Chakraborty says actress Sridevi comes shooting set with her mother or sister srbMithun Chakraborty says actress Sridevi comes shooting set with her mother or sister srb

ಶ್ರೀದೇವಿ ಜತೆ ಡಿಂಗ್ ಡಾಂಗ್; ಮಧ್ಯೆ ವಿಲನ್ ಆಗಿದ್ದವರ ಗುಟ್ಟು ಬಿಚ್ಚಿಟ್ಟ ನಟ ಮಿಥುನ್ ಚಕ್ರವರ್ತಿ

ನಟ ಮಿಥುನ್ ಚಕ್ರವರ್ತಿ ಹಾಗೂ ನಟಿ ಶ್ರೀದೇವಿ ಬಹಳಷ್ಟು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದಾರೆ. ಮಿಥುನ್ ಚಕ್ರವರ್ತಿ ಶ್ರೀದೇವಿ ಸೌಂದರ್ಯಕ್ಕೆ ಮನಸೋತು ಅವರನ್ನು ಲವ್ ಮಾಡಲು ಆರಂಭಿಸಿದ್ದರು. ಆದರೆ ತಮ್ಮ ಪ್ರೇಮವನ್ನು ನಟಿ ಶ್ರೀದೇವಿಗೆ ಹೇಳಲು ಅವರು ಬಹಳಷ್ಟು ಕಷ್ಟ ಅನುಭವಿಸಬೇಕಾಯ್ತು. 

Cine World Nov 25, 2023, 2:15 PM IST

Bollywood actress Sridevi mother had brain tumor treatment in US Hospital srbBollywood actress Sridevi mother had brain tumor treatment in US Hospital srb

ಸೂಪರ್ ಸ್ಟಾರ್ ಶ್ರೀದೇವಿಗೆ ಅಮೆರಿಕಾದಲ್ಲಿ ಅನ್ಯಾಯ; ಭಾರೀ ಪರಿಹಾರ ಕೊಡಿಸಿದ್ದ ಅಧ್ಯಕ್ಷ ಬಿಲ್ ಕ್ಲಿಂಟನ್‌

ಮಾಡಿದ್ದ ತಪ್ಪಿಗೆ ಪರಿಹಾರವಾಗಿ ಅಮೆರಿಕಾ ಕ್ಯಾನ್ಸರ್ ಆಸ್ಪತ್ರೆ ಹೇರಳ ಹಣವನ್ನೂ ನೀಡಿತು. ಈ ಕೇಸ್ ನಡೆದ ಬಳಿಕ, ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ತಮ್ಮ ದೇಶದ ಎಲ್ಲಾ ಆಸ್ಪತ್ರೆಗಳಿಗೆ 'ಎಲ್ಲಾ ಆಸ್ಪತ್ರೆಗಳು ತಮ್ಮಲ್ಲಿ ನಡೆಯುವ ದುರಂತ ಘಟನೆಗಳು ಹಾಗೂ ತಪ್ಪುಗಳನ್ನು ಬಹಿರಂಗಪಡಿಸಬೇಕು' ಎಂಬ ಸುತ್ತೋಲೆ ಹೊರಡಿಸಿಬಿಟ್ಟರು. 

Cine World Nov 24, 2023, 12:29 PM IST

Actress Sridevi stops acting after her marriage with Boney Kapoor in 1996 srbActress Sridevi stops acting after her marriage with Boney Kapoor in 1996 srb

ನಟಿ ಶ್ರೀದೇವಿ ಸಡನ್ನಾಗಿ ನಟನೆ ನಿಲ್ಲಿಸಿದ್ದು ಯಾಕೆ, ಕೆರಿಯರ್‌ಗೆ ಮೇನ್ ವಿಲನ್‌ ಆಗಿದ್ದು ಇವರೇ ನೋಡಿ!

ಮದುವೆ ಬಳಿಕ ಮರು ವರ್ಷ ಬಿಡುಗಡೆಯಾದ ಸಿನಿಮಾ ಜುದಾಯಿ. ಬಾಲಿವುಡ್ ಸ್ಟಾರ್ ನಟ. ಬಿಗ್ ಬಿ ಖ್ಯಾತಿಯ ನಟ ಅಮಿತಾಭ್ ಬಚ್ಚನ್ ಜತೆ ನಟಿ ಶ್ರೀದೇವಿ ಜುದಾಯಿ ಚಿತ್ರದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಸಕ್ಸಸ್ ದಾಖಲಿಸಲಿಲ್ಲ. ತೀವ್ರ ನಿರೀಕ್ಷೆ ಮೂಡಿಸಿದ್ದ ಶ್ರೀದೇವಿ-ಅಮಿತಾಭ್ ಜೋಡಿಯ ಚಿತ್ರ ಫ್ಲಾಪ್ ಸಿನಿಮಾ ಎನಿಸಿಕೊಂಡಿತು.

Cine World Nov 19, 2023, 8:02 PM IST

First Indian actress to own Rolls Royce car nadira before shah rukh khan srbFirst Indian actress to own Rolls Royce car nadira before shah rukh khan srb

ಭಾರತದಲ್ಲಿ ಮೊದಲ ರೋಲ್ಸ್‌ ರಾಯ್ಸ್ ಕಾರು ತಂದಿದ್ದು ಶಾರುಖ್ ಖಾನ್, ಅಂಬಾನಿ ಅಲ್ಲ; ಮೌಜ್ ಸಿನಿಮಾ ನಾಯಕಿ!

ರೋಲ್ಸ್‌ ರಾಯ್ಸ್ ಕಾರು ಎಂದರೆ ಅದು ಕೇವಲ ಆಗರ್ಭ ಶ್ರೀಮಂತರು ಮಾತ್ರ ಬಳಸುವ, ಹೊಂದಿರುವ ಕಾರು ಎಂಬುದು ಜನಜನಿತ. ಭಾರತದಲ್ಲಂತೂ ಈ ರೋಲ್ಸ್‌ ರಾಯ್ಸ್ ಕಾರನ್ನು ಬಳಸುವವರು ಅತ್ಯಂತ ಶ್ರೀಮಂತರು ಎನ್ನುವ ಮುಖೇಶ್ ಅಂಬಾನಿ ಹಾಗೂ ಶಾರುಖ್ ಖಾನ್ ಅವರಂತಹ ಸೂಪರ್ ಸ್ಟಾರ್‌ಗಳು ಮಾತ್ರ. ಆದರೆ, ಭಾರತದಲ್ಲಿ ಮೊಟ್ಟಮೊದಲ ರೋಲ್ಸ್‌ ರಾಯ್ಸ್ ಕಾರಿನ ಓನರ್ ಬೇರೊಬ್ಬ ನಟಿ!

Cine World Nov 16, 2023, 7:52 PM IST

Producer Boney Kapoor married actress Sridevi in 1996 after Mr India Movie srbProducer Boney Kapoor married actress Sridevi in 1996 after Mr India Movie srb

ಮನೆಯೊಳಗೆ ಬಿಟ್ಕೊಂಡ ಮೋನಾಗೆ ಕಿವಿ ಊದಿದ್ರು ಮಿಥುನ್ ಚಕ್ರವರ್ತಿ; ಬೋನಿ ಕಪೂರ್‌ಗೆ ರಾಕಿ ಕಟ್ಟಿದ್ರು ಶ್ರೀದೇವಿ

ಬೋನಿ ಕಪೂರ್ ತಮ್ಮ, ನಟ ಅನಿಲ್ ಕಪೂರ್ ನಾಯಕತ್ವದ 'ಮಿಸ್ಟರ್ ಇಂಡಿಯಾ' ಚಿತ್ರಕ್ಕೆ ನಾಯಕಿಯಾಗಿ ಶ್ರೀದೇವಿ ಅವರನ್ನು ಆಯ್ಕೆ ಮಾಡಿದ್ದರು ಬೋನಿ ಕಪೂರ್. ಈ ಚಿತ್ರದ ಶೂಟಿಂಗ್ ವೇಳೆ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ನಡುವೆ ಕಷ್ಟಸುಖಗಳ ಹಂಚುವಿಕೆ ನಡೆದಿತ್ತು ಎನ್ನಲಾಗಿದೆ. ಈ ಬಗ್ಗೆ ನಟ ಮಿಥುನ್ ಚಕ್ರವರ್ತಿ ಬೋನಿ ಕಪೂರ್ ಪತ್ನಿ ಮೋನಾ ಕಪೂರ್ ಅವರಿಗೆ ಹೇಳಿದ್ದರಂತೆ. 

Cine World Nov 12, 2023, 4:39 PM IST

Highest paid actress of Bollywood, Salman Khan was afraid of her stardom, she died at young age after VinHighest paid actress of Bollywood, Salman Khan was afraid of her stardom, she died at young age after Vin

ಕೋಟಿಯಲ್ಲಿ ಸಂಭಾವನೆ ಪಡೀತಿದ್ದ ಬಾಲಿವುಡ್‌ ನಟಿ; ಸ್ಟಾರ್‌ಡಮ್‌ಗೆ ಸೈಡ್‌ಲೈನ್ ಆಗ್ತೀವಿ ಅಂತ ಸೂಪರ್‌ಸ್ಟಾರ್‌ಗಳೇ ಹೆದರಿದ್ರು!

ಬಾಲಿವುಡ್‌ನಲ್ಲಿ ಹಲವಾರು ವರ್ಷಗಳ ಹಿಂದೆ ನಟರು ಮಾತ್ರ ಲಕ್ಷಗಟ್ಟಲೆ ಸಂಭಾವನೆ ಪಡೆಯುತ್ತಿದ್ದರು. ಇಂಥಾ ಸಮಯದಲ್ಲಿಯೂ ಬಾಲಿವುಡ್‌ನಲ್ಲಿ ಅನೇಕ ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುವ ನಟಿಯೊಬ್ಬರಿದ್ದರು. ಇವರ ಜೊತೆ ನಟಿಸಲು ಸೂಪರ್‌ಸ್ಟಾರ್‌ಗಳೇ ಹೆದರ್ತಿದ್ರು.
 

Cine World Oct 22, 2023, 1:32 PM IST

Janhvi Kapoor walks the ramp in glittering dress at the Elle Beauty Awards 2023 satJanhvi Kapoor walks the ramp in glittering dress at the Elle Beauty Awards 2023 sat

ತೊಡೆ ಕಾಣಿಸೋ ಸೀಳು ಬಟ್ಟೆ ಧರಿಸಿಕೊಂಡು, ಕೈಯಿಂದ ತೊಡೆ ಮುಚ್ಕೊಂಡ ಜಾನ್ವಿ ಕಪೂರ್!

ಇತ್ತೀಚೆಗೆ ನಡೆದ ಪ್ರತಿಷ್ಠಿತ ಎಲ್ಲೆ ಬ್ಯೂಟಿ ಅವಾರ್ಡ್ಸ್ 2023ರಲ್ಲಿ (elle beauty awards 2023) ಜಾನ್ವಿ ಕಪೂರ್ (Janhvi Kapoor) ಫುಲ್ ಮಿಂಚಿಂಗ್‌ ಡ್ರೆಸ್‌ನಲ್ಲಿ ಪ್ರದರ್ಶನ ನೀಡಿದ್ದಾರೆ. ಅವರ ಸೌಂದರ್ಯಕ್ಕೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. ಆದರೆ, ಈ ವೇಳೆ ಒಂದು ಯಡವಟ್ಟು ಮಾಡಿಕೊಂಡಿದ್ದಾರೆ.

Cine World Oct 13, 2023, 6:39 PM IST

Boney Kapoor On Sridevi  Tragic Death She Used To Have Blackouts Due To Low Salt Diet RaoBoney Kapoor On Sridevi  Tragic Death She Used To Have Blackouts Due To Low Salt Diet Rao

ಶ್ರೀದೇವಿ ಸಾವಿಗೆ ಲೋ ಸಾಲ್ಟ್‌ ಡಯಟ್‌ ಕಾರಣ? ಕಡಿಮೆ ಉಪ್ಪು ತಿಂದರೇನಾಗುತ್ತೆ?

ಕಿಟೋ, ಲೋ ಕ್ಯಾಲರಿ, ಲೋ ಕಾರ್ಬೋಹೈಡ್ರೆಟ್‌, ನೋ ಶುಗರ್‌, ಲೋ ಸ್ಟಾಲ್ಟ್‌ ಡಯಟ್‌ ಹೀಗೆ ಹತ್ತು ಹಲವು ರೀತಿಯ ಡಯಟ್‌ಗಳು ತೂಕ ಇಳಿಸಿಕೊಳ್ಳಲು ಚಾಲ್ತಿಯಲ್ಲಿವೆ. ಆದರೆ  ಬಾಲಿವುಡ್‌ ನಟಿ ಶ್ರೀದೇವಿ (Sridevi) ಅವರು ನೋ ಸಾಲ್ಟ್‌ ಡಯಟ್‌ ಕಾರಣದಿಂದ ಆಗಾಗ ಬ್ಲ್ಯಾಕ್‌ಔಟ್‌ ಆಗುತ್ತಿದ್ದರು ಎಂದು ಅವರ ಸಾವಿನ ಬಗ್ಗೆ ಪತಿ ಬೋನಿ ಕಪೂರ್‌ (Boney Kapoor) ಮಾತನಾಡಿದ್ದಾರೆ. ಹಾಗಾದರೆ ಏನಿದು ನೋ ಸಾಲ್ಟ್‌ ಡಯಟ್‌?

Fashion Oct 3, 2023, 4:37 PM IST

boney kapoor denied the rumours janhvi kapoor was not born before marriage with sridevi gowboney kapoor denied the rumours janhvi kapoor was not born before marriage with sridevi gow

ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ರಾ ನಟಿ ಶ್ರೀದೇವಿ, ಜಾನ್ವಿ ಕಪೂರ್‌ ಹುಟ್ಟಿನ ಬಗ್ಗೆ ಮೌನ ಮುರಿದ ಬೋನಿ ಕಪೂರ್‌

ಖ್ಯಾತ ನಿರ್ಮಾಪಕ ಬೋನಿ ಕಪೂರ್ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಶ್ರೀದೇವಿ ಹೇಗೆ ಸತ್ತರು ಎಂಬುದನ್ನು ಬಹಿರಂಗಪಡಿಸಿರುವುದರ ಜೊತೆಗೆ ಮದುವೆಗೂ ಮುನ್ನ  ಶ್ರೀದೇವಿ ಗರ್ಭಿಣಿಯಾಗಿದ್ದಾರೋ ಇಲ್ಲವೋ ಎಂಬ ಬಗ್ಗೆ ಕೂಡ  ಸಂದರ್ಶನದಲ್ಲಿ ಮೌನ ಮುರಿದಿದ್ದಾರೆ. 

Cine World Oct 3, 2023, 3:55 PM IST

Not a natural death, Boney Kapoor reveals details about Sridevis shocking demise for the first time VinNot a natural death, Boney Kapoor reveals details about Sridevis shocking demise for the first time Vin

ಫಿಗರ್‌ ಹಾಳಾಗ್ಬಾರ್ದೆಂದು ತಿನ್ನೋದೇ ಬಿಟ್ತಿದ್ರು ಶ್ರೀದೇವಿ; ಅಸಹಜ ಸಾವಿನ ರಹಸ್ಯ ಬಯಲು!

ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್  ಶ್ರೀದೇವಿ ನಿಧನ ಹೊಂದಿ ವರ್ಷಗಳೇ ಕಳೆದಿವೆ. ಆದರೆ ಇವತ್ತಿಗೂ ಅವರ ಸಾವಿನ ಕುರಿತು ಹಲವಾರು ವದಂತಿಗಳಿವೆ. ಹೀಗಿರುವಾಗ ಶ್ರೀದೇವಿ ಪತಿ ಬೋನಿ ಕಪೂರ್‌, ಸಾವಿನ ಬಗ್ಗೆ ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ. 

Cine World Oct 3, 2023, 9:03 AM IST

Sridevi daughter Janhvi Kapoor looks flawless in saree without blouse vcs Sridevi daughter Janhvi Kapoor looks flawless in saree without blouse vcs

ಅಪರೂಪಕ್ಕೆ ಸೀರೆ ಧರಿಸಿ ಬ್ಲೌಸ್ ಹಾಕೋದೇ ಮರೆತ ಶ್ರೀದೇವಿ ಪುತ್ರಿ; ಫೋಟೋ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಜಾನ್ವಿ ಕಪೂರ್ ಫೋಟೋ. ಬ್ಲೌಸ್ ಯಾಕೆ ಹಾಕಿಲ್ಲ ಎಂದ ಜನ....

Cine World Sep 9, 2023, 4:21 PM IST

This bollywood actress tied rakhi and married the same person VinThis bollywood actress tied rakhi and married the same person Vin

ರಾಖಿ ಕಟ್ಟಿದ ಕೈಗಳಿಂದಲೇ ತಾಳಿ ಕಟ್ಟಿಸಿಕೊಂಡು ಸಂಸಾರ ನಡೆಸಿದ್ರು ಈ ಬಾಲಿವುಡ್ ನಟಿ!

ಬಾಲಿವುಡ್ ಸೆಲೆಬ್ರಿಟಿಗಳ ಜೀವನ ತೆರೆಯ ಮೇಲೆ ಎಷ್ಟು ಥಳುಕುಬಳುಕಿನಿಂದ ಕೂಡಿರುತ್ತೋ ತೆರೆಯ ಹಿಂದೆ ಸಹ ಅಷ್ಟೇ ಡ್ರಮಾಟಿಕ್ ಆಗಿರುತ್ತೆ. ನಾಲ್ಕೈದು ಅಫೇರ್‌, ಮ್ಯಾರೇಜ್‌, ವಯಸ್ಸಿನ ವ್ಯತ್ಯಾಸವಿಲ್ಲದೆ, ಹಣದ ಬಿದ್ದು ಮದ್ವೆಯಾಗೋದು ಇಲ್ಲಿ ಕಾಮನ್‌. ಇವ್ರು ಕೂಡಾ ಅಂಥಹದ್ದೇ ಒಬ್ಬ ನಟಿ. ರಾಖಿ ಕಟ್ಟಿದ ಕೈಗಳಿಂದಲೇ ತಾಳಿ ಕಟ್ಟಿಸಿಕೊಂಡು ಸಂಸಾರ ನಡೆಸಿದ್ರು ಈ ಫೇಮಸ್‌ ಬಾಲಿವುಡ್ ನಟಿ

relationship Sep 9, 2023, 9:51 AM IST

Srimurali starrer Preetigagi actress Sridevi vijayakumar is now drama junior judge akbSrimurali starrer Preetigagi actress Sridevi vijayakumar is now drama junior judge akb

ಶ್ರೀಮುರಳಿ ನಟನೆಯ 'ಪ್ರೀತಿಗಾಗಿ' ನಟಿ ಮುದ್ದು ಮೊಗದ ಶ್ರೀದೇವಿ ಈಗ ಡ್ರಾಮಾ ಜೂನಿಯರ್ ಜಡ್ಜ್


ತಮಿಳು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಸಿನಿಮಾರಂಗ ಪ್ರವೇಶಿಸಿದ  ಕನ್ನಡ ಸಿನಿಮಾ 'ಪ್ರೀತಿಗಾಗಿ' ಯಲ್ಲಿ ನಟಿಸಿದ್ದ ಮುದ್ದು ಮೊಗದ ಚೆಲುವೆ ನಟಿ ಶ್ರೀದೇವಿ ಈಗ ಏನ್‌ ಮಾಡ್ತಿದ್ದಾರೆ ಗೊತ್ತಾ?  ಮದುವೆ ಮಕ್ಕಳು  ನಂತರ ಸಿನಿಮಾದಿಂದ ಬ್ರೇಕ್ ತಗೊಂಡಿದ್ದ ಅವರು ಈಗ ಏನ್ ಮಾಡ್ತಿದ್ದಾರೆ. ಇಲ್ಲಿದೆ ಡಿಟೇಲ್ಸ್.

Cine World Aug 14, 2023, 4:03 PM IST

Google Doodle today celebrates Sridevis Birthday, Inspiring journey to mysterious death VinGoogle Doodle today celebrates Sridevis Birthday, Inspiring journey to mysterious death Vin

ಬಾಲಿವುಡ್ ನಟಿ ಶ್ರೀದೇವಿಯ 60ನೇ ಹುಟ್ಟುಹಬ್ಬ; ಗೂಗಲ್ ಡೂಡಲ್‌ ಗೌರವ

ಇಂದು ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಅವರ 60 ನೇ ಜನ್ಮ ವಾರ್ಷಿಕೋತ್ಸವ. ಈ ಪ್ರಯುಕ್ತ ಗೂಗಲ್ ವಿಶೇಷ ಡೂಡಲ್‌ನೊಂದಿಗೆ ಬಾಲಿವುಡ್‌ನ ಸೂಪರ್‌ ಸ್ಟಾರ್‌ ನಟಿಯ ಹುಟ್ಟು ಹಬ್ಬವನ್ನು ಆಚರಿಸುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Cine World Aug 13, 2023, 11:26 AM IST

Man stabbed woman asking rent of house in bengaluru nbnMan stabbed woman asking rent of house in bengaluru nbn
Video Icon

ಮನೆ ಬಾಡಿಗೆ ಕೊಡಿ ಅಂದಿದ್ದೇ ತಪ್ಪಾ..?: ಬಾಡಿಗೆ ಕೇಳಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ..!

ಮನೆ ಬಾಡಿಗೆ ಕೇಳಿದ್ದಕ್ಕೆ ವ್ಯಕ್ತಿಯಿಂದ ಮೃಗೀಯ ವರ್ತನೆ
ಕೇರ್ ಟೇಕರ್ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ
ಮಹಿಳೆಯ ರಕ್ಷಣೆಗೆ ನಿಲ್ಲಬೇಕಿದ್ದ ಆರಕ್ಷಕರಿಂದಲೇ ವಸೂಲಿ

CRIME Aug 10, 2023, 9:47 AM IST