Asianet Suvarna News Asianet Suvarna News
97 results for "

Smile

"
Emojis Choice tells about You which emoji tells whatEmojis Choice tells about You which emoji tells what

ದಿನ ನಿತ್ಯ ಬಳಸುವ ಎಮೋಜಿಗಳು ನಿಮ್ಮ ವ್ಯಕ್ತಿತ್ವ ಹೇಳುತ್ತೆ!

ಎಮೋಜಿಗಳು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ?  ಒಂದೊಂದು ಎಮೋಜಿಯೂ ಒಂದೊಂದು ಸಂಕೇತ ಸೂಚಿಸುತ್ತವೆ ಹಾಗೂ ಅವುಗಳ ಮುಖ ಭಾವನೆಯು ನೋಡಿದಾಕ್ಷಣ ಅರ್ಥವಾಗಿ ಮನ ಸೋಲುವುದು ಸಾಮಾನ್ಯ. ದೈನಂದಿನ ನಾವು ಬಳಸುವ ಎಮೋಜಿಗಳು ಏನನ್ನು ಸೂಚಿಸುತ್ತವೆ ಗೊತ್ತೆ.. ಎಮೋಜಿಗಳು ನಮ್ಮ ವ್ಯಕ್ತಿವನ್ನು ಹೇಳುತ್ತವೆ. ಹೇಗೆ? ಈ ಬಗ್ಗೆ ಇಲ್ಲಿದೆ ಮಾಹಿತಿ.

relationship Sep 30, 2022, 2:12 PM IST

Family photo viral on Social media After death of Grandmother relative says smile while funeral was not a mistake ckmFamily photo viral on Social media After death of Grandmother relative says smile while funeral was not a mistake ckm

ಅಜ್ಜಿ ಮೃತದೇಹದ ಮುಂದೆ ಕುಟುಂಬದ ನಗುಮುಖದ ಫೋಟೋ, ಟೀಕೆ ಬೆನ್ನಲ್ಲೇ ಕಾರಣ ಬಿಚ್ಚಿಟ್ಟ ಪುತ್ರ!

ಅಜ್ಜಿಯ ಮೃತದೇಹದ ಮುಂದೆ ಇಡೀ ಕುಟುಂಬ ಕುಳಿತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಪರ ವಿರೋಧಗಳು ಕೇಳಿಬರುತ್ತಿದೆ. ಇದಕ್ಕೆ ಕಾರಣ ಅಜ್ಜಿಯ ಮೃತದೇಹ ಮುಂದೆ ಕುಟುಂಬದ ಎಲ್ಲಾ ಸದಸ್ಯರು ನಗುಮುಖದಿಂದ ತೆಗೆದಿರುವ ಫೋಟೋ. ಟೀಕೆಗಳು ಹೆಚ್ಚಾಗುತ್ತಿದ್ದಂತೆ ಇದರ ಹಿಂದಿನ ಕಾರಣವೂ ಬಹಿರಂಗವಾಗಿದೆ.
 

India Aug 23, 2022, 6:47 PM IST

Having made four marriages four divorce Salman Rushdie Life after The Satanic Verses sanHaving made four marriages four divorce Salman Rushdie Life after The Satanic Verses san

ನಾಲ್ಕು ಮದುವೆ, ನಾಲ್ಕು ವಿಚ್ಛೇದನ, 75 ವರ್ಷದ ಸಲ್ಮಾನ್‌ ರಶ್ದಿ ಜೀವನ!

1988ರಲ್ಲಿ ದಿ ಸೆಟಾನಿಕ್‌ ವರ್ಸಸ್‌ ಕಾದಂಬರಿ ಪ್ರಕಟಗೊಂಡ ಬೆನ್ನಲ್ಲಿಯೇ, ಲೇಖಕ ಸಲ್ಮಾನ್‌ ರಶ್ದಿ ಅವರ ಜೀವನ ಸಂಪೂಣರ್ವಾಗಿ ಬದಲಾಗಿ ಹೋಯಿತು. ಪ್ರತಿದಿನವೂ ಜೀವ ಬೆದರಿಕೆ, ಫತ್ವಾ, ನಿಷೇಧ ಹಾಗೂ ಆಶ್ರಯ ಬೇಡಿಕೊಳ್ಳುವಂಥ ಹಂತಕ್ಕೆ ಬಂದಿದ್ದರು. ಇವೆಲ್ಲದರ ನಡುವೆಯೂ 75 ವರ್ಷದ ಜೀವನದಲ್ಲಿ ನಾಲ್ಕು ಮದುವೆ, ನಾಲ್ಕು ವಿಚ್ಛೇದನವನ್ನೂ ಅವರು ಪಡೆದಿದ್ದರು.
 

International Aug 13, 2022, 2:34 PM IST

Salman Rushdie critical Writer put on ventilator unable to speak can lose sight in one eye sanSalman Rushdie critical Writer put on ventilator unable to speak can lose sight in one eye san

ಲೇಖಕ ಸಲ್ಮಾನ್‌ ರಶ್ದಿ ಗಂಭೀರ, ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ!

ಇಂಡಿಯನ್‌ -ಅಮೆರಿಕನ್‌, ಬ್ರಿಟಿಷ್‌-ಅಮೆರಿಕನ್‌ ಲೇಖಕ ಸಲ್ಮಾನ್‌ ರಶ್ಡಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ದುಷ್ಕರ್ಮಿಯೊಬ್ಬ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದು, ಅಂದಾಜು 15ಕ್ಕೂ ಹೆಚ್ಚು ಬಾರಿ ಅವರಿಗೆ ತಿವಿದಿದ್ದಾನೆ. ಈ ನಡುವೆ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯ ಮೂಲಗಳ ಪ್ರಕಾರ, ರಶ್ದಿ ಅವರು ಒಂದು ಕಣ್ಣಿನ ದೃಷ್ಟಿಯನ್ನು ಬಹುತೇಕವಾಗಿ ಕಳೆದುಕೊಳ್ಳಲಿದ್ದಾರೆ.

International Aug 13, 2022, 12:42 PM IST

naga chaitanya just smiles When Asked About rumor girlfriend Sobhita sgknaga chaitanya just smiles When Asked About rumor girlfriend Sobhita sgk

ರೂಮರ್ ಗರ್ಲ್‌ಫ್ರೆಂಡ್ ಶೋಭಿತಾ ಬಗ್ಗೆ ಕೇಳಿದ್ದಕ್ಕೆ ಹೀಗ್ ಹೇಳೋದಾ ನಾಗಚೈತನ್ಯ

ಶೋಭಿತಾ ಜೊತೆ ಡೇಟಿಂಗ್ ವದಂತಿ ಬಗ್ಗೆ ನಾಗಚೈತನ್ಯ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾಗ್ ಉತ್ತರ ಅಭಿಮಾನಿಗಳಲ್ಲಿ ಮತ್ತಷ್ಟು ಗೊಂದಲ ಉಂಟುಮಾಡಿದೆ. ನಾಗಚೈತನ್ಯ ಸದ್ಯ ಹಿಂದಿಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನಾಗಚೈತನ್ಯ ಅವರಿಗೆ ಶೋಭಿತಾ ಬಗ್ಗೆ ಪ್ರಶ್ನೆ ಎದುರಾಗಿದೆ.

Cine World Aug 3, 2022, 10:22 AM IST

How to celebrate world Emoji day?How to celebrate world Emoji day?

World Emoji day ಹೀಗೆಲ್ಲ ಆಚರಿಸ್ಬೋದು..

  ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಾಕುವ ಫೀಡ್ ನಿಂದ ಹಿಡಿದು, ಬೇರೆಯವರ ಪೋಸ್ಟ್ ನಲ್ಲಿ ಕಮೆಂಟ್ ಮಾಡುವುದಾಗಿರಲಿ ಅಥವಾ ಇನ್ನೊಬ್ಬರಿಗೆ ಕಳುಹಿಸುವ ಸಂದೇಶಗಳಾಗಿರಲಿ ಎಲ್ಲಾ ಕಡೆಯಲ್ಲಿಯೂ ಈಗಿನ ಹೆಚ್ಚಿನ ಜನರು ಎಮೋಜಿಗಳ ಮೂಲಕ ತಮ್ಮ ಮುಖ ಅಥವಾ ಮನದ ಭಾವನೆ ವ್ಯಕ್ತ ಪಡಿಸುತ್ತಾರೆ. ಉದಾಹರಣೆಗೆ ನಗುವುದು, ಅಳುವುದು, ಕುಣಿಯುವುದು, ಪ್ರೀತಿ, ಕಾಲೆಳೆಯುವುದನ್ನು ಕೂಡ ಎಮೋಜಿ ಮೂಲಕವೇ ಹೇಳುವ ಅವಕಾಶ ಇದೆ. ಎಮೊಜಿಗಳಿಂದ ಇಷ್ಟೊಂದು ಭಾವನೆಗಳನ್ನು ವ್ಯಕ್ತಪಡಿಸಬಹುದು ಎಂದಾದ ಮೇಲೆ ಇವುಗಳಿಗಾಗಿ ಒಂದು ವಿಶೇಷ ದಿನವನ್ನು ಆಚರಿಸುವುದು ಬೇಡವೇ? ಜುಲೈ 17 ರಂದು ವಿಶ್ವ ಎಮೋಜೀಗಳ ದಿನ ಎಂದು ಆಚರಿಸಲಾಗುತ್ತದೆ. 

relationship Jul 17, 2022, 1:13 PM IST

What Are The Happy Hormones and how it affects relationshipWhat Are The Happy Hormones and how it affects relationship

ಸಂಗಾತಿ ನಿಮ್ಮನ್ನು ನೋಡಿ ನಗ್ತಿಲ್ಲವೆಂದ್ರೆ ಬೇಸರ ಬೇಡ : ಇದಕ್ಕೆ ಕಾರಣ Hormones

ಮುಖದಲ್ಲಿ ನಗುವಿದ್ರೆ ಚೆಂದ. ಹಾಗಂತ ಎಲ್ಲ ಸಂದರ್ಭದಲ್ಲಿ ನಗು ಬರೋದಿಲ್ಲ. ಸಂತೋಷ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಬಿದ್ದು ಬಿದ್ದು ನಗುವ ಜೋಕ್ ಹೇಳಿದ್ರೂ ಕೆಲವೊಮ್ಮೆ ನಗು ಬರೋದಿಲ್ಲ. ಇದಕ್ಕೆ ಕಾರಣವೇನು ಗೊತ್ತಾ?
 

relationship Jul 13, 2022, 6:36 PM IST

Man usually be attracted to hair smile hips of womenMan usually be attracted to hair smile hips of women

Sexy Figure : ಪುರುಷರ ಬಯಕೆ ಹೆಚ್ಚಿಸುತ್ತೆ ಮಹಿಳೆಯರ ಈ ಅಂಗ

ಮೆನ್ ಈಸ್ ಮೆನ್ ಎಂಬ ಮಾತನ್ನು ನೀವು ಕೇಳಿರ್ಬಹುದು. ಎಷ್ಟೇ ಪ್ರಾಮಾಣಿಕನಾಗಿದ್ರೂ ಸುಂದರ ಹುಡುಗಿ ಹಾದು ಹೋದ್ರೆ ಆಕೆ ಮೇಲೆ ಆತನ ದೃಷ್ಟಿ ಬಿದ್ದೇ ಬೀಳುತ್ತದೆ. ಅದ್ರಲ್ಲೂ ಕೆಲ ಅಂಗಗಳನ್ನು ಹೆಚ್ಚು ಆಸಕ್ತಿಯಿಂದ ನೋಡ್ತಾನೆ ಪುರುಷ.
 

Woman Jun 21, 2022, 12:46 PM IST

Baby Born With Permanent Smile Due To Rare Condition Affecting Just 14 People Worldwide VinBaby Born With Permanent Smile Due To Rare Condition Affecting Just 14 People Worldwide Vin

ಮಗು ಯಾವಾಗಾಲೂ ನಗುತ್ತಲೇ ಇರುತ್ತದೆ, ಅಪರೂಪದ ಕಾಯಿಲೆಗೆ ಪೋಷಕರು ಕಂಗಾಲು !

ಯಾವಾಗಲೂ ನಗ್ತಾ (Smile) ಇದ್ರೆ ಆಯಸ್ಸು ಹೆಚ್ಚಾಗುತ್ತೆ ಅಂತಾರೆ. ಹೀಗಾಗಿ ಹೆಚ್ಚಿನವರು ಯಾವಾಗಲೂ ಖುಷಿಯಾಗಿ (Happy) ನಗುತ್ತಾ ಇರಬೇಕೆಂದು ಬಯಸುತ್ತಾರೆ. ಆದ್ರೆ ಈ ಮಗು (Baby) ಯಾವಾಗಲೂ ನಗುತ್ತಲೇ ಇರುವ ಕಾಯಿಲೆ (Disease)ಯೊಂದಿಗೆ ಜನಿಸಿದೆ. ಇದರಿಂದ ಪೋಷಕರು ಕಂಗಾಲಾಗಿದ್ದಾರೆ. 

Health May 27, 2022, 5:50 PM IST

Ballari Tunga Bhadra Reservoir filled in May Smile on Farmers Face hls Ballari Tunga Bhadra Reservoir filled in May Smile on Farmers Face hls
Video Icon

ತುಂಗಭದ್ರ ಜಲಾಶಯದಲ್ಲಿ ದಾಖಲೆ ಪ್ರಮಾಣದ ನೀರು; ರೈತರ ಮೊಗದಲ್ಲಿ ಮಂದಹಾಸ

ಪೂರ್ವ ಮುಂಗಾರು ಮಳೆ ಹಿನ್ನೆಲೆ ಹೊಸಪೇಟೆ ಬಳಿ ಇರೋ ರಾಜ್ಯದ ಎರಡನೇ ಅತಿದೊಡ್ಡ ಜಲಾಶಯ ಎನ್ನುವ ಖ್ಯಾತಿಪಡೆದಿರೋ ತುಂಗಭದ್ರಾ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. 

Karnataka Districts May 25, 2022, 4:58 PM IST

Chicken Brings Smile in Poultry  Owners Face Customers Face the Heat hls Chicken Brings Smile in Poultry  Owners Face Customers Face the Heat hls
Video Icon

ಚಿಕನ್​ ಪ್ರಿಯರಿಗೆ ಶಾಕ್​, ಕುಕ್ಕುಟೋದ್ಯಮಿಗಳ ಮುಖದಲ್ಲಿ ಮಂದಹಾಸ ತಂದ ಚಿಕನ್ ರೇಟ್!

ಇತ್ತೀಚೆಗೆ ಕುಕ್ಕುಟೋದ್ಯಮವೊಂದು (Poultry) ಬೃಹತ್​ ಉದ್ದಿಮೆಯಾಗಿ ಬೆಳೆದು ನಿಂತಿದೆ. ಜಿಲ್ಲೆಯಲ್ಲಿ ಸುಮಾರು 400 ಕ್ಕೂ ಹೆಚ್ಚು ಕೋಳಿ ಫಾರಂಗಳಿದ್ದು ಪ್ರತಿ ಮಾಹೆಯಾನ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. 

Karnataka Districts Mar 25, 2022, 3:40 PM IST

International Day Of Happiness, Yoga Tips To Boost Overall Happiness VinInternational Day Of Happiness, Yoga Tips To Boost Overall Happiness Vin

International Day Of Happiness: ನೀವು ಸಂತೋಷವಾಗಿದ್ದೀರಾ ? ಇಲ್ಲಾಂದ್ರೆ ಈ ಯೋಗ ಟಿಪ್ಸ್‌ ಫಾಲೋ ಮಾಡಿ

ಇಂದು ಅಂತಾರಾಷ್ಟ್ರೀಯ ಸಂತೋಷದ ದಿನ (International Day Of Happiness). ಯಾವಾಗಲೂ ಖುಷಿಯಾಗಿರಬೇಕೆಂಬುದು ಪ್ರತಿಯೊಬ್ಬರೂ ಬಯಸುತ್ತಾರೆ. ಆದ್ರೆ ಹಾಗಿರುವುದು ಮಾತ್ರ ತುಂಬಾ ಕಷ್ಟ (Tough) ಕೆಲಸ. ಹೀಗಿದ್ದಾಗ ಏನ್ಮಾಡ್ಬೋದು. ಯೋಗ (Yoga)ದಲ್ಲಿದೆ ಕೆಲವೊಂದು ಸರಳ ಪರಿಹಾರ.

Health Mar 20, 2022, 1:48 PM IST

NBC News reporter Ellison Barber was interrupted by a Ukrainian girl in refugee camp akbNBC News reporter Ellison Barber was interrupted by a Ukrainian girl in refugee camp akb

ತುಂಟಾಟದಿಂದ ವರದಿಗಾರ್ತಿಗೆ ಅಡ್ಡಿಪಡಿಸಿದ ಉಕ್ರೇನ್ ಮಗು... ವಿಡಿಯೋ

 

  • ತುಂಟಾಟದಿಂದ ವರದಿಗಾರ್ತಿಗೆ ಅಡ್ಡಿಪಡಿಸಿದ ಉಕ್ರೇನ್ ಮಗು
  • ನಿರಾಶ್ರಿತರ ಶಿಬಿರದಲ್ಲಿರುವ ಉಕ್ರೇನ್‌ ಮಗು
  • ನಿರಾಶ್ರಿತರ ಶಿಬಿರದಲ್ಲಿ ವರದಿ ಮಾಡುತ್ತಿದ್ದ ವರದಿಗಾರ್ತಿ
     

International Mar 8, 2022, 5:56 PM IST

Coffee Brings Smile Back on Planters in Kodagu grgCoffee Brings Smile Back on Planters in Kodagu grg
Video Icon

Kodagu: ನಾಲ್ಕು ವರ್ಷಗಳ ಬಳಿಕ ಕಾಫಿ ಬೆಳೆಗಾರರಲ್ಲಿ ಮಂದಹಾಸ: ಭರ್ಜರಿ ಬ್ಯುಸಿನೆಸ್‌

*  ಈ ಬಾರಿ ಉತ್ತಮ ಕಾಫಿ ಇಳುವರಿ, ಪೂರಕವಾಗಿ ಉತ್ತಮ ದರ
*  ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಕಾಫಿ ಬೆಳೆ, ಬೆಲೆ
*  50 ಕೆಜಿಯ ಅರೇಬಿಕಾ ಕಾಫಿಗೆ 7000 ರೂಪಾಯಿ ಬೆಲೆ 
 

BUSINESS Feb 25, 2022, 12:46 PM IST

How Can You Change Your Behaviour For The BetterHow Can You Change Your Behaviour For The Better

Personality Development: ಸ್ವಭಾವ ಬದಲಾಯಿಸ್ಕೊಳ್ಳಿ ಎಲ್ಲಾ ಸರಿಯಾಗುತ್ತೆ

ಕೆಲವೊಬ್ಬರು ಎಲ್ಲರಿಗೂ ಇಷ್ಟ (Like)ವಾಗುತ್ತಾರೆ. ಇನ್ನು ಕೆಲವೊಬ್ಬರು ಯಾರಿಗೂ ಇಷ್ಟವಾಗುವುದಿಲ್ಲ. ನೀವು ಅದೇ ಲಿಸ್ಟ್‌ನಲ್ಲಿದ್ದೀರಾ. ಯಾರೂ ನನ್ನನ್ನು ಇಷ್ಟಪಡ್ತಿಲ್ಲ ಅಂತ ಅನಿಸ್ತಿದ್ಯಾ ? ಹಾಗಿದ್ರೆ ಈ ಟಿಪ್ಸ್ (Tips) ಫಾಲೋ ಮಾಡಿ. ಎಲ್ರಿಗೂ ನೀವು ಇಷ್ಟವಾಗ್ತೀರಿ.

relationship Feb 16, 2022, 9:15 PM IST