Asianet Suvarna News Asianet Suvarna News
232 results for "

Sri Lanka Cricket

"
Asia Cup 2023 Super 4 Dunith Wellalage 5 wickets haul power Sri Lanka restrict India by 186 runs kvnAsia Cup 2023 Super 4 Dunith Wellalage 5 wickets haul power Sri Lanka restrict India by 186 runs kvn

Asia Cup 2023 ಪಾಕ್ ಎದುರು ಅಬ್ಬರಿಸಿ, ಲಂಕಾ ಎದುರು ಮಂಕಾದ ಟೀಂ ಇಂಡಿಯಾ..! ಪಂದ್ಯಕ್ಕೆ ಮಳೆ ಅಡ್ಡಿ

ಲಂಕಾ ಎದುರು ಅಲ್ಪಮೊತ್ತಕ್ಕೆ ಕುಸಿದ ಟೀಂ ಇಂಡಿಯಾ
5 ವಿಕೆಟ್ ಕಬಳಿಸಿ ಮಿಂಚಿದ ಸ್ಪಿನ್ನರ್ ವೆಲ್ಲಾಲಗೆ
ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ

Cricket Sep 12, 2023, 6:08 PM IST

Asia Cup 2023 Team India win the toss and elect to bat first against Sri Lanka kvnAsia Cup 2023 Team India win the toss and elect to bat first against Sri Lanka kvn

Asia Cup 2023: ಲಂಕಾ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ..! ಒಂದು ಬದಲಾವಣೆ

ಇಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಆರಂಭವಾದ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಬದಲಾವಣೆ ಮಾಡಿದೆ

Cricket Sep 12, 2023, 2:39 PM IST

Asia Cup 2023 Super 4 Sadeera Samarawickrama Shines In Sri Lanka 21 Run Win against Bangladesh kvnAsia Cup 2023 Super 4 Sadeera Samarawickrama Shines In Sri Lanka 21 Run Win against Bangladesh kvn

Asia Cup 2023: ಬಾಂಗ್ಲಾದೇಶಕ್ಕೆ ಸತತ ಎರಡನೇ ಸೋಲು; ಹೊಸ ದಾಖಲೆ ಬರೆದ ಲಂಕಾ

ಮೊದಲ ಬ್ಯಾಟ್ ಮಾಡಿದ 9 ವಿಕೆಟ್‌ಗೆ 257 ರನ್ ಗಳಿಸಿತು. ಸಮರ ವಿಕ್ರಮ 93, ಕುಸಾಲ್ ಮೆಂಡಿಸ್‌ 50 ರನ್ ಗಳಿಸಿದರು. ಗುರಿ ಬೆನ್ನತ್ತಿದ ಬಾಂಗ್ಲಾದೇಶ 48.1 ಓವರ್‌ಗಳಲ್ಲಿ 236 ರನ್‌ಗೆ ಆಲೌಟ್‌ ಆಯಿತು. ತೌಹಿದ್ ಹೈದೊಯ್ 82 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ, ಉಳಿದ ಆಟಗಾರರಿಂದ ಸೂಕ್ತ ಕೊಡುಗೆ ಸಿಗಲಿಲ್ಲ. ಶಾನಕ, ತೀಕ್ಷಣ, ಪತಿರನ ತಲಾ 3 ವಿಕೆಟ್ ಪಡೆದರು.

Cricket Sep 10, 2023, 11:07 AM IST

Asia Cup 2023 Bangladesh take on Sri Lanka in Super 4 clash kvnAsia Cup 2023 Bangladesh take on Sri Lanka in Super 4 clash kvn

Asia Cup 2023 ಸೂಪರ್‌-4ನಲ್ಲಿ ಇಂದು ಬಾಂಗ್ಲಾ vs ಲಂಕಾ ಕದನ

ಗುಂಪು ಹಂತದ ಮುಖಾಮುಖಿಯಲ್ಲಿ ಬಾಂಗ್ಲಾ ವಿರುದ್ಧ ಲಂಕಾ 5 ವಿಕೆಟ್‌ಗಳ ಜಯ ಸಾಧಿಸಿತ್ತು. ಬಾಂಗ್ಲಾಗೆ ಹೋಲಿಸಿದರೆ ಲಂಕಾ ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಬಲಿಷ್ಠವಾಗಿದ್ದು ತವರಿನ ಲಾಭವೂ ಸಿಗಲಿದೆ. ಶುಕ್ರವಾರ ಮಳೆ ಬೀಳದ ಕಾರಣ ಎರಡೂ ತಂಡಗಳು ಕ್ರೀಡಾಂಗಣಕ್ಕಿಳಿದು ನೆಟ್ಸ್‌ ಅಭ್ಯಾಸ ನಡೆಸಿದವು. ಆದರೆ ಶನಿವಾರ ಮಳೆ ಸುರಿಯುವ ಸಾಧ್ಯತೆ ಶೇ.80ರಷ್ಟಿದ್ದು, ಪಂದ್ಯಕ್ಕೆ ಅಡ್ಡಿಯಾಗಬಹುದು.

Cricket Sep 9, 2023, 11:22 AM IST

Former Sri Lanka Cricketer Sachithra Senanayake Arrested on Match fixing Charges kvnFormer Sri Lanka Cricketer Sachithra Senanayake Arrested on Match fixing Charges kvn

Breaking: ಏಷ್ಯಾಕಪ್ ನಡೆಯುತ್ತಿರುವಾಗಲೇ ಲಂಕಾ ಮಾಜಿ ಕ್ರಿಕೆಟಿಗ ಆರೆಸ್ಟ್‌..!

ಕೊಲಂಬೊ: ಒಂದು ಕಡೆ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಏಷ್ಯಾಕಪ್ ಟೂರ್ನಿ ಭರದಿಂದ ಸಾಗುತ್ತಿದೆ ಹೀಗಿರುವಾಗಲೇ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗನನ್ನು ಲಂಕಾ ಪೊಲೀಸರು ಬಂಧನ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.
 

Cricket Sep 6, 2023, 5:13 PM IST

Asia Cup 2023 Sri Lanka beats Afghanistan by 2 runs advances to Super 4 kvnAsia Cup 2023 Sri Lanka beats Afghanistan by 2 runs advances to Super 4 kvn

Asia Cup 2023 ಲೆಕ್ಕಾಚಾರ ತಪ್ಪಿದ ಆಫ್ಘನ್‌ ಏಷ್ಯಾಕಪ್‌ನಿಂದಲೇ ಔಟ್‌! ಕೂದಲೆಳೆ ಅಂತರದಲ್ಲಿ ಅವಕಾಶ ಮಿಸ್

37 ಓವರ್‌ ಮುಕ್ತಾಯಕ್ಕೆ 289 ರನ್‌ ಗಳಿಸಿದ್ದ ಆಫ್ಘನ್‌ಗೆ 1 ಎಸೆತದಲ್ಲಿ 3 ರನ್‌ ಅಗತ್ಯವಿತ್ತು. ಆದರೆ 38ನೇ ಓವರ್‌ನ ಮೊದಲ ಎಸೆತದಲ್ಲಿ ಮುಜೀಬ್‌ ಔಟಾದರು. ಇಷ್ಟಾಗಿಯೂ 37.4 ಓವರಲ್ಲಿ ಆಫ್ಘನ್‌ 295 ರನ್‌ ಗಳಿಸಿದ್ದರೆ, ತಂಡದ ನೆಟ್‌ ರನ್‌ರೇಟ್‌ ಲಂಕಾದ ನೆಟ್‌ ರನ್‌ರೇಟ್‌ಗಿಂತ ಹೆಚ್ಚಾಗುತ್ತಿತ್ತು. ಆದರೆ ಆಫ್ಘನ್‌ಗೆ ಇದರ ಅರಿವಿದ್ದಂತೆ ಕಾಣಲಿಲ್ಲ.

Cricket Sep 6, 2023, 8:24 AM IST

Asia Cup 2023 Sri Lanka hammer Bangladesh by 5 wickets kvnAsia Cup 2023 Sri Lanka hammer Bangladesh by 5 wickets kvn

Asia Cup 2023: ಲಂಕಾ ಮಾರಕ ದಾಳಿಗೆ ಬಾಂಗ್ಲಾದೇಶ ಧೂಳೀಪಟ..!

‍‍ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಶ್ರೀಲಂಕಾ ಕ್ರಿಕೆಟ್ ತಂಡ
ಏಕದಿನದಲ್ಲಿ ಲಂಕಾಕ್ಕಿದು ಸತತ 11ನೇ ಜಯ
ಸೂಪರ್‌-4 ಹಂತಕ್ಕೇರಲು ಒಂದು ಹೆಜ್ಜೆ ಮುಂದಿಟ್ಟ ಲಂಕಾ

Cricket Sep 1, 2023, 8:32 AM IST

Asia Cup 2023 Sri Lanka take on Bangladesh in Pallekele International Cricket Stadium kvnAsia Cup 2023 Sri Lanka take on Bangladesh in Pallekele International Cricket Stadium kvn

Asia Cup 2023: 'ಗಾಯಗೊಂಡಿರುವ' ಸಿಂಹಳೀಯರಿಗೆ ಇಂದು ಬಾಂಗ್ಲಾ ಹುಲಿಗಳ ಸವಾಲು!

ಏಷ್ಯಾಕಪ್ ಟೂರ್ನಿಯಲ್ಲಿಂದು ಎರಡನೇ ಪಂದ್ಯ
ತವರಿನಲ್ಲಿ ಶ್ರೀಲಂಕಾ ಎದುರು ಬಾಂಗ್ಲಾದೇಶ ಸವಾಲು
ಶುಭಾರಂಭದ ನಿರೀಕ್ಷೆಯಲ್ಲಿ ಉಭಯ ತಂಡಗಳು

Cricket Aug 31, 2023, 10:16 AM IST

Covid 19 scare in Sri Lankan camp ahead of Asia Cup 2023 kvnCovid 19 scare in Sri Lankan camp ahead of Asia Cup 2023 kvn

ಏಷ್ಯಾಕಪ್ ಟೂರ್ನಿಗೂ ಮುನ್ನ ಲಂಕಾದ 2 ಸ್ಟಾರ್ ಆಟಗಾರರಿಗೆ ಕೊರೋನಾ ಪಾಸಿಟಿವ್! ಆತಂಕದಲ್ಲಿ ಲಂಕಾ ಪಾಳಯ

ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಆವಿಷ್ಕಾ ಫರ್ನಾಂಡೋ ಹಾಗೂ ಕುಸಾಲ್ ಪೆರೆರಾ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಈ ಇಬ್ಬರು ಟೂರ್ನಿಗೂ ಮುನ್ನ ಸಂಪೂರ್ಣ ಚೇತರಿಸಿಕೊಂಡರಷ್ಟೇ ಲಂಕಾ ತಂಡ ಕೂಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Cricket Aug 26, 2023, 12:16 PM IST

Meet Tanya Perera the beautiful wife of Legendary bowler Lasith Malinga kvnMeet Tanya Perera the beautiful wife of Legendary bowler Lasith Malinga kvn

ಇವರೇ ನೋಡಿ ಲಂಕಾ ದಿಗ್ಗಜ ಕ್ರಿಕೆಟಿಗನ ಬ್ಯೂಟಿಫುಲ್ ಪತ್ನಿ..! ಲವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್

ಬೆಂಗಳೂರು: ಶ್ರೀಲಂಕಾ ಕ್ರಿಕೆಟ್ ದಂತಕಥೆ ಲಸಿತ್ ಮಾಲಿಂಗ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಮಾಲಿಂಗ ಅವರ ಪತ್ನಿಯ ಬಗ್ಗೆ ಬಹುತೇಕ ಮಂದಿಗೆ ಗೊತ್ತಿಲ್ಲ. ಲಸಿತ್ ಮಾಲಿಂಗ ಅವರ ಪತ್ನಿ ಯಾರು? ಅವರ ಹಿನ್ನೆಲೆ ಏನು? ಮೊದಲು ಭೇಟಿಯಾಗಿದ್ದು ಎಲ್ಲಿ ಎನ್ನುವುದರ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಇಲ್ಲಿದೆ ನೋಡಿ.
 

Cricket Aug 15, 2023, 5:27 PM IST

Former Sri Lankan Cricketer Muttiah Muralitharan Factory in Dharwad grgFormer Sri Lankan Cricketer Muttiah Muralitharan Factory in Dharwad grg

ಧಾರವಾಡದಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ ಕಾರ್ಖಾನೆ: 500 ಜನರಿಗೆ ಉದ್ಯೋಗ

ಈ ಹಿಂದಿನ ಬಿಜೆಪಿ ಸರ್ಕಾರ ಧಾರವಾಡದ ಮುಮ್ಮಿಗಟ್ಟಿಯಲ್ಲಿ 200 ಎಕರೆ ಪ್ರದೇಶವನ್ನು ಎಫ್‌ಎಂಸಿಜಿ (ಫಾಸ್ವ್‌ ಮೂವಿಂಗ್‌ ಕಂಸ್ಯೂಮರ್‌ ಗೂಡ್ಸ್‌) ಕ್ಲಸ್ಟರ್‌ ಎಂದು ಘೋಷಿಸಿತ್ತು. ಈ ಪ್ರದೇಶದಲ್ಲಿ 26 ಎಕರೆ ಸ್ಥಳಾವಕಾಶ ನೀಡುವಂತೆ ಮುರಳೀಧರನ್‌ ಕಂಪನಿ ರಾಜ್ಯ ಸರ್ಕಾರವನ್ನು ಕೋರಿತ್ತು. ಈ ಉದ್ದಿಮೆ 446 ಕೋಟಿ ಬಂಡವಾಳದ್ದಾಗಿದ್ದು, 500 ಜನರಿಗೆ ಉದ್ಯೋಗಾವಕಾಶ ನೀಡಲಿದೆ.

BUSINESS Aug 10, 2023, 3:36 AM IST

Sri Lanka qualify for 2023 ICC ODI World Cup in India with win against Zimbabwe kvnSri Lanka qualify for 2023 ICC ODI World Cup in India with win against Zimbabwe kvn

ICC ODI World Cup: ಏಕದಿನ ವಿಶ್ವಕಪ್‌ ಪ್ರಧಾನ ಸುತ್ತಿಗೆ ಶ್ರೀಲಂಕಾ ಪ್ರವೇಶ

* ಐಸಿಸಿ ಏಕದಿನ ವಿಶ್ವಕಪ್ ಪ್ರಧಾನ ಸುತ್ತಿಗೆ ಲಂಕಾ ಲಗ್ಗೆ
* ಜಿಂಬಾಬ್ವೆ ಎದುರು 9 ವಿಕೆಟ್‌ ಭರ್ಜರಿ ಜಯ ಸಾಧಿಸಿದ ಶ್ರೀಲಂಕಾ
* ನವೆಂಬರ್ 2ಕ್ಕೆ ಮುಂಬೈನಲ್ಲಿ ಭಾರತ-ಲಂಕಾ ಪಂದ್ಯ

Cricket Jul 3, 2023, 9:52 AM IST

Sri Lanka Legend Sanath Jayasuriya Celebrates 54th Birthday Unique records need to know kvnSri Lanka Legend Sanath Jayasuriya Celebrates 54th Birthday Unique records need to know kvn

ಸನತ್ ಜಯಸೂರ್ಯ 54ನೇ ಬರ್ತ್‌ ಡೇ: ಓಪನ್ನರ್ ಹೇಗಿರಬೇಕೆಂದು ತೋರಿಸಿದ ಧೀರ..!

ಬೆಂಗಳೂರು: ಶ್ರೀಲಂಕಾ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರಿಗಿಂದು 54ನೇ ಜನ್ಮದಿನದ ಸಂಭ್ರಮ. ಸ್ಪೋಟಕ ಆರಂಭಿಕ ಬ್ಯಾಟಿಂಗ್‌ಗೆ ಹೊಸ ಟ್ರೆಂಡ್ ಸೆಟ್‌ ಮಾಡಿದ ಓಪನ್ನರ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು

Cricket Jun 30, 2023, 1:36 PM IST

SL vs NZ Sri Lanka Clinch Super Over thriller in 1st T20I against New Zealand kvnSL vs NZ Sri Lanka Clinch Super Over thriller in 1st T20I against New Zealand kvn

ಸೂಪರ್‌ ಓವರ್‌ನಲ್ಲಿ ಕಿವೀಸ್ ಕಿವಿಹಿಂಡಿದ ಲಂಕಾ ಸಿಂಹಗಳು..!

ನ್ಯೂಜಿಲೆಂಡ್ ಎದುರಿನ ಮೊದಲ ಟಿ20 ಪಂದ್ಯ ಗೆದ್ದುಬೀಗಿದ ಶ್ರೀಲಂಕಾ
ಸೂಪರ್‌ ಓವರ್‌ನಲ್ಲಿ ರೋಚಕ ಜಯ ಸಾಧಿಸಿದ ಪ್ರವಾಸಿ ಲಂಕಾ ಪಡೆ
ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಲಂಕಾಗೆ 1-0 ಮುನ್ನಡೆ

Cricket Apr 2, 2023, 2:45 PM IST

NZ vs SL Bail glitch saves Sri Lanka batter after bails fail to light up during run out attempt kvnNZ vs SL Bail glitch saves Sri Lanka batter after bails fail to light up during run out attempt kvn

NZ vs SL ಉರಿಯದ ಬೇಲ್ಸ್‌ ದೀಪ: ರನೌಟ್‌ ನೀಡದ ಅಂಪೈರ್‌! ವಿಡಿಯೋ ವೈರಲ್

ಅಪರೂಪದ ಘಟನೆಗೆ ಸಾಕ್ಷಿಯಾದ ಶ್ರೀಲಂಕಾ-ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ
ರನೌಟ್‌ ಆಗಿ​ದ್ದರೂ ಬೇಲ್ಸ್‌ ದೀಪ ಉರಿ​ಯದ ಕಾರ​ಣಕ್ಕೆ ನಾಟೌಟ್ ತೀರ್ಮಾನ ನೀಡಿದ ಅಂಪೈರ್ಸ್‌
ವಿವಾದಾತ್ಮಕ ತೀರ್ಪಿನ ಬಗ್ಗೆ ನೆಟ್ಟಿಗರು ಕಿಡಿ

Cricket Mar 26, 2023, 8:58 AM IST